Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಫಿಲಿಪ್ಪಿಯವರಿಗೆ 3:21 - ದೆವಾಚಿ ಖರಿ ಖಬರ್

21 ತೊ ಸಗ್ಳೆಬಿ ಅಪ್ನಾಕ್ ಮಾನಿ ಸಾರ್ಕೆ ಕರುನ್ ಘೆತಲಿ ಬಳ್ ಘೆವ್ನ್ ಗರಿಬ್ಪಾನಾತ್ ಹೊತ್ತೆ ಅಮ್ಚೆ ಆಂಗ್ ಬಳ್ ಹೊತ್ತ್ಯಾ ಅಪ್ಲೆ ಆಂಗ್ ಸಾರ್ಕೆ ರುಪ್ ದಿತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

21 ಆತನು ಎಲ್ಲವನ್ನೂ ತನಗೆ ಅಧೀನಮಾಡಿಕೊಳ್ಳಲಾಗುವ ಪರಾಕ್ರಮವನ್ನು ಹೊಂದಿದವನಾಗಿ ದೀನಾವಸ್ಥೆಯುಳ್ಳ ನಮ್ಮ ದೇಹವನ್ನು ಪ್ರಭಾವವುಳ್ಳ ತನ್ನ ದೇಹದಂತೆ ರೂಪಾಂತರಪಡಿಸುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

21 ಅವರು ಸಮಸ್ತವನ್ನು ಸ್ವಾಧೀನಪಡಿಸಿಕೊಳ್ಳುವರು; ನಶ್ವರವಾದ ನಮ್ಮ ದೀನದೇಹಗಳನ್ನು ತಮ್ಮ ಶಕ್ತಿಯಿಂದ ರೂಪಾಂತರಗೊಳಿಸಿ ತಮ್ಮ ತೇಜೋಮಯ ಶರೀರದಂತೆ ಮಾಡುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

21 ಆತನು ಎಲ್ಲವನ್ನೂ ತನಗೆ ಅಧೀನಮಾಡಿಕೊಳ್ಳಲಾಗುವ ಪರಾಕ್ರಮವನ್ನು ಸಾಧಿಸಿ ದೀನಾವಸ್ಥೆಯುಳ್ಳ ನಮ್ಮ ದೇಹವನ್ನು ರೂಪಾಂತರಪಡಿಸಿ ಪ್ರಭಾವವುಳ್ಳ ತನ್ನ ದೇಹದ ಸಾರೂಪ್ಯವಾಗುವಂತೆ ಮಾಡುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

21 ಆತನು ತನ್ನ ಶಕ್ತಿಯಿಂದ ಸಮಸ್ತವನ್ನು ಆಳುತ್ತಾನೆ ಮತ್ತು ನಮ್ಮ ದೀನಾವಸ್ಥೆಯ ಈ ಶರೀರವನ್ನು ರೂಪಾಂತರಪಡಿಸಿ ತನ್ನ ಸ್ವಂತ ಮಹಿಮಾಶರೀರದಂತೆ ಮಾಡುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

21 ಹೀಗೆ ಕ್ರಿಸ್ತ ಯೇಸು ಎಲ್ಲವನ್ನೂ ತಮಗೆ ಅಧೀನ ಮಾಡಿಕೊಳ್ಳುವ ತಮ್ಮ ಶಕ್ತಿಯ ಪ್ರಕಾರ, ಮಹಿಮೆಯುಳ್ಳ ತಮ್ಮ ದೇಹಕ್ಕೆ ಸಮವಾಗಿ ಸಾರೂಪ್ಯವಾಗುವಂತೆ ದೀನಾವಸ್ಥೆಯುಳ್ಳ ನಮ್ಮ ದೇಹವನ್ನು ರೂಪಾಂತರಪಡಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಫಿಲಿಪ್ಪಿಯವರಿಗೆ 3:21
18 ತಿಳಿವುಗಳ ಹೋಲಿಕೆ  

ಕ್ರಿಸ್ತುಚ್ ತುಮ್ಚೊ ಖರೊ ಜಿವ್, ತೊ ಅನಿಪರ್ತುನ್ ದಿಸ್ತಾನಾ, ತುಮಿ ತೆಚ್ಯಾ ವಾಂಗ್ಡಾ ತೆಚಿ ಮಹಿಮಾ ವಾಟುನ್ ಘೆತ್ಯಾಶಿ.


ಮಾಜ್ಯಾ ಪ್ರಿತಿಚ್ಯಾ ವಾಂಗ್ಡಿಯಾನು, ಅತ್ತಾ ಅಮಿ ದೆವಾಚಿ ಪೊರಾ, ಅನಿ ಅಮಿ ಫಿಡೆ ಕಾಯ್ ಹೊತಾಂವ್ ಮನುನ್ ಅಮ್ಕಾ ಅಜುನ್ ಗೊತ್ತ್ ನಾ, ಖರೆ ಕ್ರಿಸ್ತ್ ಪರ್ತುನ್ ಯೆತಾನಾ ತೆ ಕಳ್ವುನ್ ಘೆತಾಂವ್, ಅಮಿ ತೆಚ್ಯಾ ಸಾರ್ಕೆ ಹೊತಾಂವ್, ಅಮಿ ತೆಚೊ ಖರೊ ರುಪ್ ಬಗ್ತಾವ್ ಮನ್ತಲೆ ಅಮ್ಕಾ ಗೊತ್ತ್ ಹಾಯ್.


ಜೆ ಕೊನಾಕ್ ದೆವಾನ್ ಎಚುನ್ ಕಾಡ್ಲ್ಯಾನಾಯ್ ತೆಂಕಾ ತೆನಿ ಅದ್ದಿಚ್ ಸೊಡ್ಸುಲ್ಯಾನಾಯ್ , ಅನಿ ಅಪ್ನಾಚ್ಯಾ ಲೆಕಾ ಸರ್ಕೊ ಹೊಯ್ ಸರ್ಕೆ ಕರ್‍ಲ್ಯಾನಾಯ್, ಅಶೆ ಲೆಕ್ ಸುಮಾರ್ ವಿಶ್ವಾಸಾತ್ ಹೊತ್ತ್ಯಾ ಲೊಕಾತ್ನಿ ಪಯ್ಲೆಚೊ ಹೊವ್ನ್ ರಾವ್ಚೆ ಮನ್ತಲಿ ತೆಚಿ ಆಶ್ಯಾ ಹೊವ್ನ್ ಹಾಯ್.


ತನ್ನಾ ಜೆಜುನ್ ಜಗ್ಗೊಳ್ ಯೆವ್ನ್, “ಸಗ್ಳ್ಯಾ ಸರ್‍ಗಾ ವರ್‍ತಿ ಅನಿ ಜಿಮ್ನಿ ವರ್‍ತಿ ಸಗ್ಳೊ ಅದಿಕಾರ್ ಮಾಕಾ ದಿಲ್ಲೊ ಹಾಯ್.


ತೆನಿ ಬಗ್ತಾ-ಬಗ್ತಾನಾಚ್ ಜೆಜುಚೊ ರುಪ್ ಬದಲ್ಲೊ. ತೆಚೆ ತೊಂಡ್ ದಿಸಾಚ್ಯಾ ಸರ್ಕೆ ಹೊಳ್ವಳುಲಾಗಲ್ಲೆ. ಅನಿ ತೆಚೆ ಕಪ್ಡೆ ಫಾಂಡ್ರೆ ಖಡ್ಡೆ ಹೊಲೆ.


ಜೊ ಹಾಯ್, ಜೊ ಹೊತ್ತೊ ಅನಿ ಅನಿಫಿಡೆ ಯೆತಲೊ ಹಾಯ್ ತೊ ಸರ್ವ ಶಕ್ತಿಮಾನ್ ದೆವ್ ಮನ್ತಾ, “ಜೊ ಹಾಯ್, ಜೊ ಹೊತ್ತೊ, ಅನಿ ಫಿಡೆ ಯೆತಲೊ ಸಗ್ಳ್ಯಾನ್ ಮೊಟೊ ದೆವ್” ಆರಂಬ್ ಅನಿ ಅಂತ್ ಮಿಯಾಚ್.


ಜೆಜುನ್ ತೆಂಕಾ,“ತುಮಿ ಕವ್ಡೆ ಚುಕ್ ಯವ್ಜುನ್ ಘೆವ್ನ್ ಹಾಸಿ! ಕಶ್ಯಾಕ್ ಮಟ್ಲ್ಯಾರ್ ಪವಿತ್ರ್ ಪುಸ್ತಕಾಚಿ ನಾಹೊಲ್ಯಾರ್ ದೆವಾಚ್ಯಾ ತಾಕ್ತಿಚ್ಯಾ ವಿಶಯಾತ್ ತುಮ್ಕಾ ಕಾಯ್ಬಿ ಗೊತ್ತ್ ನಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು