Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 9:5 - ದೆವಾಚಿ ಖರಿ ಖಬರ್

5 ತ್ಯಾ ಠೊಳಾಕ್ನಿ ಹ್ಯಾ ಲೊಕಾಕ್ನಿ ಜಿವಾನ್ ಮಾರ್ತಲೊ ಅದಿಕಾರ್ ನತ್ತೊ ಖಾಲಿ ಪಾಚ್ ಮ್ಹಯಿನೆ ತೆಂಕಾ ತರಾಸ್ ದಿತಲೊ ಎವ್ಡೊಚ್ ಅದಿಕಾರ್ ದಿಲ್ಲೊ ಹೊತ್ತೊ. ಹ್ಯಾ ಠೊಳಾಂಚ್ಯಾ ವೈನಾ ತೆಂಕಾ ಯೆತಲೊ ತರಾಸ್ ಮಾನ್ಸಾಕ್ ಇಂಚ್ವಾನ್ ಚಾವಲ್ಲ್ಯಾ ತನ್ನಾ ಹೊತಾ ತಸ್ಲ್ಯಾ ತರಾಸಾ ಸರ್ಕೊಚ್ ಹೊತ್ತೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಅವರನ್ನು ಕೊಲ್ಲದೆ ಐದು ತಿಂಗಳುಗಳವರೆಗೂ ಹಿಂಸಿಸುವುದಕ್ಕೆ ಅಧಿಕಾರವು ದೊರೆಯಿತು. ಅವರಿಗುಂಟಾದ ಯಾತನೆಯು ಮನುಷ್ಯನಿಗೆ ಚೇಳು ಕಡಿತದಿಂದುಂಟಾಗುವ ಯಾತನೆಗೆ ಸಮಾನವಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ಅಲ್ಲದೆ, ಅವರನ್ನು ಕೊಲ್ಲದೆಯೇ ಐದು ತಿಂಗಳಕಾಲ ಬಾಧಿಸಬೇಕೆಂದು ಆಜ್ಞಾಪಿಸಲಾಗಿತ್ತು. ಆ ಬಾಧೆ, ಚೇಳು ಕುಟುಕಿದರೆ ಉಂಟಾಗುವ ಬಾಧೆಯಂಥದ್ದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಇವರನ್ನು ಕೊಲ್ಲದೆ ಐದು ತಿಂಗಳುಗಳವರೆಗೂ ಪೀಡಿಸುವದಕ್ಕೆ ಅಪ್ಪಣೆಯಾಯಿತು. ಅವರಿಗುಂಟಾದ ಪೀಡೆಯು ಚೇಳು ಮನುಷ್ಯನನ್ನು ಹೊಡೆಯುವದರಿಂದುಂಟಾಗುವ ಪೀಡೆಗೆ ಸಮಾನವಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ಜನಗಳಿಗೆ ಐದು ತಿಂಗಳ ಕಾಲ ನೋವು ಉಂಟುಮಾಡುವಂತಹ ಶಕ್ತಿಯನ್ನು ಈ ಮಿಡತೆಗಳಿಗೆ ಕೊಡಲಾಯಿತು. ಆದರೆ ಜನರನ್ನು ಕೊಲ್ಲುವ ಶಕ್ತಿಯನ್ನು ಮಿಡತೆಗಳಿಗೆ ಕೊಡಲಿಲ್ಲ. ಈ ಮಿಡತೆಗಳು ಕುಟುಕಿದಾಗ ಚೇಳು ಕುಟುಕಿದಷ್ಟೇ ನೋವಾಗುತ್ತಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ಅವುಗಳು ಅವರನ್ನು ಕೊಲ್ಲದೆ, ಐದು ತಿಂಗಳುಗಳವರೆಗೆ ಯಾತನೆಪಡಿಸುವುದಕ್ಕೆ ಅಧಿಕಾರ ಕೊಡಲಾಯಿತು. ಅವರ ಯಾತನೆಯು, ಚೇಳು ತನ್ನ ಕೊಂಡಿಯಿಂದ ಮನುಷ್ಯರನ್ನು ಕುಟುಕಿಹಾಕಿದಾಗ ಆಗುವ ನೋವಿನಂತಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 9:5
12 ತಿಳಿವುಗಳ ಹೋಲಿಕೆ  

ಇಂಚ್ವಾಕ್ ಹೊತ್ತ್ಯಾ ಸರ್ಕೆ ಲೆಂಗೆ ಅನಿ ಸೆಪ್ಡಿಯಾ ತೆಂಕಾ ಹೊತ್ತ್ಯಾ, ಅನಿ ತೆಂಚ್ಯಾ ಸೆಪ್ಡಿಯಾತ್ನಿ ಲೊಕಾಕ್ನಿ ಪಾಚ್ ಮ್ಹಯಿನೆ ತರಾಸ್ ದಿತಲೊ ಬಳ್ ಹೊತ್ತೊ.


ತ್ಯಾ ಡುಕ್ಟಾತ್ನಾ ಠೊಳಾ ಭಾಯ್ರ್ ಜಿಮ್ನಿ ವರ್ತಿ ಯೆಲಿ, ಅನಿ ತೆಂಕಾ ಇಂಚ್ವಾಕ್ನಿ ಹೊತ್ತಿಚ್ ತಾಕತ್ ದಿಲ್ಲಿ ಹೊತ್ತಿ.


ದೆವಾಚ್ಯಾ ಲೊಕಾಂಚ್ಯಾ ವಿರೊದ್ ಝಗ್ಡುಕ್ ತೆಕಾ ಅದಿಕಾರ್ ದಿಲ್ಲೊ ಹೊತ್ತೊ, ಸಗ್ಳ್ಯಾ ಕುಳಿಯಾಂಚ್ಯಾ, ದೆಶಾಂಚ್ಯಾ, ಘರಾನ್ಯಾಚ್ಯಾ, ಅನಿ ಬಾಶಾಂಚ್ಯಾ ಲೊಕಾಂಚ್ಯಾ ವರ್ತಿ ತೆಕಾ ಅದಿಕಾರ್ ದಿಲ್ಲೊ ಹೊತ್ತೊ.


ಭಯಾನಕ್ ಸಾಪ್ ದೆವಾಕ್ ಅವ್ಮಾನ್ ಕರ್ತಲ್ಯಾ ಬಡಾಯೆಚ್ಯಾ ಗೊಸ್ಟಿಯಾ ಬೊಲ್ತಲೆ ತೊಂಡ್ ದಿವ್ನ್ ಹೊಲ್ಲೆ ಹೊತ್ತೆ, ಅನಿ ತೆಕಾ ಹ್ಯೊ ಅಧಿಕಾರ್ ಚಾಲ್ವುಕ್ ಚಾಳಿಸಾರ್-ದೊನ್ ಮ್ಹಯಿನೆ ಎವ್ಡೆಚ್ ಪರ್‍ವಾನ್ಗಿ ದಿಲ್ಲಿ ಹೊತ್ತಿ.


ತೆನಿ ಬಾತ್ಮಿ ಸಾಂಗ್ತಲೆ ಸರಲ್ಲ್ಯಾ ತನ್ನಾ ಪಾತಾಳಾತ್ಲೆ ಎಕ್ ಭಯಾನಕ್ ಜನಾವಾರ್ ಯೆತಾ ಅನಿ ತೆಂಚ್ಯಾ ವಾಂಗ್ಡಾ ಝಗ್ಡೊ ಕರ್ತಾ. ತೆ ತೆಕಾ ಹಾರ್‍ವುತಾ ಅನಿ ಜಿವಾನಿಚ್ ಮಾರುನ್ ಟಾಕ್ತಾ.


ತೆಕಾ ಜೆಜುನ್, “ತುಕಾ ಮಾಜೆ ವರ್ತಿ ಅದಿಕಾರ್ ಹಾಯ್ ಕಶ್ಯಾಕ್ ಮಟ್ಲ್ಯಾರ್, ದೆವಾನ್ ತೊ ಅದಿಕಾರ್ ತುಕಾ ದಿಲ್ಯಾನಾಯ್, ತೆಚೆಸಾಟ್ನಿ ಜೊ ಕೊನ್ ಮಾಕಾ ತುಜ್ಯಾ ಹಾತಿತ್ ಒಪ್ಸುನ್ ದಿಲ್ಯಾನಾಯ್ ತೆಕಾ ಮೊಟೊ ಪಾಪ್ ಲಾಗ್ತಾ”.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು