Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 21:18 - ದೆವಾಚಿ ಖರಿ ಖಬರ್

18 ಭಿತ್ತ್ ಲೈ ಕಿಮ್ತಿಚ್ಯಾ ಗುಂಡ್ಯಾನಿ ಭಾಂದಲ್ಲಿ ಹೊತ್ತಿ, ಅನಿ ಶಾರ್ ಎಗ್ದಮ್ ಪವಿತ್ರ್ ಸೊನ್ಯಾನಿ ಕಾಜೆ ಸರ್ಕೆ ಪವಿತ್ರ್ ಕರುನ್ ಕರಲ್ಲೆ ಹೊತ್ತೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

18 ಆ ಗೋಡೆಯು ಸೂರ್ಯಕಾಂತ ಶಿಲೆಯಿಂದ ಕಟ್ಟಲ್ಪಟ್ಟಿತ್ತು ಪಟ್ಟಣವು ಶುದ್ಧ ಗಾಜಿನಂತಿರುವ ಅಪ್ಪಟ ಬಂಗಾರವಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

18 ಆ ಕೋಟೆಯನ್ನು ಸೂರ್ಯಕಾಂತ ಶಿಲೆಯಿಂದ ನಿರ್ಮಿಸಲಾಗಿತ್ತು. ನಗರವು ಅಪ್ಪಟ ಬಂಗಾರದಂತೆ ಥಳಥಳಿಸುತ್ತಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

18 ಆ ಪ್ರಾಕಾರವು ಸೂರ್ಯಕಾಂತಶಿಲೆಯಿಂದ ಕಟ್ಟಲ್ಪಟ್ಟಿತ್ತು. ಪಟ್ಟಣವು ಶುದ್ಧ ಗಾಜಿನಂತಿರುವ ಸೋಸಿದ ಬಂಗಾರವೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

18 ಗೋಡೆಯನ್ನು ಸೂರ್ಯಕಾಂತ ಶಿಲೆಯಿಂದ ನಿರ್ಮಿಸಲಾಗಿತ್ತು. ನಗರವನ್ನು ಗಾಜಿನಷ್ಟು ಅಪ್ಪಟವಾದ ಚಿನ್ನದಿಂದ ನಿರ್ಮಿಸಲಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

18 ಆ ಗೋಡೆಯು ಸೂರ್ಯಕಾಂತ ಶಿಲೆಯಿಂದ ಕಟ್ಟಲಾಗಿತ್ತು. ಪಟ್ಟಣವು ಶುದ್ಧ ಗಾಜಿನಂತಿರುವ ಅಪ್ಪಟ ಬಂಗಾರವಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 21:18
6 ತಿಳಿವುಗಳ ಹೋಲಿಕೆ  

ತೆ ದೆವಾಚ್ಯಾ ವೈಭವಾನ್ ಹೊಳ್ವಳುಲಾಗಲ್ಲೆ, ತೆ ಶಾರ್ ಲೈ ಕಿಮ್ತಿಚ್ಯಾ ಪೊಡ್ಯಾಂಚೆ ಸರ್ಕೆ ಝಳ್-ಝಳ್ತಲ್ಯಾ ವಜ್ರಾಚ್ಯಾ ಸರ್ಕೆ ಹೊಳ್ವಳುಲಾಗಲ್ಲೆ.


ಬಾರಾ ದಾರಾ ಬಾರಾ ಮೊತಿಯಾ ಹೊವ್ನ್ ಹೊತ್ತಿ; ಹರಿಎಕ್ ದಾರ್ ಎಕೆಕ್ ಅಖಂಡ್ ಮೊತಿನಿ ಕರಲ್ಲೆ ಹೊತ್ತೆ. ಶಾರಾಚ್ಯಾ ವನಿಯಾ ಎಗ್ದಮ್ ಪವಿತ್ರ್ ಹೊತ್ತ್ಯಾ ಸೊನ್ಯಾನಿ ಕರಲ್ಲ್ಯಾ ಹೊತ್ತ್ಯಾ ಕಾಜೆಚ್ಯಾ ಬಾಸೆನ್ ಹಿಕು-ತಿಕುಲ್ಯಾ ಬಾಜುಚೆ ದಿಸುಚೆ ತಸೆ ಹೊತ್ತೆ .


ಶಾರಾಚ್ಯಾ ಭಿತ್ತಿಯಾಂಚ್ಯಾ ಪಾಯಾಂಚ್ಯಾ ಗುಂಡ್ಯಾಕ್ನಿ ಸಗ್ಳ್ಯಾ ಥರಿಚ್ಯಾ ಕಿಮ್ತಿಚ್ಯಾ ಪೊಡ್ಯಾನಿ ಸಿನ್‍ಗಾರಲ್ಲೆ ಹೊತ್ತೆ. ಪಯ್ಲೆಚೊ ಪಾಯಾ ಸುರ್ಯಕಾಂತಾಚೆ ಗುಂಡೆ , ದೊನ್ವೆಚೊ ನಿಳ್ಯಾ ಫೊಡ್ಯಾನಿ, ತಿನ್ವೆಚೊ ಪಚ್ಚೆ ಮನ್ತಲ್ಯಾ ಫೊಡ್ಯಾನಿ, ಚಾರ್‍ವೆಚೊ ಪದ್ಮರಾಗ್,


ಎವ್ಡೆಚ್ ನ್ಹಯ್ ಸಿವಾಸನಾಚ್ಯಾ ಇದ್ರಾಕ್ ಝಳ್‍ಝಳ್ತಲ್ಯಾ ಕಾಜೆಚೆ ಸಮುಂದರ್ ಅಸಲ್ಲ್ಯಾ ಸರ್ಕೆ ಹೊತ್ತೆ ತವ್ಡೆಚ್ ನ್ಹಯ್ ತೆಚ್ಯಾಫಿಡೆ ಸ್ಪಟಿಕ್ ಸಾರ್ಕೆ ಪವಿತ್ರ್ ಹೊತ್ತೆ. ಸಿವಾಸನಾಕ್ಡೆ ತೆಕಾ ಚಾರಿ ಬಾಜಿನಿ ಚಾರ್ ಸಾವ್ಜಾ ಹೊತ್ತಿ. ತೆಂಕಾ ಫಾಟಿಬಿ ಫಿಡೆಬಿ ಸಗ್ಳ್ಯಾಬರ್ ಡೊಳೆ ಹೊತ್ತೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು