Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಫಿಲಿಪ್ಪಿಯವರಿಗೆ 3:4 - ದೆವಾಚಿ ಖರಿ ಖಬರ್

4 ಅಮಿ ತರ್ಬಿ ಆಂಗಾಕ್ ಸಮಂದ ಪಡಲ್ಲ್ಯಾ ವಿಶಯಾತ್ ಬರೊಸೊ ಥವ್ಕ್ ಅವಕಾಶ್ ಹಾಯ್, ದುಸ್ರಿ ಲೊಕಾ ಕೊನ್ ತರ್ಬಿ ಆಂಗಾಕ್ ಸಮಂದ್ ಪಡಲ್ಲೆ ವಿಶಯಾತ್ ಬರೊಸೊ ಥವ್ಚ್ ಮನುನ್ ಚಿಂತುನ್ ರ್‍ಹಾಲ್ಯಾರ್ ಮಿಯಾ ತೆಚ್ಯಾ ಕಿಂತಾಬಿ ಲೈಚ್ ತಸೆ ಚಿಂತುಕ್ ಹೊತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ನಾನಾದರೋ ಶರೀರಸಂಬಂಧವಾದವುಗಳಲ್ಲಿ ಭರವಸವಿಡುವುದಕ್ಕೂ ಆಸ್ಪದವಿದೆ. ಬೇರೆ ಯಾವನಾದರೂ ಶರೀರಸಂಬಂಧವಾದವುಗಳಲ್ಲಿ ಭರವಸವಿಡಬಹುದೆಂದು ಯೋಚಿಸುವುದಾದರೆ ನಾನು ಅವನಿಗಿಂತಲೂ ಹೆಚ್ಚಾಗಿ ಹಾಗೆ ಯೋಚಿಸಬಹುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ಇಂಥ ಬಾಹ್ಯಾಚರಣೆಯಲ್ಲಿ ನಂಬಿಕೆ ಇಡಲು ತಮಗೆ ಹಕ್ಕು ಇದೆಯೆಂದು ಯಾರಾದರೂ ಭಾವಿಸಿದರೆ, ನನ್ನ ಹಕ್ಕು ಅದಕ್ಕೂ ಮಿಗಿಲಾದುದು ಎಂದೇ ಹೇಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ನಾನಾದರೋ ಶರೀರಸಂಬಂಧವಾದವುಗಳಲ್ಲಿಯೂ ಭರವಸವಿಟ್ಟರೂ ಇಡಬಹುದು. ಬೇರೆ ಯಾವನಾದರೂ ಶರೀರಸಂಬಂಧವಾದವುಗಳಲ್ಲಿ ಭರವಸವಿಡಬಹುದೆಂದು ಯೋಚಿಸುವದಾದರೆ ನಾನು ಅವನಿಗಿಂತಲೂ ಹೆಚ್ಚಾಗಿ ಹಾಗೆ ಯೋಚಿಸಬಹುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ನಾನು ನನ್ನ ಮೇಲೆ ಭರವಸೆ ಇಡಬಲ್ಲವನಾಗಿದ್ದರೂ ಇಡುವುದಿಲ್ಲ. ತನ್ನ ಮೇಲೆ ಭರವಸೆ ಇಡಲು ತನಗೆ ಆಧಾರವಿರುವುದಾಗಿ ಯಾವನಾದರೂ ಯೋಚಿಸಿದರೆ, ನನ್ನ ಮೇಲೆ ಭರವಸೆ ಇಡಲು ನನಗೆ ಅದಕ್ಕಿಂತಲೂ ಹೆಚ್ಚಿನ ಆಧಾರವಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ಮಾಂಸದಲ್ಲಿ ಭರವಸೆ ಇಡಲು ನನಗೆ ಸಾಕಷ್ಟು ಕಾರಣಗಳಿವೆ. ಬೇರೆ ಯಾವನಾದರೂ ಮಾನವೀಯ ಪ್ರಯತ್ನಗಳಲ್ಲಿ ಭರವಸೆ ಇಡಬಹುದೆಂದು ಭಾವಿಸುವುದಾದರೆ, ನಾನು ಅದಕ್ಕಿಂತಲೂ ಹೆಚ್ಚಾಗಿ ಹೇಳಬಹುದು:

ಅಧ್ಯಾಯವನ್ನು ನೋಡಿ ನಕಲು ಮಾಡಿ




ಫಿಲಿಪ್ಪಿಯವರಿಗೆ 3:4
4 ತಿಳಿವುಗಳ ಹೋಲಿಕೆ  

ತೆಚೆಸಾಟ್ನಿ, “ಉಶಾರ್ಕಿನ್ ರ್‍ಹಾವಾ ಅನಿ ಬರೆ ಕರುನ್ ಆಯ್ಕಾ; ಕಶ್ಯಾಕ್ ಮಟ್ಲ್ಯಾರ್, ಕೊನಾಕ್ಡೆ ಕಾಯ್ತರ್ ಉಲ್ಲೆಸೆ ಹಾಯ್ ತೆಕಾ ಜಾಸ್ತಿಚೆ ದಿವ್ನ್ ಹೊತಾ, ಖರೆ ಕೊನಾಕ್ಡೆ ಉಲ್ಲೆಸೆಬಿ ನಾ, ತೆಚೆಕ್ಲೆ ಅಸಲ್ಲೆಬಿ ಉಲ್ಲೆಸೆ ಕಾಡುನ್ ಘೆವ್ನ್ ಜಾವ್ನ್ ಹೊತಾ” ಮನುನ್ ಸಾಂಗ್ಲ್ಯಾನ್.


ತಸೆಮನುನ್ ಹೆಚ್ಯಾನ್ ಫಿಡೆ ಹ್ಯಾ ಜಗಾಚ್ಯಾ ಸ್ಥಿತಿಗತಿ ಸಾರ್ಕೆ ಅಮಿ ಕೊನಾಕ್‍ಬಿ ಕಿಮ್ಮತ್ ಭಾಂದಿನಾವ್, ಎಕ್ ಕಾಲಾತ್ ಅಮಿ ಕ್ರಿಸ್ತಾಕುಚ್ ಹ್ಯಾ ದಿಸ್ಟಿನ್ ಕಿಮ್ಮತ್ ಭಾಂದಲ್ಲಿ ಹಾಯ್, ಜಾಲ್ಯಾರ್‍ಬಿ ಅಮಿ ಅತ್ತಾ ತಶೆ ಕರಿನಾವ್.


ಜಲ್ಮಾನಿ ಅಮಿ ಜುದೆವ್, ಅನಿ ತೆನಿ ಸಾಂಗ್ತಲ್ಯಾ ಸಾರ್ಕೆ ಜುದೆವ್ ನ್ಹಯ್ ಹೊತ್ತೆ ಪಾಪಿ ನ್ಹಯ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು