ಫಿಲಿಪ್ಪಿಯವರಿಗೆ 3:20 - ದೆವಾಚಿ ಖರಿ ಖಬರ್20 ಅಮಿ ತರಿಬಿ ಸರ್‍ಗಾತ್ ರ್‍ಹಾತಲೆ ಥೈತ್ನಾ ರಾಕ್ವನ್‍ಕಾರಿ ಯೆತಲಿ ವಾಟ್ ಬಗುಲ್ಲಾಂವ್, ತೊಚ್ ಧನಿಯಾ ಜೆಜು ಕ್ರಿಸ್ತ್. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201920 ನಾವಾದರೋ ಪರಲೋಕದ ಪ್ರಜೆಗಳು, ಕರ್ತನಾದ ಯೇಸು ಕ್ರಿಸ್ತನು ಅಲ್ಲಿಂದಲೇ ರಕ್ಷಕನಾಗಿ ಬರುವುದನ್ನು ಎದುರುನೋಡುತ್ತಾ ಇದ್ದೇವೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)20 ನಾವಾದರೋ ಸ್ವರ್ಗಸಾಮ್ರಾಜ್ಯದ ಪ್ರಜೆಗಳು, ಉದ್ಧಾರಕರಾದ ಪ್ರಭು ಯೇಸುಕ್ರಿಸ್ತರು ಪುನರಾಗಮಿಸುವುದು ಅಲ್ಲಿಂದಲೇ ಎಂದು ಎದುರುನೋಡುತ್ತಿದ್ದೇವೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)20 ಕರ್ತನಾದ ಯೇಸು ಕ್ರಿಸ್ತನು ಅಲ್ಲಿಂದಲೇ ರಕ್ಷಕನಾಗಿ ಬರುವದನ್ನು ಎದುರುನೋಡುತ್ತಾ ಇದ್ದೇವೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್20 ನಾವಾದರೋ ಪರಲೋಕ ಸಂಸ್ಥಾನದವರು. ನಮ್ಮ ರಕ್ಷಕನು ಅಲ್ಲಿಂದಲೇ ಬರುವುದನ್ನು ನಾವು ಎದುರುನೋಡುತ್ತಿದ್ದೇವೆ. ಪ್ರಭುವಾದ ಯೇಸು ಕ್ರಿಸ್ತನೇ ನಮ್ಮ ರಕ್ಷಕನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ20 ಆದರೆ ನಮ್ಮ ಪೌರತ್ವವು ಪರಲೋಕದಲ್ಲಿದೆ. ನಾವು ಪರಲೋಕದಿಂದಲೇ ರಕ್ಷಕರಾಗಿರುವ ಒಬ್ಬರ ಬರುವಿಕೆಗಾಗಿ ಆತುರದಿಂದ ಎದುರುನೋಡುತ್ತಿದ್ದೇವೆ. ಅವರೇ ಕರ್ತದೇವರು ಆಗಿರುವ ಕ್ರಿಸ್ತ ಯೇಸು. ಅಧ್ಯಾಯವನ್ನು ನೋಡಿ |
ಮಿಯಾ ತುಮ್ಕಾ ಜಗ್ಗೊಳ್ ಯೆವ್ನ್ ಬಗುಂದಿತ್ ನಾ ತರ್ ಧುರ್ನಾ ಬಗ್ಲ್ಯಾರ್ಬಿ, ತುಮ್ಚಿ ಖಬರ್ ದುಸ್ರ್ಯಾಂಚ್ಯಾಕ್ನಾ ಆಯಿಕ್ಲ್ಯಾರ್ಬಿ, ತುಮಿ ಕ್ರಿಸ್ತಾಚ್ಯಾ ಬರ್‍ಯಾ ಖಬ್ರೆಕ್ ಸಮಾ ಹೊವ್ನ್ ಚಲುಗೆಂತ್ ರ್‍ಹಾವಾ, ತನ್ನಾ ತುಮಿ ವಿರೊಧ್ ಹೊವ್ನ್ ಯೆತಲ್ಯಾಕ್ನಿ ಕಸ್ಲ್ಯಾ ವಿಶಯಾತ್ಬಿ ಎಕುಚ್ ಮನಾನ್ ಘಟ್ಟ್ ಇಬೆ ರಾವ್ನ್ ಬರ್‍ಯಾ ಖಬ್ರೆರ್ ಥವಲ್ಲ್ಯಾ ವಿಶ್ವಾಸಾಟಿ ಎಕುಚ್ ಮನಾನ್ ಹೊರಾಟ್ ಕರ್‍ತಲೆ ಹೊಲ್ಯಾಸಿ ಮನುನ್ ಮಿಯಾ ಗೊತ್ತ್ ಕರುನ್ ಘೆತಾ.