Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 6:13 - ದೆವಾಚಿ ಖರಿ ಖಬರ್

13 ಮೊಟೊ ವಾರೊ ಮಾರಲ್ಲ್ಯಾ ತನ್ನಾ ಹುಂಬ್ರಿಚ್ಯಾ ಝಾಡಾಚಿ ಹನ್ನಾ ಪಡ್ಲ್ಯಾ ಸರ್ಕೆ ಮಳ್ಬಾ ವೈಲ್ಯಾ ಚಿಕ್ಕಿಯಾ ಖಾಲ್ತಿ ಜಿಮ್ನಿ ವರ್ತಿ ಪಡ್ಲ್ಯಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಅಂಜೂರದ ಮರವು ಬಿರುಗಾಳಿಯಿಂದ ಬಡಿಯಲ್ಪಟ್ಟು ತನ್ನ ಕಾಯಿಗಳನ್ನು ಉದುರಿಸುವ ಹಾಗೆ ಆಕಾಶದಿಂದ ನಕ್ಷತ್ರಗಳು ಭೂಮಿಗೆ ಉದುರಿ ಬಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 ಬಿರುಗಾಳಿಯಿಂದ ಅಂಜೂರ ಮರದ ಕಾಯಿಗಳು ಉದುರಿಬೀಳುವಂತೆ ನಕ್ಷತ್ರಗಳು ಆಕಾಶದಿಂದ ಭೂಮಿಗೆ ಬಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ಪೂರ್ಣಚಂದ್ರನು ರಕ್ತದಂತಾದನು; ಅತ್ತೀಮರವು ಬಿರುಗಾಳಿಯಿಂದ ಅಲ್ಲಾಡಿಸಲ್ಪಟ್ಟು ತನ್ನ ಕಾಯಿಗಳನ್ನು ಉದುರಿಸುವ ಪ್ರಕಾರ ಆಕಾಶದ ನಕ್ಷತ್ರಗಳು ಭೂವಿುಗೆ ಬಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ಆಕಾಶದಲ್ಲಿದ್ದ ನಕ್ಷತ್ರಗಳು, ಬಿರುಗಾಳಿ ಬೀಸಿದಾಗ ಅಂಜೂರದ ಹಣ್ಣುಗಳು ಮರದಿಂದ ಭೂಮಿಯ ಮೇಲೆ ಉದುರುವಂತೆ ಉದುರಿದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ಬಿರುಗಾಳಿಯಿಂದ ಆಕಾಶದ ನಕ್ಷತ್ರಗಳು ಅಂಜೂರದ ಕಾಯಿಗಳಂತೆ ಭೂಮಿಗೆ ಬಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 6:13
15 ತಿಳಿವುಗಳ ಹೋಲಿಕೆ  

ತ್ಯಾ ದಿಸಾಂಚೊ ಕಸ್ಟ್ ಸರಲ್ಲ್ಯಾ ತನ್ನಾಚ್, ದಿಸಾ ವರ್‍ತಿ ಕಾಳೊಕ್ ಪಡ್ತಾ, ಅನಿ ಚಂದ್ರಾಮ್ ಉಡ್ವೊಡ್ ದಿ ನಾ, ಚಿಕಿಯಾ ಮಳ್ಬಾ ವೈನಾ ಖಾಲ್ತಿ ಪಡ್ತಾತ್, ಅನಿ ಮಳ್ಬಾ ವೈಲಿ ಸಗ್ಳಿ ಸಾಮಾನಾ ಹಾಲ್ತ್ಯಾತ್.


ಮಾನಾ ಪಾಚ್ವೆಚ್ಯಾ ದೆವಾಚ್ಯಾ ದುತಾನ್ ಅಪ್ನಾಚೊ ಪಂವೊ ವಾಜ್ವುಲ್ಯಾನ್. ತನ್ನಾ ಎಕ್ ಚಿಕ್ಕಿ ಮಳ್ಬಾ ವೈನಾ ಜಿಮ್ನಿ ವರ್ತಿ ಪಡ್ತಲೆ ಮಿಯಾ ಬಗಟ್ಲೊ, ತೆಚೆಕ್ಡೆ ಪಾತಾಳಾಚಿ ಚಾವಿ ದಿಲ್ಲಿ ಹೊತ್ತಿ.


“ದಿಸ್, ಚಂದ್ರಾಮ್, ಅನಿ ಚಿಕ್ಕಿಯಾಂಚ್ಯಾ ವೈನಿ ಬಗುನಸಲ್ಲಿ ಅವ್ತಾರಾ ದಿಸುಕ್ ಲಾಗ್ತ್ಯಾತ್, ಅನಿ ಜಿಮ್ನಿರ್ ಸಮುಂದರಾಚ್ಯಾ ಅವಾಜಾಕ್, ಅನಿ ವೊವ್ತಲ್ಯಾ ಹೊವಾರ್‍ಯಾಂಚ್ಯಾ ಆವಾಜಾಕ್ ಜಿಮ್ನಿ ವೈಲಿ ಸಗ್ಳಿ ಲೊಕಾ ಕಂಗಾಲ್ ಹೊವ್ನ್ ಜಾತ್ಯಾತ್.


“ಚಿಕ್ಕಿಯಾ ಮಳ್ಬಾತ್ನಾ ಖಾಲ್ತಿ ಪಡ್ತ್ಯಾತ್, ಅನಿ ಮಳ್ಬಾ ವೈಲ್ಯಾ ಸಗ್ಳ್ಯಾ ತಾಕ್ತಿಯಾ ಕಾಪ್ತ್ಯಾತ್”.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು