Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 9:3 - ದೆವಾಚಿ ಖರಿ ಖಬರ್

3 ತ್ಯಾ ಡುಕ್ಟಾತ್ನಾ ಠೊಳಾ ಭಾಯ್ರ್ ಜಿಮ್ನಿ ವರ್ತಿ ಯೆಲಿ, ಅನಿ ತೆಂಕಾ ಇಂಚ್ವಾಕ್ನಿ ಹೊತ್ತಿಚ್ ತಾಕತ್ ದಿಲ್ಲಿ ಹೊತ್ತಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಹೊಗೆಯೊಳಗಿಂದ ಮಿಡತೆಗಳು ಭೂಮಿಯ ಮೇಲೆ ಹೊರಟುಬಂದವು. ಭೂಮಿಯಲ್ಲಿರುವ ಚೇಳುಗಳಿಗಿರುವಂಥ ಶಕ್ತಿಯನ್ನು ಅವುಗಳಿಗೆ ಕೊಡಲಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ಆ ಹೊಗೆಯೊಳಗಿಂದ ಮಿಡತೆಗಳು ಹೊರಟು ಭೂಮಿಗೆ ಬಂದವು. ಭೂಮಿಯಲ್ಲಿ ಇರುವ ಚೇಳುಗಳಿಗಿರುವಂಥ ಶಕ್ತಿಯನ್ನು ಅವುಗಳಿಗೆ ಕೊಡಲಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ಹೊಗೆಯೊಳಗಿಂದ ವಿುಡಿತೆಗಳು ಭೂವಿುಯ ಮೇಲೆ ಹೊರಟುಬಂದವು. ಭೂವಿುಯಲ್ಲಿರುವ ಚೇಳುಗಳಿಗೆ ಸಾಮರ್ಥ್ಯವಿರುವ ಪ್ರಕಾರ ಅವುಗಳಿಗೆ ಸಾಮರ್ಥ್ಯ ಕೊಡಲ್ಪಟ್ಟಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ನಂತರ ಮಿಡತೆಗಳು ಹೊಗೆಯೊಳಗಿಂದ ಭೂಮಿಯ ಮೇಲಕ್ಕೆ ಬಂದಿಳಿದವು. ಅವುಗಳಿಗೆ ಚೇಳುಗಳಂತೆ ಕುಟುಕುವ ಶಕ್ತಿಯನ್ನು ಕೊಡಲಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ಆ ಹೊಗೆಯೊಳಗಿಂದ ಮಿಡತೆಗಳು ಭೂಮಿಯ ಮೇಲೆ ಬಂದವು. ಅವುಗಳಿಗೆ ಭೂಮಿಯ ಮೇಲಿನ ಚೇಳುಗಳಿಗೆ ಇರುವಂತೆ ಶಕ್ತಿಯನ್ನು ಕೊಡಲಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 9:3
16 ತಿಳಿವುಗಳ ಹೋಲಿಕೆ  

ತ್ಯಾ ಠೊಳಾಕ್ನಿ ಹ್ಯಾ ಲೊಕಾಕ್ನಿ ಜಿವಾನ್ ಮಾರ್ತಲೊ ಅದಿಕಾರ್ ನತ್ತೊ ಖಾಲಿ ಪಾಚ್ ಮ್ಹಯಿನೆ ತೆಂಕಾ ತರಾಸ್ ದಿತಲೊ ಎವ್ಡೊಚ್ ಅದಿಕಾರ್ ದಿಲ್ಲೊ ಹೊತ್ತೊ. ಹ್ಯಾ ಠೊಳಾಂಚ್ಯಾ ವೈನಾ ತೆಂಕಾ ಯೆತಲೊ ತರಾಸ್ ಮಾನ್ಸಾಕ್ ಇಂಚ್ವಾನ್ ಚಾವಲ್ಲ್ಯಾ ತನ್ನಾ ಹೊತಾ ತಸ್ಲ್ಯಾ ತರಾಸಾ ಸರ್ಕೊಚ್ ಹೊತ್ತೊ.


ಆಯ್ಕಾ! ಮಿಯಾ ತುಮ್ಕಾ ಸಗ್ಳೊ ಅದಿಕಾರ್ ದಿಲಾ, ತಸೆಮನುನ್ ತುಮಿ ಸಾಪಾಂಚ್ಯಾ ವರ್‍ತಿ, ಅನಿ ಇಂಚ್ವಾಂಚ್ಯಾ ವರ್‍ತಿ, ಅನಿ ದುಸ್ಮಾನಾಚ್ಯಾ ವರ್‍ತಿ ಜಿಕ್ತ್ಯಾಶಿ, ಅನಿ ತುಮ್ಕಾ ಕಾಯ್ಬಿ ಅಪಾಯ್ ಹೊಯ್ನಾ.


ತಿ ಠೊಳಾ ಮಾರಾಮಾರಿಕ್ ತಯಾರ್ ಹೊಲ್ಲ್ಯಾ ಘೊಡ್ಕ್ಯಾಂಚ್ಯಾ ಸರ್ಕಿ ದಿಸಿತ್; ತೆಂಚ್ಯಾ ಟಕ್ಲ್ಯಾ ವೈನಿ ಸೊನ್ಯಾಚ್ಯಾ ಮುಕುಟಾಚ್ಯಾ ಸರ್ಕೆ ಕಾಯ್ಕಿ ಹೊತ್ತೆ, ಅನಿ ತೆಂಚಿ ತೊಂಡಾ ಮಾನ್ಸಾಂಚ್ಯಾ ತೊಡಾಂಚ್ಯಾ ಸರ್ಕೆ ದಿಸಿತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು