Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 5:2 - ದೆವಾಚಿ ಖರಿ ಖಬರ್

2 ಅನಿ ಎಕ್ ಮೊಟೊ ದೆವ್‍ದುತಾ ಮಾಕಾ ದಿಸ್ಲೊ, ತೆನಿ ಮೊಟ್ಯಾನ್, “ಹೆ ಸಾತ್ ಛಪ್ಪೆ ಫೊಡುನ್ ಹಿ ಸುಳ್ಳಿ ಉಗಡ್ತಲೊ ಬಳ್ ಅಸಲ್ಲೊ ಕೊನ್ ತೊ ಸಾಂಗ್?” ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಇದಲ್ಲದೆ ಬಲಿಷ್ಠನಾದ ಒಬ್ಬ ದೇವದೂತನು “ಈ ಸುರುಳಿಯನ್ನು ಬಿಚ್ಚುವುದಕ್ಕೂ ಇದರ ಮುದ್ರೆಗಳನ್ನು ಒಡೆಯುವುದಕ್ಕೂ ಯಾವನು ಯೋಗ್ಯನು?” ಎಂದು ಮಹಾಶಬ್ದದಿಂದ ಕೂಗುವುದನ್ನು ಕಂಡೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ಬಲಿಷ್ಠ ದೇವದೂತನೊಬ್ಬನು ಮಹಾಶಬ್ದದಿಂದ, “ಈ ಮುದ್ರೆಗಳನ್ನು ಒಡೆದು ಸುರುಳಿಯನ್ನು ಬಿಚ್ಚಲು ಯೋಗ್ಯನು ಯಾರು?” ಎಂದು ಪ್ರಕಟಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಇದಲ್ಲದೆ ಬಲಿಷ್ಠನಾದ ಒಬ್ಬ ದೇವದೂತನು - ಈ ಸುರುಳಿಯನ್ನು ಬಿಚ್ಚುವದಕ್ಕೂ ಇದರ ಮುದ್ರೆಗಳನ್ನು ಒಡೆಯುವದಕ್ಕೂ ಯಾವನು ಯೋಗ್ಯನು ಎಂದು ಮಹಾ ಶಬ್ದದಿಂದ ಸಾರುವದನ್ನು ಕಂಡೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಬಲಿಷ್ಠನಾದ ದೇವದೂತನು ಗಟ್ಟಿಯಾದ ಧ್ವನಿಯಲ್ಲಿ, “ಈ ಸುರುಳಿಯ ಮುದ್ರೆಗಳನ್ನು ತೆಗೆಯುವುದಕ್ಕೆ ಯೋಗ್ಯನಾದವನು ಯಾರು?” ಎಂದು ಪ್ರಕಟಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ಇದಲ್ಲದೆ ಬಲಿಷ್ಠನಾದ ಒಬ್ಬ ದೇವದೂತನು, “ಈ ಸುರುಳಿಯ ಮುದ್ರೆಗಳನ್ನು ಬರೆಯುವುದಕ್ಕೂ ಅದನ್ನು ಬಿಚ್ಚುವುದಕ್ಕೂ ಯಾವನು ಯೋಗ್ಯನು?” ಎಂದು ಮಹಾಧ್ವನಿಯಿಂದ ಕೂಗುವುದನ್ನು ಕಂಡೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 5:2
8 ತಿಳಿವುಗಳ ಹೋಲಿಕೆ  

ತನ್ನಾ ಜಾನ್ತ್ಯಾನಿತ್ಲ್ಯಾ ಎಕ್ಲ್ಯಾನ್ ಮಾಕಾ, “ರಡುನಕೊ, ಬಗ್! ಜುದಾಸಾಚ್ಯಾ ಕುಳಿತ್ಲೊ ಸಿವ್, ದಾವಿದಾಚ್ಯಾ ಘರಾನ್ಯಾತ್ಲೊ ಮೊಟೊ ಮಾನುಸ್, ತೊ ಜಿಕುನ್ ಜಯ್ ಹೊಲ್ಲೊ ಹಾಯ್, ಅನಿ ತೊ ತೆ ಸಾತ್ ಛಪ್ಪೆ ಫೊಡುನ್ ತಿ ಸುಳ್ಳಿ ಉಗಡ್ತಾ” ಮಟ್ಲ್ಯಾನ್.


ಮಾನಾ ಅನಿ ಎಕ್ ಮೊಟೊ ದೆವ್‍ದುತಾ ಸರ್ಗಾತ್ನಾ ಖಾಲ್ತಿ ಯೆತಲೊ ಮಿಯಾ ಬಗಟ್ಲೊ. ಎಕ್ ಮೊಡಾನ್ ತೆಕಾ ಲಪಟಲ್ಲೆ ಹೊತ್ತೆ ಅನಿ ತ್ಯೆಚ್ಯಾ ಟಕ್ಲ್ಯಾಚ್ಯಾ ಭೊತ್ಯಾನಿ ಕಾಮನ್‍ಬಿಲ್ಲ್ ಹೊತ್ತೆ; ತೆಚೆ ತೊಂಡ್ ದಿಸ್ ಸರ್ಕೆ ಹೊತ್ತೆ, ಅನಿ ತೆಚೆ ಡೊಕೆ ಆಗಿಚ್ಯಾ ಖಾಂಬ್ಯಾಂಚ್ಯಾ ಸರ್ಕೆ ಹೊತ್ತೆ.


ತನ್ನಾ ಎಕ್ ಘಟ್‍ಮುಟ್ ದೆವಾಚ್ಯಾ ದುತಾನ್ ಎಕ್ ಮೊಟ್ಯಾ ದಳ್ತಲ್ಯಾ ಗುಂಡ್ಯಾ ಸರ್ಕೊ ಎಕ್ ಮೊಟೊ ಗುಂಡೊ ಉಕ್ಲುನ್ ಘೆಟ್ಲ್ಯಾನ್, ಅನಿ ಸಮುಂದರಾಚ್ಯಾ ವರ್ತಿ ಟಾಕುನ್ ಅಸೆ. “ಅಸೆಚ್ ಬಾಬಿಲೊನ್ ಶಾರಾಕ್ ಕಟೊರ್ ರಿತಿನ್ ಖಾಲ್ತಿ ಟಾಕುನ್ ಹೊತಾ ಅನಿ ಅನಿಫಿಡೆ ತೆ ಕನ್ನಾಚ್ ಬಗುಕ್ ಗಾವಿನಾ” ಮಟ್ಲ್ಯಾನ್.


ಸಿವಾಸನಾಚ್ಯಾ ವರ್ತಿ ಬಸಲ್ಲ್ಯಾಚ್ಯಾ ಉಜ್ವ್ಯಾ ಹಾತಿತ್ ಮಾಕಾ ಎಕ್ ಸುಳ್ಳಿ ದಿಸ್ಲಿ, ತ್ಯೆಚ್ಯಾ ವರ್ತಿ ದೊನ್ ಬಾಜುನಿಬಿ ಲಿವಲ್ಲೆ ಹೊತ್ತೆ. ಅನಿ ತಿ ಸುಳ್ಳಿ ಸಾತ್ ಛಪ್ಪೆ ಮಾರುನ್ ಘಟ್ ಭಾಂದಲ್ಲಿ ಹೊತ್ತಿ,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು