ಪ್ರಕಟನೆ 9:2 - ದೆವಾಚಿ ಖರಿ ಖಬರ್2 ತ್ಯಾ ಚಿಕ್ಕಿನ್ ಪಾತಾಳ್ ಉಗಡಲ್ಲ್ಯಾ ತನ್ನಾ ಎಕ್ ಮೊಟ್ಯಾ ಪಂಪಾತ್ನಾ ಯೆಲ್ಯಾ ಸರ್ಕೊ ಡುಕೊಟ್ ಭಾಯ್ರ್ ಪಡ್ಲೊ; ಹ್ಯಾ ಪಾತಾಳಾತ್ಲ್ಯಾ ಡುಕ್ಟಾನ್ ದಿಸಾಚೊ ಉಜ್ವೊಡ್ ಅನಿ ಸಗ್ಳೊ ಮಳಬ್ ಕಾಳೊ ಹೊವ್ನ್ ಗೆಲೊ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20192 ಅವನು ಅಧೋಲೋಕದ ಕೂಪವನ್ನು ತೆರೆಯಲು ಕೂಪದಿಂದ ಬಂದ ಹೊಗೆ ದೊಡ್ಡ ಕುಲುಮೆಯ ಹೊಗೆಯಂತೆ ಏರಿತು. ಕೂಪದ ಹೊಗೆಯಿಂದ ಸೂರ್ಯನೂ ಆಕಾಶವೂ ಕಪ್ಪಾಗಿ ಹೋದವು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)2 ಅವನು ಆ ಕೂಪದ ಮುಚ್ಚಳವನ್ನು ತೆರೆದನು. ಅದರೊಳಗಿಂದ ದಟ್ಟಹೊಗೆ ದೊಡ್ಡ ಕುಲುಮೆ ಒಂದರಿಂದ ಬರುತ್ತಿರುವಂತೆ ಮೇಲೇರಿತು. ಇದರಿಂದಾಗಿ ಸೂರ್ಯನೂ ವಾಯುಮಂಡಲವೂ ಕಪ್ಪಾದವು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)2 ಅವನು ಅಧೋಲೋಕದ ಕೂಪವನ್ನು ತೆರೆಯಲು ಕೂಪದಿಂದ ಬಂದ ಹೊಗೆ ದೊಡ್ಡ ಕುಲುಮೆಯ ಹೊಗೆಯಂತೆ ಏರಿತು; ಕೂಪದ ಹೊಗೆಯಿಂದ ಸೂರ್ಯನೂ ಆಕಾಶವೂ ಕತ್ತಲಾದವು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್2 ನಂತರ ಆ ನಕ್ಷತ್ರವು ತಳವಿಲ್ಲದ ಆಳವಾದ ಕೂಪವನ್ನು ತೆರೆಯಿತು. ದೊಡ್ಡ ಕುಲುಮೆಯಿಂದ ಹೊಗೆಯು ಬರುವಂತೆ ಆ ಕೂಪದಿಂದ ಹೊಗೆ ಮೇಲಕ್ಕೆ ಬಂದಿತು. ಆ ಕೂಪದಿಂದ ಬಂದ ಹೊಗೆಯಿಂದ ಸೂರ್ಯನೂ ಆಕಾಶವೂ ಕಪ್ಪಾದವು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ2 ಆತನು ಆ ಪಾತಾಳವನ್ನು ತೆರೆಯಲು, ಅದರೊಳಗಿಂದ ಹೊಗೆಯು ಮಹಾ ಕುಲುಮೆಯಿಂದ ಬರುವ ಹೊಗೆಯಂತೆ ಏರಿತು. ಪಾತಾಳದ ಆ ಹೊಗೆಯಿಂದ ಸೂರ್ಯ ಮತ್ತು ಆಕಾಶಕ್ಕೆ ಕತ್ತಲು ಕವಿಯಿತು. ಅಧ್ಯಾಯವನ್ನು ನೋಡಿ |
ಮಾನಾ ಚಾರ್‍ವ್ಯಾ ದೆವಾಚ್ಯಾ ದುತಾನ್ ಅಪ್ನಾಚೊ ಪಂವೊ ವಾಜ್ವುಲ್ಯಾನ್, ತನ್ನಾ ದಿಸಾಚ್ಯಾ ತಿನಾತ್ಲ್ಯಾ ಎಕ್ ಭಾಗಾಕ್ ಮಾರ್ ಹೊಲೊ ಅನಿ ತೊ ಭಾಗ್ ಕಾಳೊಕ್ ಹೊಲೊ. ಅನಿ ಚಂದ್ರಾಮಾಚೊ ಅನಿ ಚಿಕ್ಕಿಯಾಂಚೊ ತಿನಾತ್ಲೊ ಎಕ್ ಭಾಗ್‍ಬಿ ಕಾಳೊಕ್ ಹೊಲೊ, ಅಸೆ ತೆಂಚೊ ಸಗ್ಳ್ಯಾಂಚೊ ತಿನಾತ್ಲ್ಯಾ ಎಕ್ ಭಾಗಾ ಎವ್ಡೊ ಉಜ್ವೊಡ್ ಕಮಿ ಹೊಲೊ. ಅಸೆ ಎಕ್ ದಿಸಾಚೊ ತಿನಾತ್ಲೊ ಎಕ್ ಭಾಗ್ ಅನಿ ರಾಚ್ಚೊ ತಿನಾತ್ಲೊ ಎಕ್ ಭಾಗ್ ಕಾಳೊಕುಚ್ ರ್‍ಹಾತಾ ಉಜ್ವೊಡುಚ್ ರ್‍ಹಾಯ್ನಾ.
ಅನಿ ಮಿಯಾ ಮಾಜ್ಯಾ ದರ್ಶನಾತ್ ಘೊಡ್ಕಿ ಅನಿ ತೆಂಚ್ಯಾ ವೈನಿ ಸವಾರಿ ಕರ್ತಲ್ಯಾಕ್ನಿ ಬಗಟ್ಲೊ: ತೆಂಚ್ಯಾ ಹಿರ್‍ದ್ಯಾಂಚಿ ಕವಚಾ ಆಗಿ ಸರ್ಕಿ ತಾಂಬ್ಡಿ, ಅನಿ ಎಕ್ ನಮುನಿ ನಿಳ್ಯಾ ಸರ್ಕ್ಯಾ ರಂಗಾಚಿ, ಅನಿ ಎಕ್ ನಮನಿಚ್ಯಾ ನಿಳ್ಯಾ ಬನ್ನಾಚೊ ಪೊಡೊ ಸರ್ಕಿ ಹಳ್ದುಳಿ ಹೊತ್ತಿ. ಘೊಡ್ಕ್ಯಾಂಚಿ ತೊಂಡಾ ಸಿವಾಂಚ್ಯಾ ತೊಂಡಾಂಚ್ಯಾ ಸರ್ಕಿ ಹೊತ್ತಿ, ಅನಿ ತೆಂಚ್ಯಾ ತೊಂಡಾನಿತ್ನಾ ಆಗ್, ಡುಕೊಟ್, ಅನಿ ಗಂಧಕ್ ಭಾಯ್ರ್ ಯೆಯ್.