Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 7:13 - ದೆವಾಚಿ ಖರಿ ಖಬರ್

13 ತ್ಯಾ ಜಾನ್ತ್ಯಾನಿತ್ಲ್ಯಾ ಎಕ್ಲ್ಯಾನ್ ಮಾಕಾ,“ಹಿ ಫಾಂಡ್ರೆ ಝಗೆ ನೆಸಲ್ಲಿ ಲೊಕಾ ಕೊನ್‍ ಹಿ, ತೆನಿ ಖೈತ್ನಾ ಯೆಲ್ಯಾತ್?” ಮನುನ್ ಮಾಕಾ ಇಚಾರ್‍ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಆಗ ಇದನ್ನು ನೋಡಿ ಹಿರಿಯರಲ್ಲಿ ಒಬ್ಬನು, “ಬಿಳೀ ನಿಲುವಂಗಿಗಳನ್ನು ತೊಟ್ಟುಕೊಂಡಿರುವವರಾದ ಇವರು ಯಾರು? ಎಲ್ಲಿಂದ ಬಂದರು” ಎಂದು ನನ್ನನ್ನು ಕೇಳಲು, “ಅಯ್ಯಾ ನೀನೇ ಬಲ್ಲೆ” ಎಂದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 ಸಭಾಪ್ರಮುಖರಲ್ಲಿ ಒಬ್ಬನು, “ಶ್ವೇತಾಂಬರರಾದ ಇವರೆಲ್ಲರೂ ಯಾರು? ಎಲ್ಲಿಂದ ಬಂದರು?” ಎಂದು ನನ್ನ‍ನ್ನು ಪ್ರಶ್ನಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ಇದನ್ನು ನೋಡಿ ಹಿರಿಯರಲ್ಲಿ ಒಬ್ಬನು - ಬಿಳೀ ನಿಲುವಂಗಿಗಳನ್ನು ತೊಟ್ಟುಕೊಂಡಿರುವವರಾದ ಇವರು ಯಾರು? ಎಲ್ಲಿಂದ ಬಂದರು ಎಂದು ನನ್ನನ್ನು ಕೇಳಲು - ಅಯ್ಯಾ, ನೀನೇ ಬಲ್ಲೆ ಅಂದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ಆಗ ಹಿರಿಯರಲ್ಲೊಬ್ಬನು, “ಬಿಳಿ ನಿಲುವಂಗಿಗಳನ್ನು ಧರಿಸಿಕೊಂಡಿರುವ ಈ ಜನರು ಯಾರು! ಅವರು ಎಲ್ಲಿಂದ ಬಂದವರು?” ಎಂದು ನನ್ನನ್ನು ಕೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ಆಗ ಹಿರಿಯರಲ್ಲೊಬ್ಬನು ನನ್ನನ್ನು, “ಈ ಬಿಳಿ ನಿಲುವಂಗಿಯನ್ನು ತೊಟ್ಟ ಇವರು ಯಾರು? ಎಲ್ಲಿಂದ ಬಂದವರು?” ಎಂದು ಕೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 7:13
11 ತಿಳಿವುಗಳ ಹೋಲಿಕೆ  

ಹೆಚ್ಯಾ ಮಾನಾ ಕೊನಾಚ್ಯಾನ್‍ಬಿ ಮೆಜುಕ್ ಹೊಯ್ನಾ ತವ್ಡೊ ಮೊಟೊ ಲೊಕಾಂಚೊ ತಾಂಡೊ ಮಿಯಾ ಬಗಟ್ಲೊ! ತಿ ಲೊಕಾ ಸಗ್ಳ್ಯಾ ದೆಶಾ, ಕುಳಿಯಾ, ಘರಾನೆ, ಅನಿ ಬಾಶಾಂಚಿ ಲೊಕಾ ತ್ಯಾತುರ್ ಹೊತ್ತಿ, ಅನಿ ತಿ ಸಗ್ಳಿ ಲೊಕಾ ಖಜುರಾಚಿ ಪಾನಾ ಹಾತಾತ್ನಿ ಧರುನ್ ಫಾಂಡ್ರೆ ಝಗೆ ನೆಸುನ್ ಬೊಕ್ಡಾಚ್ಯಾ ಸಿವಾಸನಾಚ್ಯಾ ಇದ್ರಾಕ್ ಇಬೆ ಹೊತ್ತಿ.


ಇಸಾರ್-ಚಾರ್ ಸಿವಾಸನಾಂಚ್ಯಾ ವರ್ತಿ ಬಸಲ್ಲಿ ಜಾನ್ತಿ ಲೊಕಾ ತ್ಯಾ ಸಿವಾಸನಾರ್ ಬಸಲ್ಲ್ಯಾಚ್ಯಾ ಇದ್ರಾಕ್ ಡಬ್ ಪಡಿತ್ ಅನಿ ಸದಾ ಸರ್ವತಾಕ್ ಝಿತ್ತೊ ರ್‍ಹಾತಲ್ಯಾಚೆ ಆರಾದನ್ ಕರಿತ್. ತೆನಿ ತ್ಯಾ ಸಿವಾಸನಾಚ್ಯಾ ಇದ್ರಾಕ್ ಅಪ್ನಾಚಿ ಮುಕುಟ್ ಕಾಡುನ್ ಥೈತ್ ಅನಿ,


ಅನಿ ಮಾಕಾ ಹಜಾರಾನ್ ಅನಿ ಕರೊಡಾನ್ ದೆವ್‍ದುತಾ ದಿಸ್ಲಿ, ತೆಂಚೊ ಅವಾಜ್ ಮಿಯಾ ಆಯಿಕ್ಲೊ, ತಿ ಸಗ್ಳಿ ದೆವ್‍ದುತಾ ಸಿವಾಸನಾಚ್ಯಾ ಭೊತ್ಯಾನಿ ಇಬೆ ಹೊತ್ತಿ. ತ್ಯಾ ಚಾರ್ ಸಾವ್ಜಾನಿ ಅನಿ ತ್ಯಾ ಜಾನ್ತ್ಯಾ ಲೊಕಾನಿ,


ತನ್ನಾ ಜಾನ್ತ್ಯಾನಿತ್ಲ್ಯಾ ಎಕ್ಲ್ಯಾನ್ ಮಾಕಾ, “ರಡುನಕೊ, ಬಗ್! ಜುದಾಸಾಚ್ಯಾ ಕುಳಿತ್ಲೊ ಸಿವ್, ದಾವಿದಾಚ್ಯಾ ಘರಾನ್ಯಾತ್ಲೊ ಮೊಟೊ ಮಾನುಸ್, ತೊ ಜಿಕುನ್ ಜಯ್ ಹೊಲ್ಲೊ ಹಾಯ್, ಅನಿ ತೊ ತೆ ಸಾತ್ ಛಪ್ಪೆ ಫೊಡುನ್ ತಿ ಸುಳ್ಳಿ ಉಗಡ್ತಾ” ಮಟ್ಲ್ಯಾನ್.


ಸಿವಾಸನಾಚ್ಯಾ ಭೊತ್ಯಾನಿ ಅನಿ ಇಸಾರ್-ಚಾರ್ ಸಿವಾಸನಾ ಹೊತ್ತಿ. ತ್ಯಾ ಸಿವಾಸನಾಂಚ್ಯಾ ವೈನಿ ಇಸಾರ್-ಚಾರ್ ಜಾನ್ತಿ ಲೊಕಾ ಫಾಂಡ್ರೆ ಕಪ್ಡೆ ನೆಸುನ್ ಟಕ್ಲ್ಯಾ ವೈನಿ ಸೊನ್ಯಾಚಿ ಮುಕುಟ್ ಘಾಲುನ್ ಘೆವ್ನ್ ಬಸಲ್ಲಿ ಹೊತ್ತಿ.


ತನ್ನಾ ಜೆಜು ದೆವಾಚ್ಯಾ ಗುಡಿತ್ ಶಿಕ್ವುತಾನಾ ಜೆಜುನ್ ಮೊಟ್ಯಾ ಅವಾಜಾನ್, ಮಿಯಾ ಕೊನ್ ಅನಿ ಖೈತ್ನಾ ಯೆಲಾ ಮನುನ್ ತುಮ್ಕಾ ಖರೆಚ್! ಗೊತ್ತ್ ಹಾಯ್ ಕಾಯ್? ಮಿಯಾ ಮಾಜ್ಯಾ ಸ್ವತಾಚ್ಯಾ ಅದಿಕಾರ್‍ಯಾನ್ ಯೆವ್ಕ್ ನಾ. ಮಾಕಾ ಧಾಡುನ್ ದಿಲ್ಲೊ ಖರೊ ಮಾನುಸ್. ತುಮಿ ತೆಕಾ ವಳ್ಕಿನ್ಯಾಶಿ.


ಮಾನಾ ಪೆದ್ರುನ್ ತ್ಯಾ ಲೊಕಾಕ್ನಿ ಬಗುನ್ ಮಾಜ್ಯಾ ಇಸ್ರಾಯೆಲಾಂಚ್ಯಾ ಲೊಕಾನು ಹೆ ಬಗುನ್ ತುಮಿ ಕಶ್ಯಾಕ್ ಅಜಾಪ್ ಹೊತ್ತ್ಯಾಶಿ? ಹೊ ಚಲುಲಾಗಲೆ ಮಾಜ್ಯಾ ತಾಕ್ತಿನ್ ಮಿಯಾ ಕರ್‍ಲಾ ಮನುನ್ ಬಗುಲ್ಯಾಸಿ ಕಾಯ್? ಅಮಿ ಬರೆ ಪಾನಾನ್ ಹೊತ್ಯಾಕ್ ಹಿ ಕಾಮಾ ಹೊವ್ಲಾತ್ ಮನುನ್ ಚಿಂತುಲ್ಲ್ಯಾಸಿ ಕಾಯ್?


ಖರೆ ಸಾರ್ದಿಸಾತ್ ತುಮ್ಚ್ಯಾ ಮದ್ಲ್ಯಾ ಉಲ್ಲ್ಯಾ ಲೊಕಾನಿ ಅಪ್ನಾಚೆ ಕಪ್ಡೆ ಮ್ಹೆಳ್ವಿ ನಸ್ತಾನಾ ಥವ್ನ್ ಘೆಟ್ಲ್ಯಾನಾತ್. ತುಮಿ ಫಾಂಡ್ರೆ ಕಪ್ಡೆ ನೆಸುನ್ ಮಾಜ್ಯಾ ವಾಂಗ್ಡಾ ಚಲ್ತ್ಯಾಶಿ. ಕಶ್ಯಾಕ್ ಮಟ್ಲ್ಯಾರ್ ತುಮಿ ಹೆಕಾ ಯೊಗ್ಯ್ ಹಾಸಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು