Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 2:26 - ದೆವಾಚಿ ಖರಿ ಖಬರ್

26 ಜೆ ಕೊನ್ ಜಯ್ ಹೊವ್ನ್ ರ್‍ಹಾತಾ. ಮಾಜಿ ಬರಿ ಕಾಮಾ ಧರುನ್ ಘೆವ್ನ್ ಆಕ್ರಿ ಪತರ್ ತಿ ಕರಿತ್ ರ್‍ಹಾತಾ, ತೆಕಾ ಮಿಯಾ ದೆಶಾಂಚ್ಯಾ ವರ್ತಿ ಅಧಿಕಾರ್ ದಿತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

26-28 ಯಾವನು ಜಯಶಾಲಿಯಾಗಿ ನನಗೆ ಮೆಚ್ಚಿಕೆಯಾದ ಕೃತ್ಯಗಳನ್ನು ಕಡೆಯವರೆಗೂ ನಡಿಸುತ್ತಾನೋ, ಅವನಿಗೆ ನಾನು ನನ್ನ ತಂದೆಯಿಂದ ಹೊಂದಿದ ಅಧಿಕಾರದಂತೆ ಜನಾಂಗಗಳ ಮೇಲೆ ಅಧಿಕಾರವನ್ನು ಕೊಡುವೆನು. ‘ಅವನು ಕಬ್ಬಿಣದ ಕೋಲಿನಿಂದ ಅವರನ್ನು ಆಳುವನು, ಮಣ್ಣಿನ ಮಡಿಕೆಗಳು ಒಡೆಯುವಂತೆ ಅವರ ಬಲ ಮುರಿದು ಹೋಗುವುದು.’ ಇದಲ್ಲದೆ ಉದಯ ನಕ್ಷತ್ರವನ್ನು ಅವನಿಗೆ ಕೊಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

26-28 ನಾನು ನನ್ನ ಪಿತನಿಂದ ಅಧಿಕಾರ ಪಡೆದಿರುವಂತೆಯೇ, ಜಯಹೊಂದುವವನಿಗೆ ಹಾಗು ನಾನು ಮೆಚ್ಚುವ ಕಾರ್ಯಗಳನ್ನು ಕೊನೆಯವರೆಗೂ ಮುಂದುವರಿಸಿಕೊಂಡು ಹೋಗುವವನಿಗೆ, ‘ಜನಾಂಗಗಳ ಮೇಲೆ ಅಧಿಕಾರವನ್ನು ಕೊಡುವೆನು ಅವನು ಅವುಗಳನ್ನು ಕಬ್ಬಿಣದ ದಂಡದಿಂದ ಆಳುವನು ಮಣ್ಣಿನ ಮಡಕೆಯಂತೆ ಅವುಗಳನ್ನು ನುಚ್ಚುನೂರು ಮಾಡುವನು.’ ಅಂಥವನಿಗೆ ಉದಯ ತಾರೆಯನ್ನು ನೀಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

26 ಯಾವನು ಜಯಶಾಲಿಯಾಗಿದ್ದು ನನಗೆ ಮೆಚ್ಚಿಕೆಯಾದ ಕೃತ್ಯಗಳನ್ನು ಕಡೇವರೆಗೂ ನಡಿಸುತ್ತಾನೋ ಅವನಿಗೆ ನಾನು ನನ್ನ ತಂದೆಯಿಂದ ಹೊಂದಿದ ಅಧಿಕಾರದಂತೆ ಜನಾಂಗಗಳ ಮೇಲೆ ಅಧಿಕಾರವನ್ನು ಕೊಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

26 “ಜಯಗಳಿಸುವವನಿಗೆ ಮತ್ತು ನಾನು ಅಪೇಕ್ಷಿಸುವುದನ್ನು ಕೊನೆಯವರೆಗೆ ಮಾಡುವವನಿಗೆ ಜನಾಂಗಗಳ ಮೇಲಿನ ಅಧಿಕಾರವನ್ನು ನೀಡುತ್ತೇನೆ:

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

26 ಯಾರು ಜಯಶಾಲಿಯಾಗಿದ್ದು, ನನ್ನ ಚಿತ್ತವನ್ನು ಅಂತ್ಯದವರೆಗೂ ಯಾರು ನಡೆಸುತ್ತಾರೋ, ಅವರಿಗೆ ನಾನು ರಾಷ್ಟ್ರಗಳ ಮೇಲೆ ಅಧಿಕಾರವನ್ನು ನೀಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 2:26
32 ತಿಳಿವುಗಳ ಹೋಲಿಕೆ  

ಜೆ ಕೊನ್ ಜಿಕುನ್ ಜಯ್ ಹೊವ್ನ್ ಯೆತಾ, ತೆಂಕಾ ಕಸೆ ಮಿಯಾ ಜಿಕುನ್ ಜಯ್ ಹೊವ್ನ್ ಯೆವ್ನ್ ಬಾಬಾಚ್ಯಾ ಸಿವಾಸನಾ ವರ್ತಿ ಬಸ್ಲಾ, ತಸೆಚ್ ಮಾಜ್ಯಾ ಬಾಜುಕ್ ಮಾಜ್ಯಾ ಸಿವಾಸನಾಚ್ಯಾ ವರ್ತಿ ಬಸ್ತಲೊ ಹಕ್ಕ್ ಮಿಯಾ ದಿತಾ.


ತನ್ನಾ ಸಿವಾಸನಾಂಚ್ಯಾ ವರ್ತಿ ಬಸಲ್ಲ್ಯಾಕ್ನಿ ಝಡ್ತಿ ಕರ್ತಲೊ ಅಧಿಕಾರ್ ದಿವ್ನ್ ಹೊಲ್ಲೆ ಮಿಯಾ ಬಗಟ್ಲೊ, ಅನಿ ಜೆಜುನ್ ದಾಕ್ವುನ್ ದಿಲ್ಲೆ ಅನಿ ದೆವಾಚ್ಯಾ ಗೊಸ್ಟಿಯಾನಿ ದಾಕ್ವುನ್ ದಿಲ್ಲೆ ಖರೆ ಲೊಕಾಕ್ನಿ ಸಾಂಗಲ್ಲ್ಯಾಸಾಟ್ನಿ ಚೆಂಡಾ ತೊಡುನ್ ಹೊಲ್ಲ್ಯಾಂಚೆ ಆತ್ಮೆಬಿ ಮಿಯಾ ಬಗಟ್ಲೊ, ತೆನಿ ತ್ಯಾ ಭಯಾನಕ್ ಜನಾವಾರಾಚೆ ಹೊಂವ್ದಿತ್, ತ್ಯೆಚ್ಯಾ ಮುರ್ತಿಚೆ ಹೊಂವ್ದಿತ್ ಆರಾದನ್ ಕರುಕ್ನ್ಯಾತ್, ನಾಹೊಲ್ಯಾರ್ ತೆಂಚ್ಯಾ ಕಪಾಳಾ ವೈನಿ ಹೊಂವ್ದಿತ್, ಹಾತಾ ವೈನಿ ಹೊಂವ್ದಿತ್ ತ್ಯಾ ಭಯಾನಕ್ ಜನಾವಾರಾಚಿ ವಳಕ್ ಕರುನ್ ಘೆವನಸಲ್ಲ್ಯಾನಿ. ತೆನಿ ಝಿತ್ತೆ ಹೊವ್ನ್ ಉಟ್ಲೆ, ಅನಿ ಎಕ್ ಹಜಾರ್ ವರ್ಸಾ ಕ್ರಿಸ್ತಾಚ್ಯಾ ವಾಂಗ್ಡಾ ರಾಜಾಂಚ್ಯಾ ಸರ್ಕೆ ರಾಜ್ ಚಾಲ್ವುಲ್ಯಾನಿ.


ತುಕಾ ಕಾನಾ ರ್‍ಹಾಲ್ಯಾರ್ ಪವಿತ್ರ್ ಆತ್ಮೊ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಕ್ನಿ ಕಾಯ್ ಸಾಂಗುಕ್ ಲಾಗ್ಲಾ ಮನ್ತಲೆ ಆಯ್ಕ್! ಜೊ ಕೊನ್ ಮೊಟ್ಯಾ ಮಾಪಾನ್ ಜಿಕ್ತಾ ತೆಕಾ ಮಿಯಾ ದೆವಾಚ್ಯಾ ಮಳ್ಯಾತ್ಲ್ಯಾ ಜಿವ್‍ ದಿತಲ್ಯಾ ಝಾಡಾಚೆ ಹನ್ನ್ ಖಾತಲೊ ಹಕ್ಕ್ ದಿತಾ.


ಥೈ ಅನಿಫಿಡೆ ರಾತ್ ಮನ್ತಲಿ ರ್‍ಹಾಯ್ನಾ, ತೆಂಕಾ ದಿವ್ಯಾಂಚೊ ನಾಹೊಲ್ಯಾರ್ ದಿಸಾಚೊ ಉಜ್ವೊಡ್ ಪಾಜೆ ಮನುನ್ ನಾ, ಕಶ್ಯಾಕ್ ಮಟ್ಲ್ಯಾರ್ ಸರ್ವೆಸ್ವರ್ ದೆವುಚ್ ತೆಂಚೊ ಉಜ್ವೊಡ್ ಹೊವ್ನ್ ರ್‍ಹಾತಾ, ಅನಿ ತೆನಿ ಸದಾ ಸರ್ವತಾಕ್ ರಾಜಾಂಚ್ಯಾ ಸರ್ಕೆ ರಾಜ್ ಚಾಲ್ವುತ್ಯಾತ್.


ಜೆಜು ದೆವಾಚೊ ಲೆಕ್ ಮನುನ್ ಒಪುನ್ ಘೆಟಲ್ಲೆ ಸೊಡ್ಲ್ಯಾರ್ ಅನಿ ವಿಶ್ವಾಸ್ ಕರ್ತಲ್ಯಾಂಚ್ಯಾ ಸಿವಾಯ್ ಕೊನ್ ತರ್ ಜಗಾ ವರ್ತಿ ಜಿಕುಕ್ ಹೊತಾ ಕಾಯ್?


ಜೆಜುನ್ ತೆಂಕಾ, “ದೆವಾಕ್ ಪಾಜೆ ಹೊಲ್ಲೆ ಕಾಯ್ ಮಟ್ಲ್ಯಾರ್ ತೆನಿ ಧಾಡುನ್ ದಿಲ್ಲ್ಯಾಚ್ಯಾ ವರ್ತಿ ವಿಶ್ವಾಸ್, ಕರ್‍ತಲೆ” ಮನುನ್ ಜಬಾಬ್ ದಿಲ್ಯಾನ್.


ಖರೆ ಜೆ ಕೊನ್ ಅಕ್ರಿ ಪತರ್ ಘಟ್ ರ್‍ಹಾತಾ ತೊ ಹುರ್‍ತಾ.


“ತುಕಾ ಕಾನಾ ಹಾತ್ ಜಾಲ್ಯಾರ್ ಪವಿತ್ರ್ ಆತ್ಮೊ ಪವಿತ್ರ್ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಕ್ನಿ ಕಾಯ್ ಸಾಂಗುಕ್ ಲಾಗ್ಲಾ ಮನ್ತಲೆ ಆಯ್ಕ್! ಜೊ ಕೊನ್ ಮರಲ್ಯಾಕ್ನಾ ಜಿಕಲ್ಯಾಕ್ ದುಸ್ರ್ಯಾ ಮರ್ನಾನ್ ಕಾಯ್ಬಿ ವಾಯ್ಟ್ ಹೊಯ್ನಾ”.


ಜೆ ಕೊನ್ ಜಿಕುನ್ ಜಯ್ ಹೊಲ್ಲೆ ಹಾತ್ ತೆಂಕಾ ಮಿಯಾ ದೆವಾಚ್ಯಾ ಮಾಗ್ನಿಚ್ಯಾ ಘರಾಚ್ಯೊ ಖಾಂಬೊ ಕರುನ್ ಥವ್ತಾ. ಅನಿಫಿಡೆ ತೆನಿ ಥೈತ್ನಾ ಫಾಟಿ ಜಾಯ್ನಾತ್, ಮಿಯಾ ತೆಂಚ್ಯಾ ವರ್ತಿ ಮಾಜ್ಯಾ ದೆವಾಚೆ ಅನಿ ದೆವಾಚ್ಯಾ ಶಾರಾಚಿ ನ್ಹವ್ಯಾ ಜೆರುಜಲೆಮಾಚೆ ನಾವ್ ಲಿವ್ತಾ. ತೆ ಶಾರ್ ಸರ್‍ಗಾ ವೈನಾ ಮಾಜ್ಯಾ ದೆವಾಕ್ನಾ ಖಾಲ್ತಿ ಉತ್ರುನ್ ಯೆತಾ. ಮಿಯಾ ತೆಂಚ್ಯಾ ವರ್ತಿ ಮಾಜೆ ನ್ಹವೆ ನಾವ್‍ಬಿ ಲಿವ್ತಾ.


“ತುಕಾ ಕಾನಾ ರ್‍ಹಾಲ್ಯಾರ್ ಪವಿತ್ರ್ ಆತ್ಮೊ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಕ್ನಿ ಕಾಯ್ ಸಾಂಗುಕ್ ಲಾಗ್ಲಾ ಮನುನ್ ಆಯ್ಕ್!” “ಜೆ ಕೊನ್ ಜಿಕುನ್ ಜಯ್ ಹೊವ್ನ್ ಯೆತಾತ್ ತೆಂಕಾ ಮಿಯಾ ನಿಪ್ವುನ್ ಥವಲ್ಲ್ಯಾತ್ಲೆ ಉಲ್ಲೆ ಮನ್ನಾ ದಿತಾ, ಅನಿ ಮಿಯಾ ತೆಂಕಾ ಎಕ್ ಫಾಂಡ್ರೊ ಗುಂಡೊ ದಿತಾ ತ್ಯೆಚ್ಯಾ ವರ್ತಿ ಎಕ್ ನ್ಹವೆ ನಾಂವ್ ಲಿವಲ್ಲೆ ರ್‍ಹಾತಾ. ಜೆ ಕೊನಾಕ್ ತೆ ಗಾವ್ತಾ ತೆಂಕಾ ಸೊಡುನ್ ಕೊನಾಕ್‍ಬಿ ತೆ ಗೊತ್ತ್ ರ್‍ಹಾಯ್ನಾ”.


ದೆವಾಚೊ ಹುಕುಮ್ ಕಾಯ್ ಮಟ್ಲ್ಯಾರ್, ಜೆಜು ಕ್ರಿಸ್ತಾಚ್ಯಾ ನಾವಾ ವರ್ತಿ ವಿಶ್ವಾಸ್ ಥವ್ಚೆ ತೆನಿ ಸಾಂಗಟಲ್ಲ್ಯಾ ಸರ್ಕೆ ಎಕಾಮೆಕಾಚೊ ಪ್ರೆಮ್ ಕರುಚೆ ಮನ್ತಲೊಚ್,


ಅರೆ ಪಿಶ್ಯಾ ಮಾನ್ಸಾ, ಕಾಮಾ ನಸ್ತಾನಾ ಅಸಲ್ಲೊ ವಿಶ್ವಾಸ್ ಕಾಯ್ಬಿ ಫಾಯ್ದ್ಯಾಚೊ ನ್ಹಯ್ ಮನುನ್ ತುಕಾ ದಾಕ್ವುಚೆ ಕಾಯ್?


ನಾ, ಹ್ಯಾ ಸಗ್ಳ್ಯಾ ವಿಶಯಾತ್ನಿ ಅಮಿ ಅಮ್ಚೊ ಪ್ರೆಮ್ ಕರಲ್ಲ್ಯಾಚ್ಯಾ ವೈನಾ ಪುರಾ ರಿತಿನ್ ಜಿಕುನ್ ಜಯ್ ಹೊತಾಂವ್!


ಉಲ್ಲಿ ಲೊಕಾ ಬರೆ ಕರುನ್ಗೆತ್ ಅನಿ ಮಾನ್, ಮಹಿಮಾ, ಅನಿ ವಾಯ್ಟ್ ನಸಲ್ಲೆ ಜಿವನ್ ಕರುನ್ಗೆತ್ ಹಾತ್; ತೆಂಕಾ ದೆವ್ ಕನ್ನಾಚ್ ಮರಾನ್ ನಸಲ್ಲೆ ಜಿವನ್ ದಿತಾ.


ಜೆ ಕೊನ್‍ ಜಯ್ ಹೊವ್ನ್ ಜಿಕುನ್ ಯೆತ್ಯಾತ್, ತೆನಿ ಹೆ ಮಾಜೆಕ್ನಾ ಘೆತ್ಯಾತ್ ಮಿಯಾ ತೆಂಚೊ ದೆವ್ ಹೊತಾ ಅನಿ ತೆನಿ ಮಾಜಿ ಪೊರಾ ಹೊತ್ಯಾತ್.


ಖರೆ ಕ್ರಿಸ್ತ್ ಲೆಕಾಚ್ಯಾ ಸಾರ್ಕೊ ದೆವಾಚ್ಯಾ ಘರ್ಚೊ ವಿಶ್ವಾಸಾಚೊ ಅದಿಕಾರಿ ಅನಿ ಅಮ್ಕಾ ಗೌರವ್ ಹಾನ್ತಲೊ ವಿಶ್ವಾಸ್ ಅನಿ ಬರೊಸೊ ಅಮಿ ಘಟ್ ಸಂಬಾಳುನ್ ಘೆವ್ನ್ ರಾಲಾಂವ್ ತರ್ ಅಮಿಚ್ ತೆಚೆ ಘರ್ ಹೊತಾಂವ್.


ಜೆಜುನ್ ತೆಂಕಾ,“ಮಿಯಾ ತುಮ್ಕಾ ಖರೆಚ್ ಸಾಂಗ್ತಾ, ಮಾನ್ಸಾಚೊ ಲೆಕ್ ಮಹಿಮೆನ್ ಅಪ್ನಾಚ್ಯಾ ಸಿವಾಸನಾ ವರ್‍ತಿ ಬಸಲ್ಲ್ಯಾ ತನ್ನಾ ಸಗ್ಳೆ ನ್ಹವೆ ಕರ್‍ತಾ. ತನ್ನಾ ತುಮಿ ಬಾರಾ ಜಾನಾ ಮಾಜ್ಯಾ ವಾಂಗ್ಡಾ ಹೊತ್ತೆ ಇಸ್ರಾಯೆಲಾಚ್ಯಾ ಬಾರಾ ಘರಾನ್ಯಾಂಚ್ಯಾ ವರ್‍ತಿ ರಾಜ್ ಚಾಲ್ವುಕ್ ಬಾರಾ ಸಿವಾಸನಾಂಚ್ಯಾ ವರ್‍ತಿ ಬಸ್ತ್ಯಾಶಿ.


ಜೆ ಕೊನ್ ಜಿಕುನ್ ಜಯ್ ಹೊತ್ಯಾತ್ ತೆಂಕಾ ಅಸೆ ಫಾಂಡ್ರೆ ಕಪ್ಡೆ ನೆಸ್ವುನ್ ಹೊತ್ಯಾತ್, ಅನಿ ಮಿಯಾ ಜಿವಾಚ್ಯಾ ಪುಸ್ತಕಾತ್ನಾ ತೆಂಚಿ ನಾವಾ ಪುಸುನ್ ಕಾಡಿನಾ. ಮಾಜ್ಯಾ ಬಾಬಾಚ್ಯಾ ಅನಿ ತ್ಯೆಚ್ಯಾ ದುತಾಂಚ್ಯಾ ಇದ್ರಾಕ್ ತಿ ಮಾಜಿ ಲೊಕಾ ಮನುನ್ ಕಾಯ್ಬಿ ಧಾಪಿನಸ್ತಾನಾ ಮಿಯಾ ಸಾಂಗ್ತಾ.


ಹಿ ಮಾನ್ಸಾ ಖರೆಚ್ಬಿ ಅಮ್ಚ್ಯಾ ಪಕ್ಷಾಚಿ ನ್ಹಯ್, ತಸೆಹೊವ್ನ್ ತೆನಿ ಅಮ್ಕಾ ಸೊಡುನ್ ಗೆಲ್ಯಾತ್, ತೆನಿ ಅಮ್ಚ್ಯಾ ವಾಂಗ್ಡಾ ರ್‍ಹಾವ್ಚೆ ಹೊತ್ತೆ. ಹೆಚ್ಯಾ ವೈನಾ ತೆನಿ ಖರೆಚ್ಬಿ ಅಮ್ಚ್ಯಾ ವಾಂಗುಡ್ಚಿ ಲೊಕಾ ನ್ಹಯ್ ಮನುನ್ ದಿಸುನ್ ಯೆತಾ.


ತೆಚೆಸಾಟ್ನಿ ಮಿಯಾ ಲೈ ಎಳ್ ರಾಕುಕ್ ಹೊಯ್ನಾ. ತೆಚೆಸಾಟ್ನಿ ತುಮ್ಚೊ ವಿಶ್ವಾಸ್ ಕಳ್ವುನ್ ಘೆವ್ಚೆ ನ್ಹಯ್ ಮನುನ್ ತಿಮೊತಿಕ್ ತುಮ್ಚಾಕ್ಡೆ ಧಾಡುನ್ ದಿಲೊ, ಅಶೆ ಹೊವ್ನ್ ಸೈತಾನಾಚ್ಯಾ ಪಾಸಾತ್ ಪಡುನ್ ಅಮ್ಚೆ ಸಗ್ಳೆ ಕಾಮ್ ಹಾಳ್ ಹೊಯ್ ನಸ್ತಾನಾ ರ್‍ಹಾಂವ್ದಿತ್.


“ತುಮಿ ಮಾಜ್ಯಾ ಫಾಟ್ನಾ ಹೊತ್ತ್ಯಾ ಸಾಟ್ನಿ ಲೊಕಾ ತುಮ್ಕಾ ಕಿಮ್ಮತ್ ದಿನ್ಯಾತ್, ಖರೆ ಜೊ ಕೊನ್ ಸರ್ತ್ಯಾ ಎಳಾರ್ ಸಗೊಳ್ ಘಟ್ ರ್‍ಹಾತಾ ತೊ ಬಚಾವ್ ಹೊತಾ”.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು