Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 3:3 - ದೆವಾಚಿ ಖರಿ ಖಬರ್

3 ತಸೆಮನುನ್ ತುಕಾ ಕಾಯ್ ಶಿಕ್ವುನ್ ಹೊಲ್ಲೆ ಅನಿ ತಿಯಾ ಕಾಯ್ ಆಯ್ಕಲ್ಲೆ ತೆ ಯಾದ್ ಕರ್. ತೆಚ್ಯಾ ಸರ್ಕೆ ಚಲ್ ಅನಿ ತುಜ್ಯಾ ಪಾಪಾಚ್ಯಾ ಜಿವನಾತ್ನಾ ಫಾಟಿ ಪರತ್. ತಿಯಾ ಪಾಪಾನಿತ್ನಾ ಫಾಟಿ ಪರ್‍ತಿನಸ್ಲೆ ತರ್, ಮಿಯಾ ಚೊರಾಚ್ಯಾ ಸರ್ಕೆ ತುಜ್ಯಾ ಮದ್ದಿ ಯೆತಾ ಅನಿ ಮಿಯಾ ಕನ್ನಾ ಯೆತಾ ಮನ್ತಲೊ ಎಳ್ ತುಕಾ ಗೊತ್ತ್ ರ್‍ಹಾಯ್ನಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಆದುದರಿಂದ ನೀನು ಹೊಂದಿಕೊಂಡಿದ್ದ ಉಪದೇಶವನ್ನೂ ಅದನ್ನು ಕೇಳಿದ ರೀತಿಯನ್ನೂ ನೆನಪಿಗೆ ತಂದು ಅದನ್ನು ಕಾಪಾಡಿಕೊಂಡು ಮಾನಸಾಂತರ ಹೊಂದಿ ದೇವರ ಕಡೆಗೆ ತಿರಿಗಿಕೋ. ನೀನು ಎಚ್ಚರಗೊಳ್ಳದಿದ್ದರೆ ಕಳ್ಳನು ಬರುವಂತೆ ಬರುವೆನು. ನಾನು ಯಾವ ಗಳಿಗೆಯಲ್ಲಿ ನಿನ್ನಲ್ಲಿಗೆ ಬರುವೆನೆಂಬುದು ನಿನಗೆ ತಿಳಿಯುವುದೇ ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ನಿನಗೆ ಕೊಡಲಾದ ಬೋಧನೆಯನ್ನೂ ಅದನ್ನು ನೀನು ಕೇಳಿದ ರೀತಿಯನ್ನೂ ನೆನಪಿಗೆ ತಂದುಕೋ. ಅದರಂತೆ ನಡೆದು ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖನಾಗು. ನೀನು ಎಚ್ಚೆತ್ತುಕೊಳ್ಳದಿದ್ದರೆ ನಾನು ಕಳ್ಳನು ಬರುವಂತೆ ಬರುತ್ತೇನೆ. ನಾನು ಯಾವ ಗಳಿಗೆಯಲ್ಲಿ ನಿನ್ನ ಮೇಲೆ ಧಾಳಿಮಾಡುತ್ತೇನೆಂದೇ ನಿನಗೆ ತಿಳಿಯದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ಆದದರಿಂದ ನೀನು ಹೊಂದಿದ ಉಪದೇಶವನ್ನೂ ಅದನ್ನು ಕೇಳಿದ ರೀತಿಯನ್ನೂ ನೆನಪಿಗೆ ತಂದುಕೊಂಡು ಅದನ್ನು ಕಾಪಾಡಿಕೋ ಮತ್ತು ದೇವರ ಕಡೆಗೆ ತಿರುಗಿಕೋ. ನೀನು ಎಚ್ಚರವಾಗಿಲ್ಲದಿದ್ದರೆ ಕಳ್ಳನು ಬರುವಂತೆ ಬರುವೆನು; ನಾನು ಯಾವ ಗಳಿಗೆಯಲ್ಲಿ ನಿನ್ನ ಮೇಲೆ ಬರುವೆನೋ ಅದು ನಿನಗೆ ತಿಳಿಯುವದೇ ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ಆದ್ದರಿಂದ ನೀನು ಸ್ವೀಕರಿಸಿಕೊಂಡ ಮತ್ತು ಕೇಳಿದ ಉಪದೇಶವನ್ನು ಮರೆಯದೆ ಅದಕ್ಕೆ ವಿಧೇಯನಾಗಿರು. ನಿನ್ನ ಹೃದಯವನ್ನೂ ಜೀವಿತವನ್ನೂ ಪರಿವರ್ತಿಸಿಕೊ! ಎಚ್ಚರಗೊಳ್ಳು! ಇಲ್ಲವಾದರೆ, ನಾನು ಕಳ್ಳನಂತೆ ನಿನ್ನ ಬಳಿಗೆ ಬಂದು ಆಶ್ಚರ್ಯಗೊಳಿಸುತ್ತೇನೆ. ನಾನು ಯಾವಾಗ ಬರುತ್ತೇನೆ ಎಂಬುದು ನಿನಗೆ ಗೊತ್ತಿರುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ಆದ್ದರಿಂದ ನೀನು ಹೊಂದಿದ ಉಪದೇಶವನ್ನೂ ಕೇಳಿದ ರೀತಿಯನ್ನೂ ಜ್ಞಾಪಿಸಿಕೊಂಡು, ಅದನ್ನು ಕೈಕೊಳ್ಳುವವನಾಗಿ ಪಶ್ಚಾತ್ತಾಪಪಡು, ನೀನು ಎಚ್ಚರವಾಗಿರದಿದ್ದರೆ, ಕಳ್ಳನು ಬರುವಂತೆ ಬರುವೆನು. ನಾನು ಯಾವ ಗಳಿಗೆಯಲ್ಲಿ ನಿನ್ನ ಮೇಲೆ ಬರುವೆನೋ ಎಂದು ನಿನಗೆ ಯಾವ ರೀತಿಯಲ್ಲಿಯೂ ತಿಳಿಯದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 3:3
24 ತಿಳಿವುಗಳ ಹೋಲಿಕೆ  

ತಿಯಾ ಕವ್ಡ್ಯಾ ಫಾಟಿ ಪಡ್ಲೆ ಮನುನ್ ತಿಯಾಚ್ ಯವ್ಜುನ್ ಬಗ್! ತಿಯಾ ಪಾಪ್ ಕರ್ತಲೆ ಸೊಡುನ್ ಸೊಡ್ ಅನಿ ತಿಯಾ ಪಯ್ಲೆ ಕಸೆ ಕರಲ್ಲೆ ತಸೆಚ್ ಕರ್. ತಿಯಾ ಪಾಪ್ ಕರ್ತಲೆ ಸೊಡಿನಸ್ಲ್ಯಾರ್ ಮಿಯಾ ತುಜೆಕ್ಡೆ ಯೆತಾ ಅನಿ ತುಜೊ ದಿವ್ಯಾಚೊ ಖಾಂಬೊ ತ್ಯೆಚ್ಯಾ ಜಾಗ್ಯಾ ವೈನಾ ಕಾಡುನ್ ಘೆವ್ನ್ ಜಾತಾ.


ಖರೆ ಧನಿಯಾಚೊ ದಿಸ್ ಚೊರಾ ಸಾರ್ಕೊ ಯೆತಾ, ತ್ಯಾ ದಿಸಿ ಮಳ್ಬಾ ಮೊಟ್ಯಾ ಅವಾಜ್ಯಾ ವಾಂಗ್ಡಾ ನಾ ಪತ್ತೊ ಹೊವ್ನ್ ಜಾತಾ, ಅನಿ ಮುಳ್ ಆಗಿನ್ ಕಡುನ್ ಜಾತಾತ್ ಅನಿ ಜಿಮ್ನಿ ವರ್ತಿ ಹೊತ್ತಿ ಸಗ್ಳಿ ಸಾಮಾನಾ ಜಳುನ್ ಜಾತಾ.


ಕಶ್ಯಾಕ್ ಮಟ್ಲ್ಯಾರ್, ಧನಿಯಾಚೊ ದಿಸ್ ರಾಚ್ಚೆ ಯೆತಲ್ಯಾ ಚೊರಾ ಸರ್ಕೊ ಯೆತಾ ಮನ್ತಲೆ ತುಮ್ಕಾಚ್ ಬರೆ ಗೊತ್ತ್ ಹಾಯ್.


“ಆಯ್ಕಾ! ಮಿಯಾ ಎಕ್ ಚೊರಾಚ್ಯಾ ಸರ್ಕೆ ಯೆವ್‍ಲಾಲಾ ಅಪ್ನಿ ಲೊಕಾತ್ನಿ ನಾಗ್ಡೆ ಫಿರುನ್ ಅಪ್ನಾಚಿ ಮರ್‍ಯಾದ್ ಕಾಡುನ್ ಘೆಯ್‍ನಸ್ತಾನಾ ರ್‍ಹಾವ್‍ಸಾಟ್ನಿ ಮನುನ್ ಜಾಗೆ ರಾವ್ನ್ ಅಪ್ನಾಚೆ ಕಪ್ಡೆ ರಾಕುಂಗೆತ್ ರ್‍ಹಾತಲಿ ಲೊಕಾ ಕವ್ಡಿ ಸುಖಿ”.


ತೆಚೆಸಾಟ್ನಿ ತುಮಿ ಕನ್ನಾಬಿ ಉಶಾರ್ಕಿತ್ ರ್‍ಹಾವಾ, ಕಸ್ಯಾಕ್ ಮಟ್ಲ್ಯಾರ್ ಮಾನ್ಸಾಚೊ ಲೆಕ್ ಯೆತಲೊ ದಿಸ್ ನಾಹೊಲ್ಯಾರ್ ಎಳ್ ತುಮ್ಕಾ ಗೊತ್ತ್ ನಾ. ಮನುನ್ ಜೆಜುನ್ ಮುಗಸ್ಲ್ಯಾನ್.


ಹೆಚ್ಯಾಸಾಟ್ನಿ, ಅಮಿ ಆಯ್ಕಲ್ಲ್ಯಾ ಖಬ್ರೆ ವರ್ತಿ ಅಮಿ ವಿಶೆಸ್ ಗಮನ್ ದಿವ್ಕ್ ಪಾಜೆ, ನಾಹೊಲ್ಯಾರ್, ಅಮಿ ಅಮ್ಚ್ಯಾ ವಾಟೆ ವೈನಾ ಧುರ್ ಹೊತಲೊ ಸಂಭವ್ ಹಾಯ್.


ತಿಮೊತಿ, ತುಜ್ಯಾ ಬರೆಪಾನಾಸಾಟಿ ಮನುನ್ ತುಕಾ ದಿವ್ನ್ ಹೊಲ್ಲ್ಯಾ ಗೊಸ್ಟಿಯಾ ಬರೆ ಕರುನ್ ಸಂಬಾಳ್. ಹ್ಯಾ ಜಗಾತ್ ಉಲ್ಲಿ ಲೊಕಾ “ಶಾನ್‍ಪಾನ್” ಮನುನ್ ಬಲ್ವುತಲ್ಯಾ ದೆವಸ್ಪಾನ್ ನಸಲ್ಲ್ಯಾ ಗೊಸ್ಟಿಯಾನಿತ್ನಾ ಅನಿ ವಿರೊದ್ ಕರ್‍ತಲ್ಯಾಂಚ್ಯಾ ಝುಟ್ಯಾ ಬೊಲ್ನ್ಯಾತ್ನಾ ಧುರ್ ರ್‍ಹಾ.


ತೊ ಎಗ್ದಮುಚ್ ಯೆಲೊ ತರ್, ತುಮಿ ತೆಚ್ಯಾ ಇದ್ರಾಕ್ ಜಾಗೆ ಹೊತ್ತ್ಯಾ ಸರ್ಕೆ ದಿಸುಚೆ.


ಕನ್ನಾಬಿ, ರಾಕುನ್ಗೆತ್ “ಉಶಾರ್ಕಿನ್ ರ್‍ಹಾವಾ, ತೊ ಎಳ್ ಕನ್ನಾ ಯೆತಾ ಮನುನ್ ತುಮ್ಕಾ ಗೊತ್ತ್ ನಾ”.


ಮಿಯಾ ಪ್ರೆಮ್ ಕರ್ತಲ್ಯಾಕ್ನಿ ಮಿಯಾ ಜೊರ್ ಕರ್ತಾ ಅನಿ ಶಿಕ್ಷಾ ದಿತಾ. ತಿಯಾ ಉಮ್ಮೆದಿಚೊ ಹೊವ್ಚೊ, ಅನಿ ತುಜೆ ಪಾಪಾಚೆ ಜಿವನ್ ಸೊಡುನ್ ಬರೊ ಹೊವ್ಚೊ.


ಮಾಜ್ಯಾ ಪ್ರಿತಿಚ್ಯಾನು, ಮಿಯಾ ತುಮ್ಕಾ ಲಿವ್ತಲಿ ಹಿ ದೊನ್ವೆಚಿ ಚಿಟ್.


ಮಿಯಾ ಲಗ್ಗುನಾಚ್ ಯೆವ್ಲಾಲಾ. ಜೆ ಕಾಯ್ ತುಮ್ಚ್ಯಾಕ್ಡೆ ಹಾಯ್ ತೆ ಬರೆ ಕರುನ್ ಸಂಬಾಳುನ್ ಘೆವ್ನ್ ರ್‍ಹಾವಾ, ಅಸೆ ರ್‍ಹಾಲ್ಯಾರ್ ತುಮ್ಕಾ ನಾಹೊಲ್ಯಾರ್ ತುಮಿ ಜಿಕಲ್ಲ್ಯಾ ಭೊಮಾನಾ ಕೊನಾಕ್‍ಬಿ ಚೊರುನ್ ಘೆವ್ಕ್ ಹೊಯ್ನಾ.


ಖರೆ ಮಿಯಾ ಯೆಯ್ ಪತರ್ ತುಮಿ ಅತ್ತಾ ಕಸೆ ಹಾಸಿ ತಸೆಚ್ ಘಟ್ ಮನಾನಿ ಚಲುನ್ಗೆತ್ ರ್‍ಹಾವಾ.


ಹ್ಯಾ ಜಗಾತ್ ಝಿತ್ತೊ ರ್‍ಹಾಯ್ ಪತರ್ ತುಮ್ಚ್ಯಾ ಮನಾಕ್ನಿ ಹೆ ಸಗ್ಳೆ ಹಾನ್ತಲೆ ಬರೆ ಮನ್ತಲಿ ಮಾಜಿ ಯವ್ಜನ್.


ಜೆಜು ಕ್ರಿಸ್ತಾಚ್ಯಾ ವಾಂಗ್ಡಾ ಎಕ್ ಹೊವ್ನ್ ಹೊತ್ತ್ಯಾ ಅಮ್ಚ್ಯಾ ವಿಶ್ವಾಸಾತ್ ಅನಿ ಪ್ರೆಮಾತ್ ರ್‍ಹಾವ್ನ್ ಎಕ್ ಉದಾರನ್ ಹೊವ್ನ್ ಚಲುಸಾಟಿ ಮನುನ್ ಮಿಯಾ ತುಕಾ ಶಿಕ್ವಲ್ಲ್ಯಾ ಖರ್‍ಯಾ ಗೊಸ್ಟಿಯಾ ಮನಾತ್ ಘಟ್ ಥವ್ನ್ ಘೆ.


ತಸೆಮನುನ್ ಉಟ್ ಅನಿ ಜೆ ಕವ್ಡೆ ತುಜೆಕ್ಡೆ ಝಿತ್ತೆ ಹುರಲ್ಲೆ ಹಾಯ್ ತೆಬಿ ಮರುನ್ ಜಾವ್ಚ್ಯಾ ಅದ್ದಿ ಘಟ್ ಕರುನ್ ಘೆ. ತಿಯಾ ಜೆ ಕಾಯ್-ಕಾಯ್ ಕರ್‍ಲೆ ತೆ ಮಾಜ್ಯಾ ದೆವಾಚ್ಯಾ ನದ್ರೆತ್ ಸಮಾ ದಿಸಿನಸಲ್ಲೆ ಕರ್‍ಲೆಯ್.


“ಆಯ್ಕ್! ಮಿಯಾ ಲಗ್ಗುನಾಚ್ ಯೆವ್ಲಾ! ಹ್ಯಾ ಪುಸ್ತಕಾತ್ಲ್ಯಾ ಪ್ರವಾದ್ ಕರುನ್ ಸಾಂಗಲ್ಲ್ಯಾ ಗೊಸ್ಟಿಯಾಕ್ನಿ ಜೆ ಕೊನ್ ಖಾಲ್ತಿ ಹೊವ್ನ್ ಚಲ್ತ್ಯಾತ್ ತೆನಿ ಸುಖಿ!”


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು