Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 21:21 - ದೆವಾಚಿ ಖರಿ ಖಬರ್

21 ಬಾರಾ ದಾರಾ ಬಾರಾ ಮೊತಿಯಾ ಹೊವ್ನ್ ಹೊತ್ತಿ; ಹರಿಎಕ್ ದಾರ್ ಎಕೆಕ್ ಅಖಂಡ್ ಮೊತಿನಿ ಕರಲ್ಲೆ ಹೊತ್ತೆ. ಶಾರಾಚ್ಯಾ ವನಿಯಾ ಎಗ್ದಮ್ ಪವಿತ್ರ್ ಹೊತ್ತ್ಯಾ ಸೊನ್ಯಾನಿ ಕರಲ್ಲ್ಯಾ ಹೊತ್ತ್ಯಾ ಕಾಜೆಚ್ಯಾ ಬಾಸೆನ್ ಹಿಕು-ತಿಕುಲ್ಯಾ ಬಾಜುಚೆ ದಿಸುಚೆ ತಸೆ ಹೊತ್ತೆ .

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

21 ಹನ್ನೆರಡು ಹೆಬ್ಬಾಗಿಲುಗಳು ಹನ್ನೆರಡು ಮುತ್ತುಗಳಾಗಿದ್ದವು. ಪ್ರತಿ ಹೆಬ್ಬಾಗಿಲೂ ಒಂದೊಂದು ಮುತ್ತಿನಿಂದ ಮಾಡಲ್ಪಟ್ಟಿತ್ತು. ಪಟ್ಟಣದ ಬೀದಿಯು ಶುದ್ಧವಾದ ಗಾಜಿನಂತಿರುವ ಅಪ್ಪಟ ಬಂಗಾರವಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

21 ಹನ್ನೆರಡು ಹೆಬ್ಬಾಗಿಲುಗಳು ಹನ್ನೆರಡು ಮುತ್ತುಗಳಾಗಿದ್ದವು. ಪ್ರತಿಯೊಂದು ಹೆಬ್ಬಾಗಿಲನ್ನು ಒಂದೊಂದು ಮುತ್ತಿನಿಂದ ಮಾಡಲಾಗಿತ್ತು. ನಗರದ ಬೀದಿ ಸ್ವಚ್ಛವಾದ ಗಾಜಿನಂತಿರುವ ಅಪ್ಪಟ ಬಂಗಾರವಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

21 ಹನ್ನೆರಡು ಹೆಬ್ಬಾಗಿಲುಗಳು ಹನ್ನೆರಡು ಮುತ್ತುಗಳಾಗಿದ್ದವು; ಒಂದೊಂದು ಬಾಗಿಲು ಒಂದೊಂದು ಮುತ್ತಿನಿಂದ ಮಾಡಲ್ಪಟ್ಟಿತ್ತು. ಪಟ್ಟಣದ ಬೀದಿಯು ಸ್ವಚ್ಫವಾದ ಗಾಜಿನಂತಿರುವ ಸೋಸಿದ ಬಂಗಾರವಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

21 ಹನ್ನೆರಡು ಬಾಗಿಲುಗಳು ಹನ್ನೆರಡು ಮುತ್ತುಗಳಾಗಿದ್ದವು. ಪ್ರತಿಯೊಂದು ಬಾಗಿಲು ಒಂದೊಂದು ಮುತ್ತಿನಿಂದ ಮಾಡಲ್ಪಟ್ಟಿತ್ತು. ನಗರದ ಬೀದಿಯು ಗಾಜಿನಂತೆ ಶುಭ್ರವಾಗಿದ್ದ ಅಪ್ಪಟ ಚಿನ್ನದಿಂದ ಮಾಡಲ್ಪಟ್ಟಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

21 ಹನ್ನೆರಡು ಹೆಬ್ಬಾಗಿಲುಗಳು ಹನ್ನೆರಡು ಮುತ್ತುಗಳಾಗಿದ್ದವು. ಪ್ರತಿ ಹೆಬ್ಬಾಗಿಲೂ ಒಂದೊಂದು ಮುತ್ತಿನಿಂದಾಗಿತ್ತು. ಪಟ್ಟಣದ ಮಹಾ ಬೀದಿಯು ಸ್ವಚ್ಛವಾದ ಗಾಜಿನಂತಿರುವ ಅಪ್ಪಟ ಬಂಗಾರವಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 21:21
10 ತಿಳಿವುಗಳ ಹೋಲಿಕೆ  

ಭಿತ್ತ್ ಲೈ ಕಿಮ್ತಿಚ್ಯಾ ಗುಂಡ್ಯಾನಿ ಭಾಂದಲ್ಲಿ ಹೊತ್ತಿ, ಅನಿ ಶಾರ್ ಎಗ್ದಮ್ ಪವಿತ್ರ್ ಸೊನ್ಯಾನಿ ಕಾಜೆ ಸರ್ಕೆ ಪವಿತ್ರ್ ಕರುನ್ ಕರಲ್ಲೆ ಹೊತ್ತೆ.


ತ್ಯಾ ಬಾಯ್ಕೊಮಸ್ಸಿನ್ ಜಾಂಬ್ಳೆ ಕಪ್ಡೆ ನೆಸಲ್ಲಿನ್ ಅನಿ ಸೊನಾಚ್ಯಾ ಅನಿ ಲೈ ಕಿಮ್ತಿಚ್ಯಾ ಫೊಡ್ಯಾನಿ ಅನಿ ಮೊತಿಯಾನಿ ಶಿಂಗಾರ್ ಕರುನ್ ಘೆಟಲ್ಲಿನ್. ತೆನಿ ಅಪ್ನಾಚ್ಯಾ ಹಾತಾತ್ನಿ ಪೊಜ್ಡ್ಯಾನಿ ಅನಿ ವ್ಯೆಬಿಚಾರಾಚ್ಯಾ ಕಾಮಾಚ್ಯಾ ಬುರ್ಶ್ಯಾ ಸಾಮಾನಾನಿ ಭರಲ್ಲೆ ಸೊನಾಚೆ ಆಯ್ದಾನ್ ಧರಲ್ಲಿನ್‍.


ಶಾರಾಚ್ಯಾ ವೊನಿಯಾಂಚ್ಯಾ ಮದ್ದಿ ಹೊಂವ್‍ಲಾಗಲ್ಲೆ, ನ್ಹಯ್‍ಚ್ಯಾ ದೊನ್ ದಂಡೆಕ್ನಿ ಜಿವ್ ದಿತಲೆ ಝಾಡ್ ಹೊತ್ತೆ, ತೆ ವರ್ಸಾಚೆ ಬಾರಾ ಮ್ಹಯಿನೆಬಿ ಫಳಾ ದಿ, ತೆ ಮಹಿನ್ಯಾಕ್ ಎಕ್ ಪಿಕ್ಕ್ ದಿ, ಅನಿ ತ್ಯಾ ಝಾಡಾಚಿ ಪಾನಾ ದೆಶಾಕ್ನಿ ಗುನ್ ಕರುಕ್ ವಾಪ್ರುನ್ ಹೊಯ್ತ್.


ಅನಿ,“ಕಸ್ಲಿ ಹಿ ಗತ್! ಕವ್ಡೊ ಮೊಟೊ ಹ್ಯೊ ಕಸ್ಟ್ ಹ್ಯಾ ಮೊಟ್ಯಾ ಶಾರಾಚೊ! ತಿ ಮ್ಹೊವ್ಲೆ ಕಿಮ್ತಿಚೆ, ಜಾಂಬ್ಳೆ, ತಾಂಬ್ಡೆ ಗುಂಜ್ಲೆ ಕಪ್ಡೆ ನೆಶಿ, ಅನಿ ಸೊನ್ಯಾಚ್ಯಾ, ಕಿಮ್ತಿಚ್ಯಾ ಗುಂಡ್ಯಾಂಚ್ಯಾ, ಅನಿ ಮೊತಿಯಾಂಚ್ಯಾ ವಸ್ತಾನಿ ಶಿಂಗಾರ್ ಕರುನ್ ಘೆಯ್!


ಎವ್ಡೆಚ್ ನ್ಹಯ್ ಸಿವಾಸನಾಚ್ಯಾ ಇದ್ರಾಕ್ ಝಳ್‍ಝಳ್ತಲ್ಯಾ ಕಾಜೆಚೆ ಸಮುಂದರ್ ಅಸಲ್ಲ್ಯಾ ಸರ್ಕೆ ಹೊತ್ತೆ ತವ್ಡೆಚ್ ನ್ಹಯ್ ತೆಚ್ಯಾಫಿಡೆ ಸ್ಪಟಿಕ್ ಸಾರ್ಕೆ ಪವಿತ್ರ್ ಹೊತ್ತೆ. ಸಿವಾಸನಾಕ್ಡೆ ತೆಕಾ ಚಾರಿ ಬಾಜಿನಿ ಚಾರ್ ಸಾವ್ಜಾ ಹೊತ್ತಿ. ತೆಂಕಾ ಫಾಟಿಬಿ ಫಿಡೆಬಿ ಸಗ್ಳ್ಯಾಬರ್ ಡೊಳೆ ಹೊತ್ತೆ.


ಮಾಜ್ಯಾ ಕ್ಡೆ ಬೊಲಲ್ಲ್ಯಾ ದೆವ್‍ದುತಾಕ್ಡೆ ಶಾರ್, ತೆಚಿ ದಾರಾ, ಅನಿ ಭಿತ್ತ್ ಅಳ್ತಿ ಕರುನ್ ಬಗುಕ್ ಸೊನ್ಯಾಚಿ ಎಕ್ ಅಳ್ತಿ ಕರ್ತಲಿ ಖಾಟಿ ಹೊತ್ತಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು