Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಫಿಲಿಪ್ಪಿಯವರಿಗೆ 3:14 - ದೆವಾಚಿ ಖರಿ ಖಬರ್

14 ಕ್ರಿಸ್ತ್ ಜೆಜುಕ್ಡೆ ದೆವಾಚ್ಯಾ ಮೊಟ್ಯಾ ಬಲವ್ನಿಚಿ ಭೊಮಾನ್ ಫಿಡೆ ಗಾವ್ತಾ ಮನುನ್ ಗುರಿ ಥವ್ನ್ ಘೆವ್ನ್ ಪಳುನ್ಗೆತ್ ಹಾಯ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ದೇವರು ಕ್ರಿಸ್ತನ ಮೂಲಕವಾಗಿ ನಮ್ಮನ್ನು ಮೇಲಕ್ಕೆ ಕರೆದು ನಮ್ಮ ಮುಂದೆ ಇಟ್ಟಿರುವ ಬಿರುದನ್ನು ಹೊಂದುವ ಗುರಿಯನ್ನು ತಲುಪಲೆಂದು ಓಡುತ್ತಾ ಇದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 ಮೇಲಣ ಬಹುಮಾನವನ್ನು ಪಡೆಯಲೆಂದು ದೇವರು ನನಗೆ ಕ್ರಿಸ್ತಯೇಸುವಿನ ಮುಖಾಂತರ ಕರೆ ನೀಡಿದ್ದಾರೆ. ಆ ಗುರಿಯನ್ನು ತಲುಪಲೆಂದೇ ನಾನು ಮುಂದೋಡುತ್ತಲಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ದೇವರು ಕ್ರಿಸ್ತನ ಮೂಲಕವಾಗಿ ನಮ್ಮನ್ನು ಮೇಲಕ್ಕೆ ಕರೆದು ನಮ್ಮ ಮುಂದೆ ಇಟ್ಟಿರುವ ಬಿರುದನ್ನು ಗುರಿಮಾಡಿಕೊಂಡು ಓಡುತ್ತಾ ಇದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ದೇವರು ನಮ್ಮನ್ನು ಕ್ರಿಸ್ತನ ಮೂಲಕ ಮೇಲೋಕದ ಜೀವಿತಕ್ಕೆ ಕರೆದು ನಮ್ಮ ಮುಂದೆ ಇಟ್ಟಿರುವ ಬಹುಮಾನವನ್ನು ಗುರಿಮಾಡಿಕೊಂಡು ಓಡುತ್ತಾ ಇದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

14 ಹೀಗೆ ನಾನು ಕ್ರಿಸ್ತ ಯೇಸುವಿನಲ್ಲಿ ದೇವರ ಸ್ವರ್ಗೀಯ ಕರೆಯ ಬಹುಮಾನದ ಗುರಿಯೆಡೆಗೆ ಮುಂದೆ ಸಾಗುತ್ತಾ ಇದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಫಿಲಿಪ್ಪಿಯವರಿಗೆ 3:14
20 ತಿಳಿವುಗಳ ಹೋಲಿಕೆ  

ಎಕ್ ಖೆಳಾಚ್ಯಾ ಜಾಗ್ಯಾರ್ ಪಳುಕ್ ಹೊತಲೆ ಸಗ್ಳೆ ಜಾನಾ ಪಳ್ತಾತ್ ತೆ ಖರೆ, ತ್ಯಾತುರ್ ಎಕ್ಲ್ಯಾಕ್ ತವ್ಡೆಚ್ ಭೊಮಾನ್ ಗಾವ್ತಾ, ಹೆ ತುಮ್ಕಾ ಗೊತ್ತ್ ನಾ ಕಾಯ್? ತರ್ ಭೊಮಾನ್ ಗಾಯ್ ಸಾರ್ಕೆ ತುಮಿಬಿ ಪಳಾ.


ಖರೆ ಉಲ್ಲೊ ಕಸ್ಟ್ ತುಮಿ ಸೊಸುನ್ ಹೊಲ್ಲ್ಯಾ ಮಾನಾ ಸಗ್ಳ್ಯಾ ಕುರ್ಪೆಚೊ ದೆವ್ ತೆನಿ ಕ್ರಿಸ್ತಾಚ್ಯಾ ವಾಂಗ್ಡಾ ಅಪ್ನಾಚ್ಯಾ ಅಂತ್ ನಸಲ್ಲ್ಯಾ ಮಹಿಮೆತ್ ವಾಟೊ ಘೆವ್ಕ್ ತುಮ್ಕಾ ಬಲ್ವುತಾ, ತೊ ಅಪ್ನಿಚ್ ತುಮ್ಕಾ ಪರಿಪುರ್ನ್ ಕರ್ತಾ ಅನಿ ಆಧಾರ್ ದಿತಾ, ಅನಿ ಬಳ್ ದಿತಾ ಘಟ್ ಕರ್ತಾ.


ಜೆ ಕೊನ್ ಜಿಕುನ್ ಜಯ್ ಹೊವ್ನ್ ಯೆತಾ, ತೆಂಕಾ ಕಸೆ ಮಿಯಾ ಜಿಕುನ್ ಜಯ್ ಹೊವ್ನ್ ಯೆವ್ನ್ ಬಾಬಾಚ್ಯಾ ಸಿವಾಸನಾ ವರ್ತಿ ಬಸ್ಲಾ, ತಸೆಚ್ ಮಾಜ್ಯಾ ಬಾಜುಕ್ ಮಾಜ್ಯಾ ಸಿವಾಸನಾಚ್ಯಾ ವರ್ತಿ ಬಸ್ತಲೊ ಹಕ್ಕ್ ಮಿಯಾ ದಿತಾ.


ತುಮ್ಕಾ ಹರಿಎಕ್ಲ್ಯಾಕ್ನಿ ಅಮಿ ಉಮ್ಮೆದ್ ದಿಲಾಂವ್, ಅನಿ ಸಮಾದಾನ್ ಸಾಂಗ್ಲಾಂವ್ ಅನಿ ಅಪ್ನಾಚ್ಯಾ ರಾಜಾತ್ ಅನಿ ಮಹಿಮೆತ್ ಭಾಗ್ ಘೆವ್ಕ್ ಮನುನ್ ಬಲ್ವಲ್ಲ್ಯಾ ದೆವಾಕ್ ಪಸಂದ್ ಯೆಯ್ ಸಾರ್ಕೆ; ತುಮ್ಚಿ ಜಿವನಾ ಚಾಲ್ವುನ್ ಘೆವ್ನ್ ಜಾವ್ಚೆ ಮನುನ್ ಅಮಿ ತುಮ್ಚೆಕ್ಡೆ ಮಾಗ್ಲಾಂವ್.


ತೆಚ್ಯಾ ದೈವಿಕ್ ಬಳಾನ್ ಅಮ್ಕಾ ಅಮ್ಚ್ಯಾ ಜಿವನಾಕ್ ಅನಿ ದೆವಸ್ಪಾನಾಕ್ ಪಾಜೆ ಹೊಲ್ಲೆ ಸಗ್ಳೆ ದಿಲ್ಯಾನಾಯ್, ತೆಚ್ಯಾ ಶಾನ್ಪಾನಾಚ್ಯಾ ವೈನಾ ಅಮ್ಕಾ ತೆನಿ ಅಪ್ನಾಚ್ಯಾ ಸ್ವತಾಚ್ಯಾ ಮಹಿಮೆನ್ ಅನಿ ಬರೆಪಾನಾನ್ ಬಲ್ವಲ್ಲೆ ಹಾಯ್.


ಹೆಚ್ಯಾಸಾಟ್ನಿ ಭಕ್ತಿನ್ ಚಲ್ತಲ್ಯಾ ಭಾವಾನು, ಅನಿ ಭೆನಿಯಾನು ದೆವಾಚ್ಯಾ ಬಲ್ವನಿತ್ ಭಾಗಿದಾರ್ ಹೊಲ್ಲ್ಯಾನು, ಅಮ್ಕಾ ಗಾವಲ್ಲ್ಯಾ ವಿಶ್ವಾಸಾಚ್ಯಾ ವೈನಾ ಮಾನುನ್ ಘೆಟಲ್ಲ್ಯಾ ಅಮ್ಚ್ಯಾ ಶ್ರೆಸ್ಟ್ ಯಾಜಕ್ ಹೊವ್ನ್ ಅಸಲ್ಲ್ಯಾ ಜೆಜು ಕ್ರಿಸ್ತಾಕ್ಡೆ ಧ್ಯಾನ್ ದಿವಾ.


ತೆಚೆಸಾಟ್ನಿ ತುಮ್ಚೊ ಶಾನೆಪಾನಾಚೊ ಪಟ್ಟೊ ಭಾಂದುನ್ ಘೆವ್ನ್ ಜಾಗೆ ರಾವಾ, ಜೆಜು ಕ್ರಿಸ್ತ್ ದಿಸ್ತಲ್ಯಾ ಯೆಳಾರ್ ತುಮ್ಕಾ ಗಾವ್ನರ್ ಹಾಯ್ ತ್ಯಾ ಕುರ್ಪೆಚ್ಯಾ ದೆನ್ಗಿಯಾಂಚ್ಯಾ ವರ್ತಿ ಸಗ್ಳೊ ಬರೊಸೊ ಥವಾ.


ತಸೆ ಹೊವ್ನ್, ಕ್ರಿಸ್ತಾಚ್ಯಾ ವಿಶಯಾತ್ ಶುರು ಹೊಲ್ಲ್ಯಾ ಪಾಟಾಚೆ ಶಿಕಾಪ್ ಸೊಡುನ್ ಅಮಿ ಸಗ್ಳ್ಯಾಪವಿತ್ರತಾ ಕಡೆ ಫಿಡೆ ಜಾಂವಾ, ಜಿವ್ ನಸಲ್ಯಾ ಕಾಮಾನಿತ್ನಾ ಪರ್ತುನ್ ಯೆತಲೆ ದೆವಾಚೆರ್ ವಿಶ್ವಾಸ್ ಥವ್ನ್ ಅಮ್ಚೊ ಜಿವನ್ ಕ್ರಿಸ್ತಾಕ್ನಾ ಶುರು ಕರುಂವಾ.


ಕಶ್ಯಾಕ್ ಮಟ್ಲ್ಯಾರ್, ಅಮ್ಚ್ಯಾ ವರ್‍ತಿ ಯೆತಲೆ ಬಾರಿಕ್ ಅನಿ ತಾತ್ಕಾಲಿಕ್ ತರಾಸ್ ಅಮ್ಕಾ ಕಸ್ಲೊಬಿ ಮಾಪ್ ನಸಲ್ಲ್ಯಾ; ಸರಿನಾ ತಸ್ಲ್ಯಾ ಮಹಿಮೆಕ್ ತಯಾರ್ ಕರ್‍ತಾ.


“ಜುವಾಂವ್ ಬಾವ್ತಿಸಾಚ್ಯಾ ಕಾಲ್ ಸಗೊಳ್, ಮೊಯ್ಜೆಚೆ ಖಾಯ್ದೆ, ಅನಿ ಪ್ರವಾದ್ಯಾನಿ ಲಿವಲ್ಲ್ಯಾ ಗೊಸ್ಟಿಯಾಂಚ್ಯಾ ಪರ್‍ಕಾರ್ ಚಲ್ತಲೆ ಮನುನ್ ಹೊತ್ತೆ; ಖರೆ ಥೈತ್ನಾ ಹಿಕ್ಡಿನ್, ದೆವಾಚ್ಯಾ ರಾಜಾಚಿ ಬರಿ ಖಬರ್ ಸಾಂಗುನ್ ಹೊವ್ಲಾ, ಅನಿ ಸಗ್ಳೆ ಜಾನಾ ತ್ಯಾತುರ್ ಗುಸುಕ್ ಖಟ್‍ಪಟುಲ್ಯಾತ್”.


ಕಶ್ಯಾಕ್ ಮಟ್ಲ್ಯಾರ್, ಅಪ್ನಿ ಎಚುನ್ ಕಾಡಲ್ಲ್ಯಾಚ್ಯಾ ವಿಶಯಾತ್ ಅನಿ ಆಶಿರ್ವಾದ್ ದಿತಲ್ಯಾ ವಿಶಯಾತ್ ದೆವ್ ಅಪ್ನಾಚೊ ಮನ್ ಬದ್ಲಿನಾ.


ಖರೆ ಸುನ್ನತ್ಕಾರಿ ಕೊನ್ ಮಟ್ಲ್ಯಾರ್, ದೆವಾಚ್ಯಾ ಆತ್ಮ್ಯಾಕ್ನಾ ಪ್ರೆರಿತ್ ಹೊವ್ನ್ ಆರಾದನ್ ಕರ್‍ತಲೆ, ಕ್ರಿಸ್ತ್ ಜೆಜುಚ್ಯಾ ವಿಶಯಾತ್ ಉಮ್ಮೆದಿನ್ ರ್‍ಹಾತಲೆ, ಅನಿ ಆಂಗಾಕ್ ಸಮಂದ್ ಪಡಲ್ಲ್ಯಾ ವಿಶಯಾತ್ನಿ ಬರೊಸೊ ಕರಿನಸಲ್ಲೆ ಹೊವ್ನ್ ಹೊತ್ತೆ ಅಮಿಚ್.


ಉಲ್ಲಿ ಲೊಕಾ ದೆವ್ ದುತಾಕ್ನಿ ಪುಜಾ ಕರ್‍ತಲೆ ಅನಿ ಲೈ ಶಾಂತ್ಪಾನಾಚೆ ಸಾರ್ಕೆ ನಾಟಕ್ ಕರುನ್ ದಾಕ್ವುತಲ್ಯಾತ್ ಬುಡುನ್ ಹಾತ್. ತಿ ಲೊಕಾ ಅಪ್ನಾಕ್ ದಿಸಲ್ಲ್ಯಾ ದರ್ಶನಾಚ್ಯಾ ವಿಶಯಾತ್ ಕನ್ನಾಬಿ ಬೊಲಿತ್ ರಾತಾನಾ “ತುಮಿ ಅಸ್ಲಿ ಕಾಮಾ ಕರ್‍ತಲ್ಯಾಸಾಟ್ನಿ ಚುಕಿದಾರ್ ಹೊಲ್ಯಾಸಿ” ಮನುನ್ ಲೊಕಾನಿ ತುಮ್ಚ್ಯಾ ವಿಶಯಾತ್ ಸಾಂಗುಕ್ ದಿವ್ನಕಾಸಿ. ತೆಂಚಿ ಜಗಾಚಿ ಯವ್ಜನ್ ತೆಂಕಾ ಕಾರನ್ ಸಾಂಗ್ತಾನಾ ಬಡಾಯಿನ್ ಫುಗಿ ಸಾರ್ಕೆ ಕರ್‍ತಾ.


ದೆವಾನ್ ಅಮ್ಕಾ ಬಚಾವ್ ಕರುನ್ ಅಪ್ನಾಚಿ ಸ್ವತಾಚಿ ಲೊಕಾ ಹೊವ್‍ಸಾಟ್ನಿ ಬಲ್ವುಲ್ಯಾನಾಯ್. ಅಮಿ ಕರಲ್ಲ್ಯಾ ಬರ್‍ಯಾ ಕಾಮಾಸಾಟ್ನಿ ನ್ಹಯ್, ಅಪ್ನಾಚ್ಯಾ ಸ್ವತಾಚ್ಯಾ ಉದ್ದೆಶಾನ್ ಅನಿ ಕುರ್ಪೆನ್ ತೆನಿ ಹೆ ಸಗ್ಳೆ ಕರ್‍ಲ್ಯಾನ್. ಎಳ್ ಮನ್ತಲೆ ಚಾಲು ಹೊವ್ಚ್ಯಾ ಅದ್ದಿಚ್ ಕ್ರಿಸ್ತ್ ಜೆಜುಚ್ಯಾ ವೈನಾ ತೆನಿ ಹಿ ಕುರ್ಪಾ ಅಮ್ಕಾ ದಿಲ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು