ಪ್ರಕಟನೆ 6:12 - ದೆವಾಚಿ ಖರಿ ಖಬರ್12 ಮಾನಾ ಬೊಕ್ಡಾನ್ ಸಾವೆಚೊ ಛಪ್ಪೊ ಫೊಡುನ್ ಉಗಡ್ತಲೆ ಮಿಯಾ ಬಗಟ್ಲೊ. ತನ್ನಾ ಮೊಟೊ ಭುಕಂಪ್ ಹೊಲೊ, ಅನಿ ದಿಸ್ ಕಾಳ್ಯಾ ಕಂಬ್ಳ್ಯಾ ಸರ್ಕೊ ಹೊಲೊ, ಅನಿ ಚಂದ್ರಾಮ್ ಸಗ್ಳೊ ರಗ್ತಾ ಸರ್ಕೊ ತಾಂಬ್ಡೊ ಹೊಲೊ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201912 ಆತನು ಆರನೆಯ ಮುದ್ರೆಯನ್ನು ಒಡೆಯುವುದನ್ನು ಕಂಡೆನು. ಆಗ ಮಹಾಭೂಕಂಪ ಉಂಟಾಯಿತು. ಸೂರ್ಯನು ಕರೀಕಂಬಳಿಯಂತೆ ಕಪ್ಪಾದನು ಮತ್ತು ಪೂರ್ಣಚಂದ್ರನು ರಕ್ತದಂತಾದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)12 ಆ ಯಜ್ಞದ ಕುರಿಮರಿ ಆರನೆಯ ಮುದ್ರೆಯನ್ನು ಒಡೆದಾಗ, ದೊಡ್ಡ ಭೂಕಂಪವಾಯಿತು. ಸೂರ್ಯನು ಕರಿಕಂಬಳಿಯಂತೆ ಕಪ್ಪಾದನು. ಪೂರ್ಣಚಂದ್ರನು ರಕ್ತದಂತೆ ಕೆಂಪಾದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)12 ಆತನು ಆರನೆಯ ಮುದ್ರೆ ಒಡೆಯುವದನ್ನು ಕಂಡೆನು. ಒಡೆದಾಗ ಮಹಾಭೂಕಂಪ ಉಂಟಾಯಿತು; ಸೂರ್ಯನು ಕರೀಕಂಬಳಿಯಂತೆ ಕಪ್ಪಾದನು; ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್12 ಆ ಕುರಿಮರಿಯು ಆರನೆಯ ಮುದ್ರೆಯನ್ನು ತೆರೆಯುವುದನ್ನು ನಾನು ನೋಡುತ್ತಲೇ ಇದ್ದೆನು. ಆಗ ಮಹಾಭೂಕಂಪವಾಯಿತು. ಸೂರ್ಯನು ಕಪ್ಪು ಕಂಬಳಿಯಂತೆ ಕಪ್ಪಾದನು. ಪೂರ್ಣಚಂದ್ರನು ರಕ್ತದಂತೆ ಕೆಂಪಾದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ12 ಕುರಿಮರಿ ಆಗಿರುವವರು ಆರನೆಯ ಮುದ್ರೆಯನ್ನು ಒಡೆಯುವುದನ್ನು ಕಂಡೆನು. ಆಗ ಮಹಾ ಭೂಕಂಪವಾಯಿತು. ಸೂರ್ಯನು ಕರೀಕಂಬಳಿಯಂತೆ ಕಪ್ಪಾದನು. ಚಂದ್ರನು ರಕ್ತದಂತಾದನು. ಅಧ್ಯಾಯವನ್ನು ನೋಡಿ |
ಅನಿ,ಖೊರಾಜಿನಾ, ಮಿಯಾ ತುಜಿ ಗತ್ ಕಾಯ್ ಸಾಂಗು! ಬೆತ್ಸಾಯಿದಾ, ತುಜಿಬಿ ಗತ್ ಮಿಯಾ ಕಾಯ್ ಸಾಂಗು! ತುಮ್ಚ್ಯಾ ಮದ್ದಿ ಕರಲ್ಲಿ ತವ್ಡಿ ವಿಚಿತ್ರ್ ಕಾಮಾ ಮಿಯಾ ತಿರ್ ಅನಿ ಸಿದೊನಾತ್ ಕರ್ಲ್ಯಾರ್ ಥೈತ್ಲಿ ಲೊಕಾ ಅಪ್ನಿ ಪಾಪಾನಿತ್ನಾ ದೆವಾಕ್ಡೆ ಪರತ್ಲಾವ್ ಮನುನ್ ದಾಕ್ವುಕ್ ಕನ್ನಾಚ್ಕಿ ಆಂಗಾರ್ ಗೊನಿಚಿಲ್ ಘಾಲುನ್ ಘೆವ್ನ್ ರಕ್ಕಾ ಆಂಗಾ ವರ್‍ತಿ ಸಿಪ್ಡುನ್ ಘೆಯ್ ಹೊತ್ತಿ ಕಾಯ್ಕಿ.
ಮಾನಾ ಚಾರ್‍ವ್ಯಾ ದೆವಾಚ್ಯಾ ದುತಾನ್ ಅಪ್ನಾಚೊ ಪಂವೊ ವಾಜ್ವುಲ್ಯಾನ್, ತನ್ನಾ ದಿಸಾಚ್ಯಾ ತಿನಾತ್ಲ್ಯಾ ಎಕ್ ಭಾಗಾಕ್ ಮಾರ್ ಹೊಲೊ ಅನಿ ತೊ ಭಾಗ್ ಕಾಳೊಕ್ ಹೊಲೊ. ಅನಿ ಚಂದ್ರಾಮಾಚೊ ಅನಿ ಚಿಕ್ಕಿಯಾಂಚೊ ತಿನಾತ್ಲೊ ಎಕ್ ಭಾಗ್‍ಬಿ ಕಾಳೊಕ್ ಹೊಲೊ, ಅಸೆ ತೆಂಚೊ ಸಗ್ಳ್ಯಾಂಚೊ ತಿನಾತ್ಲ್ಯಾ ಎಕ್ ಭಾಗಾ ಎವ್ಡೊ ಉಜ್ವೊಡ್ ಕಮಿ ಹೊಲೊ. ಅಸೆ ಎಕ್ ದಿಸಾಚೊ ತಿನಾತ್ಲೊ ಎಕ್ ಭಾಗ್ ಅನಿ ರಾಚ್ಚೊ ತಿನಾತ್ಲೊ ಎಕ್ ಭಾಗ್ ಕಾಳೊಕುಚ್ ರ್‍ಹಾತಾ ಉಜ್ವೊಡುಚ್ ರ್‍ಹಾಯ್ನಾ.