Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 3:5 - ದೆವಾಚಿ ಖರಿ ಖಬರ್

5 ಜೆ ಕೊನ್ ಜಿಕುನ್ ಜಯ್ ಹೊತ್ಯಾತ್ ತೆಂಕಾ ಅಸೆ ಫಾಂಡ್ರೆ ಕಪ್ಡೆ ನೆಸ್ವುನ್ ಹೊತ್ಯಾತ್, ಅನಿ ಮಿಯಾ ಜಿವಾಚ್ಯಾ ಪುಸ್ತಕಾತ್ನಾ ತೆಂಚಿ ನಾವಾ ಪುಸುನ್ ಕಾಡಿನಾ. ಮಾಜ್ಯಾ ಬಾಬಾಚ್ಯಾ ಅನಿ ತ್ಯೆಚ್ಯಾ ದುತಾಂಚ್ಯಾ ಇದ್ರಾಕ್ ತಿ ಮಾಜಿ ಲೊಕಾ ಮನುನ್ ಕಾಯ್ಬಿ ಧಾಪಿನಸ್ತಾನಾ ಮಿಯಾ ಸಾಂಗ್ತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಜಯಹೊಂದುವವನು ಶುಭ್ರವಸ್ತ್ರಗಳನ್ನು ಧರಿಸುವನು. ಜೀವಬಾಧ್ಯರ ಪುಸ್ತಕದಿಂದ ಅವನ ಹೆಸರನ್ನು ನಾನು ಅಳಿಸದೆ, ಅವನು ನನ್ನವನೆಂದು ನನ್ನ ತಂದೆಯ ಎದುರಿನಲ್ಲಿಯೂ ಆತನ ದೂತರ ಮುಂದೆಯೂ ಒಪ್ಪಿಕೊಳ್ಳುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ಜಯಹೊಂದುವವನು ಹೀಗೆ ಶ್ವೇತಾಂಬರನಾಗುವನು. ಜೀವಬಾಧ್ಯರ ಪಟ್ಟಿಯಿಂದ ಅವನ ಹೆಸರನ್ನು ನಾನು ಅಳಿಸಿಹಾಕುವುದಿಲ್ಲ. ನನ್ನ ಪಿತನ ಸಾನ್ನಿಧ್ಯದಲ್ಲಿಯೂ ಅವರ ದೂತರ ಮುಂದೆಯೂ ಅವನು ನನ್ನವನೆಂದು ನಾನು ಒಪ್ಪಿಕೊಳ್ಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಜಯಶಾಲಿಗೆ ಹೀಗೆ ಶುಭ್ರವಸ್ತ್ರಗಳನ್ನು ಹೊದಿಸುವರು. ಜೀವಬಾಧ್ಯರ ಪಟ್ಟಿಯಿಂದ ಅವನ ಹೆಸರನ್ನು ನಾನು ಅಳಿಸಿಬಿಡದೆ ಅವನು ನನ್ನವನೆಂದು ನನ್ನ ತಂದೆಯ ಮುಂದೆಯೂ ಆತನ ದೂತರ ಮುಂದೆಯೂ ಒಪ್ಪುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ಜಯಗಳಿಸುವ ಪ್ರತಿಯೊಬ್ಬನೂ ಈ ಜನರಂತೆ ಬಿಳಿಯ ವಸ್ತ್ರಗಳನ್ನು ಧರಿಸುತ್ತಾನೆ. ಆ ವ್ಯಕ್ತಿಯ ಹೆಸರನ್ನು ನಾನು ಜೀವಭಾದ್ಯರ ಪುಸ್ತಕದಿಂದ ತೆಗೆದು ಹಾಕುವುದಿಲ್ಲ. ಅವನು ನನಗೆ ಸೇರಿದವನೆಂದು ನನ್ನ ತಂದೆಯ ಮುಂದೆಯೂ ಆತನ ದೂತರ ಮುಂದೆಯೂ ಹೇಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ಜಯಹೊಂದುವವರಿಗೆ ಹೀಗೆ ಬಿಳಿಯ ವಸ್ತ್ರಗಳನ್ನು ಹೊದಿಸಲಾಗುವುದು. ಅವರ ಹೆಸರನ್ನು ಜೀವಬಾಧ್ಯರ ಪಟ್ಟಿಯಿಂದ ನಾನು ಅಳಿಸಿಬಿಡದೆ, ಅವರ ಹೆಸರನ್ನು ನನ್ನ ತಂದೆಯ ಮುಂದೆಯೂ ಅವರ ದೂತರ ಮುಂದೆಯೂ ಅರಿಕೆ ಮಾಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 3:5
23 ತಿಳಿವುಗಳ ಹೋಲಿಕೆ  

“ಜೆ ಕೊನಾಕ್ ಸಗ್ಳ್ಯಾ ಲೊಕಾಂಚ್ಯಾ ಇದ್ರಾಕ್ ಮಾಜೊ ಮನುನ್ ಸಾಂಗ್ತ್ಯಾತ್, ತೆಕಾ ಮಿಯಾಬಿ ಸರ್ಗಾಚ್ಯಾ ರಾಜಾತ್ ಮಾಜ್ಯಾ ಬಾಬಾಚ್ಯಾ ಇದ್ರಾಕ್ ಮಾಜೊಚ್ ಮನುನ್ ಘೆತಾ.


ಖರೆ ಪವಿತ್ರ್ ನಸಲ್ಲೆ ಕಾಯ್ಬಿ, ನಾಹೊಲ್ಯಾರ್ ಅಬ್ರುಗೆಡಿ ಕಾಮಾ ಕರಲ್ಲೆ ಹೊಂವ್ದಿತ್, ಝುಟೆ ಬೊಲ್ತಲೆ ಹೊಂವ್ದಿತ್, ಶಾರಾತ್ ಭುತ್ತುರ್ ಗುಸಿನ್ಯಾತ್. ಖಾಲಿ ಬೊಕ್ಡಾಚ್ಯಾ ಝಿತ್ತ್ಯಾಂಚ್ಯಾ ಪುಸ್ತಕಾತ್ ಕೊನಾಚಿ ನಾವಾ ಲಿವಲ್ಲಿ ಹಾತ್, ತೆನಿ ಎವ್ಡೆಚ್ ಶಾರಾತ್ ಭುತ್ತುರ್ ಗುಸ್ತ್ಯಾತ್.


ಜೆ ಕೊನಾಚಿ ನಾವಾ ಝಿತ್ತ್ಯಾಂಚ್ಯಾ ಪುಸ್ತಕಾತ್ ಲಿವಲ್ಲಿನಾತ್ ತೆಂಕಾ ಆಗಿಚ್ಯಾ ನರ್ಕಾತ್ ಟಾಕುನ್ ಹೊಲೆ.


ಸಗ್ಳ್ಯಾ ಲೊಕಾಂಚ್ಯಾ ಮದ್ದಿ ತುಮಿ ಮಾಜೆ ಮನುನ್ ಸಾಂಗಟಲ್ಲ್ಯಾನೊ, ಮಿಯಾ ತುಮ್ಕಾ ಗೊಸ್ಟ್ ದಿತಾ, ಮಾನ್ಸಾಚೊ ಲೆಕ್‍ಬಿ ದೆವಾಚ್ಯಾ ದುತಾಂಚ್ಯಾ ಇದ್ರಾಕ್ ತುಮಿ ಅಪ್ನಾಚಿ ಲೊಕಾ ಮನುನ್ ಘೆತಾ.


ತೆ ಭಯಾನಕ್ ಜನಾವರಾಚ್ಯಾ ಅದ್ದಿ ಎಗ್ದಾ ಝಿತ್ತೆ ಹೊತ್ತೆ, ಖರೆ ಅತ್ತಾ ತೆ ಜಾಸ್ತಿ ಎಳ್ ಝಿತ್ತೆ ರ್‍ಹಾಯ್ನಾ; ತೆ ಪಾತಾಳಾತ್ನಾ ವರ್ತಿ ಯೆತಲ್ಯಾತ್ ಹಾಯ್, ಅನಿ ತೆ ನಾಸಾಕ್ ಜಾವ್ನ್ ಪಾವ್ತಾ. ಜಗ್ ರಚುಚ್ಯಾ ಅದ್ದಿ ಜಿವನಾಚ್ಯಾ ಪುಸ್ತಕಾತ್ ನಾವ್ ಲಿವಲ್ಲೆ ನಸಲ್ಲಿ ಜಿಮ್ನಿ ವೈಲಿ ಸಗ್ಳಿ ಲೊಕಾ ಹ್ಯಾ ಭಯಾನಕ್ ಜನಾವರ್ ಬಗುನ್ ಅಜಾಪ್ ಹೊತ್ಯಾತ್. ತೆ ಎಗ್ದಾ ಝಿತ್ತೆ ಹೊತ್ತೆ, ಅತ್ತಾ ತೆ ಅನಿ ಲೈ ಎಳ್ ಝಿತ್ತೆ ರ್‍ಹಾಯ್ನಾ. ಖರೆ ತೆ ಅನಿ ಪರ್ತುನ್ ದಿಸ್ತಾ.


ಅನಿ ಮರಲ್ಲಿ ಲೊಕಾ ಮೊಟಿ ಅನಿ ಬಾರಿಕ್ಲಿ ಸಗ್ಳಿ ಲೊಕಾ ಸಿವಾಸನಾಚ್ಯಾ ಇದ್ರಾಕ್ ಇಬೆ ಹೊತ್ತಿ ಮಿಯಾ ಬಗಟ್ಲೊ. ತನ್ನಾ ಪುಸ್ತಕಾ ಉಗ್ಡುನ್ ಹೊಲಿ, ಮಾನಾ ಅನಿಎಕ್ ಪುಸ್ತಕ್ ಉಗ್ಡುನ್ ಹೊಲೆ ಝಿತ್ತ್ಯಾಂಚೆ ಪುಸ್ತಕ್ ತೆ. ಮರಲ್ಲ್ಯಾ ಲೊಕಾಕ್ನಿ ತೆನಿ ಕರಲ್ಲ್ಯಾ ಕಾಮಾಂಚ್ಯಾ ವಿಶಯಾತ್ ಲಿವಲ್ಲ್ಯಾ ಪರ್ಕಾರ್ ಝಡ್ತಿ ಹೊಲಿ.


ಜಿವಾನಿ ಮಾರಲ್ಲ್ಯಾ ಬೊಕ್ಡಾಕ್ ಸಮಂದ್ ಪಡಲ್ಲ್ಯಾ ಜಿವಾಚ್ಯಾ ಪುಸ್ತಕಾತ್ ಜಗ್ ರಚುಚ್ಯಾ ಅದ್ದಿ ಕೊನಾಚಿ ನಾವಾ ಲಿವಲ್ಲಿ ನಾತ್, ತೆನಿ ಸಗ್ಳಿ ಜಿಮ್ನಿ ವೈಲಿ ಲೊಕಾ ತ್ಯಾ ಭಯಾನಕ್ ಜನಾವರಾಕ್ ಆರಾದನ್ ಕರ್‍ತ್ಯಾತ್.


ತುಕಾ ಕಾನಾ ರ್‍ಹಾಲ್ಯಾರ್ ಪವಿತ್ರ್ ಆತ್ಮೊ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಕ್ನಿ ಕಾಯ್ ಸಾಂಗುಕ್ ಲಾಗ್ಲಾ ಮನ್ತಲೆ ಆಯ್ಕ್! ಜೊ ಕೊನ್ ಮೊಟ್ಯಾ ಮಾಪಾನ್ ಜಿಕ್ತಾ ತೆಕಾ ಮಿಯಾ ದೆವಾಚ್ಯಾ ಮಳ್ಯಾತ್ಲ್ಯಾ ಜಿವ್‍ ದಿತಲ್ಯಾ ಝಾಡಾಚೆ ಹನ್ನ್ ಖಾತಲೊ ಹಕ್ಕ್ ದಿತಾ.


ಖರೆ ವಾಂಗ್ಡಿಯಾನೊ, ತಿಯಾ ತ್ಯಾ ಬಾಯ್ಕಾಮಾನ್ಸಾಕ್ನಿ ಮಜ್ಜತ್‍ಕಾರಿ ಹೊವ್ನ್ ರ್‍ಹಾವ್ಚೆ ಮನುನ್ ತುಜ್ಯಾಕ್ಡೆ ಮಾಗ್ತಾ, ತೆನಿ ಕ್ಲೆಮನ್ಸ್, ಅನಿ ಹುರಲ್ಲ್ಯಾ ಮಾಜ್ಯಾ ವಾಂಗ್ಡಿ ಕಾಮ್ ಕರ್‍ತಲೆ ಅನಿ ಮಾಜ್ಯಾ ವಾಂಗ್ಡಾ ಬರಿ ಖಬರ್ ಸಾಂಗುಕ್ ಕಟ್ಪಟ್ ಕರಲ್ಯಾಂಚಿ ನಾವಾ ಜಿವಾಚ್ಯಾ ಪುಸ್ತಕಾತ್ ಲಿವಲೆ ಹಾಯ್.


ಹೊಳ್ವುತಲೆ ಪವಿತ್ರ್ ಹೊತ್ತೆ ಕಿಮ್ತಿಚೆ ಕಪ್ಡೆ ತಿಕಾ ನೆಸುಕ್ ದಿಲ್ಲೆ ಹೊತ್ತೆ”, ತೆ ಕಿಮ್ತಿಚೆ ಕಪ್ಡೆ ಮಟ್ಲ್ಯಾರ್ ದೆವಾಚ್ಯಾ ಲೊಕಾನಿ ಕರಲ್ಲಿ ಬರಿ ಕಾಮಾ.


ಅನಿ ಕೊನ್‍ಬಿ ಹ್ಯಾ ಪುಸ್ತಕಾತ್ ಪ್ರವಾದ್ ಕರುನ್ ಸಾಂಗಲ್ಲ್ಯಾ ಗೊಸ್ಟಿಯಾನಿತ್ಲೆ ಕಾಯ್ಬಿ ಕಾಡ್ಲ್ಯಾನ್ ತರ್, ದೆವ್ ತೆಂಚೊ ಹ್ಯಾ ಪುಸ್ತಕಾತ್ ಸಾಂಗಲ್ಲ್ಯಾ ಪವಿತ್ರ್ ಶಾರಾಚೊ ಅನಿ ಜಿವ್ ದಿತಲ್ಯಾ ಝಾಡಾಚೆ ಫಳ್ ಖಾತಲೊ ಭಾಗ್ ಕಾಡುನ್ ಘೆತಾ.


ಖರೆ ಸಾರ್ದಿಸಾತ್ ತುಮ್ಚ್ಯಾ ಮದ್ಲ್ಯಾ ಉಲ್ಲ್ಯಾ ಲೊಕಾನಿ ಅಪ್ನಾಚೆ ಕಪ್ಡೆ ಮ್ಹೆಳ್ವಿ ನಸ್ತಾನಾ ಥವ್ನ್ ಘೆಟ್ಲ್ಯಾನಾತ್. ತುಮಿ ಫಾಂಡ್ರೆ ಕಪ್ಡೆ ನೆಸುನ್ ಮಾಜ್ಯಾ ವಾಂಗ್ಡಾ ಚಲ್ತ್ಯಾಶಿ. ಕಶ್ಯಾಕ್ ಮಟ್ಲ್ಯಾರ್ ತುಮಿ ಹೆಕಾ ಯೊಗ್ಯ್ ಹಾಸಿ.


ಅತ್ತಾ ತುಮ್ಕಾ ತುಮಿ ಪಡಿನಸ್ತಾನಾ ರಾಕ್ತಲ್ಯಾ, ಅನಿ ಅಪ್ನಾಚ್ಯಾ ಮಹಿಮೆಚ್ಯಾ ಹಾಜಿರ್ಪಾನಾತ್ ಖುಶಿನ್ ಕಾಯ್ಬಿ ಚುಕ್ ನಸಲ್ಲಿ ಲೊಕಾ ಕರುನ್ ಥವ್ತಲ್ಯಾ,


ಖರೆ ಗಿರೆ ತುಮಿ ಸಾಂಗಟಲ್ಲೆ ಆಯಿಕ್ತ್ಯಾತ್ ಮನುನ್ ಕುಶಿ ಹೊವ್‍ನಕಾಶಿ; ಸರ್‍ಗಾತ್ ತುಮ್ಚೆ ನಾವ್ ಲಿವಲ್ಲೆ ಹಾಯ್ ಮನುನ್ ಕುಶಿ ಹೊವಾ”, ಮಟ್ಲ್ಯಾನ್.


“ತುಕಾ ಕಾನಾ ಹಾತ್ ಜಾಲ್ಯಾರ್ ಪವಿತ್ರ್ ಆತ್ಮೊ ಪವಿತ್ರ್ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಕ್ನಿ ಕಾಯ್ ಸಾಂಗುಕ್ ಲಾಗ್ಲಾ ಮನ್ತಲೆ ಆಯ್ಕ್! ಜೊ ಕೊನ್ ಮರಲ್ಯಾಕ್ನಾ ಜಿಕಲ್ಯಾಕ್ ದುಸ್ರ್ಯಾ ಮರ್ನಾನ್ ಕಾಯ್ಬಿ ವಾಯ್ಟ್ ಹೊಯ್ನಾ”.


ಜೆ ಕೊನ್ ಜಿಕುನ್ ಜಯ್ ಹೊಲ್ಲೆ ಹಾತ್ ತೆಂಕಾ ಮಿಯಾ ದೆವಾಚ್ಯಾ ಮಾಗ್ನಿಚ್ಯಾ ಘರಾಚ್ಯೊ ಖಾಂಬೊ ಕರುನ್ ಥವ್ತಾ. ಅನಿಫಿಡೆ ತೆನಿ ಥೈತ್ನಾ ಫಾಟಿ ಜಾಯ್ನಾತ್, ಮಿಯಾ ತೆಂಚ್ಯಾ ವರ್ತಿ ಮಾಜ್ಯಾ ದೆವಾಚೆ ಅನಿ ದೆವಾಚ್ಯಾ ಶಾರಾಚಿ ನ್ಹವ್ಯಾ ಜೆರುಜಲೆಮಾಚೆ ನಾವ್ ಲಿವ್ತಾ. ತೆ ಶಾರ್ ಸರ್‍ಗಾ ವೈನಾ ಮಾಜ್ಯಾ ದೆವಾಕ್ನಾ ಖಾಲ್ತಿ ಉತ್ರುನ್ ಯೆತಾ. ಮಿಯಾ ತೆಂಚ್ಯಾ ವರ್ತಿ ಮಾಜೆ ನ್ಹವೆ ನಾವ್‍ಬಿ ಲಿವ್ತಾ.


ತೆಂಕಾ ಹರಿಎಕ್ಲ್ಯಾಕ್ನಿ ಎಕೆಕ್ ಫಾಂಡ್ರೊ ಝಗೊ ದಿಲ್ಲೊ ಹೊತ್ತೊ, ಅನಿ ತುಮ್ಚ್ಯಾ ಸಾರ್ಕೆ ಸಗ್ಳ್ಯಾ ಸೆವಕಾಕ್ನಿ ಅನಿ ವಿಶ್ವಾಸಾನ್ ಅಸಲ್ಲ್ಯಾ ಭಾವ್ ಭೆನಿಯಾಕ್ನಿ ಜಿವಾನಿ ಮಾರುನ್ ಸರಿ ಪತರ್ ತುಮಿ ಹಿತ್ತೆ ಆರಾಮ್ ಘೆವಾ ಮನುನ್ ತೆಂಕಾ ಸಾಂಗಟಲ್ಲೆ ಹೊತ್ತೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು