Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 9:8 - ದೆವಾಚಿ ಖರಿ ಖಬರ್

8 ತೆಂಚಿ ಕೆಸಾ ಬಾಯ್ಕಾಮನ್ಸಾಂಚ್ಯಾ ಕೆಸಾಂಚ್ಯಾ ಸರ್ಕಿ ಹೊತ್ತಿ, ತೆಂಚಿ ದಾತಾ ಸಿವಾಂಚ್ಯಾ ದಾತಾಂಚ್ಯಾ ಸರ್ಕಿ ಹೊತ್ತಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಅವುಗಳ ಕೂದಲು ಸ್ತ್ರೀಯರ ಕೂದಲಿನಂತೆಯೂ ಹಲ್ಲುಗಳು ಸಿಂಹದ ಹಲ್ಲುಗಳಂತೆಯೂ ಇದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 ಅವುಗಳ ಕೂದಲು ಸ್ತ್ರೀಯರ ಕೂದಲಿನಂತೆಯೂ ಹಲ್ಲುಗಳು ಸಿಂಹದ ಹಲ್ಲುಗಳಂತೆಯೂ ಇದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ಸ್ತ್ರೀಯರ ಕೂದಲಿನಂತಿರುವ ಕೂದಲು ಅವುಗಳಿಗೆ ಇತ್ತು; ಅವುಗಳ ಹಲ್ಲುಗಳು ಸಿಂಹದ ಹಲ್ಲುಗಳ ಹಾಗಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ತಲೆಕೂದಲು ಸ್ತ್ರೀಯರ ತಲೆಕೂದಲಂತಿತ್ತು; ಹಲ್ಲುಗಳು ಸಿಂಹಗಳ ಹಲ್ಲುಗಳಂತಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ಅವುಗಳ ಕೂದಲು ಸ್ತ್ರೀಯರ ಕೂದಲಿನಂತಿದ್ದು, ಅವುಗಳಿಗೆ ಸಿಂಹಗಳಿಗಿದ್ದಂತೆ ಹಲ್ಲುಗಳಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 9:8
8 ತಿಳಿವುಗಳ ಹೋಲಿಕೆ  

ಟಕ್ಲ್ಯಾಚಿ ಕೆಸಾ ಬರೆ ಕರುನ್ ಉಕ್ಲುನ್ ಘೆತಲೆ ಹೊಂವ್ದಿತ್, ಸೊನ್ಯಾಚಿ ವಸ್ತಾ ನೆಸ್ತಲೆ ಬರೆ ಕಪ್ಡೆ ನೆಸ್ತಲೆ ಹೊಂವ್ದಿ ಹೆ ಸಗ್ಳೆ ಖಾಲಿ ದಾಕ್ವುಕ್ ಸಾಟ್ನಿ ಕರುಚೆ ನ್ಹಯ್, ಶಿಂಗಾರ್ ಹೊಯ್ ನಸ್ತಾನಾ ರ್‍ಹಾವ್ಚೆ.


ತಸೆಚ್ ಬಾಯ್ಕೊಮನ್ಸಾನಿ ಮರ್ಯಾದಿಚೆ ಅನಿ ಶಿಸ್ತ್ ದಿಸ್ತಲೆ ಕಪ್ಡೆ ನೆಸುಚೆ ಮನ್ತಲಿ ಮಾಜಿ ಆಶಾ, ಅನಿ ಕೆಸಾಕ್ನಿ ಲೈ ಶಿಂಗಾರ್ ಕರುನ್ ಘೆವ್ಕ್ ಸಾಟ್ನಿ ಲೈ ಸೊನ್ಯಾಚಿ ವಸ್ತಾ ನೆಸುನ್, ಮೊತಿಚಿ ವಸ್ತಾ ನೆಸುನ್, ಮ್ಹಾಗ್ರೆ ಕಪ್ಡೆ ನೆಸುಚೆ ಮನುನ್ ನ್ಹಯ್,


ಹೆಚ್ ತೆ ಇಸಾಯಿಯಾ ಪ್ರವಾದ್ಯಾನ್ ಅದ್ದಿ ಸಾಂಗಲ್ಲೆ ಸರ್ವೆಸ್ವರಾನ್ ಸಗ್ಳ್ಯಾನ್ಕಿ ಮೊಟ್ಯಾ ದೆವಾನ್ ಅಮ್ಚೆ ಸಾಟ್ನಿ ಮನುನ್ ಉಲ್ಲ್ಯಾ ಅಮ್ಚ್ಯಾ ಘರಾನ್ಯಾಚ್ಯಾ ಲೊಕಾಕ್ನಿ ಹುರ್‍ವಿನಸಿ ಹೊತ್ತ್ಯಾನ್ ತರ್, ಅಮಿಬಿ ಸೊದೊಮ್ ಶಾರಾಚ್ಯಾ ಅನಿ ಗೊಮೊರಾ ಶಾರಾಚ್ಯಾ ಸರ್ಕೆ ಹೊವ್ನ್ ರ್‍ಹಾಯ್ ಹೊತ್ತಾಂವ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು