Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 8:13 - ದೆವಾಚಿ ಖರಿ ಖಬರ್

13 ಮಾನಾ ಎಕ್ ಘಾರ್ ಮಳ್ಬಾರ್ ವರ್ತಿ ಹುಡ್ತಲಿ ಬಗಟ್ಲೊ ಅನಿ ತ್ಯಾ ಘಾರೆನ್ ಮೊಟ್ಯಾನ್, “ಭಯಂಕರ್! ಹುರಲ್ಲಿ ತಿನ್ ದೆವ್‍ದುತಾ ಪಂವೆ ವಾಜ್ವುತಲೊ ಅವಾಜ್ ಯೆತಾನಾ ಜಿಮ್ನಿ ವರ್ತಿ ವಸ್ತಿ ಕರುನ್ ಅಸಲ್ಲ್ಯಾಂಚಿ ಗತ್ ಕಾಯ್ ಸಾಂಗು!” ಮನುನ್ ಬೊಬ್ ಮಾರ್ತಲೆ ಮಿಯಾ ಆಯಿಕ್ಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಆ ಮೇಲೆ ನಾನು ನೋಡಲಾಗಿ ಇಗೋ ಒಂದು ಹದ್ದು ಆಕಾಶದ ಮಧ್ಯದಲ್ಲಿ ಹಾರಾಡುತ್ತಿತ್ತು, ಅದರ ಕೂಗು ನನಗೆ ಕೇಳಿಸಿತು. ಅದು, “ಇನ್ನು ಉಳಿದ ಮೂವರು ದೇವದೂತರು ತುತ್ತೂರಿಯನ್ನು ಊದುವಾಗ ಭೂನಿವಾಸಿಗಳಿಗೆ ಕೇಡು, ಕೇಡು, ಕೇಡು” ಎಂದು ಮಹಾಶಬ್ದದಿಂದ ಕೂಗುವುದನ್ನು ಕೇಳಿಸಿಕೊಂಡೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 ಅನಂತರ ಆಕಾಶಮಧ್ಯದಲ್ಲಿ ಒಂದು ಗರುಡ ಪಕ್ಷಿ ಹಾರಾಡುತ್ತಿರುವುದನ್ನು ನಾನು ಕಂಡೆ. ಅದರ ಕೂಗು ನನಗೆ ಕೇಳಿಸಿತು. ಅದು, “ಇನ್ನು ಉಳಿದ ಮೂವರು ದೇವದೂತರು ತುತೂರಿಯನ್ನು ಊದುವಾಗ ಭೂನಿವಾಸಿಗಳಿಗೆ ಕೇಡು, ಕೇಡು, ಕೇಡು,” ಎಂದು ಗಟ್ಟಿಯಾಗಿ ಕೂಗುತ್ತಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ಆಮೇಲೆ ನಾನು ನೋಡಲಾಗಿ ಇಗೋ, ಒಂದೇ ಗರುಡಪಕ್ಷಿಯು ಆಕಾಶಮಧ್ಯದಲ್ಲಿ ಹಾರಾಡುತ್ತಿತ್ತು. ಅದು - ಅಯ್ಯೋ, ಅಯ್ಯೋ, ಅಯ್ಯೋ, ಊದಬೇಕಾಗಿರುವ ಮೂವರು ದೇವದೂತರ ವಿುಕ್ಕಾದ ತುತೂರಿಯ ಧ್ವನಿಗಳು ಉಂಟಾಗುವಾಗ ಭೂನಿವಾಸಿಗಳಿಗೆ ಎಂಥಾ ವಿಪತ್ತುಗಳು ಸಂಭವಿಸುವವು ಎಂದು ಮಹಾ ಶಬ್ದದಿಂದ ಹೇಳುವದನ್ನು ಕೇಳಿದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ನಾನು ನೋಡುತ್ತಿದ್ದಂತೆ, ವಾಯುಮಂಡಲದ ಅತಿ ಎತ್ತರದಲ್ಲಿ ಗರುಡ ಪಕ್ಷಿಯೊಂದು ಹಾರಾಡುತ್ತಿರುವುದನ್ನು ಕಂಡೆನು. ಆ ಪಕ್ಷಿಯು ಗಟ್ಟಿಯಾದ ಧ್ವನಿಯಲ್ಲಿ, “ತೊಂದರೆ! ತೊಂದರೆ! ಭೂಮಿಯ ಮೇಲೆ ವಾಸಿಸುವ ಜನರಿಗೆ ತೊಂದರೆ! ಇತರ ಮೂರು ಮಂದಿ ದೇವದೂತರು ತಮ್ಮ ತುತೂರಿಗಳನ್ನು ಊದಿದಾಗ ವಿಪತ್ತುಗಳು ಆರಂಭವಾಗುತ್ತವೆ” ಎಂದು ಕೂಗಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ನಾನು ನೋಡಲಾಗಿ, ಆಕಾಶದ ಮಧ್ಯದಲ್ಲಿ ಹಾರುತ್ತಿರುವ ಒಂದು ಗರುಡ ಪಕ್ಷಿ ಮಹಾಧ್ವನಿಯಿಂದ: ಇನ್ನೂ ಊದಲಿರುವ ಮೂವರು ದೂತರ ತುತೂರಿಯ ಧ್ವನಿಗಳು ಉಂಟಾಗುವಾಗ ಭೂನಿವಾಸಿಗಳಿಗೆ, “ಅಯ್ಯೋ! ಅಯ್ಯೋ! ಅಯ್ಯೋ!” ಎಂದಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 8:13
12 ತಿಳಿವುಗಳ ಹೋಲಿಕೆ  

ದೊನ್ವೆಚೊ ತರಾಸ್ ಸರ್ಲೊ, ಖರೆ ತಿನ್ವೆಚೊ ತರಾಸ್ ಲಗ್ಗುನಾಚ್ ಯೆತಾ!


ಪಯ್ಲೆಚೊ ಸಂಕಟ್ ಸರ್ಲೊ; ಹೆಚ್ಯಾ ಮಾನಾ ಅನಿ ದೊನ್ ಸಂಕಟಾ ಯೆತಲಿ ಹಾತ್.


ಮಾನಾ ಮಳ್ಬಾ ವರ್ತಿ ಹುಡ್ತಲೊ ಅನಿಎಕ್ ದೆವ್‍ದುತಾ ಮಿಯಾ ಬಗಟ್ಲೊ, ತೊ ಹ್ಯಾ ಜಗಾತ್ಲ್ಯಾ ಸಗ್ಳ್ಯಾ ಲೊಕಾಕ್ನಿ ಸಗ್ಳ್ಯಾ ಕುಳಿಯಾ, ಘರಾನ್ಯಾಚೆ ಬಾಶಾ, ಅನಿ ದೆಶಾಂಚ್ಯಾ ಲೊಕಾಕ್ನಿ ಸಾಂಗ್ತಲಿ ಎಕ್ ಕನ್ನಾಚ್ ಸರಿನಸಲ್ಲಿ ಬರ್‍ಯಾ ಖಬ್ರೆಚಿ ಬಾತ್ಮಿ ಘೆವ್ನ್ ಯೆಲ್ಲೊ.


ಮಾನಾ ಮಿಯಾ ದಿಸಾಚ್ಯಾ ವರ್ತಿ ಇಬೆ ಹೊತ್ತ್ಯಾ ಎಕ್ ದೆವ್‍ದುತಾಕ್ ಬಗಟ್ಲೊ. ತೆನಿ ಮಳ್ಬಾ ವರ್ತಿ ಹುಡ್ತಲ್ಯಾ ಸಗ್ಳ್ಯಾ ಫಾಂಕ್ರಾಕ್ನಿ ಮೊಟ್ಯಾ ಅವಾಜಾನ್, “ಯೆವಾ ಅನಿ ದೆವಾಚ್ಯಾ ಮೊಟ್ಯಾ ಲಗ್ನಾಚ್ಯಾ ಜೆವಾನಾಕ್ ಗೊಳಾ ಹೊವಾ!


ಮಾನಾ ಪಾಚ್ವೆಚ್ಯಾ ದೆವಾಚ್ಯಾ ದುತಾನ್ ಅಪ್ನಾಚೊ ಪಂವೊ ವಾಜ್ವುಲ್ಯಾನ್. ತನ್ನಾ ಎಕ್ ಚಿಕ್ಕಿ ಮಳ್ಬಾ ವೈನಾ ಜಿಮ್ನಿ ವರ್ತಿ ಪಡ್ತಲೆ ಮಿಯಾ ಬಗಟ್ಲೊ, ತೆಚೆಕ್ಡೆ ಪಾತಾಳಾಚಿ ಚಾವಿ ದಿಲ್ಲಿ ಹೊತ್ತಿ.


ತಸೆಹೊಲ್ಯಾರ್, ದೆವ್‍ದುತಾ ಕೊನ್ ಹೊವ್ನ್ ಹಾತ್ ತೆನಿ ದೆವಾಚಿ ಸೆವಾ ಕರ್‍ತಲೆ ಅನಿ ಜೆ ಕೊನ್ ಸುಟ್ಕಾ ಸ್ವಿಕಾರ್ ಕರ್‍ತಾ ತೆಂಕಾ ಮಜತ್ ಕರುಕ್ ಮನುನ್ ದೆವಾನ್ ಧಾಡುನ್ ದಿಲ್ಲೊ ಆತ್ಮೊ ತೊ.


ಸುಟ್ಕಾ ಘಾವಲ್ಯಾ ಹ್ಯಾ ಜಿಮ್ನಿರ್ ಲೊಕಾನಿ ಸೊಡುನ್ ಎಕ್‍ಲಾಕ್ ಚಾಳಿಸಾರ್ ಚಾರ್ ಹಜಾರ್ ಲೊಕಾನಿ, ಸಿವಾಸನ್, ಚಾರ್ ಝಿತ್ತಿ ಸಾವ್ಜಾ, ಅನಿ ಜಾನ್ತ್ಯಾ ಲೊಕಾಂಚ್ಯಾ ಇದ್ರಾಕ್‍ ಇಬೆ ರ್‍ಹಾವ್ನ್ ಅನಿ ತೆನಿ ಎವ್ಡೆಚ್ ಶಿಕುಕ್ ಹೊತಾ ತಸ್ಲಿ ಎಕ್ ನ್ಹವಿ ಗಿತ್ ಗಾವ್ಲ್ಯಾನಿ.


ಕಶ್ಯಾಕ್ ಮಟ್ಲ್ಯಾರ್ ಮಾಜೆ ಹುಕುಮ್ ಸಂಬಾಳುನ್ ಘೆವ್ನ್ ಥವ್ನ್ ಘೆಟ್ಲ್ಯಾಸಿ . ಹ್ಯಾ ಜಗಾತ್ಲ್ಯಾ ಸಗ್ಳ್ಯಾ ಲೊಕಾಂಚಿ ಪರಿಕ್ಷಾ ಕರುಕ್ ಮನುನ್ ಹ್ಯಾ ಜಗಾ ವರ್ತಿ ಯೆತಲ್ಯಾ ತರಾಸಾತ್ನಾಬಿ ಮಿಯಾ ತುಮ್ಕಾ ರಾಕುನ್ ಥವ್ತಾ.


ತನ್ನಾ ಸಾತ್ ದೆವ್‍ದುತಾ ದೆವಾಚ್ಯಾ ಇದ್ರಾಕ್ ಇಬೆ ಹೊತ್ತೆ ಮಿಯಾ ಬಗಟ್ಲೊ, ತೆಂಕಾ ಸಾತ್ ಪಂವೆ ದಿವ್ನ್ ಹೊಲ್ಲೆ.


ತಸೆ ಮನುನ್ ತುಮಿ ಸರ್ಗಾತ್ ಜಿವನ್ ಕರ್ತಲ್ಯಾ ಸಗ್ಳ್ಯಾನೊ ತುಮಿ ಖುಶಿ ಹೊವಾ! ಖರೆ ಜಿಮ್ನಿ ಅನಿ ಸಮುಂದರಾ ತುಮ್ಚಿ ಗತ್ ಕಾಯ್ ಸಾಂಗು! ಕಶ್ಯಾಕ್ ಮಟ್ಲ್ಯಾರ್ ಗಿರೊ ತುಮ್ಚ್ಯಾಕ್ಡೆ ಉತ್ರುನ್ ಯೆಲ್ಲೊ ಹಾಯ್, ಅನಿ ತೊ ರಾಗಾನ್ ತಾಪ್ಲಾ ಮಟ್ಲ್ಯಾರ್ ಅಪ್ನಾಚೊ ಅನಿ ಎಕ್ ಉಲ್ಲೊಸೊ ಎಳ್ ಹುರ್‍ಲಾ ಮನುನ್ ತೆಕಾ ಗೊತ್ತ್ ಹೊಲಾ”.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು