Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 9:4 - ದೆವಾಚಿ ಖರಿ ಖಬರ್

4 ತೆಂಕಾ ಗವಾತ್ ಹೊಂವ್ದಿ, ಬಾರಿಕ್-ಬಾರಿಕ್ ಝಾಡಾ ಹೊಂವ್ದಿ, ಮೊಟಿ ಝಾಡಾ ಹೊಂವ್ದಿ ಹಾಳ್ ಕರಿನಸ್ತಾನಾ, ಕೊನಾಚ್ಯಾ ಕಪಾಳಾ ವರ್ತಿ ದೆವಾಚ್ಯಾ ಛಪ್ಪ್ಯಾಚಿ ವಳಕ್ ನಾ ತ್ಯಾ ಲೊಕಾಕ್ನಿ ತರಾಸ್ ಕರುಚೆ ಮನುನ್ ಸಾಂಗಟಲ್ಲೆ ಹೊತ್ತೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಭೂಮಿಯ ಮೇಲಿರುವ ಹುಲ್ಲನ್ನಾಗಲಿ ಯಾವ ಹಣ್ಣು ತರಕಾರಿಗಳನ್ನಾಗಲಿ, ಮರವನ್ನಾಗಲಿ ನಾಶಮಾಡದೆ, ಹಣೆಯ ಮೇಲೆ ದೇವರ ಮುದ್ರೆಯಿಲ್ಲದವರಾದ ಮನುಷ್ಯರನ್ನು ಮಾತ್ರ ನಾಶಮಾಡಬಹುದೆಂದು ಅವುಗಳಿಗೆ ಅಪ್ಪಣೆಯಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ಭೂಮಿಯ ಮೇಲಣ ಹುಲ್ಲಿಗಾಗಲಿ, ಯಾವುದೇ ಹಸಿರು ಇಲ್ಲವೇ ಮರಗಳಿಗಾಗಲಿ ಕೇಡನ್ನುಂಟುಮಾಡಬಾರದು ಎಂದೂ ಮಾನವರಲ್ಲಿ ಯಾರ ಹಣೆಯ ಮೇಲೆ ದೇವರ ಮುದ್ರೆಯಿಲ್ಲವೋ ಅಂಥವರಿಗೆ ಮಾತ್ರ ಕೇಡು ಮಾಡಬಹುದೆಂದೂ ಅಪ್ಪಣೆಯಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ಭೂವಿುಯ ಮೇಲಿರುವ ಹುಲ್ಲನ್ನಾಗಲಿ ಯಾವ ಪಲ್ಯವನ್ನಾಗಲಿ ಮರವನ್ನಾಗಲಿ ಕೆಡಿಸದೆ ಹಣೆಯ ಮೇಲೆ ದೇವರ ಮುದ್ರೆಯಿಲ್ಲದವರಾದ ಮನುಷ್ಯರನ್ನು ಮಾತ್ರ ಕೆಡಿಸಬಹುದೆಂದು ಅವುಗಳಿಗೆ ಅಪ್ಪಣೆಯಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಭೂಮಿಯ ಮೇಲಿನ ಹುಲ್ಲಿಗಾಗಲಿ ಸಸ್ಯಕ್ಕಾಗಲಿ ಮರಕ್ಕಾಗಲಿ ಹಾನಿ ಮಾಡದಂತೆ ಆ ಮಿಡತೆಗಳಿಗೆ ತಿಳಿಸಲಾಯಿತು. ತಮ್ಮ ಹಣೆಗಳ ಮೇಲೆ ದೇವರ ಮುದ್ರೆಯಿಲ್ಲದ ಜನರನ್ನು ಹಿಂಸಿಸಲು ಅವುಗಳಿಗೆ ತಿಳಿಸಲಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ಅವುಗಳಿಗೆ ಹಣೆಯ ಮೇಲೆ ದೇವರ ಮುದ್ರೆಯನ್ನು ಹಾಕಿಸಿಕೊಳ್ಳದ ಮನುಷ್ಯರನ್ನು ಬಿಟ್ಟು, ಭೂಮಿಯ ಮೇಲಿನ ಹುಲ್ಲು ಅಥವಾ ಯಾವುದೇ ಪಲ್ಯ ಅಥವಾ ಮರ, ಈ ಯಾವುದಕ್ಕೂ ತೊಂದರೆ ಕೊಡಬಾರದೆಂಬುದಾಗಿ ಹೇಳಲಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 9:4
15 ತಿಳಿವುಗಳ ಹೋಲಿಕೆ  

ಮಾನಾ ಬೊಕ್ಡು ಸಿಯೊನ್ ಮಡ್ಡಿ ವರ್ತಿ ಇಬೆ ಹೊತ್ತೆ ಮಾಕಾ ದಿಸ್ಲೆ. ತ್ಯೆಚ್ಯಾ ವಾಂಗ್ಡಾ ತೆಚೆ ಅನಿ ತ್ಯೆಚ್ಯಾ ಬಾಬಾಚೆ ನಾಂವ್ ಕಪಾಳಾ ವರ್ತಿ ಲಿವಲ್ಲಿ ಎಕ್‍ಲಾಕ್ ಚಾಳಿಸಾರ್ ಚಾರ್ ಹಜಾರ್ ಲೊಕಾ ಇಬೆ ಹೊತ್ತಿ.


ಪಯ್ಲೆಚ್ಯಾ ದೆವಾಚ್ಯಾ ದುತಾನ್ ಅಪ್ನಾಚೊ ಪಂವೊ ವಾಜ್ವುಲ್ಯಾನ್ ತನ್ನಾ ಆಗ್ ಅನಿ ರಗಾತ್ ಮಿಸಳ್ ಹೊಲ್ಲೊ ಘಾರ್‍ಬಿಯಾಂಚೊ ಪಾವ್ಸ್ ಜಿಮ್ನಿ ವರ್ತಿ ಗಳುಕ್‍ ಲಾಗ್ಲೊ. ಜಿಮ್ನಿಚೊ ತಿನಾತ್ಲೊ ಎಕ್ ಭಾಗ್ ಜಳುನ್ ಗೆಲೊ. ಝಾಡಾನಿತ್ಲೊ ತಿನಾತ್ಲೊ ಎಕ್ ಭಾಗ್, ಅನಿ ಹಿರ್ವ್ಯಾ ಗವ್ತಾಚ್ಯಾ ಹರಿಎಕ್ ಪಾಲ್ವಿಯಾ ಝಳುನ್ ಗೆಲ್ಯಾ.


ಚಾರ್ ಸಾವ್ಜಾನಿತ್ನಾ ಎಕ್ ಧನ್ ಯೆತಲೊ ಮಿಯಾ ಆಯಿಕ್ಲೊ. ತೊ ಧನ್, “ಎಕ್ ದಿಸಾಚಿ ಮಜುರಿ ಎಕ್ ಶೆರ್ ಘವ್, ಅನಿ ಎಕ್ ದಿಸಾಚಿ ಮಜುರಿ ತಿನ್ ಶೆರ್ ಬಾರ್‍ಲಿ. ಖರೆ ತೆಲ್ ಅನಿ ವಾಯ್ನ್ ಹಾಳ್ ಕರುನಕಾಶಿ!” ಮನುಲಾಗಲ್ಲೊ.


ದೆವಾಚ್ಯಾ ಪವಿತ್ರ್ ಆತ್ಮ್ಯಾಕ್ ಮನ್ ದುಖ್ವು ನಕಾಸಿ, ತುಮಿ ದೆವಾಚಿ ಲೊಕಾ ಮನ್ತಲ್ಯಾಕ್ ತೊಚ್ ದೆವಾಚಿ ಗೊಸ್ಟ್ ಹೊವ್ನ್ ಹಾಯ್, ಸಮಾ ಎಳಾರ್ ಸುಟ್ಕಾ ಕರ್ತಾ ಮನ್ತಲೆ ದಾಕ್ವು ಸಾಟ್ನಿ ದೆವಾನ್ ತುಮ್ಕಾ ತೆಕಾ ದಿಲ್ಯಾನ್.


ಕಶ್ಯಾಕ್ ಮಟ್ಲ್ಯಾರ್, ಝುಟಿ ಮಾನ್ಸಾ ಯೆವ್ನ್ ಅಪ್ನಿಚ್ ಕ್ರಿಸ್ತ್ ನಾಹೊಲ್ಯಾರ್ ಪ್ರವಾದಿ ಮನುನ್ ಸಾಂಗ್ತ್ಯಾತ್ ಅನಿ ಅಪ್ನಾಚ್ಯಾನ್ ಸಾದ್ಯ್ ಹೊಲ್ಯಾರ್ ದೆವಾನ್ ಎಚುನ್ ಕಾಡಲ್ಲ್ಯಾ ಲೊಕಾಕ್ನಿ ಸೈತ್ ಮೊಟಿ ವಿಚಿತ್ರ್ ಕಾಮಾ ಕರುನ್ ದಾಕ್ವುನ್ ಪಸ್ವುಕ್ ಬಗ್ತ್ಯಾತ್.


ಹೆ ಹೊಲ್ಲ್ಯಾ ಮಾನಾ ಚಾರ್ ಜಾನಾ ದೆವ್‍ದುತಾ ಜಿಮ್ನಿಚ್ಯಾ ಚಾರ್ ದಿಕ್ಕಾಕ್ನಿ ಇಬೆ ರ್‍ಹಾವ್ನ್ ಜಿಮ್ನಿ ವರ್ತಿ ಹೊಂವ್ದಿತ್, ಸಮುಂದರಾತ್ ಹೊಂವ್ದಿತ್, ಝಾಡಾಕ್ನಿ ಹೊಂವ್ದಿತ್ ವಾರೊ ಯೆವ್ನ್ ಮಾರುಚೆ ನ್ಹಯ್ ಮನುನ್ ವಾರ್‍ಯಾಕ್ ಆಡ್ವುನ್ ಘೆವ್ನ್ ಇಬೆ ಹೊತ್ತೆ ಮಿಯಾ ಬಗಟ್ಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು