Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 3:16 - ದೆವಾಚಿ ಖರಿ ಖಬರ್

16 ತಿಯಾ ಶೆಳ್ಮುಳೊ ಹಾಸ್ ಹಿಕ್ಡಿ ಥಂಡ್‍ಬಿ ನ್ಹಯ್ ಹುನ್‍ಬಿ ನ್ಹಯ್. ತಸೆಮನುನ್ ಮಿಯಾ ತುಕಾ ಮಾಜ್ಯಾ ತೊಂಡಾತ್ನಾ ಥುಕುನ್ ಭಾಯ್ರ್ ಘಾಲ್ತಾ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ನೀನು ಬೆಚ್ಚಗೂ ಅಲ್ಲದೆ ತಣ್ಣಗೂ ಅಲ್ಲದೆ ಉಗುರು ಬೆಚ್ಚಗಿರುವುದರಿಂದ ನಿನ್ನನ್ನು ನನ್ನ ಬಾಯೊಳಗಿಂದ ಉಗಿದು ಬಿಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

16 ನೀನು ತಣ್ಣಗೂ ಇಲ್ಲದೆ ಬಿಸಿಯಾಗೂ ಇಲ್ಲದೆ ಉಗುರು ಬೆಚ್ಚಗೆ ಇರುವುದರಿಂದ ನಾನು ನಿನ್ನನ್ನು ನನ್ನ ಬಾಯೊಳಗಿಂದ ಕಕ್ಕುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ನೀನು ಬೆಚ್ಚಗೂ ಇಲ್ಲದೆ ತಣ್ಣಗೂ ಇಲ್ಲದೆ ಉಗುರುಬೆಚ್ಚಗಿರುವದರಿಂದ ನಿನ್ನನ್ನು ನನ್ನ ಬಾಯೊಳಗಿಂದ ಕಾರುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ಆದರೆ ನೀನು ಬಿಸಿಯೂ ಇಲ್ಲದೆ ತಣ್ಣಗೂ ಇಲ್ಲದೆ ಬೆಚ್ಚಗಿರುವುದರಿಂದ ನಿನ್ನನ್ನು ನನ್ನ ಬಾಯಿಂದ ಉಗುಳಿ ಬಿಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

16 ನೀನು ಬಿಸಿಯಾಗಲೀ, ತಣ್ಣಗಾಗಲೀ ಇಲ್ಲದೆ ಉಗುರುಬೆಚ್ಚಗಿರುವುದರಿಂದ ನಿನ್ನನ್ನು ನನ್ನ ಬಾಯೊಳಗಿಂದ ಕಾರಿ ಬಿಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 3:16
6 ತಿಳಿವುಗಳ ಹೋಲಿಕೆ  

ತಿಯಾ ಕವ್ಡ್ಯಾ ಫಾಟಿ ಪಡ್ಲೆ ಮನುನ್ ತಿಯಾಚ್ ಯವ್ಜುನ್ ಬಗ್! ತಿಯಾ ಪಾಪ್ ಕರ್ತಲೆ ಸೊಡುನ್ ಸೊಡ್ ಅನಿ ತಿಯಾ ಪಯ್ಲೆ ಕಸೆ ಕರಲ್ಲೆ ತಸೆಚ್ ಕರ್. ತಿಯಾ ಪಾಪ್ ಕರ್ತಲೆ ಸೊಡಿನಸ್ಲ್ಯಾರ್ ಮಿಯಾ ತುಜೆಕ್ಡೆ ಯೆತಾ ಅನಿ ತುಜೊ ದಿವ್ಯಾಚೊ ಖಾಂಬೊ ತ್ಯೆಚ್ಯಾ ಜಾಗ್ಯಾ ವೈನಾ ಕಾಡುನ್ ಘೆವ್ನ್ ಜಾತಾ.


ತಿಯಾ ಕಾಯ್ ಕರ್‍ಲೆ ಮನುನ್ ಮಾಕಾ ಗೊತ್ತ್ ಹಾಯ್. ತಿಯಾ ಹಿಕ್ಡಿ ಥಂಡ್‍ಬಿ ನ್ಹಯ್, ಹಿಕ್ಡಿ ಹುನ್‍ಬಿ ನ್ಹಯ್ ಮನುನ್ ಮಾಕಾ ಗೊತ್ತ್ ಹಾಯ್. ತಿಯಾ ಥಂಡುಚ್ ನಾಹೊಲ್ಯಾರ್ ಹುನ್ನುಚ್ ರ್‍ಹಾಲ್ಯಾರ್ ಬರೆ ಹೊತ್ತೆ.


ತಿಯಾ ಮಿಯಾ ಸಾವ್ಕಾರ್, ಲೈ ಆಸ್ತಿ ಅಸಲ್ಲೊ; ಮಾಜ್ಯಾಕ್ಡೆ ಮಾಕಾ ಗರಜ್ ಹೊತ್ತೆ ಸಗ್ಳೆ ಹಾಯ್ ಮನ್ತೆಯ್. ಖರೆ ತುಜಿ ಗತ್ ಕಾಯ್, ತಿಯಾ ಕಸ್ಲ್ಯಾ ಪರಿಸ್ತಿತಿತ್ ಪಡ್ಲೆ ಮನುನ್ ತುಕಾ ಗೊತ್ತ್ ನಾ. ತಿಯಾ ಗರಿಬ್, ನಾಗ್ಡೊ ಅನಿ ಕುಡ್ಡೊ ಹೊವ್ನ್ ಹಾಸ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು