Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 6:7 - ದೆವಾಚಿ ಖರಿ ಖಬರ್

7 ತನ್ನಾ ಬೊಕ್ಡಾನ್ ಚಾರ್‍ವೆಚೊ ಛಪ್ಪೊ ಫೊಡ್ಲ್ಯಾನ್; ಅನಿ ಚಾರ್‍ವ್ಯಾ ಸಾವ್ಜಾನ್, “ಯೆ!” ಮನ್ತಲೆ ಮಿಯಾ ಆಯಿಕ್ಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಆತನು ನಾಲ್ಕನೆಯ ಮುದ್ರೆಯನ್ನು ಒಡೆದಾಗ ನಾಲ್ಕನೆಯ ಜೀವಿಯು “ಬಾ”! ಎನ್ನುವ ಶಬ್ದವನ್ನು ಕೇಳಿದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

7 ಆ ಯಜ್ಞದ ಕುರಿಮರಿ ನಾಲ್ಕನೆಯ ಮುದ್ರೆಯನ್ನು ಒಡೆದಾಗ, ನಾಲ್ಕನೆಯ ಜೀವಿ, “ಇಲ್ಲಿ ಬಾ,” ಎಂದು ಕರೆಯುವುದನ್ನು ನಾನು ಕೇಳಿಸಿಕೊಂಡೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ಆತನು ನಾಲ್ಕನೆಯ ಮುದ್ರೆಯನ್ನು ಒಡೆದಾಗ ನಾಲ್ಕನೆಯ ಜೀವಿಯು - ಬಾ ಅನ್ನುವ ಶಬ್ದವನ್ನು ಕೇಳಿದೆನು. ಆಗ ಇಗೋ, ಬೂದಿಬಣ್ಣದ ಕುದುರೆಯು ಕಾಣಿಸಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ಆ ಕುರಿಮರಿಯು ನಾಲ್ಕನೆಯ ಮುದ್ರೆಯನ್ನು ತೆರೆಯಿತು. ಆಗ ನಾಲ್ಕನೆಯ ಜೀವಿಯು, “ಬಾ” ಎಂದು ಹೇಳಿದ ಧ್ವನಿಯು ನನಗೆ ಕೇಳಿಸಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 ಕುರಿಮರಿ ಆಗಿರುವವರು ನಾಲ್ಕನೆಯ ಮುದ್ರೆಯನ್ನು ಒಡೆದಾಗ, ನಾಲ್ಕನೆಯ ಜೀವಿಯು, “ಬಾ” ಎಂದು ಕರೆಯುವ ಧ್ವನಿಯನ್ನು ಕೇಳಿದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 6:7
5 ತಿಳಿವುಗಳ ಹೋಲಿಕೆ  

ಮಾನಾ ಬೊಕ್ಡಾನ್ ದೊನ್ವೆಚೊ‌ ಛಪ್ಪೊ ಫೊಡ್ಲ್ಯಾನ್; ಅನಿ ಚಾರ್ ಸಾವ್ಜಾನಿತ್ಲ್ಯಾ ದೊನ್ವೆಚ್ಯಾ ಸಾವ್ಜಾನ್, “ಯೆ!” ಮನುನ್ ಮನ್ತಲೆ ಮಿಯಾ ಆಯಿಕ್ಲೊ.


ಪಯ್ಲೆಚೆ ಸವಾಜ್ ಸಿವಾ ಸರ್ಕೆ ದಿಸಿ; ದೊನ್ವೆಚೆ ಬೈಲಾಚ್ಯಾ ಸರ್ಕೆ ದಿಸಿ. ತಿನ್ವೆಚ್ಯಾಕ್ ಮಾನ್ಸಾಚ್ಯಾ ಸರ್ಕೆ ತೊಡ್ ಹೊತ್ತೆ, ಅನಿ ಚಾರ್‍ವೆಚೆ ಹುಡ್ತಲ್ಯಾ ಗರುಡಾಚ್ಯಾ ಸರ್ಕೆ ಹೊತ್ತೆ.


ಮಾನಾ ಬೊಕ್ಡಾನ್ ತಿನ್ವೆಚೊ ಛಪ್ಪೊ ಫೊಡ್ಲ್ಯಾನ್; ಅನಿ ತಿನ್ವೆಚ್ಯಾ ಸಾವ್ಜಾನ್, “ಯೆ!” ಮನುನ್ ಮನ್ತಲೆ ಮಿಯಾ ಆಯಿಕ್ಲೊ. ಮಿಯಾ ಬಗ್ತಾನಾ ಥೈ ಎಕ್ ಕಾಳೆ ಘೊಡ್ಕೆ ಹೊತ್ತೆ. ತ್ಯೆಚ್ಯಾ ವರ್ತಿ ಸವಾರಿ ಕರ್ತಲ್ಯಾಚ್ಯಾ ಹಾತಿತ್ ಎಕ್ ತಾಕ್ಡಿ ಹೊತ್ತಿ.


ತನ್ನಾ ತ್ಯಾ ಬೊಕ್ಡಾನ್ ತ್ಯಾ ಸಾತ್ ಛಪ್ಪ್ಯಾನಿತ್ಲೊ ಎಕ್ ಛಪ್ಪೊ ಫೊಡುನ್ ಉಗಡಲ್ಲೆ ಮಿಯಾ ಬಗಟ್ಲೊ, ಅನಿ ತ್ಯಾ ಚಾರ್ ಸಾವ್ಜಾನಿತ್ಲ್ಯಾ ಎಕ್ ಸಾವ್ಜಾನ್ ಮೊಟ್ಯಾನ್ “ಯೆ!” ಮನುನ್ ಬೊಬ್ ಮಾರಲ್ಲೆ ಮಾಕಾ ಆಯ್ಕೊ ಯೆಲೆ, ತೊ ಅವಾಜ್ ಗುಡ್ಗುಡ್ಯಾಚ್ಯಾ ಅವಾಜಾ ಸರ್ಕೊ ಹೊತ್ತೊ.


ಅಶೆ ತೆನಿ ಗೆಲ್ಯಾನಿ ಅನಿ ಸಮಾದಿ ರಾಕುಸಾಟ್ನಿ ತಿಚ್ಯಾ ದಾರಾಕ್ ಹೊತ್ತ್ಯಾ ಗುಂಡ್ಯಾಕ್ ಬಂದೊಬಸ್ತ್ ಕರ್‍ಲ್ಯಾನಿ ಅನಿ ಸಮಾದಿ ರಾಕುಕ್ ರಾಕ್ವಾಲ್ಯಾಕ್ನಿ ಥವ್ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು