Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಫಿಲಿಪ್ಪಿಯವರಿಗೆ 4:11 - ದೆವಾಚಿ ಖರಿ ಖಬರ್

11 ತರಾಸ್ ಹಾಯ್ ಮನುನ್ ಮಿಯಾ ಹೆ ಸಾಂಗುಕ್ನಾ ಮಿಯಾ ತರ್ ಹೊತ್ತ್ಯಾ ಪರಿಸ್ಥಿತ್ನಾ ಖುಶಿ ಹೊವ್ನ್ ರ್‍ಹಾತಲೆ ಶಿಕುನ್ಗೆಟ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ನನ್ನ ಅಗತ್ಯಗಳ ಕುರಿತಾಗಿ ನಾನು ಇದನ್ನು ಹೇಳುತ್ತಿಲ್ಲ, ನಾನಂತೂ ಇದ್ದ ಸ್ಥಿತಿಯಲ್ಲಿಯೇ ಸಂತೃಪ್ತನಾಗಿರುವುದನ್ನು ಕಲಿತುಕೊಂಡಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 ನಾನು ಯಾವುದೋ ಕೊರತೆಯಲ್ಲಿರುವೆನೆಂದು ಸೂಚಿಸಲು ಇದನ್ನು ಹೇಳುತ್ತಿಲ್ಲ. ನಾನು ಯಾವ ಸ್ಥಿತಿಯಲ್ಲಿದ್ದರೂ ತೃಪ್ತಿಯಿಂದಿರಲು ಕಲಿತುಕೊಂಡಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ಕೊರತೆಯಲ್ಲಿದ್ದೇನೆಂದು ಸೂಚಿಸುವದಕ್ಕೆ ನಾನು ಇದನ್ನು ಹೇಳುವದಿಲ್ಲ; ನಾನಂತೂ ಇದ್ದ ಸ್ಥಿತಿಯಲ್ಲಿಯೇ ಸಂತುಷ್ಟನಾಗಿರುವದನ್ನು ಕಲಿತುಕೊಂಡಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ನಾನು ಈ ಮಾತುಗಳನ್ನು ಹೇಳುತ್ತಿರುವುದು ನನಗಿರುವ ಕೊರತೆಯ ದೆಸೆಯಿಂದಲ್ಲ. ನನ್ನಲ್ಲಿರುವಂಥವುಗಳಲ್ಲಿ ಮತ್ತು ನನಗೆ ಸಂಭವಿಸುವ ಪ್ರತಿಯೊಂದರಲ್ಲಿ ತೃಪ್ತನಾಗಿರಲು ನಾನು ಕಲಿತುಕೊಂಡಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ನನಗೆ ಕೊರತೆಯಿದೆ ಎಂಬುದಕ್ಕಾಗಿ ನಾನು ಇದನ್ನು ಹೇಳುತ್ತಿಲ್ಲ. ಯಾವುದೇ ಪರಿಸ್ಥಿತಿಯಲ್ಲಿ ಸಂತೃಪ್ತನಾಗಿರುವುದನ್ನು ನಾನು ಕಲಿತುಕೊಂಡಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಫಿಲಿಪ್ಪಿಯವರಿಗೆ 4:11
13 ತಿಳಿವುಗಳ ಹೋಲಿಕೆ  

ಯೆವ್ಡೆ ನಸ್ತಾನಾ ಮಾಜೊ ಧನಿ ಕ್ರಿಸ್ತ್ ಜೆಜುಚ್ಯಾ ವಿಶಯಾತ್ಲ್ಯಾ ಲೈ ಮೊಟ್ಯಾ ಶಾನೆಪಾನಾಚ್ಯಾ ವೈನಾ ಮಿಯಾ ಸಗ್ಳೆಬಿ ಲುಕ್ಷಾನ್ ಮನುನ್ ಚಿಂತುನ್ ಘೆತಾ. ತೆಚ್ಯಾ ಸಾಟ್ನಿ ಮಿಯಾ ಸಗ್ಳೆಬಿ ಕಳ್ದುನ್ ಘೆವ್ನ್ ತೆ ಕಚ್ರೊ ಮನುನ್ ಚಿಂತುನ್ ಘೆತಾ.


ಮಾಪ್ ನಸ್ತಾನಾ ತುಮ್ಕಾ ಅಶಿರ್ವಾದ್ ದಿವ್ಕ್ ದೆವಾಕ್ ಹೊತಾ. ಅಶೆ ತುಮ್ಕಾ ಕನ್ನಾಬಿ ಗರ್ಜೆಕ್ ಪಾಜೆ ಹೊಲ್ಲೆ ತವ್ಡೆ ರ್‍ಹಾವ್ನ್, ಹರಿಎಕ್ ಬರ್‍ಯಾ ಕಾಮಾಕ್ನಿ ದಿವ್ಕ್ ಬಿ ತುಮ್ಚ್ಯಾ ಕಡೆ ಜಾಸ್ತಿ ಉರ್ತಾ.


ಅಮಿ ದುಕ್ಕಾತ್ ಹಾಂವ್ ಜಾಲ್ಯಾರ್ ಬಿ ಸದ್ದಿಚ್ ಖುಶಿನ್ ಹಾಂವ್, ಗರಿಬ್ ರ್‍ಹಾಲ್ಯಾರ್‍ಬಿ ಕವ್ಡ್ಯಾಕಿ ಜಾನಾಕ್ನಿ ಅಮಿ ಸಾವ್ಕಾರ್ ಕರ್ತಾಂವ್. ಕಾಯ್ಬಿ ನಸಲ್ಲೆ ಹೊಲ್ಯಾರ್ಬಿ ಅಮ್ಚ್ಯಾಕ್ಡೆ ಸಗ್ಳೆ ಹಾಯ್.


ಅಮ್ಚ್ಯಾ ಧನಿಯಾ ಜೆಜು ಕ್ರಿಸ್ತಾಚ್ಯಾ ಕುರ್ಪೆಚ್ಯಾ ವಿಶಯಾತ್ ತುಮ್ಕಾ ಗೊತ್ತ್ ಹಾಯ್, ತೊ ಸಾವ್ಕಾರ್ ರ್‍ಹಾಲ್ಯಾರ್‍ಬಿ ತುಮ್ಚ್ಯಾಸಾಟ್ನಿ ತೊ ಗರಿಬ್ ಹೊಲೊ. ಕಶ್ಯಾಕ್ ಮಟ್ಲ್ಯಾರ್ ತೆಚ್ಯಾ ಗರಿಬ್ಕಿ ವೈನಾ ಅಮ್ಕಾ ಸಾವ್ಕಾರ್ ಕರುಚೆ ಮನ್ತಲೊ ತೆಚೊ ಮನ್,


ಬಂಧಿಖಾನ್ಯಾತ್ ಹೊತ್ಯಾಂಚ್ಯಾ ಕಸ್ಟಾ ದುಖಾತ್ನಿ ಸೈತ್ ತುಮಿ ವಾಟೊ ಘೆಟ್ಲ್ಯಾಸಿ, ಅನಿ ತುಮ್ಚಿ ಆಸ್ತಿ, ಬದಿಕ್ ಎಚುನ್ ಘೆವ್ನ್ ಜಾವ್ಕ್ ತುಮಿ ಕುಶಿನ್ ಸೊಡ್ಲ್ಯಾಸಿ, ಕಶ್ಯಾಕ್ ಮಟ್ಲ್ಯಾರ್ ತೆಜ್ಯಾನ್ಕಿ ಲೈ ಬರಿ ಅನಿ ಶಾಶ್ವತ್ ರ್‍ಹಾತಾ ತಸ್ಲಿ ಸಾವ್ಕಾರ್ಕಿ ತುಮ್ಕಾ ಹಾಯ್ ಮನುನ್ ತುಮಿ ಕಳ್ವುನ್ ಘೆಟ್ಲ್ಯಾಸಿ.


ತರಾಸಾನ್ ರಾಬುನ್ ಕವ್ಡಿಕಿ ರ್‍ಹಾತ್ ನಿಜ್ ನಸ್ತಾನಾ, ಭುಕೆನ್ ಅನಿ ಸೊಸೆನ್ ಲೈ ಉಪಾಸಾ ಕಾಡುನ್ ,ಥಂಡ್ ಸೊಸುನ್ ಘೆವ್ನ್, ಅನಿ ಕಾಂಬ್ರಾನ್ ನಸ್ತಾನಾ ಉಗ್ಡೊ ಪಡುನ್ ಮಿಯಾ ಕಸ್ಟ್ ಕಾಡ್ಲಾ.


ಉಲ್ಲಿ ಸೈನಿಕಾಬಿ ಯೆಲಿ ಅನಿ “ಅಮ್ಚ್ಯಾ ವಿಶಯಾತ್ ಕಾಯ್ ಮನ್ತೆ? ಅಮಿ ಕಾಯ್ ಕರುಚೆ”, ಮನುನ್ ಇಚಾರ್‍ಲ್ಯಾನಿ. ತೆನಿ ತೆಂಕಾ “ಒತ್ತಾಯ್ ಕರುನ್ ಧಮ್ಕಿ ದಿವ್ನ್ ಕೊನಾಕ್ನಾಬಿ ಪೈಸೆ ಕಾಡುನ್ ಘೆವ್‍ನಕಾಶಿ, ನಾಹೊಲ್ಯಾರ್ ಕೊನಾ ವರ್‍ತಿಬಿ ಝುಟೆ ಅಪ್ವಾದ್ ಘಾಲುನಕಾಶಿ,ತುಮ್ಕಾ ಕವ್ಡೊ ಪಗಾರ್ ದಿತ್ಯಾತ್ ತ್ಯಾತುರುಚ್ ಕುಶಿ ಹೊವಾ” ಮನುನ್ ಸಾಂಗ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು