Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 5:6 - ದೆವಾಚಿ ಖರಿ ಖಬರ್

6 ತನ್ನಾ ತ್ಯಾ ಸಿವಾಸನಾಚ್ಯಾ ಇದ್ರಾಕ್ ಎಕ್ ಬೊಕ್ಡು ಇಬೆ ಹೊತ್ತೆ ಮಾಕಾ ದಿಸ್ಲೆ. ತ್ಯಾ ಚಾರ್ ಸಾವ್ಜಾಂಚ್ಯಾ ಅನಿ ತ್ಯಾ ಇಸಾರ್-ಚಾರ್ ಜಾನ್ತ್ಯಾ ಲೊಕಾಂಚ್ಯಾ ಮದ್ದಿ ತೆ ಬೊಕ್ಡು ಇಬೆ ಹೊತ್ತೆ. ತೆ ಅದ್ದಿ ಜಿವಾನಿ ಮಾರುನ್ ಹೊಲ್ಲೆ ಹೊತ್ತೆ ಸರ್ಕೆ ದಿಸಿ. ತೆಕಾ ಸಾತ್ ಶಿಂಗಾ ಅನಿ ಸಾತ್ ಡೊಳೆ ಹೊತ್ತೆ. ತೆ ಹ್ಯಾ ಜಗಾತ್ ಸಗ್ಳ್ಯಾಕ್ಡೆ ಫಿರುನ್ ಯೆವ್ಕ್ ಧಾಡಲ್ಲೆ ದೆವಾಚೆ ಸಾತ್ ಆತ್ಮೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ಸಿಂಹಾಸನವು, ನಾಲ್ಕು ಜೀವಿಗಳೂ ಇದ್ದ ಸ್ಥಳಕ್ಕೂ ಮತ್ತು ಹಿರಿಯರು ಇದ್ದ ಸ್ಥಳಕ್ಕೂ ಮಧ್ಯದಲ್ಲಿ ಒಂದು ಕುರಿಮರಿಯು ವಧಿಸಲ್ಪಟಂತೆ ನಿಂತಿರುವುದನ್ನು ಕಂಡೆನು. ಅದಕ್ಕೆ ಏಳು ಕೊಂಬುಗಳೂ ಏಳು ಕಣ್ಣುಗಳೂ ಇದ್ದವು. ಅವು ಏನೆಂದರೆ ಭೂಮಿಯ ಮೇಲೆಲ್ಲಾ ಕಳುಹಿಸಲ್ಪಟ್ಟಿರುವ ದೇವರ ಏಳು ಆತ್ಮಗಳೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

6 ಸಿಂಹಾಸನವೂ ನಾಲ್ಕು ಜೀವಿಗಳೂ ಇದ್ದ ಸ್ಥಳಕ್ಕೂ ಮತ್ತು ಸಭಾಪ್ರಮುಖರಿದ್ದ ಸ್ಥಳಕ್ಕೂ ನಡುವೆ ಒಂದು ಕುರಿಮರಿ ನಿಂತಿರುವುದನ್ನು ಕಂಡೆ. ಅದು ಈಗಾಗಲೇ ಬಲಿಗೋಸ್ಕರ ವಧೆಯಾಗಿದ್ದಂತೆ ಕಾಣುತ್ತಿತ್ತು. ಆ ಕುರಿಮರಿಗೆ ಏಳು ಕೊಂಬುಗಳೂ ಏಳು ಕಣ್ಣುಗಳೂ ಇದ್ದವು. ಇಡೀ ಜಗತ್ತಿಗೆ ಕಳುಹಿಸಲಾದ ದೇವರ ಸಪ್ತ ಆತ್ಮಗಳೇ ಅವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ಸಿಂಹಾಸನವೂ ನಾಲ್ಕು ಜೀವಿಗಳೂ ಇದ್ದ ಸ್ಥಳಕ್ಕೂ ಹಿರಿಯರು ಇದ್ದ ಸ್ಥಳಕ್ಕೂ ಮಧ್ಯದಲ್ಲಿ ಒಂದು ಕುರಿ ಕೊಯ್ಯಲ್ಪಟ್ಟದ್ದಾಗಿ ನಿಂತಿರುವದನ್ನು ಕಂಡೆನು. ಅದಕ್ಕೆ ಏಳು ಕೊಂಬುಗಳೂ ಏಳು ಕಣ್ಣುಗಳೂ ಇದ್ದವು; ಅವು ಏನಂದರೆ ಭೂವಿುಯ ಮೇಲೆಲ್ಲಾ ಕಳುಹಿಸಲ್ಪಟ್ಟಿರುವ ದೇವರ ಏಳು ಆತ್ಮಗಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ನಂತರ ಸಿಂಹಾಸನದ ಮತ್ತು ನಾಲ್ಕು ಜೀವಿಗಳ ಮಧ್ಯೆ ಒಂದು ಕುರಿಮರಿಯನ್ನು ನಾನು ನೋಡಿದೆನು. ಹಿರಿಯರು ಸಹ ಆ ಕುರಿಮರಿಯ ಸುತ್ತಲೂ ಇದ್ದರು. ಆ ಕುರಿಮರಿಯು ಕೊಲ್ಲಲ್ಪಟ್ಟಂತಿತ್ತು. ಅದಕ್ಕೆ ಏಳು ಕೊಂಬುಗಳೂ ಏಳು ಕಣ್ಣುಗಳೂ ಇದ್ದವು. ಇವು ಈ ಲೋಕಕ್ಕೆಲ್ಲಾ ಕಳುಹಿಸಲ್ಪಟ್ಟ ದೇವರ ಏಳು ಆತ್ಮಗಳಾಗಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 ಆಗ ನಾನು, ಸಿಂಹಾಸನದ ಮಧ್ಯದಲ್ಲಿಯೂ ನಾಲ್ಕು ಜೀವಿಗಳು ಮತ್ತು ಹಿರಿಯರ ಮಧ್ಯದಲ್ಲಿಯೂ ಒಂದು ಕುರಿಮರಿಯು ಬಲಿಗೋಸ್ಕರ ವಧೆಯಾಗಿದ್ದಂತೆ ನಿಂತಿರುವುದನ್ನು ಕಂಡೆನು. ಅದಕ್ಕೆ ಏಳು ಕೊಂಬುಗಳೂ ಏಳು ಕಣ್ಣುಗಳೂ ಇದ್ದವು. ಅವು ಭೂಮಿಯ ಮೇಲೆಲ್ಲಾ ಕಳುಹಿಸಲಾದ ದೇವರ ಏಳು ಆತ್ಮಗಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 5:6
35 ತಿಳಿವುಗಳ ಹೋಲಿಕೆ  

ಮಿಳುನ್ ಮೊಟ್ಯಾನ್ ಎಕ್ ಗಿತ್ ಗಾವ್ಲ್ಯಾನಿ; ಅದ್ದಿ ಎಗ್ದಾ ಜಿವಾನಿ ಮಾರಲ್ಲೆ ಬೊಕ್ಡು, ಅದಿಕಾರ್, ಆಸ್ತಿ, ಜ್ಞಾನ್, ಅನಿ ತಾಕತ್, ಮಾನ್, ಮಹಿಮಾ ಅನಿ ಸುತ್ತಿ ಗಾವುಕ್ ಯೊಗ್ಯ್ ಹಾಯ್!


ದುಸ್ರ್ಯಾ ದಿಸಿ ಅಪ್ನಾಕ್ಡೆ ಯೆತಲ್ಯಾ ಜೆಜುಕ್ ಬಗುನ್ ಜುವಾಂವಾನ್, “ಬಗಾ ಹೆ ದೆವಾಚೆ ಬೊಕ್ಡು ಜಗಾಚೆ ಪಾಪ್ ಕಾಡುನ್ ಟಾಕ್ತಲೆ.


ಜಿವಾನಿ ಮಾರಲ್ಲ್ಯಾ ಬೊಕ್ಡಾಕ್ ಸಮಂದ್ ಪಡಲ್ಲ್ಯಾ ಜಿವಾಚ್ಯಾ ಪುಸ್ತಕಾತ್ ಜಗ್ ರಚುಚ್ಯಾ ಅದ್ದಿ ಕೊನಾಚಿ ನಾವಾ ಲಿವಲ್ಲಿ ನಾತ್, ತೆನಿ ಸಗ್ಳಿ ಜಿಮ್ನಿ ವೈಲಿ ಲೊಕಾ ತ್ಯಾ ಭಯಾನಕ್ ಜನಾವರಾಕ್ ಆರಾದನ್ ಕರ್‍ತ್ಯಾತ್.


ತನ್ನಾ ಜುವಾಂವಾನ್ ಜೆಜು ಥೈತ್ನಾ ಯೆತಲೊ ಬಗಟ್ಲ್ಯಾನ್, ಅನಿ, “ಹೆ ದೆವಾಚೆ ಬೊಕ್ಡು!” ಮಟ್ಲ್ಯಾನ್.


ಜುವಾಂವಾಕ್ ಆಸಿಯಾ ಮನ್ತಲ್ಯಾ ಪ್ರಾಂತ್ಯಾಚ್ಯಾ ಸಾತ್ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಕ್ನಿ ಲಿವ್ತಲೆ. ಜೆ ಹಾಯ್, ಫಾಟಿಬಿ ಹೊತ್ತೊ ಅನಿ ಅನಿ ಫಿಡೆ ಯೆತಲೊ ಹಾಯ್ ತ್ಯಾ ದೆವಾಕ್ನಾ ಅನಿ ಸಿವಾಸನಾಚ್ಯಾ ಇದ್ರಾಕ್ ಅಸಲ್ಲೆ ಸಾತ್ ಆತ್ಮ್ಯಾಂಚ್ಯಾಕ್ನಾ ತುಮ್ಕಾ ಕುರ್ಪಾ ಅನಿ ಶಾಂತಿ ಗಾವುಂದಿತ್ ,


ತೊ ವಾಚುಲಾಗಲ್ಯಾ ಪವಿತ್ರ್ ಪುಸ್ತಕಾಚೊ ಭಾಗ್ ಖಲೊ ಮಟ್ಲ್ಯಾರ್: ತೊಡ್ತಲ್ಯಾ ಜಾಗ್ಯಾಕ್ ನ್ಹೆಲ್ಲ್ಯಾ ಬಕ್ರ್ಯಾ ಸಾರ್ಕೊ ತೊ ಹೊತ್ತೊ, ಅಪ್ಲಿ ಕೆಸಾ ಕಾಪುಲಾಗಲ್ಯಾಚ್ಯಾ ಫಿಡ್ಯಾತ್ ಗಪ್ ಇಬೆ ಹೊತ್ತ್ಯಾ ಬಕ್ರ್ಯಾ ಸಾರ್ಕೊ ತೊ ಹೊತ್ತೊ, ತೆನಿ ಎಕ್ ಶಬ್ದ್ ಸೈತ್ ಬೊಲುಕ್ನಾ.


ತ್ಯಾ ಶಾರಾತ್ ದೆವಾಚ್ಯಾ ಸರಾಪಾಚ್ಯಾ ಖಾಲ್ತಿ ಹೊತ್ತೆ ಕಾಯ್ಬಿ ನತ್ತೆ. ದೆವಾಚೆ ಅನಿ ಬೊಕ್ಡಾಚೆ ಸಿವಾಸನ್ ಶಾರಾತ್ ರ್‍ಹಾತಾ ಅನಿ ತೆಚಿ ಸೆವಕಾ ತೆಚೆ ಆರಾದನ್ ಕರ್‍ತ್ಯಾತ್.


ದೆವಾಚ್ಯಾ ದುತಾನ್ ಮಾಕಾ ಜಿವ್ ದಿತಲ್ಯಾ ಪಾನಿಯಾಚಿ ನ್ಹಯ್‍ಬಿ ದಾಕ್ವುಲ್ಯಾನ್. ತೆ ಪಾನಿ ವಜ್ರಾಚ್ಯಾ ಸರ್ಕೆ ಪವಿತ್ರ್ ಹೊತ್ತೆ. ತೆ ದೆವಾಚ್ಯಾ ಅನಿ ಬೊಕ್ಡಾಚ್ಯಾ ಸಿವಾಸನಾಕ್ನಾ ಹೊಂವ್ನ್ ಯೆವ್‍ಲಾಗಲ್ಲೆ.


ಶಾರಾಕ್ ಉಜ್ವೊಡ್ ದಿವ್ಕ್ ದಿಸ್ ನಾಹೊಲ್ಯಾರ್ ಚಂದ್ರಾಮ್ ಪಾಜೆ ಮನುನ್ ನಾ, ಕಶ್ಯಾಕ್ ಮಟ್ಲ್ಯಾರ್ ದೆವಾಚಿ ಮಹಿಮಾಚ್ ತ್ಯಾ ಶಾರಾ ವರ್ತಿ ಫಾಕಲ್ಲಿ ರ್‍ಹಾತಾ, ಅನಿ ಬೊಕ್ಡುಚ್ ತ್ಯಾ ಶಾರಾಚೊ ದಿವೊ.


ತೆನಿ ಬೊಕ್ಡಾಚ್ಯಾ ವಿರೊದ್ ಕುಸ್ತಿ ಧರ್‍ತ್ಯಾತ್; ಖರೆ ಬೊಕ್ಡು ಅಪ್ನಾಚ್ಯಾ ಬಲ್ವಲ್ಲ್ಯಾ, ಎಚುನ್ ಕಾಡಲ್ಲ್ಯಾ ಅನಿ ವಿಶ್ವಾಸಾಚ್ಯಾ ವಾಂಗ್ಡಿಯಾಂಚ್ಯಾ ವಾಂಗ್ಡಾ ತೆಂಕಾ ಹಾರ್‍ವುನ್ ಸೊಡ್ತಾ, ಕಶ್ಯಾಕ್ ಮಟ್ಲ್ಯಾರ್ ತೊಚ್ ಧನಿಯಾಚೊ ಧನಿ ಅನಿ ರಾಜಾಂಚೊ ರಾಜಾ”.


ಅಮ್ಚ್ಯಾ ಭಾವ್ ಅನಿ ಭೆನಿಯಾನಿ ಅಪ್ನಾಚಿ ಪರ್ವಾ ಕರಿನಸ್ತಾನಾ, ಬೊಕ್ಡಾಚ್ಯಾ ರಗ್ತಾಚ್ಯಾ ಅನಿ ತೆನಿ ಪರ್ಗಟ್ ಕರಲ್ಲ್ಯಾ ಖರ್‍ಯಾಚ್ಯಾ ಬಳಾನ್ ತೆಕಾ ಹಾರ್ವುನ್ ಜಿಕ್ಲ್ಯಾನಾತ್, ಅನಿ ತೆನಿ ತೆಂಚೊ ಜಿವ್ ಸೈತ್ ದಿವ್ಕ್ ತಯಾರ್ ಹೊತ್ತೆ.


ತೆನಿ ಮಡ್ಡಿಯಾಕ್ನಿ ಅನಿ ಗುಂಡ್ಯಾಕ್ನಿ ಬಲ್ವುನ್, ಅಮ್ಚ್ಯಾ ವೈನಿ ಯೆವ್ನ್ ಪಡಾ ಅನಿ ಸಿವಾಸನಾ ವರ್ತಿ ಬಸಲ್ಲ್ಯಾಚ್ಯಾ ನದ್ರೆತ್ನಾ ಅನಿ ಬೊಕ್ಡಾಚ್ಯಾ ರಾಗಾತ್ನಾ ಅಮ್ಕಾ ಧಾಪುನ್ ಸೊಡಾ!


ತೆನಿ ಅಪ್ನಾಚ್ಯಾ ಸೆವಕಾಚ್ಯಾ ದಾವಿದಾಚ್ಯಾ ಘರಾನ್ಯಾತ್ನಾ, ಅಮ್ಕಾ ಎಕ್ ಲೈ ಮೊಟೊ ಸುಟ್ಕಾ ದಿತಲೊ ಮಾನುಸ್ ದಿಲ್ಯಾನಾಯ್.


ತ್ಯಾ ಚಾರಿಬಿ ಸಾವ್ಜಾಕ್ನಿ ಸಾ-ಸಾ ಫಾಕಾಟೆ ಹೊತ್ತೆ, ಅನಿ ತೆಂಕಾ ಭಾಯ್ಲ್ಯಾ ಬಾಜುನ್‍ಬಿ ಭುತ್ತುರ್ಲ್ಯಾ ಬಾಜುನ್‍ಬಿ ಡೊಳೆಚ್ ಡೊಳೆ ಹೊತ್ತೆ. ದಿಸ್ ರಾತ್ ತೆನಿ, “ಪವಿತ್ರ್, ಪವಿತ್ರ್,ಪವಿತ್ರ್, ಸರ್ವ ಶಕ್ತಿಮಾನ್ ದೆವ್, ತೊ ಸಗ್ಳ್ಯಾನಿಕಿ ಮೊಟೊ, ಜೊ ಹೊತ್ತೊ, ಜೊ ಅತ್ತಾ ಹಾಯ್, ಅನಿಫಿಡೆ ತೊ ಯೆತಲೊ ಹಾಯ್”. ಮನುನ್ ಗಿತ್ ಗಾವ್ತಲೆ ಕನ್ನಾಬಿ ಬಂದ್ ಕರಿನಸಿತ್.


ಅನಿ ಮಾಕಾ ಹಜಾರಾನ್ ಅನಿ ಕರೊಡಾನ್ ದೆವ್‍ದುತಾ ದಿಸ್ಲಿ, ತೆಂಚೊ ಅವಾಜ್ ಮಿಯಾ ಆಯಿಕ್ಲೊ, ತಿ ಸಗ್ಳಿ ದೆವ್‍ದುತಾ ಸಿವಾಸನಾಚ್ಯಾ ಭೊತ್ಯಾನಿ ಇಬೆ ಹೊತ್ತಿ. ತ್ಯಾ ಚಾರ್ ಸಾವ್ಜಾನಿ ಅನಿ ತ್ಯಾ ಜಾನ್ತ್ಯಾ ಲೊಕಾನಿ,


ಸರ್ಗಾ ವೈಲಿ ಜನಾವರಾ, ಜಿಮ್ನಿ ವೈಲಿ ಜನಾವರಾ, ಅನಿ ಜಿಮ್ನಿಚ್ಯಾ ಖಾಯ್ಲಿ ಅನಿ ಸಮುಂದರಾತ್ಲಿ ಜನಾವರಾ ಅನಿ ಹ್ಯಾ ಜಗಾತ್ ರಚಲ್ಲೆ ಸಗ್ಳೆ ಗಿತ್ ಗಾವ್ತಲೆ ಮಿಯಾ ಆಯಿಕ್ಲೊ. ಸಿವಾಸನಾ ವರ್ತಿ ಬಸಲ್ಲ್ಯಾಕ್ ಅನಿ ಬೊಕ್ಡಾಕ್ ಸುತ್ತಿ, ಅನಿ ಮಾನ್, ಮಹಿಮಾ ಅನಿ ಪದ್ವಿ ಸದಾ ಸರ್ವತಾಕ್!.


ತನ್ನಾ ಚಾರ್ ಸಾವ್ಜಾನಿ “ತಸೆಚ್ ಹೊಂವ್ದಿ!” ಮನುನ್ ಜಬಾಬ್ ದಿಲ್ಯಾನಿ. ತನ್ನಾ ಜಾನ್ತ್ಯಾನಿ ಡಬ್ ಪಡುನ್ ಆರಾದನ್ ಕರ್ಲ್ಯಾನಿ.


ಮಾನಾ ಬೊಕ್ಡು ಸಿಯೊನ್ ಮಡ್ಡಿ ವರ್ತಿ ಇಬೆ ಹೊತ್ತೆ ಮಾಕಾ ದಿಸ್ಲೆ. ತ್ಯೆಚ್ಯಾ ವಾಂಗ್ಡಾ ತೆಚೆ ಅನಿ ತ್ಯೆಚ್ಯಾ ಬಾಬಾಚೆ ನಾಂವ್ ಕಪಾಳಾ ವರ್ತಿ ಲಿವಲ್ಲಿ ಎಕ್‍ಲಾಕ್ ಚಾಳಿಸಾರ್ ಚಾರ್ ಹಜಾರ್ ಲೊಕಾ ಇಬೆ ಹೊತ್ತಿ.


ಶಾರಾತ್ ಮಾಕಾ ಎಕ್‍ಬಿ ದೆವಾಚಿ ಗುಡಿ ದಿಸುಕ್ ನಾ, ಕಶ್ಯಾಕ್ ಮಟ್ಲ್ಯಾರ್ ಸರ್ವೆಸ್ವರ್ ಸಗ್ಳ್ಯಾನ್ ಮೊಟೊ ದೆವ್ ಅನಿ ಬೊಕ್ಡುಚ್ ತ್ಯಾ ಶಾರಾಚಿ ದೆವಾಚಿ ಗುಡಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು