ಪ್ರಕಟನೆ 2:27 - ದೆವಾಚಿ ಖರಿ ಖಬರ್27 ಅನಿ ತೊ ಎಕ್ ಲೊಂಗ್ಟಾಚ್ಯಾ ಸೊಳ್ಳಿನ್ ತೆಂಚೆ ವರ್ತಿ ಅಧಿಕಾರ್ ಚಾಲ್ವುತಾ. ಎಕ್ ಮಾಟಿನ್ ಕರಲ್ಲ್ಯಾ ಗಾಡ್ಗ್ಯಾ ಸರ್ಕೆ ತೊ ತುಕ್ಡೆತುಕ್ಡೆ ಕರ್ತಾ, ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)27 ಅವನು ಕಬ್ಬಿಣದ ಕೋಲಿನಿಂದ ಅವರನ್ನು ಆಳುವನು; ಮಣ್ಣಿನ ಮಡಿಕೆಗಳು ಒಡೆಯುವಂತೆ ಅವರ ಬಲ ಮುರಿದು ಹೋಗುವದು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್27 ‘ಅವನು ಕಬ್ಬಿಣದ ಕೋಲಿನಿಂದ ಅವರನ್ನು ಆಳುತ್ತಾನೆ. ಮಣ್ಣಿನ ಕುಡಿಕೆಗಳೋ ಎಂಬಂತೆ ಅವರನ್ನು ಚೂರುಚೂರು ಮಾಡುತ್ತಾನೆ.’ ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ27 ನಾನು ನನ್ನ ತಂದೆಯಿಂದ ಹೊಂದಿದ ಅಧಿಕಾರದಂತೆ, ‘ಅವರು ಕಬ್ಬಿಣದ ಕೋಲಿನಿಂದ ರಾಷ್ಟ್ರಗಳನ್ನು ಆಳುವರು. ಮಣ್ಣಿನ ಮಡಿಕೆಗಳು ಒಡೆಯುವಂತೆ ಬಲ ಮುರಿದು ಹೋಗುವುದು.’ ಅಧ್ಯಾಯವನ್ನು ನೋಡಿ |