Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 21:9 - ದೆವಾಚಿ ಖರಿ ಖಬರ್

9 ಆಕ್ರಿಚ್ಯಾ ಫಿಡಾನಿ ಭರಲ್ಲಿ ಆಯ್ದಾನಾ ಧರಲ್ಲ್ಯಾ ಸಾತ್ ದೆವ್‍ದುತಾನಿತ್ಲೊ ಎಕ್ ದೆವ್‍ದುತಾ ಮಾಜ್ಯಾಕ್ಡೆ ಯೆಲೊ, ಅನಿ, “ಯೆ ಮಿಯಾ ತುಕಾ ನ್ಹವ್ರಿ ಬೊಕ್ಡಾಚಿ ಬಾಯ್ಕೊ ದಾಕ್ವುತಾ”, ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಕಡೇ ಏಳು ಉಪದ್ರವಗಳಿಂದ ತುಂಬಿದ ಏಳು ಬಟ್ಟಲುಗಳನ್ನು ಹಿಡಿದಿದ್ದ ಏಳು ಮಂದಿ ದೇವದೂತರಲ್ಲಿ ಒಬ್ಬನು ಬಂದು ನನ್ನ ಸಂಗಡ ಮಾತನಾಡುತ್ತಾ, “ಬಾ ಕುರಿಮರಿಯಾದಾತನಿಗೆ ಹೆಂಡತಿಯಾಗಲಿರುವ ವಧುವನ್ನು ನಿನಗೆ ತೋರಿಸುವೆನು” ಎಂದು ಹೇಳಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 ಏಳು ಅಂತಿಮ ವಿಪತ್ತುಗಳಿಂದ ತುಂಬಿದ್ದ ಏಳು ಪಾತ್ರೆಗಳನ್ನು ಹಿಡಿದಿದ್ದ ಏಳು ದೇವದೂತರುಗಳಲ್ಲಿ ಒಬ್ಬನು ಬಂದು, ನನ್ನೊಡನೆ ಮಾತನಾಡಿ ಇಂತೆಂದನು: “ಇಲ್ಲಿಗೆ ಬಾ, ಯಜ್ಞದ ಕುರಿಮರಿಗೆ ಸತಿಯಾಗಲಿರುವ ಮದುವಣಗಿತ್ತಿಯನ್ನು ನಿನಗೆ ತೋರಿಸುತ್ತೇನೆ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ಕಡೇ ಏಳು ಉಪದ್ರವಗಳಿಂದ ತುಂಬಿದ ಏಳು ಪಾತ್ರೆಗಳನ್ನು ಹಿಡಿದಿದ್ದ ಏಳು ಮಂದಿ ದೇವದೂತರಲ್ಲಿ ಒಬ್ಬನು ಬಂದು ನನ್ನ ಸಂಗಡ ಮಾತಾಡುತ್ತಾ - ಬಾ, ಯಜ್ಞದ ಕುರಿಯಾದಾತನಿಗೆ ಹೆಂಡತಿಯಾಗತಕ್ಕ ಮದಲಗಿತ್ತಿಯನ್ನು ನಿನಗೆ ತೋರಿಸುವೆನು ಎಂದು ಹೇಳಿ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ಕಡೆಯ ಏಳು ಉಪದ್ರವಗಳನ್ನು ತಮ್ಮ ಪಾತ್ರೆಗಳಲ್ಲಿ ತುಂಬಿಕೊಂಡಿದ್ದ ಏಳು ಮಂದಿ ದೇವದೂತರಲ್ಲಿ ಒಬ್ಬನು ನನ್ನ ಬಳಿಗೆ ಬಂದು, “ನನ್ನ ಸಂಗಡ ಬಾ. ಕುರಿಮರಿಯಾದಾತನ ಪತ್ನಿಯಾಗಲಿರುವ ವಧುವನ್ನು ನಾನು ನಿನಗೆ ತೋರಿಸುತ್ತೇನೆ” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ಅಂತಿಮ ಏಳು ಉಪದ್ರವಗಳಿಂದ ತುಂಬಿದ ಏಳು ಬೋಗುಣಿಗಳನ್ನು ಹಿಡಿದಿದ್ದ ಏಳುಮಂದಿ ದೂತರಲ್ಲಿ ಒಬ್ಬನು ಬಂದು ನನ್ನ ಸಂಗಡ ಮಾತನಾಡುತ್ತಾ, “ಬಾ, ಯಜ್ಞದ ಕುರಿಮರಿಯಾದವವರಿಗೆ ಹೆಂಡತಿಯಾಗತಕ್ಕ ವಧುವನ್ನು ನಿನಗೆ ತೋರಿಸುವೆನು!” ಎಂದು ಹೇಳಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 21:9
10 ತಿಳಿವುಗಳ ಹೋಲಿಕೆ  

ಅನಿ ಪವಿತ್ರ್ ಶಾರ್ ನ್ಹವೆ ಜೆರುಜಲೆಮ್ ಎಕ್ ನ್ಹವ್ರಿ ನ್ಹವ್ರ್ಯಾಕ್ ಭೆಟುಕ್ ತಯಾರ್ ಹೊಲ್ಯಾ ಸರ್ಕೆ ಬರೆ ಕರುನ್ ನೆಸುನ್ ತಯಾರ್ ಹೊಲ್ಯಾ ಸರ್ಕೆ ತಯಾರ್ ಹೊವ್ನ್ ಸರ್‍ಗಾ ವೈನಾ ದೆವಾಕ್ನಾ ಖಾಲ್ತಿ ಉತ್ರುನ್ ಯೆತಲೆ ಮಿಯಾ ಬಗಟ್ಲೊ.


ಅಮಿ ಸಂತೊಸ್ ಹೊವಾ, ಅನಿ ಖುಶಿ ಹೊವಾ; ತ್ಯೆಚ್ಯಾ ಮೊಟ್ಯಾಪಾನಾಚ್ಯಾ ವಿಶಯಾತ್ ಹೊಗ್ಳುವಾ! ಕಶ್ಯಾಕ್ ಮಟ್ಲ್ಯಾರ್ ಬೊಕ್ಡಾಚ್ಯಾ ಲಗ್ನಾಚೊ ಎಳ್ ಯೆವ್ನ್ ಪಾವ್ಲೊ, ಅನಿ ನ್ಹವ್ರಿ ಅಪ್ನಾಕುಚ್ ಲಗ್ನಾಕ್ ತಯಾರ್ ಕರುನ್ ಘೆವ್ನ್ ಹಾಯ್.


ತನ್ನಾ ಸಾತ್ ಕಟೊರೆ ಧರಲ್ಲ್ಯಾ ಸಾತ್ ದೆವ್‍ದುತಾನಿತ್ಲೊ ಎಕ್ಲೊ ಮಾಜ್ಯಾಕ್ಡೆ ಯೆಲೊ, ಅನಿ “ಯೆ, ಮಿಯಾ ತುಕಾ ಎಕ್ ಸಗ್ಳ್ಯಾಕ್ಡೆ ಗೊತ್ತ್ ಹೊತ್ತ್ಯಾ ವೆಭಿಚಾರ್ ಕರ್ತಲ್ಯಾ ಬಾಯ್ಕೊಮನ್ಸಿಕ್ ಶಿಕ್ಷಾ ದಿತಲೆ ದಾಕ್ವುತಾ, ತೆ ಶಾರ್ ಸುಮಾರ್ ನ್ಹಯಾಂಚ್ಯಾ ಜಗ್ಗೊಳ್ ಭಾಂದಲ್ಲೆ ಹಾಯ್.


ಹ್ಯಾ ಪುಸ್ತಕಾತ್ ಜೆಜು ಕ್ರಿಸ್ತಾನ್ ದಾಕ್ವುನ್ ದಿಲ್ಲೆ ಸಗ್ಳೆ ಲಿವ್ನ್ ಥವಲ್ಲೆ ಹಾಯ್. ಅಪ್ನಾಚ್ಯಾ ಸೆವಕಾಕ್ನಿ ಕಾಯ್-ಕಾಯ್ ಲಗ್ಗುನಾಚ್ ಘಡ್ನಾರ್ ಹಾಯ್ ಮನುನ್ ದಾಕ್ವುಸಾಟ್ನಿ ಕ್ರಿಸ್ತಾನ್ ದೆವ್‍ದುತಾಕ್ ಧಾಡುನ್ ಅಪ್ನಾಚ್ಯಾ ಸೆವಕಾಕ್ ಜುವಾಂವಾಕ್ ಹೆ ಸಗ್ಳೆ ಕಳ್ವುಲ್ಯಾನ್.


ದೆವಾಚ್ಯಾ ದುತಾನ್ ಭಿತ್ತಿಚಿಬಿ ಅಳ್ತಿ ಘೆಟ್ಲ್ಯಾನ್, ಅನಿ ವಾಪರಲ್ಲ್ಯಾ ಬರ್‍ಯಾ ಮಾಪಾಚ್ಯಾ ಅಳ್ತಿ ಪರ್‍ಕಾರ್ ಭಿತ್ತ್ ದೊನ್ಸೆ ಪುಟ್ ಉಪ್ಪರ್ ಹೊತ್ತಿ.


ದೆವಾಚ್ಯಾ ದುತಾನ್ ಮಾಕಾ ಜಿವ್ ದಿತಲ್ಯಾ ಪಾನಿಯಾಚಿ ನ್ಹಯ್‍ಬಿ ದಾಕ್ವುಲ್ಯಾನ್. ತೆ ಪಾನಿ ವಜ್ರಾಚ್ಯಾ ಸರ್ಕೆ ಪವಿತ್ರ್ ಹೊತ್ತೆ. ತೆ ದೆವಾಚ್ಯಾ ಅನಿ ಬೊಕ್ಡಾಚ್ಯಾ ಸಿವಾಸನಾಕ್ನಾ ಹೊಂವ್ನ್ ಯೆವ್‍ಲಾಗಲ್ಲೆ.


ತನ್ನಾ ದೆವಾಚ್ಯಾ ದುತಾನ್ ಮಾಕಾ,“ಹ್ಯಾ ಗೊಸ್ಟಿಯಾ ಖರ್‍ಯಾ ಅನಿ ಬರೊಸೊ ಕರುಕ್ ಯೊಗ್ಯ್ ಹಾತ್. ಸರ್ವೆಸ್ವರ್ ದೆವಾನ್ ಪ್ರವಾದ್ಯಾಕ್ನಿ ಪವಿತ್ರ್ ಆತ್ಮೊ ದಿಲ್ಲ್ಯಾನ್, ಅಪ್ನಾಚ್ಯಾ ಸೆವಕಾಕ್ನಿ ಲಗ್ಗುನಾಚ್ ಕಾಯ್ ಘಡ್ನಾರ್ ಹಾಯ್ ಮನುನ್ ದಾಕ್ವುಸಾಟ್ನಿ ಅಪ್ನಾಚ್ಯಾ ದೆವ್‍ದುತಾಕ್ ಧಾಡುನ್ ದಿಲ್ಯಾನಾಯ್.”


ಪವಿತ್ರ್ ಆತ್ಮೊ ಅನಿ ನ್ಹವ್ರಿ, “ಯೆ!” ಮನಾ. ಹೆ ಸಗ್ಳೆ ಆಯ್ಕಲ್ಲೊ ಹರಿಎಕ್ಲೊ “ಯೆ!” ಮನುಂದಿ. ಜೆ ಕೊನ್ ಸೊಸೆನ್ ಹಾಸಿ; ಜೆ ಕೊನಾಕ್ ಜಿವ್ ದಿತಲೆ ಪಾನಿ ಪಾಜೆ ತೆನಿ ಯೆವಾ ಅನಿ ಫುಕೊಟ್ ಘೆವಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು