Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 20:8 - ದೆವಾಚಿ ಖರಿ ಖಬರ್

8 ಅನಿ ತೊ ಭಾಯ್ರ್ ಪಡುನ್ ಸಗ್ಳ್ಯಾ ಜಗಾತ್ ಫಿರ್ತಾ, ಅನಿ ಗೊಗ್ ಅನಿ ಮಾಗೊಗ್ ಮನ್ತಲ್ಯಾ ಲೊಕಾಕ್ನಿ ಪಸ್ವುನ್ ಅಪ್ನಾಕ್ಡೆ ಕರುನ್ ಘೆತಾ. ಮಾನಾ ಸೈತಾನ್ ತೆಂಕಾ ಮಾರಾಮಾರಿಕ್ ಮನುನ್ ಘೆವ್ನ್ ಯೆತಾ. ತ್ಯಾ ಲೊಕಾಂಚಿ ಜನ್‍ಸಂಖಿ ಸಮುಂದರಾಚ್ಯಾ ದಂಡೆಕ್ ಅಸಲ್ಲ್ಯಾ ರಿತಿಚ್ಯಾ ದಾನ್ಯಾಂಚ್ಯಾ ತವ್ಡಿ ರ್‍ಹಾತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಅವನು ಹೊರಗೆ ಬಂದು ಭೂಮಿಯ ನಾಲ್ಕು ದಿಕ್ಕುಗಳಲ್ಲಿರುವ ದೇಶಗಳನ್ನು ಮೋಸಗೊಳಿಸಿ, ಗೋಗ್ ಮತ್ತು ಮಾಗೋಗ್ ಎಂಬ ಜನಾಂಗಗಳನ್ನು ಮರುಳುಗೊಳಿಸಿ ಯುದ್ಧಕ್ಕೆ ಸೇರಿಸುವನು. ಅವರ ಸಂಖ್ಯೆಯು ಸಮುದ್ರದ ಮರಳಿನಷ್ಟಿರುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 ಅವನು ಬಂದು ಭೂಮಿಯ ಅಷ್ಟದಿಕ್ಕುಗಳಲ್ಲಿರುವ ಗೋಗ್ ಮತ್ತು ಮಾಗೋಗ್ ಎಂಬ ಜನಾಂಗಗಳನ್ನು ಮರುಳುಗೊಳಿಸುವನು. ಯುದ್ಧಮಾಡುವುದಕ್ಕಾಗಿ ಅವರನ್ನು ಒಟ್ಟುಗೂಡಿಸುವನು. ಅವರ ಸಂಖ್ಯೆ ಸಮುದ್ರತೀರದ ಮರಳಿನಷ್ಟಿರುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ಅವನು ಹೊರಗೆ ಬಂದು ಭೂವಿುಯ ನಾಲ್ಕು ದಿಕ್ಕುಗಳಲ್ಲಿರುವ ಗೋಗ್ ಮಾಗೋಗ್ ಎಂಬ ಜನಾಂಗಗಳನ್ನು ಮರುಳುಗೊಳಿಸಿ ಅವರನ್ನು ಯುದ್ಧಕ್ಕೆ ಕೂಡಿಸುವನು; ಅವರ ಸಂಖ್ಯೆಯು ಸಮುದ್ರದ ಮರಳಿನಷ್ಟಿರುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ಸೈತಾನನು ಗೋಗ್ ಮತ್ತು ಮಾಗೋಗ್ ಜನಾಂಗಗಳನ್ನು ಮರುಳುಗೊಳಿಸಲು ಭೂಲೋಕದಲ್ಲೆಲ್ಲಾ ಹೋಗಿ ಆ ಜನರನ್ನು ಯುದ್ಧಕ್ಕೆ ಒಟ್ಟುಗೂಡಿಸುತ್ತಾನೆ. ಅವರು ಸಮುದ್ರ ತೀರದ ಮರಳಿನ ಕಣಗಳಂತೆ ಅಸಂಖ್ಯಾತವಾಗಿರುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ಅವನು ಹೊರಗೆ ಬಂದು ಭೂಮಿಯ ನಾಲ್ಕುದಿಕ್ಕುಗಳಲ್ಲಿರುವ ಗೋಗ್ ಮಾಗೋಗ್ ಎಂಬ ರಾಷ್ಟ್ರಗಳನ್ನು ಮೋಸಗೊಳಿಸಿ ಅವರನ್ನು ಯುದ್ಧಕ್ಕೆ ಕೂಡಿಸುವನು. ಅವರ ಸಂಖ್ಯೆಯು ಸಮುದ್ರತೀರದ ಮರಳಿನಷ್ಟಿರುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 20:8
17 ತಿಳಿವುಗಳ ಹೋಲಿಕೆ  

ತೆ ಗಿರ್‍ಯಾಂಚೆ ಆತ್ಮೊ ಮೊಟಿ ವಿಚಿತ್ರ್ ಕಾಮಾ ಕರಿತ್. ತೆ ತಿನಿಬಿ ಆತ್ಮೊ ಭಾಯ್ರ್ ಜಾವ್ನ್ ಜಗಾತ್ಲ್ಯಾ ಸಗ್ಳ್ಯಾ ರಾಜಾಕ್ನಿ ಸಗ್ಳ್ಯಾಕ್ನಿ ದೆವಾಚ್ಯಾ ತ್ಯಾ ಮೊಟ್ಯಾ ದಿಸಾಚ್ಯಾ ಝಗ್ಡ್ಯಾಕ್ ಮನುನ್ ಗೊಳಾ ಕರುನ್ ಹಾನಿತ್.


ಮಾನಾ ತೆಂಕಾ ಪಸ್ವಲ್ಲ್ಯಾ ಗಿರೊ ತ್ಯಾ ಭಯಾನಕ್ ಸಾಪ್ ಅನಿ ಝುಟ್ಯಾ ಪ್ರವಾದ್ಯಾಕ್ ಅದ್ದಿಚ್ ಟಾಕಲ್ಲ್ಯಾ ಗಂದಕಾಚ್ಯಾ ಆಗಿಚ್ಯಾ ಸಮುಂದರಾತ್ ಟಾಕುನ್ ಹೊತಾ; ಅನಿ ಥೈ ತೆನಿ ಸದಾ ಸರ್ವತಾಕ್ ದಿಸ್ ಅನಿ ರಾತ್ ವಳ್ಮಳುನ್ಗೆತ್ ರ್‍ಹಾತ್ಯಾತ್.


ಹಜಾರ್ ವರ್ಸಾ ಸರಿ ಪತರ್ ಅನಿಫಿಡೆ ದೆಶಾಂಚ್ಯಾ ಲೊಕಾಕ್ನಿ ತೆನಿ ಪಸ್ವಿನಸ್ತಾನಾ ರ್‍ಹಾವ್‍ಸಾಟ್ನಿ, ದೆವಾಚ್ಯಾ ದುತಾನ್ ತೆಕಾ ಪಾತಾಳಾತ್ ಟಾಕ್ಲ್ಯಾನ್, ಅನಿ ಚಾವಿ ಲಾವುನ್ ಛಪ್ಪೊ ಮಾರುನ್ ಬಂದೊಬಸ್ತ್ ಕರ್ಲ್ಯಾನ್. ತ್ಯೆಚ್ಯಾ ಮಾನಾ ತೆಕಾ ಉಲ್ಲ್ಯಾ ಎಳಾ ಪತರ್ ಸೈಲ್ ಸೊಡುನ್ ಹೊತಾ.


ತಸೆ ಹೊವ್ನ್, ಮರ್ತಲ್ಯಾ ವಯಾಚ್ಯಾ ಮಾನ್ಸಾಕ್ನಾ ಮಳ್ಬಾತ್ಲ್ಯಾ ಚುಕ್ಕಿಯಾಂಚ್ಯಾ ಸಾರ್ಕೆಬಿ ಅನಿ ಸಮುಂದರಾಚ್ಯಾ ದಂಡೆ ವೈಲ್ಯಾ ರೆತಿ ಸಾರ್ಕೆಬಿ ಮೆಜುಕ್ ಹೊಯ್ನಸಲ್ಲಿ ತವ್ಡಿ ಪೊರಾ ಉಪಾಜ್ಲಿ.


ಹೆ ಹೊಲ್ಲ್ಯಾ ಮಾನಾ ಚಾರ್ ಜಾನಾ ದೆವ್‍ದುತಾ ಜಿಮ್ನಿಚ್ಯಾ ಚಾರ್ ದಿಕ್ಕಾಕ್ನಿ ಇಬೆ ರ್‍ಹಾವ್ನ್ ಜಿಮ್ನಿ ವರ್ತಿ ಹೊಂವ್ದಿತ್, ಸಮುಂದರಾತ್ ಹೊಂವ್ದಿತ್, ಝಾಡಾಕ್ನಿ ಹೊಂವ್ದಿತ್ ವಾರೊ ಯೆವ್ನ್ ಮಾರುಚೆ ನ್ಹಯ್ ಮನುನ್ ವಾರ್‍ಯಾಕ್ ಆಡ್ವುನ್ ಘೆವ್ನ್ ಇಬೆ ಹೊತ್ತೆ ಮಿಯಾ ಬಗಟ್ಲೊ.


ತ್ಯಾ ಭಯಾನಕ್ ಸಾಪಾಕ್ ಭಾಯ್ರ್ ಕಾಡುನ್ ಟಾಕುನ್ ಹೊತಾ, ಅದ್ಲ್ಯಾ ಕಾಲಾತ್ಲೊ ಸಾಪ್ ತೊ, ತೆಚೆ ನಾಂವ್ ಗಿರೊ ನಾಹೊಲ್ಯಾರ್ ಸೈತಾನ್. ತೆನಿ ಸಗ್ಳ್ಯಾ ಜಗಾಕ್ ಪಸ್ವುಲ್ಯಾನಾಯ್ ತೆಕಾ ಅನಿ ತ್ಯೆಚ್ಯಾ ಸಗ್ಳ್ಯಾ ದುತಾಕ್ನಿ ಜಿಮ್ನಿ ವರ್ತಿ ಟಾಕುನ್ ಹೊಲ್ಲೆ ಹಾಯ್


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು