Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 21:4 - ದೆವಾಚಿ ಖರಿ ಖಬರ್

4 ತೊ ತೆಂಚ್ಯಾ ಡೊಳ್ಯಾನಿತ್ಲಿ ದುಕ್ಕಾ ಪುಸುನ್ ಕಾಡ್ತಾ. ಅನಿಫಿಡೆ ಮರಾನ್ ಹೊಂವ್ದಿತ್, ಕಸ್ಟ್ ಹೊಂವ್ದಿತ್ ರಡ್ತಲೆ ಹೊಂವ್ದಿತ್, ದುಕ್ತಲೆ ಹೊಂವ್ದಿತ್ ರ್‍ಹಾಯ್ನಾ, ಅದ್ದಿ ಹೊತ್ತೆ ಸಗ್ಳೆ ನಾಪತ್ತೊ ಹೊವ್ನ್ ಜಾತಾ”.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಅವರ ಕಣ್ಣೀರನ್ನೆಲ್ಲಾ ಆತನೇ ಒರಸಿಬಿಡುವನು. ಇನ್ನು ಮರಣವಿರುವುದಿಲ್ಲ. ಇನ್ನು ದುಃಖವಾಗಲಿ, ಗೋಳಾಟವಾಗಲಿ, ಕಷ್ಟವಾಗಲಿ ಇರುವುದಿಲ್ಲ. ಮೊದಲಿದ್ದದ್ದೆಲ್ಲಾ ಇಲ್ಲದಂತಾಯಿತು” ಎಂದು ಹೇಳಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ಒರಸುವನಾತ ಅವರ ಕಂಬನಿಯನೆಲ್ಲಾ ಇರದಿನ್ನು ಸಾವುನೋವು ಅವರಿಗೆಲ್ಲಾ; ಇರವು ಶೋಕ ದುಃಖಗಳಾವುವು ಮರೆಯಾಗಿ ಹೋದವು ಹಿಂದಿನದೆಲ್ಲವು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು ಎಂದು ಹೇಳಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ದೇವರು ಅವರ ಕಣ್ಣೀರನ್ನೆಲ್ಲ ಒರಸಿ ಬಿಡುವನು. ಅಲ್ಲಿ ಇನ್ನು ಮರಣವಿರುವುದಿಲ್ಲ, ದುಃಖವಿರುವುದಿಲ್ಲ, ಗೋಳಾಟವಿರುವುದಿಲ್ಲ ಮತ್ತು ನೋವಿರುವುದಿಲ್ಲ. ಹಳೆಯ ಮಾರ್ಗಗಳೆಲ್ಲ ಹೋಗಿಬಿಟ್ಟವು” ಎಂದು ಹೇಳಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ‘ದೇವರು ಅವರ ಕಣ್ಣೀರನ್ನೆಲ್ಲಾ ಒರೆಸಿಬಿಡುವರು. ಇನ್ನು ಮರಣವಿರುವುದಿಲ್ಲ.’ ಇನ್ನು ದುಃಖವಾಗಲಿ, ಗೋಳಾಟವಾಗಲಿ, ನೋವಾಗಲಿ ಇರುವುದಿಲ್ಲ. ಮೊದಲಿದ್ದದ್ದೆಲ್ಲಾ ಇಲ್ಲದಂತಾಯಿತು!” ಎಂದು ಹೇಳಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 21:4
26 ತಿಳಿವುಗಳ ಹೋಲಿಕೆ  

ಕಶ್ಯಾಕ್ ಮಟ್ಲ್ಯಾರ್ ಸಿವಾಸನಾಚ್ಯಾ ಮದ್ದಿ ಬಸಲ್ಲೆ ಬೊಕ್ಡು ತೆಂಚೊ ಕುರ್ಬುರ್ ಹೊತಾ, ಅನಿ ತೆಂಕಾ ಜಿವ್ ದಿತಲೆ ಪಾನಿ ಅಸಲ್ಲ್ಯಾ ಝರ್‍ಯಾನಿಕ್ಡೆ ಘೆವ್ನ್ ಜಾತಾ. ಅನಿ ದೆವ್ ತೆಂಚ್ಯಾ ಡೊಳ್ಯಾನಿತ್ಲಿ ಹರಿ ಎಕ್ ದುಕ್ಕಾ ಪುಸುನ್ ಕಾಡ್ತಾ”. ಮನುನ್ ಸಾಂಗಟ್ಲ್ಯಾನ್.


ಆಕ್ರಿಕ್ ನಾಸ್ ಕರುನ್ ಹೊತಲೊ ದುಸ್ಮಾನ್ ಕೊನ್ ಮಟ್ಲ್ಯಾರ್, ಮರಾನುಚ್.


ಹ್ಯೊ ಜಗ್, ಅನಿ ಲೊಕಾ ಆಶಾ ಕರ್ತಲೆ ಸಗ್ಳೆ ನಾಸ್ ಹೊವ್ನ್ ಜಾತಾ; ಖರೆ ದೆವಾಚ್ಯಾ ಮನಾ ಸಾರ್ಕೆ ಚಲ್ತಲೊ ಸದಾ ಸರ್ವತಾಕ್ ಜಿವನ್ ಕರ್ತಾ.


ಮಳಬ್ ಅನಿ ಜಿಮಿನ್ ಸರುನ್ ಜಾಯ್ಲ್, ಖರೆ ಮಿಯಾ ಸಾಂಗಲ್ಲ್ಯಾ ಗೊಸ್ಟಿಯಾ ಕನ್ನಾಚ್ ಸರಿನ್ಯಾತ್.


ಮಾನಾ ಮಿಯಾ ನ್ಹವೊ ಸರ್ಗ್ ಅನಿ ನ್ಹವಿ ಜಿಮಿನ್ ಬಗಟ್ಲೊ, ಅದ್ದಿಚೊ ಸರ್ಗ್ ಅನಿ ಜಿಮಿನ್ ನಾಪತ್ತೊ ಹೊವ್ನ್ ಗೆಲೆ.


ತನ್ನಾ ಮರ್‍ನಾಕ್ ಅನಿ ಪಾತಾಳಾತ್ಲ್ಯಾ ಲೊಕಾಕ್ನಿ ಆಗಿಚ್ಯಾ ನರ್ಕಾತ್ ಟಾಕುನ್ ಹೊಲೆ. ಹ್ಯೊ ಆಗಿಚೊ ದೊನ್ವೆಚೆ ಮರಾನ್.


ತ್ಯಾ ಶಾರಾತ್ ದೆವಾಚ್ಯಾ ಸರಾಪಾಚ್ಯಾ ಖಾಲ್ತಿ ಹೊತ್ತೆ ಕಾಯ್ಬಿ ನತ್ತೆ. ದೆವಾಚೆ ಅನಿ ಬೊಕ್ಡಾಚೆ ಸಿವಾಸನ್ ಶಾರಾತ್ ರ್‍ಹಾತಾ ಅನಿ ತೆಚಿ ಸೆವಕಾ ತೆಚೆ ಆರಾದನ್ ಕರ್‍ತ್ಯಾತ್.


ಖರೆ ಧನಿಯಾಚೊ ದಿಸ್ ಚೊರಾ ಸಾರ್ಕೊ ಯೆತಾ, ತ್ಯಾ ದಿಸಿ ಮಳ್ಬಾ ಮೊಟ್ಯಾ ಅವಾಜ್ಯಾ ವಾಂಗ್ಡಾ ನಾ ಪತ್ತೊ ಹೊವ್ನ್ ಜಾತಾ, ಅನಿ ಮುಳ್ ಆಗಿನ್ ಕಡುನ್ ಜಾತಾತ್ ಅನಿ ಜಿಮ್ನಿ ವರ್ತಿ ಹೊತ್ತಿ ಸಗ್ಳಿ ಸಾಮಾನಾ ಜಳುನ್ ಜಾತಾ.


ತಸೆಚ್ ಹ್ಯಾ ಜಗಾತ್ಲಿ ಸಾಮಾನಾ ವಾಪರ್‍ತಲ್ಯಾನಿ ತಿ ವಾಪ್ರಿನಸಲ್ಲ್ಯಾ ಸಾರ್ಕೆ ಜಿವನ್ ಕರುಕ್ ಪಾಜೆ. ಕಶ್ಯಾಕ್ ಮಟ್ಲ್ಯಾರ್ ಹ್ಯಾ ಜಗಾಚೊ ಭಾಯ್ಲೊ ರುಪ್ ನಾಪತ್ತೊ ಹೊವ್ನ್ ಜಾತಾ.


ತಸೆ ಹೊವ್ನ್ ಧನಿ ಮನ್ತಾ, “ತೆಚೆಸಾಟ್ನಿ ತೆಂಚ್ಯಾ ಮದ್ನಾ ತುಮಿ ಭಾಯ್ರ್ ಯೆವಾ, ತೆಂಚೆಕ್ನಾ ತುಮ್ಕಾಚ್ ಎಗ್ಳೆ ಕರಾ ಮನ್ತಾ ಸರ್ವೆಸ್ವರ್, ಜೆ ಕಾಮ್ ನಿತಳ್ ನಾ ತೆಕಾ ಹಾತ್ ಲಾವುನಕಾಶಿ, ತನ್ನಾ ಮಿಯಾ ತುಮ್ಕಾ ಘೆತಾ.


ತಶೆ ಮಟ್ಲ್ಯಾರ್, ಕೊನ್‍ಬಿ ಎಕ್ಲೊ ಕ್ರಿಸ್ತಾತ್ ಜಿವನ್ ಕರ್‍ತಾ ಹೊಲ್ಯಾರ್ ತೊ ಎಕ್ ನ್ಹವಿ ರಚ್ನಾ, ತನ್ನಾ ಜುನ್ನೆ ಹೊತ್ತೆ ನಾಸ್ ಹೊವ್ನ್ ತೆ ಗೆಲೆ ಅನಿ ಅತ್ತಾ ಸಗ್ಳೆ ನ್ಹವೆ ಹೊಲ್ಲೆ ಹಾಯ್.


ಅನಿ ಎಗ್ದಾ ಮಟ್ಲ್ಯಾರ್, ಹ್ಯಾ ಗೊಸ್ಟಿಯಾಂಚೊ ಅರ್ತ್ ಕಾಯ್ ಮಟ್ಲ್ಯಾರ್, ಹಾಲ್ತಲಿ ಜಿನ್ಸಾ ಗಟ್ಟ್ ರಾತ್ಯಾತ್.


ತನ್ನಾ ಸಮುಂದರಾನ್ ಅಪ್ನಾಚ್ಯಾ ಭುತ್ತುರ್ ಮರಲ್ಲ್ಯಾ ಲೊಕಾಕ್ನಿ ಒಪ್ಸುನ್ ದಿಲ್ಯಾನ್, ಮರ್‍ನಾನ್ ಅನಿ ಮರ್‍ನಾಚ್ಯಾ ಜಗಾನ್‍ಬಿ ಅಪ್ನಿ ಥವ್ನ್ ಘೆಟಲ್ಲ್ಯಾ ಮರಲ್ಲ್ಯಾ ಲೊಕಾಕ್ನಿ ಒಪ್ಸುನ್ ದಿಲ್ಯಾನಿ, ಅನಿ ತೆಂಚಿ ತೆಂಚ್ಯಾ-ತೆಂಚ್ಯಾ ಕಾಮಾಂಚ್ಯಾ ಪರ್ಕಾರ್ ಝಡ್ತಿ ಕರುನ್ ಹೊಲಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು