Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 7:2 - ದೆವಾಚಿ ಖರಿ ಖಬರ್

2 ಅನಿ ದಿಸ್ ಉಗಾವ್ತಲ್ಯಾ ದಿಕ್ಕಾಕ್ನಾ ಅನಿಎಕ್ ದೆವಾಚ್ಯಾ ದುತಾನ್ ಝಿತ್ತ್ಯಾ ದೆವಾಚೊ ಛಪ್ಪೊ ಘೆವ್ನ್ ಯೆತಲೆ ಮಿಯಾ ಬಗಟ್ಲೊ. ತೆನಿ ಮೊಟ್ಯಾನ್, ತ್ಯಾ ದೆವಾನ್ ಜಿಮಿನ್ ಅನಿ ಸಮುಂದರಾಕ್ ವಾಯ್ಟ್ ಕರ್ತಲೊ ಅದಿಕಾರ್ ದಿಲ್ಲ್ಯಾ ಚಾರ್ ದೆವ್‍ದುತಾಕ್ನಿ ಬಲ್ವುಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಇದಲ್ಲದೆ ಮತ್ತೊಬ್ಬ ದೇವದೂತನು ಜೀವಸ್ವರೂಪನಾದ ದೇವರ ಮುದ್ರೆಯನ್ನು ಹಿಡಿದುಕೊಂಡು ಮೂಡಣದಿಕ್ಕಿನಿಂದ ಏರಿಬರುವುದನ್ನು ಕಂಡೆನು. ಅವನು ಭೂಮಿಗೂ ಸಮುದ್ರಕ್ಕೂ ಕೇಡನ್ನುಂಟುಮಾಡಲು ಅನುಮತಿ ಹೊಂದಿದ ಆ ನಾಲ್ಕು ಮಂದಿ ದೇವದೂತರಿಗೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ಆಗ ಪೂರ್ವದಿಕ್ಕಿನಿಂದ ಮತ್ತೊಬ್ಬ ದೇವದೂತನು ಏರಿಬಂದನು. ಅವನು ಜೀವಸ್ವರೂಪಿಯಾದ ದೇವರ ಮುದ್ರೆಯನ್ನು ಕೈಯಲ್ಲಿ ಹಿಡಿದಿದ್ದನು. ಅವನು ಭೂಮಿಗೂ ಸಮುದ್ರಕ್ಕೂ ಕೇಡನ್ನು ಮಾಡುವ ಅಧಿಕಾರವನ್ನು ಪಡೆದಿದ್ದ ನಾಲ್ಕು ಮಂದಿ ದೇವದೂತರಿಗೆ:

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಇದಲ್ಲದೆ ಮತ್ತೊಬ್ಬ ದೇವದೂತನು ಜೀವಸ್ವರೂಪನಾದ ದೇವರ ಮುದ್ರೆಯನ್ನು ಹಿಡುಕೊಂಡು ಮೂಡಣ ದಿಕ್ಕಿನಿಂದ ಏರಿಬರುವದನ್ನು ಕಂಡೆನು. ಅವನು ಭೂವಿುಯನ್ನೂ ಸಮುದ್ರವನ್ನೂ ಕೆಡಿಸುವದಕ್ಕೆ ಅಧಿಕಾರಹೊಂದಿದ ಆ ನಾಲ್ಕು ಮಂದಿ ದೇವದೂತರಿಗೆ -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ನಂತರ ಬೇರೊಬ್ಬ ದೇವದೂತನು ಪೂರ್ವದಿಕ್ಕಿನ ಕಡೆಯಿಂದ ಬರುತ್ತಿರುವುದನ್ನು ನಾನು ನೋಡಿದೆನು. ಜೀವಸ್ವರೂಪನಾದ ದೇವರ ಮುದ್ರೆಯು ಈ ದೇವದೂತನ ಬಳಿಯಿತ್ತು. ಈ ದೇವದೂತನು ನಾಲ್ಕುಮಂದಿ ದೇವದೂತರನ್ನು ಗಟ್ಟಿಯಾದ ಧ್ವನಿಯಲ್ಲಿ ಕರೆದನು. ಭೂಮಿಗೆ ಮತ್ತು ಸಮುದ್ರಕ್ಕೆ ತೊಂದರೆ ಮಾಡುವುದಕ್ಕೆ ಅಧಿಕಾರವನ್ನು ದೇವರು ಈ ನಾಲ್ವರು ದೇವದೂತರಿಗೆ ನೀಡಿದ್ದನು. ಆ ದೇವದೂತನು ಈ ನಾಲ್ವರು ದೇವದೂತರಿಗೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ಆಗ ಮತ್ತೊಬ್ಬ ದೂತನು, ಜೀವಸ್ವರೂಪರಾದ ದೇವರ ಮುದ್ರೆಯನ್ನು ಹಿಡಿದು ಪೂರ್ವದಿಕ್ಕಿನಿಂದ ಏರಿಬರುವುದನ್ನು ಕಂಡೆನು. ಭೂಮಿ ಮತ್ತು ಸಮುದ್ರವನ್ನು ಬಾಧಿಸುವ ಶಕ್ತಿ ಹೊಂದಿದ ನಾಲ್ಕು ದೂತರಿಗೆ ಅವನು ಮಹಾಶಬ್ದದಿಂದ,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 7:2
29 ತಿಳಿವುಗಳ ಹೋಲಿಕೆ  

ದೆವಾಚ್ಯಾ ಪವಿತ್ರ್ ಆತ್ಮ್ಯಾಕ್ ಮನ್ ದುಖ್ವು ನಕಾಸಿ, ತುಮಿ ದೆವಾಚಿ ಲೊಕಾ ಮನ್ತಲ್ಯಾಕ್ ತೊಚ್ ದೆವಾಚಿ ಗೊಸ್ಟ್ ಹೊವ್ನ್ ಹಾಯ್, ಸಮಾ ಎಳಾರ್ ಸುಟ್ಕಾ ಕರ್ತಾ ಮನ್ತಲೆ ದಾಕ್ವು ಸಾಟ್ನಿ ದೆವಾನ್ ತುಮ್ಕಾ ತೆಕಾ ದಿಲ್ಯಾನ್.


ಅನಿ ತೆನಿಚ್ ಅಮ್ಕಾ ಅಮ್ಚ್ಯಾ ವೈರ್ ಛಪ್ಪೊ ಮಾರುನ್ ಅಮಿ ಅಪ್ನಾಚೆ ಕರುನ್ ಘೆಟ್ಲಾ ಅನಿ ಅಮ್ಚ್ಯಾ ಗಾವ್ನಾರ್ ಹೊತ್ತ್ಯಾ ಆಯಾರಾಂಚೊ ಖಾತ್ರಿ ಸಾರ್ಕೊ ಪವಿತ್ರ್ ಆತ್ಮೊ ಅಮ್ಚ್ಯಾ ಮನಾತ್ನಿ ಘಾಟ್ಲಾ.


ತೆಂಕಾ ಗವಾತ್ ಹೊಂವ್ದಿ, ಬಾರಿಕ್-ಬಾರಿಕ್ ಝಾಡಾ ಹೊಂವ್ದಿ, ಮೊಟಿ ಝಾಡಾ ಹೊಂವ್ದಿ ಹಾಳ್ ಕರಿನಸ್ತಾನಾ, ಕೊನಾಚ್ಯಾ ಕಪಾಳಾ ವರ್ತಿ ದೆವಾಚ್ಯಾ ಛಪ್ಪ್ಯಾಚಿ ವಳಕ್ ನಾ ತ್ಯಾ ಲೊಕಾಕ್ನಿ ತರಾಸ್ ಕರುಚೆ ಮನುನ್ ಸಾಂಗಟಲ್ಲೆ ಹೊತ್ತೆ.


ಖರೆ ದೆವಾನ್ ಘಾಟಲ್ಲೊ ಪಾಯಾ ಕೊನಾಕ್‍ಬಿ ಹಾಲ್ವುಕ್ ಹೊಯ್ನಾ ಅನಿ ತ್ಯಾ ಪಾಯಾಚ್ಯಾ ವರ್‍ತಿ, ಅಪ್ನಾಚೆ ಕೊನ್ ಮನುನ್ ಸರ್ವೆಸ್ವರ್ ವಳಕ್ತಾ, ಅನಿ ಎಗ್ದಾ “ಸರ್ವೆಸ್ವರಾಚೆ ನಾವ್ ಅಪ್ನಾಚ್ಯಾ ತೊಂಡಾನ್ ಸಾಂಗ್ತಲೊ, ಬುರ್ಶ್ಯಾಪಾನಾತ್ನಾ ಧುರ್ ರ್‍ಹಾಂವ್ದಿತ್. ಮನುನ್ ತೆಚೆ ವರ್ತಿ ಲಿವಲ್ಲೆ ಹಾಯ್”.


ಹೆ ತುಮ್ಕಾಬಿ ಲಾಗುಹೊತಾ ತುಮಿ ಖರ್‍ಯಾ ಶಿಕಾಪಾಚ್ಯಾ ವಿಶಯಾತ್ ಮಟ್ಲ್ಯಾರ್ ತುಮ್ಚ್ಯಾ ರಾಕ್ವನಿಚ್ಯಾ ವಿಶಯಾಚಿ ಬರಿ ಖಬರ್ ಆಯ್ಕುನ್ ಕ್ರಿಸ್ತಾಚ್ಯಾ ವರ್ತಿ ವಿಶ್ವಾಸ್ ಥವ್ಲ್ಯಾಸಿ, ದೆವಾನ್ ಅಪ್ನಿ ದಿಲ್ಲ್ಯಾ ಗೊಸ್ಟಿ ಸಾರ್ಕೆ ಪವಿತ್ರ್ ಆತ್ಮೊ ದಿವ್ನ್ ತುಮ್ಚ್ಯಾ ವರ್ತಿ ವಿಶೆಸ್ ಛಪ್ಪೊ ಘಾಟಲೆ ಹಾಯ್.


ಅನಿ ಎಕ್ ಮೊಟೊ ದೆವ್‍ದುತಾ ಮಾಕಾ ದಿಸ್ಲೊ, ತೆನಿ ಮೊಟ್ಯಾನ್, “ಹೆ ಸಾತ್ ಛಪ್ಪೆ ಫೊಡುನ್ ಹಿ ಸುಳ್ಳಿ ಉಗಡ್ತಲೊ ಬಳ್ ಅಸಲ್ಲೊ ಕೊನ್ ತೊ ಸಾಂಗ್?” ಮಟ್ಲ್ಯಾನ್.


ಹಾಳ್ ಹೊವ್ನ್ ಜಾತಲ್ಯಾ ಜೆವ್ನಾಸಾಟ್ನಿ ರಾಬುನಕಾಶಿ ಕನ್ನಾಚ್ ಮರಾನ್ ನಸಲ್ಲೆ ಜಿವನ್ ದಿತಲ್ಯಾ ಜೆವ್ನಾಸಾಟಿ ರಾಬಾ, ಹೆ ಜೆವಾನ್ ತುಮ್ಕಾ ಮಾನ್ಸಾಚೊ ಲೆಕ್ ದಿತಾ, ಕಶ್ಯಾಕ್ ಮಟ್ಲ್ಯಾರ್ ಸರ್ಗಾ ವೈಲ್ಯಾ ಬಾಬಾನ್ ತ್ಯೆಚ್ಯಾವರ್ತಿ ಛಪ್ಪೊ ಮಾರುನ್ ಥವ್ಲ್ಯಾನಾಯ್” ಮನುನ್ ಸಾಂಗ್ಲ್ಯಾನ್.


ಹೆ ಪುಸ್ತಕ್ ವಾಚ್ವುತಲ್ಯಾಚೆ ಕೌಡೆ ಬರೆ, ಅನಿ ಹ್ಯಾ ಪ್ರವಾದ್ ಕರುನ್ ಸಾಂಗಲ್ಲ್ಯಾ ಗೊಸ್ಟಿಯಾ ಆಯ್ಕುನ್ ಹ್ಯಾ ಪುಸ್ತಕಾತ್ ಲಿವಲ್ಲ್ಯಾ ಗೊಸ್ಟಿಯಾಂಚ್ಯಾ ಸರ್ಕೆ ಚಲ್ತಲ್ಯಾಚೆ ಕೌಡೆ ಬರೆ! ಹಿ ಸಗ್ಳಿ ವಿಶಯಾ ಘಡ್ತಲೊ ಎಳ್ ಜಗ್ಗೊಳ್ ಯೆವ್ನ್ ಪಾವಲ್ಲೊ ಹಾಯ್.


ತೆನಿ ಬೊಲಲ್ಲ್ಯಾ ತನ್ನಾ ತಾಬೊಡ್ತೊಬ್ ಮಿಯಾ ಲಿವ್ನಾರ್ ಹೊತ್ತೊ. ಖರೆ ಸರ್‍ಗಾ ವೈನಾ ಬೊಲ್ತಲೊ ಎಕ್ ಧನ್ ಮಾಕಾ ಆಯ್ಕೊ ಯೆಲೊ,“ಸಾತ್ ಗುಡ್ಗುಡ್ಯಾನಿ ಸಾಂಗಲ್ಲೆ ಘುಟಾನ್ ಥವ್; ತೆ ಲಿವ್ನ್ ಘೆವ್‍ನಕೊ!”


ಮಾನಾ ಅನಿ ಎಕ್ ಮೊಟೊ ದೆವ್‍ದುತಾ ಸರ್ಗಾತ್ನಾ ಖಾಲ್ತಿ ಯೆತಲೊ ಮಿಯಾ ಬಗಟ್ಲೊ. ಎಕ್ ಮೊಡಾನ್ ತೆಕಾ ಲಪಟಲ್ಲೆ ಹೊತ್ತೆ ಅನಿ ತ್ಯೆಚ್ಯಾ ಟಕ್ಲ್ಯಾಚ್ಯಾ ಭೊತ್ಯಾನಿ ಕಾಮನ್‍ಬಿಲ್ಲ್ ಹೊತ್ತೆ; ತೆಚೆ ತೊಂಡ್ ದಿಸ್ ಸರ್ಕೆ ಹೊತ್ತೆ, ಅನಿ ತೆಚೆ ಡೊಕೆ ಆಗಿಚ್ಯಾ ಖಾಂಬ್ಯಾಂಚ್ಯಾ ಸರ್ಕೆ ಹೊತ್ತೆ.


ಸೊನ್ಯಾಚೆ ಧುಪ್ ಜಾಳ್ವುತಲೆ ಆಯ್ದಾನ್ ಧರಲ್ಲೊ ಅನಿಎಕ್ ದೆವಾಚೊ ದುತ್ ಯೆಲೊ ಅನಿ ಆಲ್ತಾರಿಕ್ಡೆ ಇಬೆ ರ್‍ಹಾಲೊ. ಸಿವಾಸನಾಚ್ಯಾ ಇದ್ರಾಕ್ ಹೊತ್ತ್ಯಾ ಸೊನ್ಯಾಚ್ಯಾ ಆಲ್ತಾರಿ ವರ್ತಿ ದೆವಾಚಿ ಸಗ್ಳಿ ಲೊಕಾ ಮಾಗ್ನಿಯಾಂಚ್ಯಾ ವಾಂಗ್ಡಾ ಭೆಟ್ವುಸಾಟ್ನಿ ಮನುನ್ ಲೈ ದುಪ್ ತೆಚೆಕ್ಡೆ ದಿಲ್ಲೆ ಹೊತ್ತೆ.


ಖರೆ ತುಮಿ ಸಿಯೊನ್ ಮಡ್ದಿಕ್, ಝಿತ್ತೊ ದೆವ್ ರಾತಲ್ಯಾ ಶಾರಾತ್ ಸರ್ಗಾಚ್ಯಾ ಜೆರುಜಲೆಮಾಕ್ ಯೆಲ್ಲ್ಯಾಸಿ, ತುಮಿ ಹಜಾರಾನಿ ಹಜಾರ್ ದೆವ್‍ದುತಾ ಖುಶಿ ಕರ್ತಾಲ್ಯಾ ಜಾಗ್ಯಾರ್ ಯೆಲ್ಯಾಸಿ.


ತಿ ಸಗ್ಳಿ ಲೊಕಾ, ಅಮಿ ತುಮ್ಚೆಕ್ಡೆ ಯೆಲ್ಲ್ಯಾ ತನ್ನಾ ತುಮಿ ಕಶೆ ಅಮ್ಕಾ ಸ್ವಿಕಾರ್ ಕರ್ಲ್ಯಾಸಿ, ಅನಿ ಮುರ್ತಿಚ್ಯಾ ಪುಜ್ಯಾತ್ನಾ ಖರ್‍ಯಾ ಝಿತ್ತ್ಯಾ ದೆವಾಚಿ ಸೆವಾ ಕರುಕ್ ದೆವಾಕ್ಡೆ ಕಶೆ ಪರತ್ಲ್ಯಾಶಿ ಮನುನ್ ಅಪ್ನಿಚ್ ಸಾಂಗುಕ್ ಲಾಗಲ್ಲಿ ಹಾತ್.


ಖರೆ ಜೆಜು ಗಪ್ಪುಚ್ ಹೊತ್ತೊ. ತನ್ನಾ ಮಹಾಯಾಜಕಾನ್, “ಮಿಯಾ ಝಿತ್ತ್ಯಾ ದೆವಾಚ್ಯಾ ಆನೆನ್ ತುಕಾ ಇಚಾರುಲಾ, ತಿಯಾ ದೆವಾಚೊ ಲೆಕ್ ಕ್ರಿಸ್ತ್ ಹೊಲ್ಯಾರ್ ಅಮ್ಕಾ ಸಾಂಗ್.” ಮಟ್ಲ್ಯಾನ್.


ತನ್ನಾ ಸಿಮಾವ್ ಪೆದ್ರುನ್, “ತಿಯಾ ಝಿತ್ತ್ಯಾ ದೆವಾಚೊ ಲೆಕ್ ಕ್ರಿಸ್ತ್,” ಮನುನ್ ಜಬಾಬ್ ದಿಲ್ಯಾನ್.


ತ್ಯಾ ಧನಾನ್ ಪಂವೆ ಧರಲ್ಲ್ಯಾ ಸಾವೆಚ್ಯಾ ದೆವಾಚ್ಯಾ ದುತಾಕ್,“ಯುಪ್ರೆಟಿಸ್ ನ್ಹಯ್‍ಕ್ಡೆ ಭಾಂದಲ್ಲ್ಯಾ ಚಾರ್ ದೆವ್‍ದುತಾಕ್ನಿ ಸೊಡ್!” ಮನುನ್ ಸಾಂಗಟ್ಲ್ಯಾನ್.


ಸಾವೆಚ್ಯಾ ದೆವಾಚ್ಯಾ ದುತಾನ್ ಅಪ್ನಾಚ್ಯಾ ಕಟೊರ್‍ಯಾತ್ಲೆ ಮೊಟ್ಯಾ ಯುಪ್ರೆಟಿಸ್ ಮನುನ್ ಬಲ್ವುತಲ್ಯಾ ನ್ಹಯ್ ವರ್ತಿ ವೊತ್ಲ್ಯಾನ್. ದಿಸ್ ಉಗಾವ್ತಲ್ಯಾ ದಿಕ್ಕಾಕ್ನಾ ಯೆತಲ್ಯಾ ರಾಜಾಕ್ನಿ ವಾಟ್ ಕರುನ್ ದಿವ್‍ಸಾಟ್ನಿ ತಿ ನ್ಹಯ್ ಅಟುನ್ ವಾಳುನ್ ಗೆಲಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು