Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಫಿಲಿಪ್ಪಿಯವರಿಗೆ 3:1 - ದೆವಾಚಿ ಖರಿ ಖಬರ್

1 ಆಕ್ರಿಕ್ ಮಾಜ್ಯಾ ಭಾವಾನು, ಧನಿಯಾಚ್ಯಾ ವಿಶಯಾತ್ ಖುಶಿನ್ ರ್‍ಹಾವಾ, ಅದ್ದಿ ಸಾಂಗಲ್ಲಿ ತಿಚ್ ಗೊಸ್ಟಿಯಾ ಅನಿ ಪರ್ತುನ್ ಲಿವ್ಕ್ ಮಾಕಾ ಬೆಜಾರ್ ನಾ ತೆ ತುಮ್ಕಾ ಘಟ್ ಕರ್‍ತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಕಡೆಯದಾಗಿ ನನ್ನ ಸಹೋದರರೇ, ಕರ್ತನಲ್ಲಿ ಸಂತೋಷಪಡಿರಿ. ಮೊದಲು ತಿಳಿಸಿದ ಅದೇ ಮಾತುಗಳನ್ನು ಪುನಃ ನಿಮಗೆ ಬರೆಯುವುದಕ್ಕೆ ನನಗೇನೂ ಬೇಸರವಿಲ್ಲ, ಅವುಗಳು ನಿಮ್ಮನ್ನು ಭದ್ರಪಡಿಸುವವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

1 ಕೊನೆಯದಾಗಿ ಸಹೋದರರೇ, ಪ್ರಭುವಿನಲ್ಲಿ ಆನಂದಿಸಿರಿ. ನಾನು ನಿಮಗೆ ಮೊದಲೇ ತಿಳಿಸಿದಂತೆ ಇದನ್ನು ಮತ್ತೆ ಮತ್ತೆ ಬರೆಯುವುದರಲ್ಲಿ ನನಗೆ ಬೇಸರವಿಲ್ಲ; ಇದು ನಿಮ್ಮ ಹಿತಕ್ಕಾಗಿಯೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ಕಡೇ ಮಾತೇನಂದರೆ ನನ್ನ ಸಹೋದರರೇ, ಕರ್ತನಲ್ಲಿ ಸಂತೋಷಪಡಿರಿ. ಮೊದಲು ತಿಳಿಸಿದ ಮಾತುಗಳನ್ನು ತಿರಿಗಿ ನಿಮಗೆ ಬರೆಯುವದರಲ್ಲಿ ನನಗೇನೂ ಬೇಸರವಿಲ್ಲ; ನಿಮ್ಮನ್ನಾದರೋ ಅದು ದೃಢಮಾಡುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ನನ್ನ ಸಹೋದರ ಸಹೋದರಿಯರೇ, ಪ್ರಭುವಿನಲ್ಲಿ ಸಂತೋಷವಾಗಿರಿ. ನಾನು ಮೊದಲು ಬರೆದದ್ದನ್ನೇ ಮತ್ತೆ ಬರೆಯಲು ನನಗೆ ಬೇಸರವೇನೂ ಇಲ್ಲ; ಏಕೆಂದರೆ ಅದು ನಿಮ್ಮನ್ನು ಮತ್ತಷ್ಟು ಸಂರಕ್ಷಿಸುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

1 ಕಡೆಯದಾಗಿ ನನ್ನ ಪ್ರಿಯರೇ, ಕರ್ತನಲ್ಲಿ ಆನಂದಿಸಿರಿ. ಬರೆದದ್ದನ್ನೇ ನಿಮಗೆ ಬರೆಯುವುದರಲ್ಲಿ ನನಗೆ ಬೇಸರವಿಲ್ಲ, ಅದು ನಿಮಗೆ ಸುರಕ್ಷಿತವೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಫಿಲಿಪ್ಪಿಯವರಿಗೆ 3:1
46 ತಿಳಿವುಗಳ ಹೋಲಿಕೆ  

ಸಗ್ಳ್ಯಾ ಯೆಳಾರ್ಬಿ ಧನಿಯಾಕ್ಡೆ ಖುಶಿನ್ ರ್‍ಹಾವಾ, ಖುಶಿ ಹೊವಾ ಮನುನ್ ಮಿಯಾ ಅನಿ ಪರ್ತುನ್ ಸಾಂಗ್ತಾ.


ಎವ್ಡೆಚ್ ನ್ಹಯ್; ಅಮ್ಕಾ ಅತ್ತಾ ದೆವಾಚಿ ದೊಸ್ತಾ ಕರಲ್ಲ್ಯಾ ಅಮ್ಚ್ಯಾ ಧನಿಯಾ ಜೆಜು ಕ್ರಿಸ್ತಾಚ್ಯಾ ವೈನಾ ದೆವಾನ್ ಅಮ್ಚ್ಯಾ ಸಾಟ್ನಿ ಕರಲ್ಲ್ಯಾ ಕಾಮಾಂಚ್ಯಾ ಸಾಟ್ನಿ ಅಮಿ ಖುಶಿ ಹೊತಾಂವ್.


ಮಾಜ್ಯಾ ಭಾವಾನು, ಅನಿ ಭೆನಿಯಾನು ತುಮ್ಕಾ ಲೈ ತರಾಸಾ ಯೆತಾತ್, ಖರೆ ತೆ ಯೆಲ್ಲ್ಯಾ ತನ್ನಾ ತುಮಿ ಕುಶಿ ಹೊವ್ಚೆ.


ಖರೆ ತುಮಿ ಕ್ರಿಸ್ತಾಚ್ಯಾ ತರಾಸಾತ್ನಿ ವಾಟೊ ಘೆವ್ಲಾಗಲ್ಲ್ಯಾ ಸಾಟ್ನಿ ಖುಶಿ ಹೊವಾ, ಕ್ರಿಸ್ತ್ ಅಪ್ಲಿ ಮಹಿಮಾ ದಾಕ್ವುತಾನಾ ತುಮಿ ಖುಶಿನ್ ಭರ್‍ತ್ಯಾಶಿ ಅನಿ ಆನಂದಿತ್ ಹೊತ್ಯಾಶಿ.


ಆಕ್ರಿಕ್ ಭಾವಾನು ಅನಿ ಭೆನಿಯಾನು, ಖರೆ ಅನಿ ಪ್ರಾಮಾನಿಕತೆ ಹೊತ್ತೆ ಖಚ್ಚೆ ಹಾಯ್ ನಿತಿನ್ ಹೊತ್ತೆ ಖಚ್ಚೆ ಪವಿತ್ರ್ ಹೊತ್ತೆ, ಅನಿ ಪ್ರೆಮಾನ್ ಭರಲೆ ಸಗ್ಳ್ಯಾನಿ ಮಾನಿ ಸಾರ್ಕೆ ಖಚ್ಚೆ ಹಾಯ್ ತೆಚ್ಯಾ ವಿಶಯಾತುಚ್ ಚಿಂತುನ್ಗೆತ್ ರ್‍ಹಾವಾ.


ಆಕ್ರಿಕ್ ಮಿಯಾ ತುಮ್ಕಾ ಸಾಂಗ್ತಾ ತುಮಿ ಸಗ್ಳೆ ಜನಾ ಎಕ್ ಮಾನಾಚೆ ಅನಿ ದಯಾಳ್ ಹೊವ್ಚೆ, ಎಕಾಮೆಕಾಕ್ ಪ್ರೆಮಾನ್ ರ್‍ಹಾವ್ಚೆ, ಅನಿ ಕರಾನ್ ದಾಕ್ವುತಲೆ ಅನಿ ಎಕಾಮೆಕಾಕ್ ಖಾಯ್ಲ್ ಹೊವ್ನ್ ಚಲ್ತಲೆ ಹೊವ್ನ್ ರ್‍ಹಾವ್ಚೆ.


ಆಕ್ರಿಕ್ ಮಾಜ್ಯಾ ಭಾವಾನು ಅನಿ ಭೆನಿಯಾನು ಮಿಯಾ ತುಮ್ಕಾ ವಿದಾಯ್ ಮನ್ತಾ, ಸಂಪುರ್ನತಾ ಜೊಡುಕ್ ರಾಬಾ. ಮಾಜ್ಯಾ ಗೊಸ್ಟಿಯಾ ಆಯ್ಕಾ, ಎಕ್ ಮನಾಚೆ ಹೊವಾ, ಸಮಾದಾನ್ ಹುಡ್ಕಾ, ತನ್ನಾ ಪ್ರೆಮಾಚೊ ಅನಿ ಶಾಂತಿಚೊ ದೆವ್ ತುಮ್ಚ್ಯಾ ವಾಂಗ್ಡಾ ರ್‍ಹಾತಾ.


ಮಾಜ್ಯಾ ಪ್ರಿತಿಚ್ಯಾನು, ಮಿಯಾ ತುಮ್ಕಾ ಲಿವ್ತಲಿ ಹಿ ದೊನ್ವೆಚಿ ಚಿಟ್.


ಆಕ್ರಿಚಿ ಗೊಸ್ಟ್ ಕಾಯ್ ಮಟ್ಲ್ಯಾರ್, ಧನಿಯಾಕ್ಡೆ, ಅನಿ ತೆಚ್ಯಾ ಮೊಟ್ಯಾ ಬಳೆತ್ ಗಟ್ಟ್ ಹೊವಾ.


ಮಾಕಾ ಸುಟ್ಕಾ ದಿತಲ್ಯಾ ದೆವಾಕ್ ಲಾಗುನ್ ಮಾಜ್ಯಾ ಜಿವಾಕ್ ಲೈ ಕುಸಿ ಹೊವ್ಕ್ ಲಾಗ್ಲಾ,


ಖರೆ ಸುನ್ನತ್ಕಾರಿ ಕೊನ್ ಮಟ್ಲ್ಯಾರ್, ದೆವಾಚ್ಯಾ ಆತ್ಮ್ಯಾಕ್ನಾ ಪ್ರೆರಿತ್ ಹೊವ್ನ್ ಆರಾದನ್ ಕರ್‍ತಲೆ, ಕ್ರಿಸ್ತ್ ಜೆಜುಚ್ಯಾ ವಿಶಯಾತ್ ಉಮ್ಮೆದಿನ್ ರ್‍ಹಾತಲೆ, ಅನಿ ಆಂಗಾಕ್ ಸಮಂದ್ ಪಡಲ್ಲ್ಯಾ ವಿಶಯಾತ್ನಿ ಬರೊಸೊ ಕರಿನಸಲ್ಲೆ ಹೊವ್ನ್ ಹೊತ್ತೆ ಅಮಿಚ್.


ಕುಸಿ ಹೊವಾ ಅನಿ ಸಂತೊಸಾನ್ ರ್‍ಹಾವಾ, ಸರ್‍ಗಾತ್ ತುಮ್ಕಾ ಮೊಟೆ ಭೊಮಾನ್ ತಯಾರ್ ಕರುನ್ ಥವಲ್ಲೆ ಹಾಯ್. ತುಮ್ಚ್ಯಾನ್ಕಿ ಅದ್ದಿ ಜಿವನ್ ಕರಲ್ಲ್ಯಾ ಪ್ರವಾದ್ಯಾಕ್ನಿಬಿ ಲೊಕಾನಿ ಅಸೊಚ್ ತರಾಸ್ ದಿಲ್ಯಾನಾತ್ .


ಆಕ್ರಿಕ್, ಅಮ್ಚ್ಯಾ ಭಾವಾನು ಅನಿ ಭೆನಿಯಾನು, ದೆವಾಕ್ ಬರೆ ದಿಸ್ತಲೆ ಜಿವನ್ ಕಶೆ ಕರ್‍ತಲೆ ಮನುನ್ ತುಮಿ ಅಮ್ಚ್ಯಾಕ್ನಾ ಬರೆ ಕರುನ್ ಶಿಕ್ಲ್ಯಾಸಿ, ತೆ ಖರೆ ಹಾಯ್. ಅನಿ ತಸೆಚ್ ತುಮಿ ಅನಿ ಅತ್ತಾ ತುಮ್ಚೆ ಜಿವನ್ ಕರುಕ್ ಲಾಗ್ಲ್ಯಾಶಿ, ಅನಿಬಿ ದೆವಾಕ್ ಬರೆ ದಿಸ್ತಲ್ಯಾ ರಿತಿನ್ ತುಮಿ ಜಿವನ್ ಕರಾ ಮನುನ್ ಧನಿಯಾ ಜೆಜುಚ್ಯಾ ನಾವಾನ್ ಅಮಿ ತುಮ್ಚೆಕ್ಡೆ ಹಾತ್ ಜೊಡುನ್ ಮಾಗ್ತಾಂವ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು