Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 21:12 - ದೆವಾಚಿ ಖರಿ ಖಬರ್

12 ತ್ಯಾ ಶಾರಾಕ್ ಎಕ್ ಉಪ್ಪರ್ಲಿ ಮೊಟಿ ಭಿತ್ತ್ ಹೊತ್ತಿ ಅನಿ ಬಾರಾ ದಾರಾ ಹೊತ್ತಿ ಅನಿ ತ್ಯಾ ಹರಿಎಕ್ ದಾರಾನಿಕ್ನಿ ಎಕೆಕ್ ದೆವಾಚ್ಯಾ ದುತಾಕ್ನಿ ನೆಮಸಲ್ಲೆ ಹೊತ್ತೆ. ಬಾರಾ ದಾರಾ ವೈನಿ ಇಸ್ರಾಯೆಲಾಚ್ಯಾ ಲೊಕಾಂಚ್ಯಾ ಬಾರಾ ಘರಾನ್ಯಾಂಚಿ ನಾವಾ ಲಿವಲ್ಲಿ ಹೊತ್ತಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಆ ಪಟ್ಟಣಕ್ಕೆ ಎತ್ತರವಾದ ದೊಡ್ಡ ಗೋಡೆ ಇತ್ತು. ಅದಕ್ಕೆ ಹನ್ನೆರಡು ಹೆಬ್ಬಾಗಿಲುಗಳಿದ್ದವು. ಆ ಬಾಗಿಲುಗಳ ಬಳಿಯಲ್ಲಿ ಹನ್ನೆರಡು ಮಂದಿ ದೇವದೂತರಿದ್ದರು. ಅವುಗಳ ಮೇಲೆ ಇಸ್ರಾಯೇಲ್ಯರ ಹನ್ನೆರಡು ಕುಲಗಳ ಹೆಸರುಗಳು ಬರೆಯಲ್ಪಟ್ಟಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ಆ ನಗರದ ಸುತ್ತಲೂ ಎತ್ತರವಾದ ಕೋಟೆಯಿತ್ತು. ಅದಕ್ಕೆ ಹನ್ನೆರಡು ಹೆಬ್ಬಾಗಿಲುಗಳಿದ್ದವು. ಆ ಬಾಗಿಲುಗಳಿಗೆ ಹನ್ನೆರಡು ಮಂದಿ ದೇವದೂತರುಗಳು ಕಾವಲಿದ್ದರು. ಆ ಬಾಗಿಲುಗಳ ಮೇಲೆ ಇಸ್ರಯೇಲಿನ ಹನ್ನೆರಡು ಕುಲಗಳ ಹೆಸರುಗಳನ್ನು ಬರೆದಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಆ ಪಟ್ಟಣಕ್ಕೆ ಎತ್ತರವಾದ ದೊಡ್ಡ ಪ್ರಾಕಾರವಿತ್ತು; ಅದಕ್ಕೆ ಹನ್ನೆರಡು ಹೆಬ್ಬಾಗಿಲುಗಳಿದ್ದವು; ಆ ಬಾಗಿಲುಗಳ ಬಳಿಯಲ್ಲಿ ಹನ್ನೆರಡು ಮಂದಿ ದೇವದೂತರಿದ್ದರು; ಅವುಗಳ ಮೇಲೆ ಇಸ್ರಾಯೇಲ್ಯರ ಹನ್ನೆರಡು ಕುಲಗಳ ಹೆಸರುಗಳು ಬರೆದಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ಆ ನಗರಕ್ಕೆ ಹನ್ನೆರಡು ಬಾಗಿಲುಗಳುಳ್ಳ ಅತ್ಯಂತ ಎತ್ತರವಾದ ಗೋಡೆಯಿತ್ತು. ಆ ಬಾಗಿಲುಗಳ ಬಳಿಯಲ್ಲಿ ಹನ್ನೆರಡು ಮಂದಿ ದೇವದೂತರಿದ್ದರು. ಪ್ರತಿಯೊಂದು ಬಾಗಿಲಿನ ಮೇಲೂ ಇಸ್ರೇಲಿನ ಹನ್ನೆರಡು ಕುಲಗಳಲ್ಲಿ ಒಂದು ಕುಲದ ಹೆಸರನ್ನು ಬರೆಯಲಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ಆ ಪಟ್ಟಣಕ್ಕೆ ಎತ್ತರವಾದ ದೊಡ್ಡ ಗೋಡೆ ಇತ್ತು. ಅದಕ್ಕೆ ಹನ್ನೆರಡು ಹೆಬ್ಬಾಗಿಲುಗಳಿದ್ದವು. ಆ ಬಾಗಿಲುಗಳ ಬಳಿಯಲ್ಲಿ ಹನ್ನೆರಡು ದೇವದೂತರಿದ್ದರು. ಅವುಗಳ ಮೇಲೆ ಇಸ್ರಾಯೇಲ್ ಪುತ್ರರ ಹನ್ನೆರಡು ಕುಲಗಳ ಹೆಸರುಗಳು ಬರೆದಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 21:12
21 ತಿಳಿವುಗಳ ಹೋಲಿಕೆ  

ಸಗ್ಳೊ ದಿಸ್‍ಬರ್ ಶಾರಾಚಿ ದಾರಾ ಉಗ್ಡಿ ರ್‍ಹಾತ್ಯಾತ್, ತಿ ಕನ್ನಾಬಿ ಧಾಪುನ್ ಹೊಯ್‍ನ್ಯಾತ್, ಕಶ್ಯಾಕ್ ಮಟ್ಲ್ಯಾರ್ ಥೈ ರಾತ್ ಮನ್ತಲಿ ರ್‍ಹಾಯ್ನಾ.


ಹಿ ಗೊಸ್ಟಿಯಾ ಖರೆಚ್ ಖರಿ ಹೊತ್ಯಾತ್ ಮನುನ್ ಬಾರಾ ಕುಳಿಚ್ಯಾ ಅಮ್ಚ್ಯಿ ಲೊಕಾ ಬರೊಸೊ ಥವ್ನ್ ಹಾತ್, ಜುದೆವಾಂಚಿ ಲೊಕಾ ದಿಸ್ ರಾತ್ ದೆವಾಚಿ ಸೆವಾ ಕರ್‍ತಲೆ ಹ್ಯೊ ಬರೊಸೊ ಘೆವ್ನ್ ಹಾಯ್ ಮನುನ್ ಹೆನಿ ಮಾಜ್ಯಾ ವರ್‍ತಿ ಅಪ್ವಾದಾ ಸಗ್ಳ್ಯಿ ಘಾಟ್ಲಾತ್!


ತಸೆಹೊಲ್ಯಾರ್, ದೆವ್‍ದುತಾ ಕೊನ್ ಹೊವ್ನ್ ಹಾತ್ ತೆನಿ ದೆವಾಚಿ ಸೆವಾ ಕರ್‍ತಲೆ ಅನಿ ಜೆ ಕೊನ್ ಸುಟ್ಕಾ ಸ್ವಿಕಾರ್ ಕರ್‍ತಾ ತೆಂಕಾ ಮಜತ್ ಕರುಕ್ ಮನುನ್ ದೆವಾನ್ ಧಾಡುನ್ ದಿಲ್ಲೊ ಆತ್ಮೊ ತೊ.


ತೊ ಗರಿಬ್ ಮಾನುಸ್ ಮರ್‍ಲೊ, ಅನಿ ತೆಕಾ ಸರ್‍ಗಾ ವೈಲ್ಯಾ ದುತಾನಿ, ಉಕ್ಲುನ್ ನ್ಹೆವ್ನ್ ಸರ್‍ಗಾ ವೈಲ್ಯಾ ಸನಾಚ್ಯಾ ಜೆವ್ನಾಕ್, ಅಬ್ರಾಹಾಮಾಚ್ಯಾ ಬಾಜುಕುಚ್ ನ್ಹೆವ್ನ್ ಬಸ್ವುಲ್ಯಾನಿ. ತೊ ಸಾವ್ಕಾರ್ ಮಾನುಸ್‍ಬಿ ಮರ್‍ಲೊ, ಅನಿ ತೆಕಾ ಮಾಟಿ ದಿಲ್ಯಾನಿ.


ತಸೆಚ್, ಮಿಯಾ ತುಮ್ಕಾ ಸಾಂಗ್ತಾ, ಎಕ್ ಪಾಪಿ ಮಾನುಸ್, ಅಪ್ನಾಚೆ ಜಿವನ್ ಬದ್ಲುನ್ ಬರೊ ಹೊಲ್ಲ್ಯಾ ತನ್ನಾ, ದೆವಾಚ್ಯಾ ದುತಾಕ್ನಿ ಲೈ ಕುಶಿ ಹೊತಾ.


“ಅಬಕಾ, ಹ್ಯಾ ಬಾರಿಕ್ಲ್ಯಾತ್ಲ್ಯಾ ಕೊನಾಕ್ಬಿ ತುಮಿ ಕಿಮ್ಮತ್‍ನಾ ಮನುನ್ ಯವ್ಜುನಕಾಶಿ. ಮಿಯಾ ತುಮ್ಕಾ ಸಾಂಗ್ತಾ ತೆಂಚೆಸಾಟ್ನಿ ಮನುನ್ ಹೊತ್ತಿ ದೆವಾಚಿ ದುತಾ ಕನ್ನಾಬಿ ಸರ್‍ಗಾರ್ ಬಾಬಾಚ್ಯಾ ಇದ್ರಾಕುಚ್ ಹಾತ್.


ಹರಿಎಕ್ ದಿಕ್ಕಾಕ್ ತಿನ್ -ತಿನ್ ದಾರಾ ಹೊತ್ತಿ ದಿಸ್ ಉಗಾವ್ತಲ್ಯಾ ದಿಕ್ಕಾಕ್ ತಿನ್, ದಿಸ್ ಬುಡ್ತಲ್ಯಾ ದಿಕ್ಕಾಕ್, ತಿನ್ ಅನಿ ಹಿಕುಲ್ಯಾ-ತಿಕುಲ್ಯಾ ದಿಕ್ಕಾಕ್ನಿ ತಿನ್-ತಿನ್ ದಾರಾ ಹೊತ್ತಿ.


ಮಾಜ್ಯಾ ಕ್ಡೆ ಬೊಲಲ್ಲ್ಯಾ ದೆವ್‍ದುತಾಕ್ಡೆ ಶಾರ್, ತೆಚಿ ದಾರಾ, ಅನಿ ಭಿತ್ತ್ ಅಳ್ತಿ ಕರುನ್ ಬಗುಕ್ ಸೊನ್ಯಾಚಿ ಎಕ್ ಅಳ್ತಿ ಕರ್ತಲಿ ಖಾಟಿ ಹೊತ್ತಿ.


ಜೆ ಕೊನ್ ಅಪ್ನಾಚೆ ಝಗೆ ಧುವ್ನ್ ಪವಿತ್ರ್ ಕರುನ್ ಘೆತ್ಯಾತ್ ತೆನಿ ಕವ್ಡೆ ಸುಖಿ, ಅಸೆ ತೆಂಕಾ ಜಿವ್‍ ದಿತಲ್ಯಾ ಝಾಡಾಚೆ ಫಳ್ ಖಾತಲೊ ಹಕ್ಕ್ ಗಾವ್ತಾ ಅನಿ ದಾರಾನಿತ್ನಾ ಶಾರಾತ್ ಭುತ್ತುರ್ ಗುಸ್ತಲೊ ಹಕ್ಕಬಿ ಗಾವ್ತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು