Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 4:1 - ದೆವಾಚಿ ಖರಿ ಖಬರ್

1 ಅತ್ತಾ ಅನಿ ಎಕ್ ದರ್ಶನ್ ಮಾಕಾ ಹೊಲೆ, ಸರ್ಗಾರ್ ಎಕ್ ದಾರ್ ಉಗಡಲ್ಲೆ ಮಿಯಾ ಬಗಟ್ಲೊ. ಅನಿ ಅದ್ದಿ ಆಯ್ಕಲ್ಲ್ಯಾ ಪಂವ್ಯಾಚ್ಯಾ ಅವಾಜಾ ಸಾರ್ಕೆ ಆಯ್ಕೊ ಯೆಲ್ಲೊ ಧನ್ ಮಾಕಾ ಆಯ್ಕೊ ಯೆಲೊ. ತ್ಯಾ ಧನಾನ್,“ತಿಯಾ ವರ್ತಿ ಚೆಡುನ್ ಯೆ, ಹೆಚ್ಯಾ ಮಾನಾ ಕಾಯ್ -ಕಾಯ್ ಹೊವ್ಕ್ ಪಾಜೆ ಮನುನ್ ಮಿಯಾ ತುಕಾ ದಾಕ್ವುನ್ ದಿತಾ”. ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಆನಂತರ ನಾನು ನೋಡಿದಾಗ, ಪರಲೋಕದಲ್ಲಿ ತೆರೆದಿರುವ ಒಂದು ಬಾಗಿಲು ಕಾಣಿಸಿತು. ಮೊದಲು ನನ್ನೊಡನೆ ಮಾತನಾಡಿದ ವಾಣಿಯು ತುತ್ತೂರಿಯಂತೆ ಮಾತನಾಡುತ್ತದೋ ಎಂಬಂತೆ ನನಗೆ ಕೇಳಿಸಿತು. ಅದು, “ಇಲ್ಲಿಗೆ ಏರಿ ಬಾ, ಮುಂದೆ ಸಂಭವಿಸಬೇಕಾದವುಗಳನ್ನು ನಿನಗೆ ತೋರಿಸಿ ಕೊಡುವೆನು” ಎಂದು ಹೇಳಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

1 ಇದಾದ ಬಳಿಕ ಮತ್ತೊಂದು ದಿವ್ಯದರ್ಶನವನ್ನು ಕಂಡೆ. ಸ್ವರ್ಗದ ಬಾಗಿಲು ತೆರೆದಿತ್ತು. ಮೊದಲು ನನ್ನೊಡನೆ ಮಾತನಾಡಿದ ತುತೂರಿಯಂಥ ನಾದವು ನನಗೆ ಕೇಳಿಸಿತು. ಅದು, “ಮೇಲೆ ಬಾ, ಮುಂದೆ ಸಂಭವಿಸಲಿರುವ ಘಟನೆಗಳನ್ನು ನಿನಗೆ ತೋರಿಸುವೆನು,” ಎಂದು ಹೇಳಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ಇವುಗಳಾದ ಮೇಲೆ ನಾನು ನೋಡಿದಾಗ ಪರಲೋಕದಲ್ಲಿ ತೆರೆದಿದ್ದ ಬಾಗಿಲು ಕಾಣಿಸಿತು; ಮತ್ತು ನನ್ನ ಸಂಗಡ ತುತೂರಿಯು ಮಾತಾಡುತ್ತದೋ ಎಂಬಂತೆ ನಾನು ಮೊದಲು ಕೇಳಿದ್ದ ವಾಣಿಯು ಕೇಳಿಸಿತು. ಇಲ್ಲಿಗೆ ಏರಿ ಬಾ, ಮುಂದೆ ಆಗಬೇಕಾದವುಗಳನ್ನು ನಿನಗೆ ತೋರಿಸುವೆನು ಎಂದು ಹೇಳಿತು. ಕೂಡಲೆ ದೇವರಾತ್ಮವಶನಾದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ನಂತರ ನಾನು ನೋಡಿದಾಗ ನನ್ನ ಎದುರಿನಲ್ಲಿ ಪರಲೋಕದ ಬಾಗಿಲು ತೆರೆದಿರುವುದನ್ನು ಕಂಡೆನು. ನನ್ನ ಜೊತೆಯಲ್ಲಿ ಮೊದಲು ಮಾತನಾಡಿದ್ದ ಧ್ವನಿಯೇ ಮತ್ತೆ ನನ್ನೊಂದಿಗೆ ಮಾತಾಡಿತು. ಆ ಧ್ವನಿಯು ತುತೂರಿಯ ಧ್ವನಿಯಂತಿತ್ತು. ಆ ಧ್ವನಿಯು, “ಇಲ್ಲಿಗೆ ಹತ್ತಿ ಬಾ. ಮುಂದೆ ಸಂಭವಿಸುವುದನ್ನು ನಾನು ನಿನಗೆ ತೋರಿಸುತ್ತೇನೆ” ಎಂದು ಹೇಳಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

1 ಇವುಗಳಾದ ಮೇಲೆ ನಾನು ನೋಡಿದಾಗ, ಪರಲೋಕದಲ್ಲಿ ತೆರೆದಿದ್ದ ಒಂದು ದ್ವಾರವು ಕಾಣಿಸಿತು. ನನ್ನೊಂದಿಗೆ ತುತೂರಿಯ ಧ್ವನಿಯಂತೆ ಮಾತನಾಡಿದ, ನಾನು ಮೊದಲು ಕೇಳಿದ ಧ್ವನಿಯಿಂದ, “ಬಾ, ಮುಂದೆ ಸಂಭವಿಸಲಿಕ್ಕೆ ಇರುವವುಗಳನ್ನು ನಿನಗೆ ತೋರಿಸುವೆನು,” ಎಂದು ಹೇಳಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 4:1
21 ತಿಳಿವುಗಳ ಹೋಲಿಕೆ  

ತನ್ನಾ ತ್ಯಾ ದೊನ್ ಪ್ರವಾದ್ಯಾಕ್ನಿ ಸರ್ಗಾವೈನಾ,“ವರ್ತಿ ಯೆವಾ!” ಮನುನ್ ಸಾಂಗ್ತಲೊ ಎಕ್ ಮೊಟೊ ಧನ್ ಆಯ್ಕೊ ಯೆಲೊ. ತೆಂಚಿ ದುಸ್ಮನಾ ತೆಂಕಾ ಬಗುನ್ಗೆತುಚ್ ಹೊತ್ತಿ ತನ್ನಾ ತೆನಿ ಎಕ್ ಮೊಡಾತ್ನಾ ಸರ್‍ಗಾ ವರ್ತಿ ಗೆಲ್ಯಾನಿ.


ತಸೆ ಮನುನ್ ಅತ್ತಾ ಬಗಟಲ್ಲೆ ಅನಿ ಅನಿಫಿಡೆ ಬಗ್ತಲೆ ಸಗ್ಳೆ ಲಿವ್ನ್ ಘೆ.


ಧನಿಯಾಚ್ಯಾ ದಿಸಿ ಮಿಯಾ ಪವಿತ್ರ್ ಆತ್ಮ್ಯಾನ್ ಭರ್‍ಲೊ, ಅನಿ ಮಾಕಾ ಎಕ್ ಮೊಟೊ ಧನ್ ಆಯ್ಕೊ ಯೆಲೊ, ತೊ ಅವಾಜ್ ಎಕ್ ಮೊಟ್ಯಾ ಪಂವ್ಯಾಚ್ಯಾ ಅವಾಜಾ ಸರ್ಕೊ ಯೆವ್‍ಲಾಗಲ್ಲೊ, ತೊ ಮಾಜ್ಯಾ ಫಾಟಿಕ್ಡೆ ಬೊಲುಲಾಗಲ್ಲೊ.


ಜೆಜು ಬಾಲ್ತಿಮ್ ಘೆವ್ನ್ ಪಾನಿಯಾತ್ನಾ ವೈರ್ ಇಬೆ ಹೊತ್ತ್ಯಾ ತನ್ನಾ, ಎಗ್ದಮ್ ಸರ್ಗ ಉಗ್ಡುನ್, ದೆವಾಚೊ ಆತ್ಮೊ ಪಾರಿವಾಳಾಚ್ಯಾ ರುಪಾರ್, ಅಪ್ನಾಚ್ಯಾ ವರ್‍ತಿ ಉತ್ರುನ್ ಯೆತಲೊ ಜೆಜುನ್ ಬಗಟ್ಲ್ಯಾನ್.


ತನ್ನಾ ದೆವಾಚ್ಯಾ ದುತಾನ್ ಮಾಕಾ,“ಹ್ಯಾ ಗೊಸ್ಟಿಯಾ ಖರ್‍ಯಾ ಅನಿ ಬರೊಸೊ ಕರುಕ್ ಯೊಗ್ಯ್ ಹಾತ್. ಸರ್ವೆಸ್ವರ್ ದೆವಾನ್ ಪ್ರವಾದ್ಯಾಕ್ನಿ ಪವಿತ್ರ್ ಆತ್ಮೊ ದಿಲ್ಲ್ಯಾನ್, ಅಪ್ನಾಚ್ಯಾ ಸೆವಕಾಕ್ನಿ ಲಗ್ಗುನಾಚ್ ಕಾಯ್ ಘಡ್ನಾರ್ ಹಾಯ್ ಮನುನ್ ದಾಕ್ವುಸಾಟ್ನಿ ಅಪ್ನಾಚ್ಯಾ ದೆವ್‍ದುತಾಕ್ ಧಾಡುನ್ ದಿಲ್ಯಾನಾಯ್.”


ಮಾನಾ ಸಾತ್ವೆಚ್ಯಾ ದೆವಾಚ್ಯಾ ದುತಾನ್ ಅಪ್ನಾಚ್ಯಾ ಕಟೊರ್‍ಯಾತ್ಲೆ ವಾರ್‍ಯಾತ್ ವೊತ್ಲ್ಯಾನ್. ತನ್ನಾ ದೆವಾಚ್ಯಾಗುಡಿತ್ ಸಿವಾಸನಾ ವೈನಾ,“ಸರುನ್ ಗೆಲೆ!” ಮನ್ತಲೊ ಎಕ್ ಮೊಟೊ ಧನ್ ಆಯಿಕ್ಲೊ.


ಅನಿ “ಹೆಬಕ್, ಸರ್ಗ್‍ ಉಗಡಲ್ಲೆ ಅನಿ ಮಾನ್ಸಾಚೊ ಲೆಕ್ ದೆವಾಚ್ಯಾ ಉಜ್ಜ್ಯಾ ಬಾಜುಕ್ ಇಬ್ಬೆ ಹೊತ್ತ್ಯೆ ಮಿಯಾ ಬಗುಲ್ಲಾ!” ಮನುನ್ ಸಾಂಗಲಾನ್.


ಕಶೆಬಿ ಪವಿತ್ರ್ ಆತ್ಮೊ ಯೆಲ್ಲ್ಯಾ ತನ್ನಾ ತೊ ತುಮ್ಕಾ ದೆವಾಚ್ಯಾ ವಿಶಯಾತ್ಲೆ ಖರೆಪಾನ್ ದಾಕ್ವುನ್ ದಿತಾ, ತೊ ತುಮ್ಕಾ ಸಗ್ಳ್ಯಾ ಖರೆಪಾನಾತ್ ಚಾಲ್ವುನ್ ನ್ಹೆತಾ. ತೊ ಅಪ್ನಾಚ್ಯಾ ಸ್ವತಾಚ್ಯಾ ಅದಿಕಾರ್‍ಯಾನ್ ಬೊಲಿನಾ, ತೊ ಅಪ್ನಿ ಆಯ್ಕಲ್ಲೆಚ್ ಸಾಂಗ್ತಾ. ಅನಿ ಫಿಡೆ ಯೆತಲ್ಯಾ ವಿಶಯಾಂಚ್ಯಾ ವಿಶಯಾತ್ ತೊ ಸಾಂಗ್ತಾ.


ಸಗ್ಳ್ಯಾ ಲೊಕಾಕ್ನಿ ಬಾಲ್ತಿಮ್ ದಿವ್ನ್ ಹೊಲ್ಲ್ಯಾ ತನ್ನಾ ಜೆಜುನ್‍ಬಿ ಬಾಲ್ತಿಮ್ ಘೆಟ್ಲ್ಯಾನ್, ಜೆಜು ಮಾಗ್ನಿ ಕರ್‍ತಾನಾ ಮಳಬ್ ಉಗಡ್ಲೊ


ಉಗಡಲ್ಲ್ಯಾ ಮಳ್ಬಾಕ್ನಾ ಖಲೊಕಿ ಎಕ್ ವಸ್ತ್ ಖಾಲ್ತಿ ಉತ್ರುನ್ ಯೆವ್ಕ್ ಲಾಗಲ್ಲೆ ತೆನಿ ಬಗಟ್ಲ್ಯಾನ್, ತೆ ಎಕ್ ಮೊಟ್ಯಾ ವಾಟ್ಲಿ ಸಾರ್ಕೆ ಹೊತ್ತೆ ತೆಚ್ಯಾ ಚಾರಿ ಮುಲ್ಲ್ಯಾಕ್ನಿ ದೊರಿಯಾ ಬಾಂದುನ್ ಜಿಮ್ನಿ ವರ್‍ತಿ ಉತ್ರುನ್ ಸೊಡಲ್ಲೆ ಹೊತ್ತೆ.


ಜೆಜು ಬಾಲ್ತಿಮ್ ಘೆವ್ನ್ ಪಾನಿಯಾತ್ನಾ ವೈರ್ ಉಟುನ್ ಇಬೆ ಹೊತ್ತ್ಯಾ ತನ್ನಾ ಮಳಬ್ ಉಗಡ್ಲ್ಯಾ ಸರ್ಕೊ ಹೊಲೊ ಅನಿ ಪವಿತ್ರ್ ಆತ್ಮೊ ಪಾರಿವಾಳಾಚ್ಯಾ ರುಪಾರ್ ಅಪ್ನಾ ವರ್‍ತಿ ಉತ್ರುನ್ ಯೆತಲೊ ಜೆಜುನ್ ಬಗಟ್ಲ್ಯಾನ್.


ಮಾಜೆಕ್ನಾ ಕೊನ್ ಬೊಲುಲಾ ಮನುನ್ ಬಗುಸಾಟ್ನಿ ಮಿಯಾ ಫಾಟಿ ಪರತ್ಲೊ, ತನ್ನಾ ಮಿಯಾ ಸಾತ್ ಸೊನ್ಯಾಚೆ ದಿವೆ ಲಾವ್ತಲೆ ಖಾಂಬೆ ಬಗಟ್ಲೊ.


ತನ್ನಾ ಸರ್ಗಾತ್ ದೆವಾಚಿ ಗುಡಿ ಉಗಡ್ಲಿ ಅನಿ ಕರಾರಾಚೊ ಡಬ್ಬೊ ಥಯ್ ದಿಸ್ಲೊ. ತನ್ನಾ ಮಿಂಚ್ ಮಾರುಕ್‍ಲಾಗ್ಲೆ ಗಜ್ನಿಯಾಂಚೊ ಅವಾಜ್ ಹೊವ್ಕ್ ಲಾಗ್ಲೊ, ಅನಿ ಗುಡ್ಗುಡೊ ಉಟ್ಲೊ ಭುಕಂಪ್ ಹೊಲೊ, ಅನಿ ಘಾರ್ಬಿಯಾಂಚೊ ಪವ್ಸ್ ವೊತ್ಲೊ.


ಮಾನಾ ಸರ್ಗ್ ಉಗಡಲ್ಲೆ ಮಿಯಾ ಬಗಟ್ಲೊ, ಥೈ ಎಕ್ ಫಾಂಡ್ರೆ ಘೊಡ್ಕೆ ಹೊತ್ತೆ. ತೆಚೆ ವರ್ತಿ ಸವಾರಿ ಕರ್ತಲ್ಯಾಕ್ ವಿಶ್ವಾಸಾಚೊ ಅನಿ ಖರೊ ಮನುನ್ ಬಲ್ವುತ್ಯಾತ್; ತೊ ನ್ಯಾಯ್‍ನಿತಿನ್ ನಿರ್ನಯ್ ಕರ್‍ತಾ ಅನಿ ಅಪ್ನಾಚ್ಯಾ ಮಾರಾಮಾರಿಯಾ ಖೆಳ್ತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು