Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಫಿಲಿಪ್ಪಿಯವರಿಗೆ 1:18 - ದೆವಾಚಿ ಖರಿ ಖಬರ್

18 ಕಶೆಬಿ ಹೊಂವ್ದಿ, ಕುಸ್ಡೆಪಾನ್ ನಾ ತರ್ ಬರೆಪಾನಾನ್ ಕ್ರಿಸ್ತಾಕ್ ಪರ್ಗಟ್ ಕರುಲಾಗಲೆ ಮಾಕಾ ಖುಶಿ ಹಾಯ್, ಅನಿ ಫಿಡೆ ಮಿಯಾ ಖುಶಿ ಹೊತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

18 ಹೇಗಾದರೇನು? ಯಾವ ರೀತಿಯಿಂದಾದರೂ ಸರಿಯೇ ಕಪಟದಿಂದಾಗಲಿ ಅಥವಾ ಸತ್ಯದಿಂದಾಗಲಿ ಕ್ರಿಸ್ತನನ್ನು ಪ್ರಸಿದ್ಧಿಪಡಿಸುವುದುಂಟು, ಇದಕ್ಕೆ ನಾನು ಸಂತೋಷಿಸುತ್ತೇನೆ, ಮುಂದೆಯೂ ಸಂತೋಷಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

18 ಅವರ ಉದ್ದೇಶ ಏನೇ ಆಗಿರಲಿ, ನನಗದು ಮುಖ್ಯವಲ್ಲ. ಕ್ರಿಸ್ತಯೇಸುವನ್ನು ಅವರು ಸಾರುತ್ತಿರುವುದೇ ನನಗೆ ಸಂತೋಷ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

18 ಹೇಗಾದರೇನು? ಯಾವ ರೀತಿಯಿಂದಾದರೂ ಕಪಟದಿಂದಾಗಲಿ ಸತ್ಯದಿಂದಾಗಲಿ ಕ್ರಿಸ್ತನನ್ನು ಪ್ರಸಿದ್ಧಿಪಡಿಸುವದುಂಟು; ಇದಕ್ಕೆ ಸಂತೋಷಿಸುತ್ತೇನೆ, ಮುಂದೆಯೂ ಸಂತೋಷಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

18 ಅವರು ನನಗೆ ತೊಂದರೆ ಮಾಡಿದರೂ ನಾನು ಚಿಂತಿಸುವುದಿಲ್ಲ. ಅವರ ಉದ್ದೇಶವು ಯಥಾರ್ಥವಾಗಿದ್ದರೂ ಯಥಾರ್ಥವಾಗಿಲ್ಲದಿದ್ದರೂ ನನಗದು ಮುಖ್ಯವಲ್ಲ. ಅವರು ಕ್ರಿಸ್ತನ ವಿಷಯವಾಗಿ ಜನರಿಗೆ ಬೋಧಿಸುತ್ತಿರುವುದರಿಂದ ನಾನು ಉಲ್ಲಾಸಿಸುತ್ತೇನೆ, ಇನ್ನು ಮುಂದೆಯೂ ಉಲ್ಲಾಸಿಸುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

18 ಹೇಗಾದರೇನು? ಕಪಟದಿಂದಾಗಲಿ, ಸತ್ಯದಿಂದಾಗಲಿ ಯಾವ ರೀತಿಯಿಂದಾದರೂ ಕ್ರಿಸ್ತನನ್ನು ಅವರು ಸಾರುತ್ತಿರುವುದೇ ನನಗೆ ಸಂತೋಷ. ಹೌದು ಮುಂದೆಯೂ ಸಂತೋಷಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಫಿಲಿಪ್ಪಿಯವರಿಗೆ 1:18
13 ತಿಳಿವುಗಳ ಹೋಲಿಕೆ  

ತನ್ನಾ ಜೆಜುನ್ ಶಿಸಾಕ್ನಿ “ತೆಕಾ ಅಡ್ವುಕ್ ಜಾವ್ನಕಾಸಿ, ಕಶ್ಯಾಕ್ ಮಟ್ಲ್ಯಾರ್, ಜೆ ಕೊನ್ ಅಮ್ಚ್ಯಾ ವಿರೊದ್ ನಾ ತೊ ಅಮ್ಚೊಚ್” ಮಟ್ಲ್ಯಾನ್.


ಮಿಯಾ ಹೊಂವ್ದಿತ್, ತೆನಿ ಹೊಂವ್ದಿತ್, ಅಮಿ ಪರ್ಗಟ್ ಕರ್ತಾಂವ್ ತೆ ಎಕುಚ್, ಅನಿ ತುಮಿ ಖರೆ ಮನುನ್ ಮಾನುನ್ ಘೆಟಲ್ಲೆಬಿ ತೆಚ್.


ತಸೆ ಹೊಲ್ಯಾರ್ ಮಿಯಾ ಕಾಯ್ ಕರು? ಮಿಯಾ ಮಾಜ್ಯಾ ಆತ್ಮ್ಯಾನ್ ಮಾಗ್ನೆ ಕರ್‍ತಾ ಅನಿ ಮಾಜ್ಯಾ ಸಮ್ಜನಿನ್‍ಬಿ ಮಾಗ್ನೆ ಕರ್‍ತಾ, ಮಾಜ್ಯಾ ಆತ್ಮ್ಯಾನ್ ಮಿಯಾ ಗಿತ್ ಗಾವ್ತಾ, ಮನಾನ್‍ಬಿ ಗಿತ್ ಗಾವ್ತಾ.


ಘೊವ್ ಮರಲ್ಲ್ಯಾ ಬಾಯ್ಕಾಮನ್ಸಾಂಚೊ ಫಾಯ್ದೊ ಕಾಡುನ್ ಘೆವ್ನ್ ತೆಂಚಿ ಘರಾ ಲುಟ್ತ್ಯಾತ್ ಅನಿ ಲಾಂಬ್-ಲಾಂಬ್ ಮಾಗ್ನಿಯಾ ಕರ್‍ತಾತ್, ಹೆಂಕಾ ಫಿಡೆ ಕಟೊರ್ ಶಿಕ್ಷಾ ರಾಕುನ್ ಹಾಯ್” ಮಟ್ಲ್ಯಾನ್.


ಫಾರಿಜೆವಾನು ಅನಿ ಶಾಸ್ತರಾ ಶಿಕ್ವುತಲ್ಯಾನು ಮಿಯಾ ತುಮ್ಚಿ ಗತ್ ಕಾಯ್ ಸಾಂಗು! ಕುಸ್ಡೆ ತುಮಿ! ಲೊಕಾ ಸರ್‍ಗಾಚ್ಯಾ ರಾಜಾತ್ ಜಾತಾನಾ ತುಮಿ ತೆಂಕಾ ದಾರ್ ಬಂದ್ ಕರುನ್ ಥವ್ತ್ಯಾಶಿ, ತುಮಿಬಿ ತ್ಯಾತುರ್ ಭುತ್ತುರ್ ಗುಸಿನ್ಯಾಸಿ ಅನಿ ಗುಸುಕ್ ಮನುನ್ ಖಟ್ಪಟ್ತಲ್ಯಾಕ್ನಿಬಿ ತ್ಯಾತುರ್ ಭುತ್ತುರ್ ಗುಸುಕ್ ದಿನ್ಯಾಶಿ.


ಅಶೆ ಮನ್ತಾನಾ ಮಿಯಾ ಕಾಯ್ ಸಾಂಗುಕ್ ಬಗುಕ್ ಲಾಗ್ಲಾ? ಮುರ್ತಿಯಾಕ್ನಿ ಭೆಟ್ವಲ್ಲೆ ಖಾನ್ ಎಕ್ ಖರಿ ಬಲಿ ಮನುನ್ ಮನ್ತಾ ಕಾಯ್? ನಾ ಹೊಲ್ಯಾರ್ ಎಕ್ ಮುರ್ತಿ ಖರೊ ದೆವ್ ಮನುನ್ ಮನ್ತಾ? ನಾ.


ತಸೆಹೊಲ್ಯಾರ್ ಕಾಯ್? ಅಮಿ ಖಾಯ್ದ್ಯಾಚ್ಯಾ ತಾಬೆತ್ ನಾವ್, ದೆವಾಚ್ಯಾ ಕುರ್ಪೆಚಾ ತಾಬೆತ್ ಹಾಂವ್ ಮನುನ್ ಕಾಯ್? ಹೊಲೆ? ಪಾಪಾ ಕರುಂವಾ ಕಾಯ್? ಹೆಚೊ ಅರ್ಥ್ ತಸೊ ನ್ಹಯ್!


ತಸೆ ಹೊಲ್ಯಾರ್, ಅಮಿ ಜುದೆವ್ ಲೊಕಾ, ಜುದೆವ್ ನ್ಹಯ್ ಹೊತ್ತ್ಯಾ ಲೊಕಾಂಚ್ಯಾನಿಕಿ ಬರ್‍ಯಾ ಸ್ಥಿತಿರ್ ಹಾಂವ್ ಕಾಯ್? ನಾ ಕನ್ನಾಚ್ ನಾ! ಜುದೆವ್ ಲೊಕಾ ಅನಿ ತಸೆಚ್ ಜುದೆವ್ ನ್ಹಯ್ ಹೊತ್ತಿ ಲೊಕಾ ಸಗ್ಳ್ಯೆಜಾನಾ ಪಾಪಾಚ್ಯಾ ಅದಿಕಾರಾಚ್ಯಾ ಖಾಲ್ತಿ ಹಾತ್ ಮನುನ್ ಮಿಯಾ ತುಮ್ಕಾ ಪಯ್ಲೆಚ್ ದಾಕ್ವುನ್ ದಿಲಾ.


ಖರೆ ಶಿಸಾಕ್ನಿ ತೊ ಕಾಯ್ ಸಾಂಗುಕ್ ಲಾಗ್ಲಾ ಮನುನ್ ಕಳುಕ್‍ ನಾ, ಹೆ ತೆಂಕಾ ತವ್ಡೆ ಸೊಡ್ಸುನ್ ಸಾಂಗಲ್ಲೆ ನತ್ತೆ, ತಸೆ ಮನುನ್ ತೆಂಕಾ ಕಾಯ್ಬಿ ಕಳುಕ್‍ ನಾ. ಅನಿ ಕಾಯ್ ಮನುನ್ ಇಚಾರುಕ್‍ಬಿ ತೆಂಕಾ ಧೈರೊ ಹೊವುಕ್ನಾ”.


ಕಶ್ಯಾಕ್ ಮಟ್ಲ್ಯಾರ್, ತುಮ್ಚ್ಯಾ ಮಾಗ್ನಿನಿ, ಅನಿ ಜೆಜು ಕ್ರಿಸ್ತಾಚ್ಯಾ ಆತ್ಮ್ಯಾಚ್ಯಾ ಮಜತಿ ವೈನಾ ಮಾಕಾ ಸುಟ್ಕಾ ಹೊವ್ಕ್ ಅನುಕುಲ್ ಹೊತಾ ಮನುನ್ ಮಾಕಾ ಗೊತ್ತ್ ಹಾಯ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು