Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 22:17 - ದೆವಾಚಿ ಖರಿ ಖಬರ್

17 ಪವಿತ್ರ್ ಆತ್ಮೊ ಅನಿ ನ್ಹವ್ರಿ, “ಯೆ!” ಮನಾ. ಹೆ ಸಗ್ಳೆ ಆಯ್ಕಲ್ಲೊ ಹರಿಎಕ್ಲೊ “ಯೆ!” ಮನುಂದಿ. ಜೆ ಕೊನ್ ಸೊಸೆನ್ ಹಾಸಿ; ಜೆ ಕೊನಾಕ್ ಜಿವ್ ದಿತಲೆ ಪಾನಿ ಪಾಜೆ ತೆನಿ ಯೆವಾ ಅನಿ ಫುಕೊಟ್ ಘೆವಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಆತ್ಮನು ಮತ್ತು ಮದಲಗಿತ್ತಿಯು, “ಬಾ” ಎನ್ನುತ್ತಾರೆ. ಕೇಳುವವನು, “ಬಾ” ಎನ್ನಲಿ. ಬಾಯಾರಿದವನು ಬರಲಿ, ಇಷ್ಟವುಳ್ಳವನು ಜೀವಜಲವನ್ನು ಕ್ರಯವಿಲ್ಲದೆ ಉಚಿತವಾಗಿ ತೆಗೆದುಕೊಳ್ಳಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 ದೇವರಾತ್ಮ ಹಾಗು ಮದುವಣಗಿತ್ತಿ, ‘ಬಾ’ ಎಂದು ಆಹ್ವಾನಿಸುತ್ತಾರೆ. ಇದನ್ನು ಕೇಳಿಸಿಕೊಳ್ಳುವ ಪ್ರತಿಯೊಬ್ಬನೂ ‘ಬಾ’ ಎಂದು ಹೇಳಲಿ. ಬಾಯಾರಿದವನು ಬರಲಿ; ಇಷ್ಟವುಳ್ಳವನು ಜೀವಜಲವನ್ನು ಉಚಿತವಾಗಿ ಪಡೆಯಲಿ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ಆತ್ಮನೂ ಮದಲಗಿತ್ತಿಯೂ - ಬಾ ಅನ್ನುತ್ತಾರೆ. ಕೇಳುವವನು - ಬಾ ಅನ್ನಲಿ. ಬಾಯಾರಿದವನು ಬರಲಿ. ಇಷ್ಟವುಳ್ಳವನು ಜೀವಜಲವನ್ನು ಕ್ರಯವಿಲ್ಲದೆ ತೆಗೆದುಕೊಳ್ಳಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ಆತ್ಮನೂ ಮದುಮಗಳೂ, “ಬಾ!” ಎನ್ನುತ್ತಾರೆ. ಇದನ್ನು ಕೇಳುವ ಪ್ರತಿಯೊಬ್ಬ ವ್ಯಕ್ತಿಯೂ, “ಬಾ!” ಎಂದು ಹೇಳಬೇಕು. ಬಾಯಾರಿದವನು ನನ್ನ ಬಳಿಗೆ ಬರಲಿ; ಅವನಿಗೆ ಇಷ್ಟವಿದ್ದರೆ ಜೀವಜಲವನ್ನು ಉಚಿತವಾಗಿ ಪಡೆದುಕೊಳ್ಳಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ದೇವರಾತ್ಮ ಹಾಗು ವಧುವೂ “ಬಾ” ಎನ್ನುತ್ತಾರೆ, ಕೇಳುವವರು, “ಬಾ” ಎನ್ನಲಿ. ಬಾಯಾರಿದವರು ಬರಲಿ, ಇಷ್ಟವುಳ್ಳವರು ಜೀವಜಲವನ್ನು ಉಚಿತವಾಗಿ ತೆಗೆದುಕೊಳ್ಳಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 22:17
29 ತಿಳಿವುಗಳ ಹೋಲಿಕೆ  

ಖರೆ ಮಿಯಾ ದಿಲ್ಲೆ ಪಾನಿ ಜೆ ಕೊನ್ ಫಿತಾ, ತೆಕಾ ಕನ್ನಾಬಿ ಅನಿ ಪರ್ತುನ್ ಸೊಸ್‍ಲಾಗಿನಾ. ಮಿಯಾ ದಿಲ್ಲೆ ಪಾನಿ ದಿತಲೆ ಪಾನಿ ಭುತ್ತುರ್ ಎಕ್ ಝರೊ ಸರ್ಕೆ ತೆಂಕಾ ಜಿವ್ ದಿತಲೆ ಪಾನಿ ದಿವ್ನಗೆತುಚ್ ರ್‍ಹಾತಾ, ಅನಿ ತೆಂಕಾ ಕನ್ನಾಚ್ ಮರಾನ್ ನಸಲ್ಲೆ ಜಿವನ್ ದಿತಾ” ಮನುನ್ ಜಬಾಬ್ ದಿಲ್ಯಾನ್.


ಅನಿ ತೆನಿ, “ತೆ ಪುರಾ ಹೊಲೆ! ಮಿಯಾಚ್ ಪಯ್ಲೆಚೊ ಅನಿ ಆಕ್ರಿಚೊ, ಮಿಯಾಚ್ ಆರಂಬ್ ಅನಿ ಅಂತ್. ಜೆ ಕೊನ್ ಸೊಸೆನ್ ಹಾಯ್ ತೆಕಾ ಮಿಯಾ ಜಿವ್ ದಿತಲ್ಯಾ ಪಾನಿಯಾಚ್ಯಾ ಝರ್‍ಯಾತ್ಲೆ ಪಾನಿ ಫಿತಲೊ ಹಕ್ಕ್ ಫುಕೊಟ್ ದಿತಾ.


ಸನಾಚ್ಯಾ ಆಕ್ರಿಚ್ಯಾ ಅನಿ ಲೈ ಮಹತ್ವಾಚ್ಯಾ ದಿಸಿ ಜೆಜು ಇಬೆ ರ್‍ಹಾಲೊ ಅನಿ ಮೊಟ್ಯಾನ್, “ಜೆ ಕೊನ್ ಸೊಸೆನ್ ಹಾತ್ ತೆನಿ ಮಾಜಾಕ್ಡೆ ಯೆಂವ್ದಿತ್ ಅನಿ ಫಿಂವ್ದಿತ್,


ತನ್ನಾ ಜೆಜುನ್ ತಿಕಾ “ದೆವ್ ಕಾಯ್ ದಿತಾ, ಅನಿ ಫಿವ್ಕ್ ಉಲ್ಲೆ ಪಾನಿ ದಿ ಮನುನ್ ತುಜೆಕ್ಡೆ ಮಾಗ್ತಲೊ ಕೊನ್ ಮನುನ್ ತುಕಾ ಗೊತ್ತ್ ರ್‍ಹಾಲ್ಯಾರ್, ತಿಯಾಚ್ ತೆಚೆಕ್ಡೆ ಮಾಗಿ ಹೊತ್ತೆ, ಅನಿ ತೊ ತುಕಾ ಜಿವ್‍ದಿತಲೆ ಪಾನಿ ದಿ ಹೊತ್ತೊ” ಮನುನ್ ಜಬಾಬ್ ದಿಲ್ಲ್ಯಾನ್.


ದೆವಾಚ್ಯಾ ದುತಾನ್ ಮಾಕಾ ಜಿವ್ ದಿತಲ್ಯಾ ಪಾನಿಯಾಚಿ ನ್ಹಯ್‍ಬಿ ದಾಕ್ವುಲ್ಯಾನ್. ತೆ ಪಾನಿ ವಜ್ರಾಚ್ಯಾ ಸರ್ಕೆ ಪವಿತ್ರ್ ಹೊತ್ತೆ. ತೆ ದೆವಾಚ್ಯಾ ಅನಿ ಬೊಕ್ಡಾಚ್ಯಾ ಸಿವಾಸನಾಕ್ನಾ ಹೊಂವ್ನ್ ಯೆವ್‍ಲಾಗಲ್ಲೆ.


ಆಕ್ರಿಚ್ಯಾ ಫಿಡಾನಿ ಭರಲ್ಲಿ ಆಯ್ದಾನಾ ಧರಲ್ಲ್ಯಾ ಸಾತ್ ದೆವ್‍ದುತಾನಿತ್ಲೊ ಎಕ್ ದೆವ್‍ದುತಾ ಮಾಜ್ಯಾಕ್ಡೆ ಯೆಲೊ, ಅನಿ, “ಯೆ ಮಿಯಾ ತುಕಾ ನ್ಹವ್ರಿ ಬೊಕ್ಡಾಚಿ ಬಾಯ್ಕೊ ದಾಕ್ವುತಾ”, ಮಟ್ಲ್ಯಾನ್.


ಅನಿ ಪವಿತ್ರ್ ಶಾರ್ ನ್ಹವೆ ಜೆರುಜಲೆಮ್ ಎಕ್ ನ್ಹವ್ರಿ ನ್ಹವ್ರ್ಯಾಕ್ ಭೆಟುಕ್ ತಯಾರ್ ಹೊಲ್ಯಾ ಸರ್ಕೆ ಬರೆ ಕರುನ್ ನೆಸುನ್ ತಯಾರ್ ಹೊಲ್ಯಾ ಸರ್ಕೆ ತಯಾರ್ ಹೊವ್ನ್ ಸರ್‍ಗಾ ವೈನಾ ದೆವಾಕ್ನಾ ಖಾಲ್ತಿ ಉತ್ರುನ್ ಯೆತಲೆ ಮಿಯಾ ಬಗಟ್ಲೊ.


ಖರೆ ದೆವ್ ತೆಂಕಾ ಸೊಡ್ವುನ್ ಸ್ವತಂತ್ರ್ ಕರ್‍ತಲ್ಯಾ ಕ್ರಿಸ್ತಾ ಜೆಜುಚ್ಯಾ ವೈನಾ ಅಪ್ನಾಚ್ಯಾ ಕುರ್ಪೆಚ್ಯಾ ಫುಕೊಟ್ ದಿಲ್ಲ್ಯಾ ದೆನ್ಗಿ ವೈನಾ ತೆನಿ ಸಗ್ಳೆ ಜಾನಾ ನಿತಿವಂತ್ ಲೊಕಾ ಮನುನ್ ಠರ್‍ವುತಾ.


ಮಿಯಾ ಜೆಜು ಮಾಜ್ಯಾ ದೆವಾಚ್ಯಾ ದುತಾನ್ ಸಗ್ಳಿ ಹಿ ವಿಶಯಾ ಮಾಜ್ಯಾ ವರ್ತಿ ವಿಶ್ವಾಸ್, ಕರ್ತಲ್ಯಾ ಲೊಕಾಂಚ್ಯಾ ತಾಂಡ್ಯಾಕ್ನಿ ಸಾಂಗುಸಾಟ್ನಿ ಮನುನ್ ಧಾಡುನ್ ದಿಲಾ.ಮಿಯಾಚ್ ಮುಳ್ ಮಿಯಾಚ್ ದಾವಿದಾಚ್ಯಾ ಘರಾನಾಚೊ ; ಮಿಯಾ ಉಜ್ವೊಡಾನ್ ಭರಲ್ಲಿ ಸಕ್ಕಾಳ್ಚಿ ಚಿಕ್ಕಿ.


ತುಕಾ ಕಾನಾ ರ್‍ಹಾಲ್ಯಾರ್ ಪವಿತ್ರ್ ಆತ್ಮೊ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಕ್ನಿ ಕಾಯ್ ಸಾಂಗುಕ್ ಲಾಗ್ಲಾ ಮನ್ತಲೆ ಆಯ್ಕ್! ಜೊ ಕೊನ್ ಮೊಟ್ಯಾ ಮಾಪಾನ್ ಜಿಕ್ತಾ ತೆಕಾ ಮಿಯಾ ದೆವಾಚ್ಯಾ ಮಳ್ಯಾತ್ಲ್ಯಾ ಜಿವ್‍ ದಿತಲ್ಯಾ ಝಾಡಾಚೆ ಹನ್ನ್ ಖಾತಲೊ ಹಕ್ಕ್ ದಿತಾ.


ಅಮಿ ಹ್ಯಾ ಜಗಾಚೊ ಆತ್ಮೊ ಘೆವ್ಕ್‌ನಾವ್, ಹೆಚ್ಯಾ ಬದ್ಲಾಕ್, ದೆವಾಕ್ನಾ ಯೆಲ್ಲೊ ಆತ್ಮೊ ಘೆಟ್ಲಾಂವ್, ತೆಚೆಸಾಟ್ನಿ ದೆವಾನ್ ಅಮ್ಕಾ ಫುಕೊಟ್ ಕಾಯ್ ದಿಲಾ ಮನ್ತಲೆ ಅಮಿ ಕಳ್ವುನ್ ಘೆವ್ಕ್ ಪಾಜೆ.


“ಯೆವಾ, ಅನಿ ಮಿಯಾ ಮಾಜ್ಯಾ ಜಿವನಾತ್ ಕರಲ್ಲೆ ಸಗ್ಳೆ ಸಾಂಗಲ್ಲ್ಯಾ ಮಾನ್ಸಾಕ್ ಬಗಾ ಯೆವಾ, ತೊ ಮೆಸ್ಸಿಯಾಚ್ ರ್‍ಹಾವ್ಕ್ ಫಿರೆ ಕಾಯ್?” ಮನುನ್ ಸಾಂಗ್ಲಿನ್.


ತ್ಯಾ ಬಾಯ್ಕೊಮನ್ಸಿನ್, “ಸಾಯ್ಬಾ, ತುಜೆಕ್ಡೆ ಘಾಗರ್ ನಾ, ಅನಿ ಭಾಂಯ್‍ಬಿ ಬರಿಚ್ ಖೊಲ್ ಹಾಯ್, ಜಿವ್ ದಿತಲೆ ಪಾನಿ ತುಕಾ ಕಶೆ ಗಾವ್ತಾ?


ಕಶ್ಯಾಕ್ ಮಟ್ಲ್ಯಾರ್ ಸಿವಾಸನಾಚ್ಯಾ ಮದ್ದಿ ಬಸಲ್ಲೆ ಬೊಕ್ಡು ತೆಂಚೊ ಕುರ್ಬುರ್ ಹೊತಾ, ಅನಿ ತೆಂಕಾ ಜಿವ್ ದಿತಲೆ ಪಾನಿ ಅಸಲ್ಲ್ಯಾ ಝರ್‍ಯಾನಿಕ್ಡೆ ಘೆವ್ನ್ ಜಾತಾ. ಅನಿ ದೆವ್ ತೆಂಚ್ಯಾ ಡೊಳ್ಯಾನಿತ್ಲಿ ಹರಿ ಎಕ್ ದುಕ್ಕಾ ಪುಸುನ್ ಕಾಡ್ತಾ”. ಮನುನ್ ಸಾಂಗಟ್ಲ್ಯಾನ್.


ಮಾನಾ ಸರ್‍ಗಾ ವೈನಾ ಎಕ್ ಅವಾಜ್,“ ಹೆ ಲಿವ್ ಹಿತ್ನಾ ಫಿಡೆ ಧನಿಯಾಚ್ಯಾ ಕಾಮಾತ್ ರಾವ್ನ್ ಮರಲ್ಲೆ ಕವ್ಡೆ ಸುಖಿ!” ಮನ್ತಲೆ ಮಿಯಾ ಆಯಿಕ್ಲೊ, ತನ್ನಾ ಪವಿತ್ರ್ ಆತ್ಮ್ಯಾನ್,“ಹೊಯ್ ಖರೆಚ್ ತೆ! ತೆನಿ ತೆಂಚ್ಯಾ ಮೊಟ್ಯಾ ರಾಬ್ನುಕಿತ್ನಾ ಆರಾಮ್ ಘೆವ್ನ್ ಖುಶಿ ಕರ್‍ತ್ಯಾತ್, ಕಶ್ಯಾಕ್ ಮಟ್ಲ್ಯಾರ್ ತೆಂಚಿ ಬರಿ ಕಾಮಾ ತೆಂಚ್ಯಾ ಬರ್ಯಾ ಕಾಮಾಚೆ ಪ್ರತಿಫಳ್ ತೆಚ್ಯಾ ವಾಂಗ್ಡಾಚ್‍ ಜಾತಾ”. ಮಟ್ಲ್ಯಾನ್.


ಹ್ಯಾ ತ್ಯೆಚ್ಯಾ ಗೊಸ್ಟಿಯಾ ಆಯ್ಕುನ್ ತಿ ದೊಗ್‍ಜಾನಾ ಶಿಸಾ ಜೆಜುಚಿ ಫಾಟ್ ಧರುನ್ ಗೆಲೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು