Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 6:6 - ದೆವಾಚಿ ಖರಿ ಖಬರ್

6 ಚಾರ್ ಸಾವ್ಜಾನಿತ್ನಾ ಎಕ್ ಧನ್ ಯೆತಲೊ ಮಿಯಾ ಆಯಿಕ್ಲೊ. ತೊ ಧನ್, “ಎಕ್ ದಿಸಾಚಿ ಮಜುರಿ ಎಕ್ ಶೆರ್ ಘವ್, ಅನಿ ಎಕ್ ದಿಸಾಚಿ ಮಜುರಿ ತಿನ್ ಶೆರ್ ಬಾರ್‍ಲಿ. ಖರೆ ತೆಲ್ ಅನಿ ವಾಯ್ನ್ ಹಾಳ್ ಕರುನಕಾಶಿ!” ಮನುಲಾಗಲ್ಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ಆ ಮೇಲೆ ನಾಲ್ಕು ಜೀವಿಗಳ ಮಧ್ಯದಿಂದ ಒಬ್ಬನ ಧ್ವನಿಯು ಹೊರಟ ಹಾಗೆ ಕೇಳಿದೆನು. ಒಂದು “ದೀನಾರಿಗೆ ಒಂದು ಸೇರು ಗೋದಿ ಮತ್ತು ಒಂದು ದೀನಾರಿಗೆ ಮೂರು ಸೇರು ಜವೆಗೋದಿ, ಆದರೆ ಎಣ್ಣೆಯನ್ನು ಮತ್ತು ದ್ರಾಕ್ಷಾರಸವನ್ನು ಕೆಡಿಸಬೇಡ” ಎಂದು ಹೇಳಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

6 ನಾಲ್ಕು ಜೀವಿಗಳ ಮಧ್ಯದಿಂದ ಹೊರಟಿತೋ ಎಂಬಂತೆ ಒಂದು ಧ್ವನಿ ನನಗೆ ಕೇಳಿಸಿತು. ಅದು, “ದಿನದ ಕೂಲಿಗೆ ಒಂದು ಕಿಲೋಗ್ರಾಂ ಗೋದಿ; ದಿನದ ಕೂಲಿಗೆ ಮೂರು ಕಿಲೋಗ್ರಾಂ ಜವೆಗೋದಿ; ಆದರೆ ಎಣ್ಣೆಯನ್ನಾಗಲಿ, ದ್ರಾಕ್ಷಾರಸವನ್ನಾಗಲಿ ಕೆಡಿಸಬೇಡ,” ಎಂದು ಹೇಳಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ಆಮೇಲೆ ನಾಲ್ಕು ಜೀವಿಗಳ ಮಧ್ಯದಿಂದ ಒಬ್ಬನ ಧ್ವನಿಯು ಹೊರಟ ಹಾಗೆ ಕೇಳಿದೆನು. ಅದು - ರೂಪಾಯಿಗೆ ಒಂದು ಸೇರು ಗೋದಿ; ರೂಪಾಯಿಗೆ ಮೂರು ಸೇರು ಜವೆ ಗೋದಿ; ಎಣ್ಣೆಯನ್ನೂ ದ್ರಾಕ್ಷಾರಸವನ್ನೂ ಕೆಡಿಸಬೇಡ ಎಂದು ಹೇಳಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ಆಗ ಒಬ್ಬನ ಸ್ವರವೋ ಎಂಬಂತೆ ಒಂದು ಧ್ವನಿಯನ್ನು ಕೇಳಿದೆನು. ಆ ನಾಲ್ಕು ಜೀವಿಗಳಿದ್ದ ಸ್ಥಳದಿಂದ ಈ ಧ್ವನಿಯು ಹೊರ ಹೊಮ್ಮಿತು. ಆ ಧ್ವನಿಯು, “ಒಂದು ದಿನದ ಕೆಲಸಕ್ಕೆ ಒಂದು ಕಿಲೋಗ್ರಾಂ ಗೋಧಿ. ಒಂದು ದಿನದ ಕೆಲಸಕ್ಕೆ ಮೂರು ಕಿಲೋಗ್ರಾಂ ಬಾರ್ಲಿ. ಆದರೆ ಎಣ್ಣೆಯನ್ನೂ ದ್ರಾಕ್ಷಾರಸವನ್ನೂ ಕೆಡಿಸಬೇಡಿ!” ಎಂದು ಹೇಳಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 ಆಗ ನಾನು ನಾಲ್ಕು ಜೀವಿಗಳ ಮಧ್ಯದಿಂದ ಬಂದಂತೆ ಒಂದು ಧ್ವನಿಯನ್ನು ಕೇಳಿದೆನು. ಅದು, “ದಿನದ ಕೂಲಿಗೆ ಒಂದು ಕಿಲೋಗ್ರಾಂ ಗೋಧಿ, ಮೂರು ಕಿಲೋಗ್ರಾಂ ಜವೆಗೋಧಿ, ಆದರೆ ಎಣ್ಣೆಯನ್ನಾಗಲಿ, ದ್ರಾಕ್ಷಾರಸವನ್ನಾಗಲಿ ಕೆಡಿಸಬೇಡ,” ಎಂದಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 6:6
6 ತಿಳಿವುಗಳ ಹೋಲಿಕೆ  

ತೆಂಕಾ ಗವಾತ್ ಹೊಂವ್ದಿ, ಬಾರಿಕ್-ಬಾರಿಕ್ ಝಾಡಾ ಹೊಂವ್ದಿ, ಮೊಟಿ ಝಾಡಾ ಹೊಂವ್ದಿ ಹಾಳ್ ಕರಿನಸ್ತಾನಾ, ಕೊನಾಚ್ಯಾ ಕಪಾಳಾ ವರ್ತಿ ದೆವಾಚ್ಯಾ ಛಪ್ಪ್ಯಾಚಿ ವಳಕ್ ನಾ ತ್ಯಾ ಲೊಕಾಕ್ನಿ ತರಾಸ್ ಕರುಚೆ ಮನುನ್ ಸಾಂಗಟಲ್ಲೆ ಹೊತ್ತೆ.


ಎವ್ಡೆಚ್ ನ್ಹಯ್ ಸಿವಾಸನಾಚ್ಯಾ ಇದ್ರಾಕ್ ಝಳ್‍ಝಳ್ತಲ್ಯಾ ಕಾಜೆಚೆ ಸಮುಂದರ್ ಅಸಲ್ಲ್ಯಾ ಸರ್ಕೆ ಹೊತ್ತೆ ತವ್ಡೆಚ್ ನ್ಹಯ್ ತೆಚ್ಯಾಫಿಡೆ ಸ್ಪಟಿಕ್ ಸಾರ್ಕೆ ಪವಿತ್ರ್ ಹೊತ್ತೆ. ಸಿವಾಸನಾಕ್ಡೆ ತೆಕಾ ಚಾರಿ ಬಾಜಿನಿ ಚಾರ್ ಸಾವ್ಜಾ ಹೊತ್ತಿ. ತೆಂಕಾ ಫಾಟಿಬಿ ಫಿಡೆಬಿ ಸಗ್ಳ್ಯಾಬರ್ ಡೊಳೆ ಹೊತ್ತೆ.


ದೆವಾಚ್ಯಾ ದುತಾನ್,“ಅಮಿ ಅಮ್ಚ್ಯಾ ದೆವಾಚ್ಯಾ ಸೆವಕಾಕ್ನಿ ಕಪಾಳಾ ವರ್ತಿ ಛಪ್ಪೊ ಮಾರುನ್ ವಳಕ್ ಕರಿ ಪತರ್ ಜಿಮ್ನಿಕ್ ಹೊಂವ್ದಿತ್, ಸಮುಂದರಾಕ್ ಹೊಂವ್ದಿತ್, ಝಾಡಾಕ್ನಿ ಹೊಂವ್ದಿತ್ ಕಾಯ್ಬಿ ವಾಯ್ಟ್ ಕರುನಕಾಶಿ.” ಮಟ್ಲ್ಯಾನ್.


ದೆಸಾ ಎಕಾಮೆಕಾಕ್ಡೆ ಝಗ್ಡೆ ಕರುನ್ ಘೆತ್ಯಾತ್, ಅನಿ ರಾಜಾಬಿ ಎಕಾಮೆಕಾ ವರ್‍ತಿ ಝಗ್ಡುನ್ಗೆತ್ ರ್‍ಹಾತ್ಯಾತ್, ಬರಗಾಲಾ ಪಡ್ತ್ಯಾತ್, ಅನಿ ಸಗ್ಳ್ಯಾಕ್ಡೆ ಭುಕಂಪಾ ಹೊತ್ಯಾತ್.


ತ್ಯಾ ಚಾರಿಬಿ ಸಾವ್ಜಾಕ್ನಿ ಸಾ-ಸಾ ಫಾಕಾಟೆ ಹೊತ್ತೆ, ಅನಿ ತೆಂಕಾ ಭಾಯ್ಲ್ಯಾ ಬಾಜುನ್‍ಬಿ ಭುತ್ತುರ್ಲ್ಯಾ ಬಾಜುನ್‍ಬಿ ಡೊಳೆಚ್ ಡೊಳೆ ಹೊತ್ತೆ. ದಿಸ್ ರಾತ್ ತೆನಿ, “ಪವಿತ್ರ್, ಪವಿತ್ರ್,ಪವಿತ್ರ್, ಸರ್ವ ಶಕ್ತಿಮಾನ್ ದೆವ್, ತೊ ಸಗ್ಳ್ಯಾನಿಕಿ ಮೊಟೊ, ಜೊ ಹೊತ್ತೊ, ಜೊ ಅತ್ತಾ ಹಾಯ್, ಅನಿಫಿಡೆ ತೊ ಯೆತಲೊ ಹಾಯ್”. ಮನುನ್ ಗಿತ್ ಗಾವ್ತಲೆ ಕನ್ನಾಬಿ ಬಂದ್ ಕರಿನಸಿತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು