Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಫಿಲಿಪ್ಪಿಯವರಿಗೆ 2:24 - ದೆವಾಚಿ ಖರಿ ಖಬರ್

24 ಅನಿ ಮಿಯಾಬಿ ಲಗ್ಗುನಾಚ್ ಯೆತಾ ಮನುನ್ ಧನಿಯಾತ್ ಘಟ್ಟ್ ವಿಶ್ವಾಸ್ ಥವ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

24 ಇದಲ್ಲದೆ ನಾನು ಸಹ ಬೇಗನೆ ಬರುವೆನೆಂದು ಕರ್ತನಲ್ಲಿ ದೃಢವಾಗಿ ನಂಬಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

24 ಅಲ್ಲದೆ, ದೇವರ ಚಿತ್ತವಿದ್ದರೆ, ನಾನೇ ನಿಮ್ಮಲ್ಲಿಗೆ ಬೇಗನೆ ಬರುವೆನೆಂಬ ದೃಢನಂಬಿಕೆಯೂ ನನಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

24 ಇದಲ್ಲದೆ ನಾನು ಸಹ ಬೇಗನೆ ಬರುವೆನೆಂದು ಕರ್ತನಲ್ಲಿ ದೃಢವಾಗಿ ನಂಬಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

24 ಅಲ್ಲದೆ ಪ್ರಭುವಿನ ಸಹಾಯದಿಂದ ನಿಮ್ಮ ಬಳಿಗೆ ಅದಷ್ಟು ಬೇಗನೆ ಬರುತ್ತೇನೆ ಎಂಬ ಭರವಸೆ ನನಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

24 ಇದಲ್ಲದೆ ನಾನು ಸಹ ಬೇಗನೆ ಬರುವೆನೆಂದು ಕರ್ತ ದೇವರಲ್ಲಿ ಭರವಸೆಯುಳ್ಳವನಾಗಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಫಿಲಿಪ್ಪಿಯವರಿಗೆ 2:24
6 ತಿಳಿವುಗಳ ಹೋಲಿಕೆ  

ಲಗ್ಗುನಾ ಮಿಯಾ ತುಜ್ಯಾಕ್ಡೆ ಯೆತಾ ಮನುನ್ ಮಿಯಾ ಬರೊಸೊ ಕರ್ತಾ; ತನ್ನಾ ಅಮಿ ದೊಗೆ ಜಾನಾ ಮಿಳುನ್ ಬೊಲುವ್ವಾ.


ತಸೆಚ್ ಅನಿಎಕ್ ಉಪ್ಕಾರ್ಬಿ ಮಿಯಾ ತುಜೆಕ್ಡೆ ಮಾಗ್ತಾ ಮಾಕಾ ರ್‍ಹಾವ್ನ್ ಎಕ್ ಜಾಗೊ ತಯಾರ್ ಕರುನ್ ಥವ್; ತುಜ್ಯಾ ಮಾಗ್ನಿ ವೈನಾ ದೆವ್ ಮಾಕಾ ಸುಟ್ಕಾ ದಿವ್ನ್ ತುಮ್ಚೆಕ್ಡೆ ಘೆವ್ನ್ ಯೆತಾ ಮನುನ್ ಮಿಯಾ ಬರೊಸೊ ಕರ್ತಾ.


ತುಮ್ಕಾ ಅನಿಬಿ ಲೈ ವಿಶಯಾ ಸಾಂಗ್ತಲೊ ಮನ್ ಹೊತ್ತೊ, ಖರೆ, ಹೆ ಶಾಯಿನ್ ಕಾಗ್ದಾ ವರ್ತಿ ಲಿವ್ನ್ ಸಾಂಗ್ತಲೆ ನಕ್ಕೊ ಮನುನ್ ಮಿಯಾ ಚಿಂತ್ಲಾ, ಮಿಯಾ ಖುದ್ದ್ ತುಮ್ಚ್ಯಾಕ್ಡೆ ಯೆವ್ನ್ ತುಮ್ಕಾ ಭೆಟುನ್ ತುಮ್ಚ್ಯಾಕ್ಡೆ ಬೊಲ್ತಾ ಮನ್ತಲ್ಯಾ ಬರೊಸ್ಯಾನ್ ಮಿಯಾ ಹಾವ್, ಹೆಚ್ಯಾ ವೈನಾ ಅಮ್ಚಿ ಕುಶಿ ಪುರಾ ಹೊತಾ.


ಖರೆ ಮಿಯಾ ಲಗ್ಗುನಾಚ್ ತಿಮೊಥಿಕ್ ತುಮ್ಚ್ಯಾಕ್ಡೆ ಧಾಡುಚೆ ಮನುನ್ ಧನಿ ಜೆಜುಕ್ಡೆ ಬರೊಸೊ ಕರ್‍ತಾ, ತೆಜಾಕ್ನಾ ತುಮ್ಚಿ ಖಬ್ರಿಯಾ ಆಯ್ಕುನ್ ಮಿಯಾ ಉಮ್ಮೆದ್ ಹಾನುನ್ ಘೆಟ್ಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು