Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಫಿಲಿಪ್ಪಿಯವರಿಗೆ 1:19 - ದೆವಾಚಿ ಖರಿ ಖಬರ್

19 ಕಶ್ಯಾಕ್ ಮಟ್ಲ್ಯಾರ್, ತುಮ್ಚ್ಯಾ ಮಾಗ್ನಿನಿ, ಅನಿ ಜೆಜು ಕ್ರಿಸ್ತಾಚ್ಯಾ ಆತ್ಮ್ಯಾಚ್ಯಾ ಮಜತಿ ವೈನಾ ಮಾಕಾ ಸುಟ್ಕಾ ಹೊವ್ಕ್ ಅನುಕುಲ್ ಹೊತಾ ಮನುನ್ ಮಾಕಾ ಗೊತ್ತ್ ಹಾಯ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19 ಯಾಕೆಂದರೆ ನಿಮ್ಮ ವಿಜ್ಞಾಪನೆಯಿಂದಲೂ ಮತ್ತು ಯೇಸು ಕ್ರಿಸ್ತನ ಆತ್ಮನ ಸಹಾಯದಿಂದಲೂ ಇದು ನನ್ನ ಬಿಡುಗಡೆಗೆ ಅನುಕೂಲವಾಗುವುದೆಂದು ಬಲ್ಲೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

19 ಹೌದು, ನನಗದು ತುಂಬಾ ಸಂತೋಷದ ವಿಷಯ. ನಿಮ್ಮ ಪ್ರಾರ್ಥನಾ ಫಲದಿಂದಲೂ ಯೇಸುಕ್ರಿಸ್ತರು ಕೊಡುವ ಆತ್ಮದ ನೆರವಿನಿಂದಲೂ ನನಗೆ ಬಿಡುಗಡೆ ಖಚಿತವೆಂದು ಬಲ್ಲೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

19 ಯಾಕಂದರೆ ನನಗೆ ಸಂಭವಿಸಿರುವದು ನೀವು ದೇವರಿಗೆ ಮಾಡುವ ವಿಜ್ಞಾಪನೆಯಿಂದಲೂ ಕ್ರಿಸ್ತನು ಹೇರಳವಾಗಿ ದಯಪಾಲಿಸುವ ಆತ್ಮನ ಸಹಾಯದಿಂದಲೂ ನನ್ನ ಪರಮಹಿತಕ್ಕೆ ಅನುಕೂಲಿಸುವದೆಂದು ಬಲ್ಲೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

19 ನೀವು ನನಗೋಸ್ಕರ ಪ್ರಾರ್ಥಿಸುತ್ತಿದ್ದೀರಿ ಮತ್ತು ಯೇಸು ಕ್ರಿಸ್ತನ ಆತ್ಮನು ನನಗೆ ಸಹಾಯ ಮಾಡುತ್ತಿದ್ದಾನೆ. ಆದ್ದರಿಂದ ನನ್ನ ಈ ಕಷ್ಟವು ನನಗೆ ರಕ್ಷಣೆಯನ್ನು ಉಂಟು ಮಾಡುವುದೆಂದು ನನಗೆ ಗೊತ್ತಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

19 ನಿಮ್ಮ ಪ್ರಾರ್ಥನೆಯಿಂದಲೂ ಕ್ರಿಸ್ತ ಯೇಸು ಕೊಡುವ ಪವಿತ್ರಾತ್ಮರ ಸಹಾಯದಿಂದ ನನಗೆ ಸಂಭವಿಸಿದವುಗಳು ನನ್ನ ಬಿಡುಗಡೆಗಾಗಿಯೇ ಎಂದು ನಾನು ಬಲ್ಲೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಫಿಲಿಪ್ಪಿಯವರಿಗೆ 1:19
11 ತಿಳಿವುಗಳ ಹೋಲಿಕೆ  

ಅಪ್ನಾಚೊ ಪ್ರೆಮ್ ಕರ್‍ತಲ್ಯಾಕ್ನಿ ಮಟ್ಲ್ಯಾರ್, ಜೆ ಕೊನಾಕ್ ಅಪ್ನಾಚ್ಯಾ ಉದ್ದೆಸಾ ಸಾಟ್ನಿ ಬಲ್ವುಲ್ಯಾನಾಯ್ ತೆಂಕಾ ದೆವ್ ಸಗ್ಳೆ ಬರೆಚ್ ಕರ್‍ತಾ ಮನುನ್ ಅಮ್ಕಾ ಗೊತ್ತ್ ಹಾಯ್.


ಪಾವ್ಲು ಅನಿ ತಿಮೊಥಿ ಮಿಸಿಯಾ ಮನ್ತಲ್ಯಾ ಗಾಂವಾಂಚ್ಯಾ ಜಗ್ಗೊಳ್ ಗೆಲೆ, ತೆನಿ ಬಿಥಿನಿಯಾ ಮನ್ತಲ್ಯಾ ಗಾಂವಾತ್ ಜಾವ್ಚೆ ಮನುನ್ ಹೊತ್ತೆ, ಖರೆ ಜೆಜುಚ್ಯಾ ಆತ್ಮ್ಯಾನ್ ತೆಂಕಾ ಥೈ ಜಾಯ್ನಾ ಸಾರ್ಕೆ ಅಡ್ವುಲ್ಯಾನ್.


ಖರೆ ತುಮಿಬಿ ತುಮ್ಚ್ಯಾ ಮಾಗ್ನಿಚಿ ಮಜತ್ ಅಮ್ಕಾ ದಿವ್ಚೆ, ತನ್ನಾ ಎವ್ಡ್ಯಾ ಜನಾಂಚ್ಯಾ ಮಾಗ್ನ್ಯಾಚೊ ಫಳ್ ಹೊವ್ನ್, ಅಮ್ಕಾ ಗಾವಲ್ಲ್ಯಾ ಮಜತಿಸಾಟ್ನಿ ತೆಕಾ ಲೈ ಲೊಕಾ ತೆಕಾ ಧನ್ಯವಾದ್ ದಿತ್ಯಾತ್.


ತುಮಿ ತೆಚಿ ಲೆಕಾ ಅನಿ ಲೆಕಿಯಾ ಮನುನ್ ದಾಕ್ವುಸಾಟ್ನಿ ದೆವಾನ್ ಅಪ್ನಾಚ್ಯಾ ಲೆಕಾಚೊ ಆತ್ಮೊ ಅಮ್ಚ್ಯಾ ಮನಾತ್ ಧಾಡ್ಲ್ಯಾನ್ ತೊ ಆತ್ಮೊ “ಅಬ್ಬಾ! ಬಾಬಾ!” ಮನುನ್ ಬಲ್ವುತಾ.


ಖರೆ ತುಮಿ ತುಮ್ಚೊ ಮಾನುಸ್‍ಪಾನಾಚೊ ಸ್ವಬಾವ್ ಕಸೊ ಸಾಂಗ್ತಾ ತಸೆ ಚುಲುನಕಾಶಿ. ಹೆಚ್ಯಾ ಬದ್ಲಾಕ್, ಪವಿತ್ರ್ ಆತ್ಮೊ ಕಶೆ ಸಾಂಗ್ತಾ ತಸೆ ತುಮಿ ಚಲಾ. ಅಶೆ ಹೊಲ್ಯಾರ್ ಆತ್ಮೊಚ್ ತುಮ್ಚ್ಯಾ ಭುತ್ತುರ್ ಜಿವನ್ ಕರ್‍ತಾ. ಜೆ ಕೊನಾಕ್ಡೆ ಕ್ರಿಸ್ತಾಚೊ ಆತ್ಮೊ ನಾ ತೆನಿ ತೆಕಾ ಸಮಂದ್ ಪಡಲ್ಲೆ ನ್ಹಯ್ .


ಹ್ಯಾಚ್ ಕಾರನಾಸಾಟ್ನಿ ಮಿಯಾ ತಿಮೊತಿಕ್ ತುಮ್ಚ್ಯಾ ಕಡೆ ಧಾಡ್ಲಾ, ತೊ ಧನಿಯಾತ್ ಮಾಜೊ ಪ್ರೆಮಾಚೊ ಅನಿ ವಿಶ್ವಾಸಾಚೊ ಲೆಕ್ ಸಾರ್ಕೊ ಹಾಯ್, ಜೆಜು ಕ್ರಿಸ್ತಾತ್ ಮಿಯಾ ಚಲುನ್ ಹಾಂವ್ ಅನಿ ಸಗ್ಳ್ಯಾಕ್ಡೆ ದೆವಾಚ್ಯಾ ಲೊಕಾಚ್ಯಾ ತಾಂಡ್ಯಾಕ್ನಿ ಮಿಯಾ ಶಿಕ್ವುನ್, ದಾಕ್ವುತಾ ತಿ ವಾಟ್ ತೊ ತುಮ್ಕಾ ಯಾದ್ ಕರುನ್ ದಿತಾ.


ಕ್ರಿಸ್ತಾಚ್ಯಾ ತರಾಸಾಂಚ್ಯಾ ವಿಶಯಾತ್ ಅನಿ ತ್ಯಾ ತರಾಸಾಂಚ್ಯಾ ಮಾನಾ ತೆಕಾ ಗಾವುಚೆ ಮನುನ್ ಹೊತ್ತ್ಯಾ ಮಹಿಮೆಚ್ಯಾ ವಿಶಯಾತ್ ಕ್ರಿಸ್ತಾಚ್ಯಾಚ್ ಆತ್ಮ್ಯಾನ್ ತೆಂಕಾ ದಾಕ್ವುನ್ ದಿಲ್ಲ್ಯಾನ್ ಹೆ ಸಗ್ಳ್ಯೆ ಖಲ್ಯಾ ಯೆಳಾರ್, ಅನಿ ಕೊನಾಚ್ಯಾ ವಿಶಯಾತ್ ಘಡ್ತಾ ಮನುನ್ ತೆನಿ ಹುಡ್ಕುನ್ ಬಗಟ್ಲ್ಯಾನ್.


ದೆವಾನ್ ತುಮ್ಕಾ ಆತ್ಮೊ ದಿಲ್ಲೆ ಅನಿ ಆಜಾಪಾಚಿ ಕಾಮಾ ಕರಲ್ಲೆ ತುಮಿ ಖಾಯ್ದ್ಯಾಕ್ ಖಾಯ್ಲ್ ಹೊವ್ನ್ ಚಲುಲ್ಯಾಸಿ ಮನುನ್ ಕಾಯ್, ತುಮಿ ಬರಿ ಖಬರ್ ಆಯ್ಕುನ್ ತೆಚ್ಯಾ ವೈರ್ ವಿಶ್ವಾಸ್ ಕರ್ಲ್ಯಾಸಿ ಮನುನ್?


ಕಶೆಬಿ ಹೊಂವ್ದಿ, ಕುಸ್ಡೆಪಾನ್ ನಾ ತರ್ ಬರೆಪಾನಾನ್ ಕ್ರಿಸ್ತಾಕ್ ಪರ್ಗಟ್ ಕರುಲಾಗಲೆ ಮಾಕಾ ಖುಶಿ ಹಾಯ್, ಅನಿ ಫಿಡೆ ಮಿಯಾ ಖುಶಿ ಹೊತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು