Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 21:10 - ದೆವಾಚಿ ಖರಿ ಖಬರ್

10 ಪವಿತ್ರ್ ಆತ್ಮ್ಯಾನ್ ಮಾಕಾ ಅಪ್ನಾಚ್ಯಾ ತಾಬೆತ್ ಕರುನ್ ಘೆಟ್ಲ್ಯಾನ್, ಅನಿ ದೆವಾಚ್ಯಾ ದುತಾನ್ ಮಾಕಾ ಎಕ್ ಲೈ ಉಪ್ಪರ್ಲ್ಯಾ ಮಡ್ಡಿ ವರ್ತಿ ಘೆವ್ನ್ ಗೆಲ್ಯಾನ್ ತೆನಿ ಮಾಕಾ ಪವಿತ್ರ್ ಶಾರ್ ಜೆರುಜಲೆಮ್ ದೆವಾಕ್ನಾ ಸರ್‍ಗಾ ವೈನಾ ಉತ್ರುನ್ ಯೆತಲೆ ದಾಕ್ವುಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ದೇವರಾತ್ಮನಲ್ಲಿ ನನ್ನನ್ನು ಎತ್ತರವಾದ ದೊಡ್ಡ ಬೆಟ್ಟಕ್ಕೆ ಎತ್ತಿಕೊಂಡು ಹೋಗಿ, ಯೆರೂಸಲೇಮೆಂಬ ಪರಿಶುದ್ಧ ಪಟ್ಟಣವು ಪರಲೋಕದೊಳಗಿಂದ, ದೇವರ ಬಳಿಯಿಂದ ಇಳಿದುಬರುವುದನ್ನು ನನಗೆ ತೋರಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 ಆಗ ನಾನು ಪವಿತ್ರಾತ್ಮವಶನಾದೆ. ಆ ದೇವದೂತನು ನನ್ನನ್ನು ಎತ್ತರವಾದ ಬೆಟ್ಟದ ಮೇಲೆ ಕೊಂಡೊಯ್ದನು. ಅಲ್ಲಿ ನನಗೆ ಪವಿತ್ರನಗರವಾದ ಜೆರುಸಲೇಮನ್ನು ತೋರಿಸಿದನು. ಅದು ಸ್ವರ್ಗದಲ್ಲಿರುವ ದೇವರ ಬಳಿಯಿಂದ ಕೆಳಗಿಳಿದು ಬರುತ್ತಿತ್ತು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10-11 ದೇವರಾತ್ಮವಶನಾದ ನನ್ನನ್ನು ಎತ್ತರವಾದ ದೊಡ್ಡ ಬೆಟ್ಟಕ್ಕೆ ಎತ್ತಿಕೊಂಡು ಹೋಗಿ ಯೆರೂಸಲೇಮೆಂಬ ಪರಿಶುದ್ಧ ಪಟ್ಟಣವು ದೇವರ ತೇಜಸ್ಸುಳ್ಳದ್ದಾಗಿ ಪರಲೋಕದೊಳಗಿಂದ ದೇವರ ಕಡೆಯಿಂದ ಇಳಿದುಬರುವದನ್ನು ನನಗೆ ತೋರಿಸಿದನು. ಪಟ್ಟಣದ ಪ್ರಕಾಶವು ಅಮೂಲ್ಯರತ್ನದ ಪ್ರಕಾಶಕ್ಕೆ ಸಮಾನವಾಗಿತ್ತು, ಥಳಥಳಿಸುವ ವಜ್ರವೋ ಎಂಬಂತೆ ಕಾಣಿಸಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಆ ದೇವದೂತನು ಪವಿತ್ರಾತ್ಮವಶನಾದ ನನ್ನನ್ನು ಬಹಳ ದೊಡ್ಡದಾದ ಮತ್ತು ಎತ್ತರವಾದ ಬೆಟ್ಟಕ್ಕೆ ಕೊಂಡೊಯ್ದನು. ದೇವದೂತನು ನನಗೆ ಪವಿತ್ರ ನಗರವಾದ ಜೆರುಸಲೇಮನ್ನು ತೋರಿಸಿದನು. ಆ ನಗರವು ಪರಲೋಕದೊಳಗಿಂದ ದೇವರ ಕಡೆಯಿಂದ ಇಳಿದುಬರುತ್ತಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 ಅವನು ಆತ್ಮದಲ್ಲಿ ನನ್ನನ್ನು ಎತ್ತರವಾದ ದೊಡ್ಡ ಬೆಟ್ಟಕ್ಕೆ ಎತ್ತಿಕೊಂಡು ಹೋಗಿ, ಪರಿಶುದ್ಧ ಪಟ್ಟಣವಾದ ಯೆರೂಸಲೇಮು ಪರಲೋಕದೊಳಗಿಂದ ದೇವರ ಕಡೆಯಿಂದ ಇಳಿದು ಬರುವುದನ್ನು ನನಗೆ ತೋರಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 21:10
17 ತಿಳಿವುಗಳ ಹೋಲಿಕೆ  

ಅನಿ ಪವಿತ್ರ್ ಶಾರ್ ನ್ಹವೆ ಜೆರುಜಲೆಮ್ ಎಕ್ ನ್ಹವ್ರಿ ನ್ಹವ್ರ್ಯಾಕ್ ಭೆಟುಕ್ ತಯಾರ್ ಹೊಲ್ಯಾ ಸರ್ಕೆ ಬರೆ ಕರುನ್ ನೆಸುನ್ ತಯಾರ್ ಹೊಲ್ಯಾ ಸರ್ಕೆ ತಯಾರ್ ಹೊವ್ನ್ ಸರ್‍ಗಾ ವೈನಾ ದೆವಾಕ್ನಾ ಖಾಲ್ತಿ ಉತ್ರುನ್ ಯೆತಲೆ ಮಿಯಾ ಬಗಟ್ಲೊ.


ಪವಿತ್ರ್ ಆತ್ಮ್ಯಾನುಚ್ ಮಾಕಾ ಚಾಲ್ವುನ್ ನ್ಹೆಲ್ಯಾನ್ ಅನಿ ದೆವಾಚ್ಯಾ ದುತಾನ್ ಮಾಕಾ ಡಂಗ್ಳಿತ್ ಉಕ್ಲುನ್ ನ್ಹೆಲ್ಯಾನ್, ಥೈ ಎಕ್ ತಾಂಬ್ಡ್ಯಾ ಭಯಾನಕ್ ಜನಾವಾರಾಚ್ಯಾ ವರ್ತಿ ಬಸಲ್ಲಿ ಬಾಯ್ಕೊಮನುಸ್ ಹೊತ್ತಿ, ತ್ಯಾ ಭಯಾನಕ್ ಜನಾವಾರಾಚ್ಯಾ ವರ್ತಿ ದೆವಾಕ್ ಅವ್ಮಾನ್ ಕರ್ತಲಿ ನಾವಾ ಲಿವಲ್ಲಿ ಹೊತ್ತಿ; ತ್ಯಾ ಭಯಾನಕ್ ಜನಾವಾರಾಚಿ ಸಾತ್ ಟಕ್ಲಿ ಅನಿ ಧಾ ಶಿಂಗಾ ಹೊತ್ತಿ.


ಧನಿಯಾಚ್ಯಾ ದಿಸಿ ಮಿಯಾ ಪವಿತ್ರ್ ಆತ್ಮ್ಯಾನ್ ಭರ್‍ಲೊ, ಅನಿ ಮಾಕಾ ಎಕ್ ಮೊಟೊ ಧನ್ ಆಯ್ಕೊ ಯೆಲೊ, ತೊ ಅವಾಜ್ ಎಕ್ ಮೊಟ್ಯಾ ಪಂವ್ಯಾಚ್ಯಾ ಅವಾಜಾ ಸರ್ಕೊ ಯೆವ್‍ಲಾಗಲ್ಲೊ, ತೊ ಮಾಜ್ಯಾ ಫಾಟಿಕ್ಡೆ ಬೊಲುಲಾಗಲ್ಲೊ.


ತೆನಿ ಪಾನಿಯಾತ್ನಾ ವೈರ್ ಯೆಲ್ಲ್ಯಾತನ್ನಾ, ಧನಿಯಾಚ್ಯಾ ಆತ್ಮ್ಯಾನ್ ಫಿಲಿಪಾಕ್ ಉಕ್ಲುನ್ ನ್ಹೆಲ್ಯಾನ್, ಅನಿ ಕನ್ನಾಬಿ ಫಿಲಿಪ್ ತ್ಯಾ ಮಾನ್ಸಾಕ್ ದಿಸುಕ್ ನಾ, ತೊ ಲೈ ಕುಶಿ ಹೊವ್ನ್ ಅಪ್ನಿ ಜಾವ್‍ಲಾಗಲ್ಯಾ ವಾಟೆನ್ ಫಿಡೆ ಗೆಲೊ.


ತನ್ನಾ ತಾಬೊಡ್ತೊಬ್ ಆತ್ಮೊಚ್ ಮಾಕಾ ಚಾಲ್ವುನ್ ನ್ಹೆವ್ಕ್‌ಲಾಗ್ಲೊ. ಥೈ ಸರ್‍ಗಾ ವರ್ತಿ ಎಕ್ ಸಿವಾಸನ್ ಹೊತ್ತೆ, ತ್ಯೆಚ್ಯಾ ವರ್ತಿ ಕೊನ್‍ ಕಿ ಎಕ್ಲೊ ಬಸಲ್ಲೊ ಹೊತ್ತೊ.


ಖರೆ ಸರ್ಗಾತ್ಲೆ ಜೆರುಜಲೆಮ್ ಸ್ವತಂತ್ರ್ ಹೊಲ್ಲ್ಯಾ ಬಾಯ್ಕೊಮಾನ್ಸಿ ಸರ್ಕೆ ಹಾಯ್, ತಿಚ್ ಅಮ್ಚಿ ಬಾಯ್.


ಜೆ ಕೊನ್ ಜಿಕುನ್ ಜಯ್ ಹೊಲ್ಲೆ ಹಾತ್ ತೆಂಕಾ ಮಿಯಾ ದೆವಾಚ್ಯಾ ಮಾಗ್ನಿಚ್ಯಾ ಘರಾಚ್ಯೊ ಖಾಂಬೊ ಕರುನ್ ಥವ್ತಾ. ಅನಿಫಿಡೆ ತೆನಿ ಥೈತ್ನಾ ಫಾಟಿ ಜಾಯ್ನಾತ್, ಮಿಯಾ ತೆಂಚ್ಯಾ ವರ್ತಿ ಮಾಜ್ಯಾ ದೆವಾಚೆ ಅನಿ ದೆವಾಚ್ಯಾ ಶಾರಾಚಿ ನ್ಹವ್ಯಾ ಜೆರುಜಲೆಮಾಚೆ ನಾವ್ ಲಿವ್ತಾ. ತೆ ಶಾರ್ ಸರ್‍ಗಾ ವೈನಾ ಮಾಜ್ಯಾ ದೆವಾಕ್ನಾ ಖಾಲ್ತಿ ಉತ್ರುನ್ ಯೆತಾ. ಮಿಯಾ ತೆಂಚ್ಯಾ ವರ್ತಿ ಮಾಜೆ ನ್ಹವೆ ನಾವ್‍ಬಿ ಲಿವ್ತಾ.


ಖರೆ ಭಾಯ್ಲ್ಯಾ ಬಾಜುಕ್ ಮೆಜುನಕೊ, ಕಶ್ಯಾಕ್ ಮಟ್ಲ್ಯಾರ್ ತೆಂಕಾ ಚಾಳಿಸಾರ್ ದೊನ್ ಮ್ಹಯಿನೆ ಪವಿತ್ರ್ ಶಾರ್ ಜುದೆವ್ ನ್ಹಯ್ ಹೊತ್ಯಾ ಲೊಕಾಚ್ಯಾ ಹಾತಾತ್ ದಿವ್ನ್ ಹೊಲ್ಲೆ ಹಾಯ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು