Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಫಿಲಿಪ್ಪಿಯವರಿಗೆ 4:13 - ದೆವಾಚಿ ಖರಿ ಖಬರ್

13 ಮಾಕಾ ಬಳ್ ದಿತಲ್ಯಾ ಕ್ರಿಸ್ತಾಕ್ನಾ ಮಿಯಾ ಸಗ್ಳ್ಯೆ ಕರಿಸಾರ್ಕೊ ಹಾಯ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ನನ್ನನ್ನು ಬಲಪಡಿಸುವವನ ಮುಖಾಂತರ ನಾನು ಎಲ್ಲವನ್ನೂ ಮಾಡಲು ಶಕ್ತನಾಗಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 ಸರ್ವೇಶನ ಶಕ್ತಿಯಿಂದ ಸರ್ವವನ್ನೂ ಸಾಧಿಸುವ ಸಾಮರ್ಥ್ಯ ನನಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ನನ್ನನ್ನು ಬಲಪಡಿಸುವಾತನಲ್ಲಿದ್ದು ಕೊಂಡು ಎಲ್ಲಕ್ಕೂ ಶಕ್ತನಾಗಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ಕ್ರಿಸ್ತನ ಮೂಲಕ ನಾನು ಎಲ್ಲಾ ಕಾರ್ಯಗಳನ್ನು ಮಾಡಬಲ್ಲೆನು. ಏಕೆಂದರೆ ಆತನು ನನ್ನನ್ನು ಬಲಪಡಿಸುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ನನಗೆ ಶಕ್ತಿನೀಡುವ ಕ್ರಿಸ್ತ ಯೇಸುವಿನ ಮೂಲಕ ನಾನು ಎಲ್ಲವನ್ನೂ ಮಾಡಲು ಶಕ್ತನಾಗಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಫಿಲಿಪ್ಪಿಯವರಿಗೆ 4:13
12 ತಿಳಿವುಗಳ ಹೋಲಿಕೆ  

ತೆಚ್ಯಾ ಮಹಿಮೆಚ್ಯಾ ಫುರಾ ತಾಕ್ತಿಚ್ಯಾ ವೈನಾ, ಕುಶಿನ್ ಭರಲ್ಲಿ ಸಂಬಾಳ್ನಿ ಅನಿ ಸದಾ ಸರ್ವತಾಕ್ ಸೊಸ್ನಿಕಾಯ್ ದಾಕ್ವುತಲೊ ಹೊವ್ನ್ ರ್‍ಹಾವ್ಚೆ ಮನುನ್ ಅಮಿ ಮಾಗ್ನಿ ಕರಿತ್ ಹಾವ್, ತನ್ನಾ ತುಮಿ ಕುಶಿನ್,


ಆಕ್ರಿಚಿ ಗೊಸ್ಟ್ ಕಾಯ್ ಮಟ್ಲ್ಯಾರ್, ಧನಿಯಾಕ್ಡೆ, ಅನಿ ತೆಚ್ಯಾ ಮೊಟ್ಯಾ ಬಳೆತ್ ಗಟ್ಟ್ ಹೊವಾ.


ದೆವ್ ಅಪ್ನಾಚ್ಯಾ ಮಹಿಮೆಚ್ಯಾ ಬದಿಕಾತ್ನಾ ತುಮ್ಚ್ಯಾ ಭುತ್ತುರ್ಲಿ ಮನಾ ಘಟ್ ರ್‍ಹಾವ್ಕ್ ಅಪ್ನಾಚ್ಯಾ ಪವಿತ್ರ್ ಆತ್ಮ್ಯಾಚ್ಯಾ ವೈನಾ ಬಳ್ ದಿಂವ್ದಿ ಮನುನ್ ಮಿಯಾ ದೆವಾಕ್ಡೆ ಮಾಗ್ತಾ.


ತುಮಿ ಮಾಜ್ಯಾ ವಾಂಗ್ಡಾ ರ್‍ಹಾಲ್ಯಾರ್ ಅನಿ ಮಾಜ್ಯಾ ಗೊಸ್ಟಿಯಾ ತುಮ್ಚ್ಯಾ ಭುತ್ತುರ್ ರ್‍ಹಾಲ್ಯಾರ್ ತುಮಿ ತುಮ್ಕಾ ಕಾಯ್ ಪಾಜೆ ತೆ ಮಾಗಾ ತೆ ತುಮ್ಕಾ ಗಾವ್ತಾ.


ಮಿಯಾ ಮಾಜ್ಯಾ ಧನಿಯಾ ಜೆಜು ಕ್ರಿಸ್ತಾಕ್ ಧನ್ಯವಾದ್ ದಿತಾ. ತೆನಿ ಮಾಜ್ಯಾ ಕಾಮಾಕ್ನಿ ಬಳ್ ದಿಲಾ, ತೆಕಾ ಮಿಯಾ ಧನ್ಯವಾದ್ ದಿತಾ ಕಶ್ಯಾಕ್ ಮಟ್ಲ್ಯಾರ್ ಮಿಯಾ ವಿಶ್ವಾಸಾಚೊ ಮಾನುಸ್ ಮನುನ್ ಘೆವ್ನ್ ಅಪ್ಲ್ಯಾ ಸೆವೆಸಾಟ್ನಿ ಮಾಕಾ ಎಚುನ್ ಘೆಟ್ಲ್ಯಾನ್.


ಜೆಜುನ್ ತೆಕಾ,“ಯೆ, ತರ್!” ಮನುನ್ ಜಬಾಬ್ ದಿಲ್ಯಾನ್. ತನ್ನಾ ಪೆದ್ರು ಢೊನಿತ್ನಾ ಪಾನಿಯಾ ವರ್‍ತಿ ಯೆಲೊ ಅನಿ ಪಾನಿಯಾ ವರ್‍ತಿ ಚಲುನ್ಗೆತ್ ಜೆಜುಕ್ಡೆ ಯೆವ್‍ಲಾಗಲ್ಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು