Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 8:8 - ದೆವಾಚಿ ಖರಿ ಖಬರ್

8 ಮಾನಾ ದೊನ್ವೆಚ್ಯಾ ದೆವಾಚ್ಯಾ ದುತಾನ್ ಅಪ್ನಾಚೊ ಪಂವೊ ವಾಜ್ವುಲ್ಯಾನ್, ತನ್ನಾ ಆಗಿಚ್ಯಾ ಮೊಟ್ಯಾ ಮಡ್ಡಿ ಸರ್ಕೆ ಕಾಯ್ಕಿ ಸಮುಂದರಾತ್ ಟಾಕುನ್ ಹೊಲೆ. ಸಮುಂದರಾಚೊ ತಿನಾತ್ಲೊ ಎಕ್ ಭಾಗ್ ರಗಾತ್ ಹೊವ್ನ್ ಬದಲ್ಲೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಎರಡನೆಯ ದೇವದೂತನು ತನ್ನ ತುತ್ತೂರಿಯನ್ನು ಊದಿದನು. ಆಗ ಬೆಂಕಿಯಿಂದ ಉರಿಯುತ್ತಿರುವ ದೊಡ್ಡ ಬೆಟ್ಟವೋ ಎಂಬಂತಿರುವ ವಸ್ತುವನ್ನು ಸಮುದ್ರಕ್ಕೆ ಎಸೆಯಲಾಯಿತು. ಆಗ ಸಮುದ್ರದೊಳಗೆ ಮೂರರಲ್ಲಿ ಒಂದು ಭಾಗ ರಕ್ತವಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 ಎರಡನೆಯ ದೇವದೂತನು ತುತೂರಿಯನ್ನು ಊದಿದನು. ಬೆಂಕಿ ಹತ್ತಿ ಉರಿಯುತ್ತಿರುವ ಪರ್ವತವೋ ಎಂಬಂತಿದ್ದ ವಸ್ತುವೊಂದನ್ನು ಸಮುದ್ರಕ್ಕೆ ಎಸೆಯಲಾಯಿತು. ಸಮುದ್ರದಲ್ಲಿ ಮೂರನೆಯ ಒಂದು ಭಾಗ ರಕ್ತವಾಗಿ ಮಾರ್ಪಟ್ಟಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ಎರಡನೆಯ ದೇವದೂತನು ತುತೂರಿಯನ್ನೂದಿದಾಗ ಬೆಂಕಿಹತ್ತಿ ಉರಿಯುವ ದೊಡ್ಡ ಬೆಟ್ಟವೋ ಎಂಬಂತಿರುವ ಒಂದು ವಸ್ತು ಸಮುದ್ರದಲ್ಲಿ ಹಾಕಲ್ಪಟ್ಟಿತು. ಆಗ ಸಮುದ್ರದೊಳಗೆ ಮೂರರಲ್ಲಿ ಒಂದು ಭಾಗ ರಕ್ತವಾಯಿತು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ಎರಡನೆಯ ದೇವದೂತನು ತನ್ನ ತುತೂರಿಯನ್ನು ಊದಿದನು. ಆಗ ಬೆಂಕಿಯಿಂದ ಉರಿಯುತ್ತಿದ್ದ ದೊಡ್ಡ ಬೆಟ್ಟವೋ ಎಂಬಂತಿದ್ದ ವಸ್ತುವೊಂದನ್ನು ಸಮುದ್ರದೊಳಕ್ಕೆ ಎಸೆಯಲಾಯಿತು. ಆಗ ಸಮುದ್ರದ ಮೂರನೆಯ ಒಂದು ಭಾಗ ರಕ್ತವಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ಎರಡನೆಯ ದೇವದೂತನು ತನ್ನ ತುತೂರಿಯನ್ನು ಊದಿದನು. ಆಗ ಉರಿಯುತ್ತಿರುವ ದೊಡ್ಡ ಬೆಟ್ಟದಂಥದ್ದು ಸಮುದ್ರದಲ್ಲಿ ಎಸೆಯಲಾಯಿತು. ಸಮುದ್ರದ ಮೂರರಲ್ಲಿ ಒಂದು ಭಾಗವು ರಕ್ತವಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 8:8
13 ತಿಳಿವುಗಳ ಹೋಲಿಕೆ  

ಮಿಯಾ ತುಮ್ಕಾ ಖರೆಚ್ ಸಾಂಗ್ತಾ, ತುಮ್ಚ್ಯಾತ್ಲೊ ಕೊನ್ಬಿ, ಹ್ಯಾ ಮಡ್ಡಿಕ್ ಸಮುಂದರಾತ್ ಜಾವ್ನ್ ಪಡ್ ಮನುನ್, ತುಮ್ಚ್ಯಾ ಮನಾತ್ ಸಂಶೆವ್ ಕರಿನಾಸ್ತಾನಾ ಸಾಂಗ್ಲ್ಯಾರ್, ತೆ, ದೆವ್, ತೆಂಚೆ ಸಾಟ್ನಿ ಕರ್‍ತಾ,


ಪಯ್ಲೆಚ್ಯಾ ದೆವಾಚ್ಯಾ ದುತಾನ್ ಅಪ್ನಾಚೊ ಪಂವೊ ವಾಜ್ವುಲ್ಯಾನ್ ತನ್ನಾ ಆಗ್ ಅನಿ ರಗಾತ್ ಮಿಸಳ್ ಹೊಲ್ಲೊ ಘಾರ್‍ಬಿಯಾಂಚೊ ಪಾವ್ಸ್ ಜಿಮ್ನಿ ವರ್ತಿ ಗಳುಕ್‍ ಲಾಗ್ಲೊ. ಜಿಮ್ನಿಚೊ ತಿನಾತ್ಲೊ ಎಕ್ ಭಾಗ್ ಜಳುನ್ ಗೆಲೊ. ಝಾಡಾನಿತ್ಲೊ ತಿನಾತ್ಲೊ ಎಕ್ ಭಾಗ್, ಅನಿ ಹಿರ್ವ್ಯಾ ಗವ್ತಾಚ್ಯಾ ಹರಿಎಕ್ ಪಾಲ್ವಿಯಾ ಝಳುನ್ ಗೆಲ್ಯಾ.


ತೆಂಕಾ ಮಳಬ್ ಧಾಪ್ತಲೊ ಅದಿಕಾರ್‍ಬಿ ಹಾಯ್ ತಸೆ ಮನುನ್ ತೆನಿ ದೆವಾಚಿ ಬಾತ್ಮಿ ಸಾಂಗ್ತಲ್ಯಾ ದಿಸಾತ್ನಿ ಪಾವ್ಸ್ ರ್‍ಹಾಯ್ನಾ. ತೆಂಕಾ ಪಾನಿಯಾಂಚ್ಯಾ ಝರ್‍ಯಾಕ್ನಿ ರಗಾತ್ ಕರುನ್ ಬದಲ್ತಲೊ ಅದಿಕಾರ್‍ಬಿ ದಿಲ್ಲೊ ಹಾಯ್; ತೆಂಚ್ಯಾ ಮನಾಕ್ ಯೆತಾ ತನ್ನಾ ಜಿಮ್ನಿ ವರ್ತಿ ಸಗ್ಳ್ಯಾ ಥರಿಚಿ ಕಸ್ಟಾ ಧಾಡ್ತಲೊ ಅದಿಕಾರ್‍ಬಿ ತೆಂಕಾ ಹಾಯ್.


ತ್ಯಾ ಚಾರ್ ದೆವಾಚ್ಯಾ ದುತಾಕ್ನಿ ಸೊಡುನ್ ಹೊಲೆ; ಅಸೆ ತ್ಯಾ ದೆವಾಚ್ಯಾ ದುತಾಕ್ನಿ ಹ್ಯಾಚ್ ಎಳಾರ್ ಹೊಂವ್ದಿ, ಆಜುಚ್ ಹೊಂವ್ದಿ, ಹ್ಯಾಚ್ ಮ್ಹಯಿನ್ಯಾತ್ ಹೊಂವ್ದಿ, ಹ್ಯಾಚ್ ವರ್ಸಾತ್ ಹೊಂವ್ದಿ ಮಾನ್ಸಾನಿತ್ಲೊ ತಿನಾತ್ಲೊ ಎಕ್ ಭಾಗ್ ಜಿವಾನಿ ಮಾರುಕ್ ಮನುನ್ ತಯಾರ್ ಕರುನ್ ಥವಲ್ಲೆ ಹೊತ್ತೆ.


ತೆಂಚ್ಯಾ ತೊಂಡಾನಿತ್ನಾ ಭಾಯ್ರ್ ಯೆತಲ್ಯಾ ಆಗಿನ್, ಡುಕ್ಟಾನ್, ಅನಿ ಗಂಧಕಾನ್ ಮಾನ್ಸಾನಿತ್ಲ್ಯಾ ಹ್ಯಾ ತಿನಾತ್ಲ್ಯಾ ಎಕ್ ಭಾಗಾ ಪಿಡಾ ಎವ್ಡ್ಯಾ ಮಾನ್ಸಾಕ್ನಿ ಜಿವಾನಿ ಮಾರುನ್ ಹೊಲೆ.


ತೆನಿ ಅಪ್ನಾಚ್ಯಾ ಸೆಪ್ಡಿನ್ ಮಾರುನ್ ಮಳ್ಬಾ ವೈಲ್ಯಾ ಚಿಕ್ಕಿಯಾಂಚೊ ತಿನಾತ್ಲೊ ಎಕ್ ಭಾಗ್ ಜಿಮ್ನಿಕ್ ಪಾಡ್ವುಲ್ಯಾನ್. ಜಲಮ್ ದಿಲ್ಲ್ಯಾ ತನ್ನಾಚ್ ಪೊರಾಕ್ ಖಾವ್‍ಸಾಟ್ನಿ ಮನುನ್ ತೊ ಬಾಯ್ಕೊಮನ್ಸಿಚ್ಯಾ ಇದ್ರಾಕ್ ಇಬೆ ಹೊತ್ತೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು