Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 3:2 - ದೆವಾಚಿ ಖರಿ ಖಬರ್

2 ತಸೆಮನುನ್ ಉಟ್ ಅನಿ ಜೆ ಕವ್ಡೆ ತುಜೆಕ್ಡೆ ಝಿತ್ತೆ ಹುರಲ್ಲೆ ಹಾಯ್ ತೆಬಿ ಮರುನ್ ಜಾವ್ಚ್ಯಾ ಅದ್ದಿ ಘಟ್ ಕರುನ್ ಘೆ. ತಿಯಾ ಜೆ ಕಾಯ್-ಕಾಯ್ ಕರ್‍ಲೆ ತೆ ಮಾಜ್ಯಾ ದೆವಾಚ್ಯಾ ನದ್ರೆತ್ ಸಮಾ ದಿಸಿನಸಲ್ಲೆ ಕರ್‍ಲೆಯ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 “ಎಚ್ಚರವಾಗು, ಸಾಯುವ ಹಾಗಿರುವ ಉಳಿದವುಗಳನ್ನು ಬಲಪಡಿಸು. ಏಕೆಂದರೆ ನನ್ನ ದೇವರ ಮುಂದೆ ನಿನ್ನ ಕೃತ್ಯಗಳಲ್ಲಿ ಒಂದಾದರೂ ಪರಿಪೂರ್ಣವಾದದ್ದೆಂದು ನನಗೆ ಕಂಡುಬರಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ಎಚ್ಚೆತ್ತು ನಿನ್ನಲ್ಲಿ ಉಳಿದಿರುವುಗಳನ್ನು ಉತ್ತೇಜನಗೊಳಿಸು; ಅವು ಸಾವಿನ ದವಡೆಯಲ್ಲಿವೆ. ನನ್ನ ದೇವರ ದೃಷ್ಟಿಯಲ್ಲಿ ನಿನ್ನ ಕೃತ್ಯಗಳು ಯಾವುವೂ ಸಮಗ್ರವಾಗಿರುವುದು ನನಗೆ ಕಂಡುಬಂದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಎಚ್ಚರವಾಗಿರು; ಸಾಯುವ ಹಾಗಿದ್ದ ಉಳಿದವುಗಳನ್ನು ದೃಢಪಡಿಸು. ನನ್ನ ದೇವರ ಮುಂದೆ ನಿನ್ನ ಕೃತ್ಯಗಳಲ್ಲಿ ಒಂದಾದರೂ ಸಂಪೂರ್ಣವಾದದ್ದೆಂದು ನಾನು ಕಾಣಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಎದ್ದೇಳು! ಸಾಯುವ ಸ್ಥಿತಿಯಲ್ಲಿರುವಂಥವುಗಳನ್ನು ಬಲಪಡಿಸು. ನೀನು ಮಾಡಿರುವ ಕಾರ್ಯಗಳನ್ನು ನನ್ನ ದೇವರ ದೃಷ್ಟಿಯಲ್ಲಿ ನಿಷ್ಕಳಂಕವಾಗಿರುವುದನ್ನು ನಾನು ಕಾಣಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ಎಚ್ಚರವಾಗು, ಸಾಯುವ ಹಾಗಿರುವ ಉಳಿದವುಗಳನ್ನು ಬಲಪಡಿಸು. ಏಕೆಂದರೆ ನನ್ನ ದೇವರ ಮುಂದೆ ನಿನ್ನ ಕೃತ್ಯಗಳು ನನಗೆ ಪರಿಪೂರ್ಣವಾಗಿ ಕಂಡುಬರಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 3:2
31 ತಿಳಿವುಗಳ ಹೋಲಿಕೆ  

ಹುಶ್ಯಾರ್ಕಿನ್ ರಾವಾ ಅನಿ ಜಾಗೆ ರಾವಾ ! ದುಶ್ಮನ್ ಗಿರೊ ಘಜ್ನಿ ಘಾಲ್ತಲ್ಲ್ಯಾ ಸಿವಾಚ್ಯಾ ಬಾಸೆನ್ ಹಿಂಡುನ್ಗೆತ್ ಹಾಯ್, ಅನಿ ಪಿಂಜುನ್ ಖಾವ್ಕ್ ಬಿ ಗಾವ್ತಾ ಕಾಯ್ ಮನುನ್ ರಾಕುನ್ಗೆತ್ ಹಾಯ್.


“ಆಯ್ಕಾ! ಮಿಯಾ ಎಕ್ ಚೊರಾಚ್ಯಾ ಸರ್ಕೆ ಯೆವ್‍ಲಾಲಾ ಅಪ್ನಿ ಲೊಕಾತ್ನಿ ನಾಗ್ಡೆ ಫಿರುನ್ ಅಪ್ನಾಚಿ ಮರ್‍ಯಾದ್ ಕಾಡುನ್ ಘೆಯ್‍ನಸ್ತಾನಾ ರ್‍ಹಾವ್‍ಸಾಟ್ನಿ ಮನುನ್ ಜಾಗೆ ರಾವ್ನ್ ಅಪ್ನಾಚೆ ಕಪ್ಡೆ ರಾಕುಂಗೆತ್ ರ್‍ಹಾತಲಿ ಲೊಕಾ ಕವ್ಡಿ ಸುಖಿ”.


ಸಗ್ಳ್ಯಾಚೆ ಅಂತ್ ಜಗೊಳ್ ಯೆಲಾ, ತೆಚ್ಯಾ ಸಾಟ್ನಿ ತುಮ್ಚ್ಯಾ ಮಾಗ್ನಿಂಚ್ಯಾ ಸಾಟ್ನಿ ತುಮಿ ಹುಶಾರ್‍ಕಿನ್ ಅನಿ ಶಿಸ್ತಿನ್ ರ್‍ಹಾವ್ಚೆ, ಅನಿ ತುಮ್ಕಾ ಸಂಬಾಳುನ್ ಘೆವ್ನ್ ಜಾವ್ಚೆ.


ಮನಾ ತೊ ಉಲ್ಲೊ ಯೆಳ್ ಥೈ ರಾವ್ನ್ ಜಾತಾನಾ ಗಲಾತ್ಯಾ ಅನಿ ಪಿರ್ಗಿಯಾತ್ನಾ ಫಿರುನ್ಗೆತ್ ಸಗ್ಳ್ಯಾ ವಿಶ್ವಾಸಿ ಲೊಕಾಕ್ನಿ ಘಟ್ ಕರ್‍ಲ್ಯಾನ್.


ತೆಚೆಸಾಟ್ನಿ ತುಮಿ ಕನ್ನಾಬಿ ಉಶಾರ್ಕಿತ್ ರ್‍ಹಾವಾ, ಕಸ್ಯಾಕ್ ಮಟ್ಲ್ಯಾರ್ ಮಾನ್ಸಾಚೊ ಲೆಕ್ ಯೆತಲೊ ದಿಸ್ ನಾಹೊಲ್ಯಾರ್ ಎಳ್ ತುಮ್ಕಾ ಗೊತ್ತ್ ನಾ. ಮನುನ್ ಜೆಜುನ್ ಮುಗಸ್ಲ್ಯಾನ್.


ಖರೆ ತಿಯಾ ಅತ್ತಾ ಪಯ್ಲೆಚ್ಯಾ ಸರ್ಕೆ ಮಾಜೊ ಪ್ರೆಮ್ ಕರಿನಾ ಹೊಲೆ, ಹೆಚ್ಯಾಸಾಟ್ನಿ ಮಿಯಾ ತುಜ್ಯಾ ವಿರೊದ್ ಹಾಂವ್.


ಲೊಕಾಕ್ನಿ ದಾಕ್ವುಸಾಟ್ನಿ ಮನುನ್ ತೆನಿ ಸಗ್ಳೆ ಕರುನ್ ದಾಕ್ವುತ್ಯಾತ್. ತೆಂಚ್ಯಾ ಕಪಾಳಾ ವೈನಿ ಅನಿ ರಟ್ಟ್ಯಾಕ್ನಿ ಭಾಂದಲ್ಲ್ಯಾ ಪವಿತ್ರ್ ಪುಸ್ತಕಾತ್ಲ್ಯಾ ಗೊಸ್ಟಿಯಾ ಲಿವಲ್ಲ್ಯಾ ಪಟ್‍ಯಾ ಬಗಾ, ತ್ಯಾ ಕವ್ಡ್ಯಾ ಮೊಟ್ಯಾ-ಮೊಟ್ಯಾ ಹಾತ್ ಮನುನ್ ಉಲ್ಲೆ ತರಕ್ ದಿವ್ನ್ ಬಗಾ! ತೆಂಚ್ಯಾ ಝಗ್ಯಾಕ್ನಿ ಹೊತ್ತೆ ಘೊಂಡೆ ಬಗಾ ಕವ್ಡೆ ಲಾಂಬ್-ಲಾಂಬ್ ಹಾತ್!


ಸಾರ್ದಿಸಾಚ್ಯಾ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಚ್ಯಾ ದೆವ್‍ದುತಾಕ್ ಲಿವ್. ದೆವಾಚೆ ಸಾತ್ ಆತ್ಮೆ ಅನಿ ಸಾತ್ ಚಿಕ್ಕಿಯಾ ಅಸಲ್ಲ್ಯಾಕ್ನಾ ಯೆಲ್ಲಿ ಬಾತ್ಮಿ ಹಿ. ತಿಯಾ ಕಾಯ್ ಕರುಲೆಯ್ ಮನುನ್ ಮಾಕಾ ಗೊತ್ತ್ ಹಾಯ್. ಝಿತ್ತೊ ರ್‍ಹಾತಲೊ ಮನುನ್ ತುಕಾ ಲೈ ಮಾನ್ ದಿತ್ಯಾತ್. ಖರೆ ತಿಯಾ ಮರುನ್ ಗೆಲ್ಲೊ ಹಾಸ್ ಮನುನ್‍ಬಿ ಮಾಕಾ ಗೊತ್ತ್ ಹಾಯ್.


ತಸೆಮನುನ್ ತುಕಾ ಕಾಯ್ ಶಿಕ್ವುನ್ ಹೊಲ್ಲೆ ಅನಿ ತಿಯಾ ಕಾಯ್ ಆಯ್ಕಲ್ಲೆ ತೆ ಯಾದ್ ಕರ್. ತೆಚ್ಯಾ ಸರ್ಕೆ ಚಲ್ ಅನಿ ತುಜ್ಯಾ ಪಾಪಾಚ್ಯಾ ಜಿವನಾತ್ನಾ ಫಾಟಿ ಪರತ್. ತಿಯಾ ಪಾಪಾನಿತ್ನಾ ಫಾಟಿ ಪರ್‍ತಿನಸ್ಲೆ ತರ್, ಮಿಯಾ ಚೊರಾಚ್ಯಾ ಸರ್ಕೆ ತುಜ್ಯಾ ಮದ್ದಿ ಯೆತಾ ಅನಿ ಮಿಯಾ ಕನ್ನಾ ಯೆತಾ ಮನ್ತಲೊ ಎಳ್ ತುಕಾ ಗೊತ್ತ್ ರ್‍ಹಾಯ್ನಾ.


ತನ್ನಾ ತ್ಯಾ ಧಾ ಧೆಡ್ನಿಯಾ ಉಟ್ಲ್ಯಾ ಅನಿ ಅಪ್ನಾ-ಅಪ್ನಾಚ್ಯಾ ಅರ್‍ತಿಯಾ ಸಮಾ ಕರುನ್ ಘೆಟ್ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು