ಫಿಲಿಪ್ಪಿಯವರಿಗೆ 1:6 - ದೆವಾಚಿ ಖರಿ ಖಬರ್6 ಹೆ ಬರೆ ಕಾಮ್ ತುಮ್ಚ್ಯಾ ಮದ್ದಿ ಶುರು ಕರಲ್ಲೆ ತೆ, ಚಾಲ್ವುನ್ ಘೆವ್ನ್ ಜೆಜು ಕ್ರಿಸ್ತ್ ಯೆಯ್ ಪತರ್ ಪುರಾ ಕರುನ್ ಸಾರ್‍ತಾ ಮನ್ತಲೊ ಬರೊಸೊ ಮಾಕಾ ಹಾಯ್. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20196 ಈ ಒಳ್ಳೆಯ ಕೆಲಸವನ್ನು ನಿಮ್ಮಲ್ಲಿ ಪ್ರಾರಂಭಿಸಿದಾತನು ಅದನ್ನು ನಡಿಸಿಕೊಂಡು ಯೇಸು ಕ್ರಿಸ್ತನು ಬರುವ ದಿನದೊಳಗಾಗಿ ಪೂರ್ಣತೆಗೆ ತರುವನೆಂದು ನನಗೆ ಭರವಸವುಂಟು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)6 ಈ ಸತ್ಕಾರ್ಯವನ್ನು ನಿಮ್ಮಲ್ಲಿ ಪ್ರಾರಂಭಿಸಿದ ದೇವರು ಅದನ್ನು ಮುಂದುವರೆಸುತ್ತಾ, ಯೇಸುಕ್ರಿಸ್ತರು ಪುನರಾಗಮಿಸುವಷ್ಟರಲ್ಲಿ ಪೂರೈಸುವರು ಎಂಬುದೇ ನನ್ನ ದೃಢ ನಂಬಿಕೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)6 ಈ ಒಳ್ಳೇ ಕೆಲಸವನ್ನು ನಿಮ್ಮಲ್ಲಿ ಪ್ರಾರಂಭಿಸಿದಾತನು ಅದನ್ನು ನಡಿಸಿಕೊಂಡು ಯೇಸು ಕ್ರಿಸ್ತನು ಬರುವ ದಿನದೊಳಗಾಗಿ ಸಿದ್ಧಿಗೆ ತರುವನೆಂದು ನನಗೆ ಭರವಸವುಂಟು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್6 ದೇವರು ನಿಮ್ಮಲ್ಲಿ ಒಳ್ಳೆಯ ಕಾರ್ಯವನ್ನು ಆರಂಭಿಸಿ ನಡೆಸಿಕೊಂಡು ಬರುತ್ತಿದ್ದಾನೆ. ಯೇಸು ಕ್ರಿಸ್ತನು ಮತ್ತೆ ಬಂದಾಗ ದೇವರು ಆ ಕಾರ್ಯವನ್ನು ಸಂಪೂರ್ಣಗೊಳಿಸುವನೆಂದು ನನಗೆ ಭರವಸೆ ಇದೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ6 ಒಳ್ಳೆಯ ಕೆಲಸಗಳನ್ನು ನಿಮ್ಮಲ್ಲಿ ಪ್ರಾರಂಭಿಸಿದ ದೇವರು ಅದನ್ನು ಕ್ರಿಸ್ತ ಯೇಸುವಿನ ಪುನರಾಗಮನ ದಿನದವರೆಗೆ ಪೂರೈಸುವರು ಎಂಬುದೇ ನನ್ನ ದೃಢ ವಿಶ್ವಾಸವಾಗಿದೆ. ಅಧ್ಯಾಯವನ್ನು ನೋಡಿ |
ತೆಚೆಸಾಟ್ನಿ, ಅಮಿ ಕನ್ನಾಬಿ ತುಮ್ಚ್ಯಾಸಾಟ್ನಿ ಮಾಗ್ನಿ ಕರುನ್ಗೆತುಚ್ ರ್‍ಹಾತಾಂವ್. ಖಚ್ಚ್ಯಾ ಬರ್‍ಯಾ ವಾಟೆನ್ ತುಮಿ ಚಲುಚೆ ಮನುನ್ ದೆವಾನ್ ತುಮ್ಕಾ ಬಲ್ವುಲ್ಯಾನಾಯ್ ತಸೆ ತುಮಿ ಜಿವನ್ ಕರುಕ್ ಹೊಂವ್ದಿ ಮನುನ್ ಅಮಿ ಮಾಗ್ತಾಂವ್. ಅಪ್ನಾಚ್ಯಾ ತಾಕ್ತಿನ್ ತೊ ತುಮ್ಚಿ ಸಗ್ಳೆ ಬರ್ಯಾಪಾನಾಚಿ ಉದ್ದೆಸಾ ಪುರಾ ಕರುಂದಿತ್, ಅನಿ ತುಮ್ಚೆ ವಿಶ್ವಾಸಾಚೆ ಕಾಮ್ ಪುರಾ ಕರುಂದಿತ್ ಮನುನ್ ಮಾಗ್ತಾಂವ್.