Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 20:10 - ದೆವಾಚಿ ಖರಿ ಖಬರ್

10 ಮಾನಾ ತೆಂಕಾ ಪಸ್ವಲ್ಲ್ಯಾ ಗಿರೊ ತ್ಯಾ ಭಯಾನಕ್ ಸಾಪ್ ಅನಿ ಝುಟ್ಯಾ ಪ್ರವಾದ್ಯಾಕ್ ಅದ್ದಿಚ್ ಟಾಕಲ್ಲ್ಯಾ ಗಂದಕಾಚ್ಯಾ ಆಗಿಚ್ಯಾ ಸಮುಂದರಾತ್ ಟಾಕುನ್ ಹೊತಾ; ಅನಿ ಥೈ ತೆನಿ ಸದಾ ಸರ್ವತಾಕ್ ದಿಸ್ ಅನಿ ರಾತ್ ವಳ್ಮಳುನ್ಗೆತ್ ರ್‍ಹಾತ್ಯಾತ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಇದಲ್ಲದೆ ಅವರನ್ನು ಮೋಸಗೊಳಿಸಿದ ಪಿಶಾಚನು ಬೆಂಕಿ ಗಂಧಕಗಳು ಉರಿಯುವ ಕೆರೆಯಲ್ಲಿ ದೊಬ್ಬಲ್ಪಟ್ಟನು. ಅಲ್ಲಿ ಮೃಗವೂ, ಸುಳ್ಳುಪ್ರವಾದಿಯೂ ಸಹ ಇದ್ದಾರೆ. ಅವರು ಹಗಲಿರುಳು ಯುಗಯುಗಾಂತರಗಳಲ್ಲಿಯೂ ಯಾತನೆ ಪಡುತ್ತಿರುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 ಜನರನ್ನು ಮರುಳುಗೊಳಿಸುತ್ತಿದ್ದ ಪಿಶಾಚಿಯನ್ನು ಗಂಧಕದ ಅಗ್ನಿ ಸರೋವರಕ್ಕೆ ಎಸೆಯಲಾಯಿತು. ಆ ಮೃಗವನ್ನೂ ಕಪಟ ಪ್ರವಾದಿಯನ್ನೂ ಮೊದಲೇ ಅದಕ್ಕೆ ಎಸೆಯಲಾಗಿತ್ತು. ಇವರೆಲ್ಲರೂ ಯುಗಯುಗಾಂತರಗಳವರೆಗೆ ಹಗಲಿರುಳೆನ್ನದೆ ಅಲ್ಲಿಯೇ ಬೇನೆಬೇಗುದಿಗಳಿಂದ ನರಳುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ಇದಲ್ಲದೆ ಅವರನ್ನು ಮರುಳುಗೊಳಿಸಿದ ಸೈತಾನನು ಬೆಂಕಿ ಗಂಧಕಗಳುರಿಯುವ ಕೆರೆಯಲ್ಲಿ ದೊಬ್ಬಲ್ಪಟ್ಟನು. ಅಲ್ಲಿ ಮೃಗವೂ ಸುಳ್ಳು ಪ್ರವಾದಿಯೂ ಕೂಡ ಇದ್ದಾರೆ; ಅವರು ಹಗಲಿರುಳು ಯುಗಯುಗಾಂತರಗಳಲ್ಲಿಯೂ ಯಾತನೆಪಡುತ್ತಿರುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಸೈತಾನನನ್ನು (ಇವನೇ ಜನರನ್ನು ಮೋಸಗೊಳಿಸಿದವನು.) ಬೆಂಕಿಗಂಧಕಗಳು ಉರಿಯುತ್ತಿದ್ದ ಕೆರೆಗೆ ಎಸೆಯಲಾಯಿತು. ಅಲ್ಲಿ ಮೃಗವೂ ಇತ್ತು, ಸುಳ್ಳುಪ್ರವಾದಿಗಳೂ ಇದ್ದರು. ಅಲ್ಲಿ ಅವರು ಹಗಲಿರುಳು ಎಂದೆಂದಿಗೂ ಹಿಂಸೆ ಅನುಭವಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 ಇದಲ್ಲದೆ ಅವರನ್ನು ಮೋಸಗೊಳಿಸಿದ ಪಿಶಾಚನು ಬೆಂಕಿಗಂಧಕಗಳು ಉರಿಯುವ ಕೆರೆಯಲ್ಲಿ ದೊಬ್ಬಲಾಯಿತು. ಅಲ್ಲಿ ಮೃಗವೂ ಸುಳ್ಳು ಪ್ರವಾದಿ ಸಹ ಇದ್ದಾರೆ. ಅವರು ಹಗಲಿರುಳು ಯುಗಯುಗಾಂತರಗಳಲ್ಲಿಯೂ ಯಾತನೆ ಪಡುತ್ತಿರುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 20:10
12 ತಿಳಿವುಗಳ ಹೋಲಿಕೆ  

ಮಾನಾ ತೊ ಅಪ್ನಾಚ್ಯಾ ರೊಡ್ಡ್ಯಾ ಬಾಜುಕ್ ಹೊತ್ತ್ಯಾ ಲೊಕಾಕ್ನಿ, ಜಾವಾ ತುಮಿ ಸರಾಪ್ ಪಡಲ್ಲ್ಯಾನು ಮಾಜ್ಯಾ ಇದ್ರಾಕ್ನಾ ಧುರ್ ಜಾವಾ, ಗಿರೊ ಅನಿ ತೆಚ್ಯಾ ದುತಾಕ್ನಿ ತಯಾರ್ ಕರಲ್ಲ್ಯಾ ಕನ್ನಾಚ್ ಇಜಿ ನಸಲ್ಲ್ಯಾ ಆಗಿತ್ ಜಾವಾ.


ತ್ಯಾ ಭಯಾನಕ್ ಜನಾವರಾಚೆ ಅನಿ ತೆಚ್ಯಾ ವಾಂಗ್ಡಾ ಹೊತ್ತ್ಯಾ ಝುಟ್ಯಾ ಪ್ರವಾದ್ಯಾಕ್ ಧರುನ್ ಘೆವ್ನ್ ಹೊಲೆ, ತ್ಯಾ ಭಯಾನಕ್ ಜನಾವರಾಚೆ ಅನಿ ತ್ಯೆಚ್ಯಾ ಮುರ್ತಿಚೆ ಆರಾದನ್ ಕರ್ತಲ್ಯಾಕ್ನಿ ವಿಚಿತ್ರ್ ಕಾಮಾ ಕರುನ್ ದಾಕ್ವುನ್ ಪಸ್ವಲ್ಲೊ ಪ್ರವಾದಿ ಹ್ಯೊಚ್ ತೊ. ತ್ಯಾ ಭಯಾನಕ್ ಜನಾವರಾ ಅನಿ ತ್ಯಾ ಝುಟ್ಯಾ ಪ್ರವಾದ್ಯಾಕ್ ದೊಗ್ಯಾಕ್ನಿಬಿ ಝಿತ್ತೆಚ್ ಗಂದಕಾಚ್ಯಾ ಆಗಿಚ್ಯಾ ಸಮುಂದರಾತ್ ಟಾಕುನ್ ಹೊತಾ.


ತನ್ನಾ ಹ್ಯಾ ಬರ್‍ಯಾ ವಾಟೆನ್ ಚಲಿನಸಲ್ಲ್ಯಾ ಲೊಕಾಕ್ನಿ ಖಾಯಮ್ಚ್ಯಾ ಶಿಕ್ಷೆತ್ ಧಾಡುನ್ ಹೊತಾ ಅನಿ ಬರ್‍ಯಾ ವಾಟೆನ್ ಚಲಲ್ಲಿ ಲೊಕಾ ಕನ್ನಾಚ್ ಮರಾನ್ ನಸಲ್ಲ್ಯಾ ಜಿವನಾಕ್ ಜಾತ್ಯಾತ್.


ಅನಿ ತೊ ಭಾಯ್ರ್ ಪಡುನ್ ಸಗ್ಳ್ಯಾ ಜಗಾತ್ ಫಿರ್ತಾ, ಅನಿ ಗೊಗ್ ಅನಿ ಮಾಗೊಗ್ ಮನ್ತಲ್ಯಾ ಲೊಕಾಕ್ನಿ ಪಸ್ವುನ್ ಅಪ್ನಾಕ್ಡೆ ಕರುನ್ ಘೆತಾ. ಮಾನಾ ಸೈತಾನ್ ತೆಂಕಾ ಮಾರಾಮಾರಿಕ್ ಮನುನ್ ಘೆವ್ನ್ ಯೆತಾ. ತ್ಯಾ ಲೊಕಾಂಚಿ ಜನ್‍ಸಂಖಿ ಸಮುಂದರಾಚ್ಯಾ ದಂಡೆಕ್ ಅಸಲ್ಲ್ಯಾ ರಿತಿಚ್ಯಾ ದಾನ್ಯಾಂಚ್ಯಾ ತವ್ಡಿ ರ್‍ಹಾತಾ.


ತನ್ನಾ ಮಿಯಾ ತಿನ್ ಬುರ್ಶ್ಯಾ ಅತ್ಮ್ಯಾಕ್ನಿ ಬಗಟ್ಲೊ, ತೆ ಬೆಡ್ಕಿಯಾಂಚ್ಯಾ ಸರ್ಕೆ ದಿಸುಲಾಗಲ್ಲೆ. ತೆ ಮೊಟ್ಯಾ ಸಾಪಾಚ್ಯಾ ತೊಂಡಾತ್ನಾ, ತ್ಯಾ ಭಯಾನಕ್ ಜನವಾರಾಚ್ಯಾ ತೊಂಡಾತ್ನಾ, ಅನಿ ಝುಟ್ಯಾ ಪ್ರವಾದ್ಯಾಚ್ಯಾ ತೊಡಾತ್ನಾ ಯೆವ್‍ಲಾಗಲ್ಲೆ.


ಝುಟ್ಯಾ ಪ್ರವಾದ್ಯಾಂಚ್ಯಾ ವಿಶಯಾತ್ ಉಶಾರ್ಕಿನ್ ರ್‍ಹಾವಾ; ತೆನಿ ಯೆತಾನಾ ಬಕ್ರ್ಯಾ ಸರ್ಕೆ ಸುದ್ದುಳೆ ದಿಸ್ತ್ಯಾತ್, ಖರೆ ಭುತ್ತುರ್ನಾ ತೆನಿ ಝುಲ್‍ ಕುತ್ರ್ಯಾ ಸರ್ಕೆ ರ್‍ಹಾತ್ಯಾತ್.


ಅನಿ ಮಿಯಾ ಮಾಜ್ಯಾ ದರ್ಶನಾತ್ ಘೊಡ್ಕಿ ಅನಿ ತೆಂಚ್ಯಾ ವೈನಿ ಸವಾರಿ ಕರ್ತಲ್ಯಾಕ್ನಿ ಬಗಟ್ಲೊ: ತೆಂಚ್ಯಾ ಹಿರ್‍ದ್ಯಾಂಚಿ ಕವಚಾ ಆಗಿ ಸರ್ಕಿ ತಾಂಬ್ಡಿ, ಅನಿ ಎಕ್ ನಮುನಿ ನಿಳ್ಯಾ ಸರ್ಕ್ಯಾ ರಂಗಾಚಿ, ಅನಿ ಎಕ್ ನಮನಿಚ್ಯಾ ನಿಳ್ಯಾ ಬನ್ನಾಚೊ ಪೊಡೊ ಸರ್ಕಿ ಹಳ್ದುಳಿ ಹೊತ್ತಿ. ಘೊಡ್ಕ್ಯಾಂಚಿ ತೊಂಡಾ ಸಿವಾಂಚ್ಯಾ ತೊಂಡಾಂಚ್ಯಾ ಸರ್ಕಿ ಹೊತ್ತಿ, ಅನಿ ತೆಂಚ್ಯಾ ತೊಂಡಾನಿತ್ನಾ ಆಗ್, ಡುಕೊಟ್, ಅನಿ ಗಂಧಕ್ ಭಾಯ್ರ್ ಯೆಯ್.


ಉಲ್ಲ್ಯಾ ಗ್ರಿಕ್ ಪ್ರತಿಯಾತ್ನಿ ಚಾಳಿಸಾರ್ ಚಾರ್ವೆವೆಚಿ ಗೊಸ್ಟ್ ಹಾಯ್, ತೆ ಚಾಳಿಸಾರ್ ಆಟ್ವೆಚಿ ಗೊಸ್ಟ್ ಅಸಲ್ಲ್ಯಾ ಸರ್ಕೆ ಹಾಯ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು