Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಫಿಲಿಪ್ಪಿಯವರಿಗೆ 2:25 - ದೆವಾಚಿ ಖರಿ ಖಬರ್

25 ಮಾಜೊ ಕಸ್ಟ್ ಧುರ್ ಕರುಕ್ ಸಾಟ್ನಿ ತುಮಿ ಧಾಡಲೊ ಮಾಜೊ ಭಾವ್ ವಾಂಗ್ಡಿ ಸೆವಾಕಾರಿ, ಅನಿ ವಾಂಗ್ಡಿ ಸೈನಿಕ್ ಹೊವ್ನ್ ಹೊತ್ತ್ಯಾ ಎಪಾಪ್ರೊದಿತಾಕ್ ತುಮ್ಚ್ಯಾ ಜಗ್ಗೊಳ್ ಧಾಡುಕುಚ್ ಪಾಜೆ ಮನುನ್ ಮಾಕಾ ದಿಸ್ಲೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

25 ನನ್ನ ಕೊರತೆಯನ್ನು ನೀಗುವುದಕ್ಕೆ ನೀವು ಕಳುಹಿಸಿದಂಥ, ನನ್ನ ಸಹೋದರನೂ, ಜೊತೆಸೇವಕನೂ, ಸಹಸೇನಾನಿಯೂ ಆಗಿರುವಂಥ ಎಪಫ್ರೊದೀತನನ್ನು ನಿಮ್ಮ ಬಳಿಗೆ ಕಳುಹಿಸುವುದು ಅವಶ್ಯವೆಂದು ಭಾವಿಸಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

25 ನನಗೆ ನೆರವಾಗಲು ನೀವು ಕಳುಹಿಸಿದ ಸಹೋದರ ಎಪಫ್ರೋದಿತನು ನಿಮ್ಮಲ್ಲಿಗೆ ಹಿಂದಿರುಗುವುದು ಅವಶ್ಯವೆಂದು ಭಾವಿಸುತ್ತೇನೆ. ಅವನು ನನ್ನೊಂದಿಗೆ ದುಡಿಯುತ್ತಾ, ಹೋರಾಡುತ್ತಾ ಬಂದಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

25 ನನ್ನ ಕೊರತೆಯನ್ನು ನೀಗುವದಕ್ಕೆ ನೀವು ಕಳುಹಿಸಿದಂಥ, ನನ್ನ ಸಹೋದರನೂ ಜೊತೆಕೆಲಸದವನೂ ಸಹಭಟನೂ ಆಗಿರುವಂಥ ಎಪಫ್ರೊದೀತನನ್ನು ನಿಮ್ಮ ಬಳಿಗೆ ಕಳುಹಿಸುವದು ಅವಶ್ಯವೆಂದು ನೆನಸಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

25 ಎಪಫ್ರೊದೀತನು ಕ್ರಿಸ್ತನಲ್ಲಿ ನನ್ನ ಸಹೋದರನಾಗಿದ್ದಾನೆ. ಕ್ರಿಸ್ತನ ಸೈನ್ಯದಲ್ಲಿ ಅವನು ನನ್ನೊಂದಿಗೆ ಕೆಲಸ ಮಾಡುತ್ತಿದ್ದಾನೆ ಮತ್ತು ಸೇವೆ ಮಾಡುತ್ತಿದ್ದಾನೆ. ನನಗೆ ಸಹಾಯಬೇಕಿದ್ದಾಗ, ನೀವು ಅವನನ್ನು ನನ್ನ ಬಳಿಗೆ ಕಳುಹಿಸಿಕೊಟ್ಟಿರಿ. ಈಗ ನಾನು ಅವನನ್ನು ನಿಮ್ಮ ಬಳಿಗೆ ಮತ್ತೆ ಕಳುಹಿಸಬೇಕೆಂದಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

25 ಆದರೂ ನನ್ನ ಸಹೋದರನೂ ಜೊತೆ ಕೆಲಸದವನೂ ಸಹಸೈನಿಕನೂ ಆಗಿರುವ ಎಪಫ್ರೊದೀತನನ್ನು ನಿಮ್ಮ ಬಳಿಗೆ ಕಳುಹಿಸುವುದು ಅವಶ್ಯವೆಂದು ನಾನು ನೆನೆಸಿದ್ದೇನೆ. ಅವನು ನನ್ನ ಕೊರತೆಯಲ್ಲಿ ಸೇವೆ ಮಾಡುವಂತೆ ನೀವು ಕಳುಹಿಸಿದ ನಿಮ್ಮ ಸಂದೇಶಕನೂ ಆಗಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಫಿಲಿಪ್ಪಿಯವರಿಗೆ 2:25
19 ತಿಳಿವುಗಳ ಹೋಲಿಕೆ  

ತುಮಿ ದಿಲ್ಲೆ ಸಗ್ಳ್ಯೆ ಮಾಕಾ ಎಪೆಪ್ರೊದಿಸಾನ್ ಹಾನುನ್ ದಿಲ್ಲ್ಯಾಸಾಟ್ನಿ ಮಾಕಾ ಪಾಜೆ ಹೊಲ್ಲೆ ಸಗ್ಳೆ ಮಾಜ್ಯಾಕ್ಡೆ ಲೈ ಹಾಯ್, ತುಮ್ಚೊ ದಾನ್ ದೆವಾಕ್ ಭೆಟ್ವಲ್ಲೊ ಲೈ ಬರ್ಯ್ಯಾ ವಾಸೆಚಿ ಬಲಿ ಹೊವ್ನ್ ಹಾಯ್, ಹೆ ದೆವಾಕ್ ಮನಾಕ್ ಯೆತಲೆಬಿ ಹೊವ್ನ್ ಹಾಯ್.


ಹೆ ತುಮಿ ತುಮ್ಚ್ಯಾ ಪ್ರೆಮಾಚೊ ವಾಂಗ್ಡಿ ಸೆವಕ್ ಅನಿ ಭಾವ್ ಎಪಾಪ್ರಾಸಾಕ್ನಾ ಶಿಕ್ಲ್ಯಾಸಿ, ತೊ ತುಮ್ಚ್ಯಾ ಸಾಟ್ನಿ ಕ್ರಿಸ್ತಾಚ್ಯಾ ವಿಶ್ವಾಸಿ ಸೆವಕ್ ಹೊವ್ನ್ ಹಾಯ್.


ಖರೆ ವಾಂಗ್ಡಿಯಾನೊ, ತಿಯಾ ತ್ಯಾ ಬಾಯ್ಕಾಮಾನ್ಸಾಕ್ನಿ ಮಜ್ಜತ್‍ಕಾರಿ ಹೊವ್ನ್ ರ್‍ಹಾವ್ಚೆ ಮನುನ್ ತುಜ್ಯಾಕ್ಡೆ ಮಾಗ್ತಾ, ತೆನಿ ಕ್ಲೆಮನ್ಸ್, ಅನಿ ಹುರಲ್ಲ್ಯಾ ಮಾಜ್ಯಾ ವಾಂಗ್ಡಿ ಕಾಮ್ ಕರ್‍ತಲೆ ಅನಿ ಮಾಜ್ಯಾ ವಾಂಗ್ಡಾ ಬರಿ ಖಬರ್ ಸಾಂಗುಕ್ ಕಟ್ಪಟ್ ಕರಲ್ಯಾಂಚಿ ನಾವಾ ಜಿವಾಚ್ಯಾ ಪುಸ್ತಕಾತ್ ಲಿವಲೆ ಹಾಯ್.


ಅಮಿ ದೆವಾಸಾಟಿ ಕಾಮ್ ಕರ್‍ತಲೆ ವಾಂಗ್ಡಿ, ತುಮಿ ದೆವಾಚೆ ಸೆತ್, ತುಮಿ ದೆವಾಚೆ ಘರ್.


ತಸೆಚ್ ಮಾಜೆ ವಾಂಗ್ಡಿ ಮಾರ್ಕ್, ಅರಸ್ತಾರ್ಖ್, ದೆಮಸ್ ಅನಿ ಲುಕ್ ತುಕಾ ನಮಸ್ಕಾರ್ ಧಾಡ್ತಾತ್.


ಹೆಚ್ಯಾಸಾಟ್ನಿ ಭಕ್ತಿನ್ ಚಲ್ತಲ್ಯಾ ಭಾವಾನು, ಅನಿ ಭೆನಿಯಾನು ದೆವಾಚ್ಯಾ ಬಲ್ವನಿತ್ ಭಾಗಿದಾರ್ ಹೊಲ್ಲ್ಯಾನು, ಅಮ್ಕಾ ಗಾವಲ್ಲ್ಯಾ ವಿಶ್ವಾಸಾಚ್ಯಾ ವೈನಾ ಮಾನುನ್ ಘೆಟಲ್ಲ್ಯಾ ಅಮ್ಚ್ಯಾ ಶ್ರೆಸ್ಟ್ ಯಾಜಕ್ ಹೊವ್ನ್ ಅಸಲ್ಲ್ಯಾ ಜೆಜು ಕ್ರಿಸ್ತಾಕ್ಡೆ ಧ್ಯಾನ್ ದಿವಾ.


ಕ್ರಿಸ್ತಾಚಿ ಬರಿ ಖಬರ್ ಸಾಂಗ್ತಲ್ಯಾ ದೆವಾಚ್ಯಾ ಕಾಮಾತ್ ಅಮ್ಚೊ ವಾಂಗ್ಡಿ ಹೊವ್ನ್ ಅಸಲ್ಲ್ಯಾ ಅಮ್ಚ್ಯಾ ಭಾವಾಕ್ ತಿಮೊತಿಕ್, ತುಮ್ಕಾ ಘಟ್ ಕರುಕ್ ಅನಿ ವಿಶ್ವಾಸಾತ್ ಉಮ್ಮೆದಿನ್ ಭರಿ ಸಾರ್ಕೆ ಕರುಕ್ ಮನುನ್ ಅಮಿ ಧಾಡುನ್ ದಿಲ್ಲಾಂವ್.


ಯುಸ್ತ್ ಮನ್ತಲ್ಯಾ ನಾವಾಚೊ ಜೊಸ್ವಾ ತುಮ್ಕಾ ನಮಸ್ಕಾರ್ ಸಾಂಗ್ತಾ ಜುದೆವಾಂತ್ನಿ ವಿಶ್ವಾಸಾನ್ ಹೊತ್ತೆ ಹೆನಿಚ್; ದೆವಾಚ್ಯಾ ರಾಜಾಸಾಟ್ನಿ ಮಾಜ್ಯಾ ವಾಂಗ್ಡಾ ಕಾಮ್ ಕರುಕ್ ಲಾಗ್ಲಾತ್, ಹೆನಿಚ್ ಮಾಕಾ ಮಜತ್ ಕರ್‍ತಲೆ ಹೊವ್ನ್ ಹಾತ್.


ಖರೆ ಮಾಜೊ ವಾಂಗ್ಡಿ ಭಾವ್ ತಿತ್ ಮಾಕಾ ಥೈ ಗಾವುಕ್ನಾ ಮನುನ್ ಮಾಜ್ಯಾ ಮನಾಕ್ ಬೆಜಾರ್ ಹೊಲೊ. ತಸೆ ಮನುನ್ ಥೈ ಲೊಕಾಕ್ನಿ ಜಾವ್ನ್ ಯೆತಾ ಮನುನ್ ಸಾಂಗುನ್ ಮಿಯಾ ಮೆಸಿದೊನಿಯಾಕ್ ಜಾವುಕ್ ಲಾಗ್ಲೊ.


ಕಶೆ ತಿಯಾ ಮಾಕಾ ಜಗಾತ್ ಧಾಡುನ್ ದಿಲೆಯ್, ತಸೆಚ್ ಮಿಯಾ ತೆಂಕಾ ಜಗಾತ್ ಧಾಡುನ್ ದಿಲಾ.


ಮಿಯಾ ತುಮ್ಕಾ ಖರೆ ಅಸಲ್ಲೆ ಸಾಂಗ್ತಾ, ಆಳಾ ತೆಂಚ್ಯಾ ಧನಿಯಾಂಚ್ಯಾನ್ಕಿ ಮೊಟಿ ನ್ಹಯ್, ಅನಿ ಬಾತ್ಮಿ ಸಾಂಗ್ನಾರೆ ತೆಂಕಾ ಧಾಡುನ್ ದಿಲ್ಲ್ಯಾಚ್ಯಾನ್ಕಿ ಮೊಟೆ ನ್ಹಯ್.


ಜೆಜು ಕ್ರಿಸ್ತಾಚ್ಯಾ ಸೆವೆತ್ ಮಾಜೆ ವಾಂಗ್ಡಿ ಹೊವ್ನ್ ಹೊತ್ತ್ಯಾ ಪ್ರಿಸ್ಕಿಲ್ಲಾಕ್ ಅನಿ ಅಕ್ವಿಲಾಕ್ ಮಿಯಾ ಇಚಾರ್ಲಾ ಮನುನ್ ಸಾಂಗಾ.


ಕ್ರಿಸ್ತಾಚ್ಯಾ ಸೆವಾಚ್ಯಾ ಕಾಮಾತ್ ಮಾಜ್ಯಾ ವಾಂಗ್ಡಾ ಕಾಮ್ ಕರಲ್ಲ್ಯಾ ಉರ್ಬಾನಾಕ್ ಅನಿ ಮಾಜ್ಯಾ ಪ್ರಿತಿಚ್ಯಾ ದೊಸ್ತಾ ಸಾಖುಸಾಕ್ ಅನಿ ಮಾಜೊ ನಮಸ್ಕಾರ್.


ತೊ ತುಮ್ಚ್ಯಾ ಸಗ್ಳ್ಯಾಂಚ್ಯಾ ಸಾಟ್ನಿ ಯಾದ್ ಕರಿತ್ ಹೊತ್ತೊ, ಅನಿ ಸಿಕ್ ಹೊಲ್ಲಿ ಖಬರ್ ತುಮ್ಕಾ ಗಾವಲ್ಯಾ ಸಾಟ್ನಿ ತೆನಿ ಲೈ ದುಖ್ಕ್ ಕರುನ್ ಘೆಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು