Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 20:9 - ದೆವಾಚಿ ಖರಿ ಖಬರ್

9 ತೆನಿ ಸಗ್ಳ್ಯಾ ಜಗಾತ್ ಪಗಳ್ತ್ಯಾತ್, ಅನಿ ದೆವಾಚಿ ಸೈನಿಕಾ ರ್‍ಹಾತಲ್ಯಾ ಜಾಗ್ಯಾಕ್ನಿ, ಅನಿ ತ್ಯೆಚ್ಯಾ ಪ್ರೆಮಾಚ್ಯಾ ಶಾರಾಚ್ಯಾ ಭೊತ್ಯಾನಿ ಘೆರ್ ಘಾಲುನ್ ಇಬೆ ರ್‍ಹಾತ್ಯಾತ್. ಖರೆ ಸರ್‍ಗಾ ವೈನಾ ಆಗ್ ಯೆತಾ ಅನಿ ತೆಂಕಾ ನಾಸ್ ಕರುನ್ ಟಾಕ್ತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಅವರು ಭೂಮಿಯಲ್ಲೆಲ್ಲಾ ಹರಡಿಕೊಂಡು ದೇವಜನರ ಪಾಳೆಯಕ್ಕೂ ಆ ಪ್ರಿಯ ಪಟ್ಟಣಕ್ಕೂ ಮುತ್ತಿಗೆ ಹಾಕುವರು. ಆದರೆ ಪರಲೋಕದಿಂದ ಬೆಂಕಿ ಇಳಿದು ಬಂದು ಅವರನ್ನು ದಹಿಸಿಬಿಡುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 ಅವರು ದೇಶದಲ್ಲೆಲ್ಲಾ ಹರಡಿಕೊಂಡು ದೇವಜನರ ಪಾಳೆಯಕ್ಕೂ ದೇವರ ಪ್ರಿಯ ಪಟ್ಟಣಕ್ಕೂ ಮುತ್ತಿಗೆ ಹಾಕಿದರು. ಆಗ ಸ್ವರ್ಗದಿಂದ ಬೆಂಕಿ ಇಳಿದುಬಂದು ಅವರನ್ನು ದಹಿಸಿಬಿಟ್ಟಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ಅವರು ದೇಶದಲ್ಲೆಲ್ಲಾ ಹರಡಿಕೊಂಡು ದೇವಜನರ ದಂಡಿಗೂ ನಮ್ಮ ಪ್ರಿಯ ಪಟ್ಟಣಕ್ಕೂ ಮುತ್ತಿಗೆಹಾಕಿದರು. ಆಗ ಪರಲೋಕದಿಂದ ಬೆಂಕಿ ಇಳಿದು ಬಂದು ಅವರನ್ನು ದಹಿಸಿಬಿಟ್ಟಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ಸೈತಾನನ ಸೈನ್ಯವು ಭೂಮಿಯಲ್ಲೆಲ್ಲಾ ಶಿಸ್ತಿನಿಂದ ನಡೆದಾಡಿ ದೇವಜನರ ಶಿಬಿರದ ಸುತ್ತಲೂ ದೇವರ ಪ್ರಿಯ ನಗರದ ಸುತ್ತಲೂ ಒಟ್ಟುಗೂಡಿದರು. ಆದರೆ ಪರಲೋಕದಿಂದ ಇಳಿದು ಬಂದ ಬೆಂಕಿಯು ಸೈತಾನನ ಸೈನ್ಯವನ್ನು ನಾಶಗೊಳಿಸಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ಅವರು ದೇಶದಲ್ಲೆಲ್ಲಾ ಹರಡಿಕೊಂಡು ಪರಿಶುದ್ಧರ ದಂಡಿಗೂ ಆ ಪ್ರಿಯಪಟ್ಟಣಕ್ಕೂ ಮುತ್ತಿಗೆ ಹಾಕಿದರು. ಆಗ ಪರಲೋಕದಿಂದ ಬೆಂಕಿ ಬಿದ್ದು ಅವರನ್ನು ದಹಿಸಿಬಿಟ್ಟಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 20:9
33 ತಿಳಿವುಗಳ ಹೋಲಿಕೆ  

ಧನಿ ಜೆಜು ಕ್ರಿಸ್ತ್ ಎಕ್ ಪೆಟ್ತಲ್ಯಾ ಆಗಿಚ್ಯಾ ವಾಂಗ್ಡಾ ಯೆತಾ, ಅನಿ ಜೆ ಕೊನ್ ದೆವಾಕ್ ಸ್ವಿಕಾರ್ ಕರಿನಾ, ಅನಿ ಧನಿಯಾ ಜೆಜುಚ್ಯಾ ಬರ್‍ಯಾ ಖಬ್ರೆಕ್ ಮಾನುನ್ ಘೆವ್ನ್ ಚಲಿನಸಲ್ಲ್ಯಾಕ್ನಿ ಶಿಕ್ಷಾ ದಿತಾ.


ತನ್ನಾ ದೊನ್ವೆಚ್ಯಾ ಜನಾವರಾನ್ ಮೊಟೆ ಅಜಾಪ್ ಕರ್ಲ್ಯಾನ್; ತೆನಿ ಸರ್‍ಗಾ ವೈನಾ ಸಗ್ಳ್ಯಾಂಚ್ಯಾ ಇದ್ರಾಕುಚ್ ಆಗ್ ಜಿಮ್ನಿ ವರ್ತಿ ಉತ್ರುನ್ ಯೆಯ್ ಸರ್ಕೆ ಕರ್ಲ್ಯಾನ್;


ಕೊನ್‍ಬಿ ತೆಂಕಾ ಧಕ್ಕೊ ಕರುಕ್ ಬಗಟ್ಲ್ಯಾರ್, ತೆಂಚ್ಯಾ ತೊಂಡಾನಿತ್ನಾ ಆಗ್ ಭಾಯ್ರ್ ಯೆವ್ನ್ ತೆಂಚ್ಯಾ ದುಸ್ಮಾನಾಕ್ನಿ ನಾಸ್ ಕರುನ್ ಸೊಡ್ತಾ; ಅಸೆ ತೆಂಕಾ ಧಕ್ಕೊ ಕರುಕ್ ಬಗಟಲ್ಲ್ಯಾಕ್ನಿ ಜಿವಾನಿಚ್ ಮಾರುನ್ ಹೊತಾ.


ಖರೆ ಲೊಟ್ ಸೊದೊಮಾತ್ನಾ ಭಾಯ್ರ್ ಪಡಲ್ಲ್ಯಾ ತನ್ನಾ, ಮಳ್ಬಾ ವೈನಾ ಆಗ್ ಅನಿ ಆಗಿಚ್ಯಾ ಇಂಗ್ಳ್ಯಾಂಚೊ ಪಾವ್ಸ್ ಯೆಲೊ, ಅನಿ ತೆಂಕಾ ಸಗ್ಳ್ಯಾಕ್ನಿ ಜಿವಾನಿಚ್ ಮಾರುನ್ ಸೊಡ್ಲ್ಯಾನ್.


ಜಾಕೊಬ್ ಅನಿ ಜುವಾಂವ್ ಹೆ ಬಗುನ್ “ಧನಿಯಾ, ಸರ್‍ಗಾ ವೈನಾ ಆಗ್ ಯೆವ್ನ್ ಹ್ಯಾ ಲೊಕಾಕ್ನಿ ಭಾಜುನ್ ಟಾಕುಂದಿ ಮನುನ್ ಮಾಗುವಾ ಕಾಯ್?” ಮಟ್ಲ್ಯಾನಿ.


ಅಮಿಬಿ ತೆಚೊ ಅವ್ಮಾನ್ ವಾವುನ್ ಘೆವ್ನ್ ಶಾರಾಚ್ಯಾ ಭಾಯ್ರ್ ತೆಚ್ಯಾಕ್ಡೆ ಜಾಂವಾ.


“ಜೆರುಜಲೆಮಾಚ್ಯಾ ಭೊತ್ಯಾನಿ ಸೈನಿಕಾ ಯೆವ್ನ್ ಇಬೆ ಹೊತ್ತ್ಯಾ ತನ್ನಾ, ತೆ, ಲಗ್ಗುನಾಚ್ ನಾಸ್ ಹೊತಾ ಮನುನ್ ತುಮ್ಕಾ ಕಳ್ತಾ.


ಕಶ್ಯಾಕ್ ಮಟ್ಲ್ಯಾರ್, ಎಕ್ ಎಳ್ ಯೆತಾ ತುಜೆ ದುಸ್ಮಾನ್ ತುಜ್ಯಾ ಭೊತ್ಯಾನಿ ಯೆವ್ನ್ ಅಡ್ಗೊಲ್ ಘಾಲ್ತ್ಯಾತ್, ಅನಿ ತುಜಿ ರಸ್ತೆ ಸಗ್ಳೆ ಬಂದ್ ಕರ್‍ತ್ಯಾತ್, ಅನಿ ಸಗ್ಳ್ಯಾಕ್ನಾ ತುಕಾ ಬಂದ್ ಕರುನ್ ಸೊಡ್ತ್ಯಾತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು