Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 2:22 - ದೆವಾಚಿ ಖರಿ ಖಬರ್

22 ತೆಚೆಸಾಟ್ನಿ ಮಿಯಾ ತಿಕಾ ಸಿಕ್ ಹೊವ್ನ್ ಹಾತ್ರಾನಾತ್ ಪಡಿಸರ್ಕೆ ಕರ್ತಾ. ಥೈ ತಿ ಅನಿ ತಿಚ್ಯಾ ವಾಂಗ್ಡಾ ವೆಭಿಚಾರ್ ಕರ್‍ತಲ್ಲ್ಯಾಕ್ನಿ ಮೊಟೊ ಸಂಕಟ್ ಹೊತ್ತಾ.ತೆಚೊ ಮನ್ ಬದ್ಲುಕ್ ನಸಲ್ಲ್ಯಾರ್ ಮಿಯಾ ಹೆ ಅತ್ತಾಚ್ ಕರ್ತಾ. ಸಮಂದ್ ಥವ್ನ್ ಘೆಟಲ್ಲೆ ತರಾಸ್ ಕರುನ್ ಘೆತ್ಯಾತ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 ಇಗೋ, ಅವಳು ಹಾಸಿಗೆಯಲ್ಲಿ ಬಿದ್ದುಕೊಂಡಿರುವಂತೆ ಮಾಡುವೆನು ಮತ್ತು ಅವಳೊಂದಿಗೆ ವ್ಯಭಿಚಾರಮಾಡುವವರು ಪಶ್ಚಾತ್ತಾಪದಿಂದ ದೇವರ ಕಡೆಗೆ ತಿರುಗಿಕೊಂಡು ಬಿಡದೆ ಹೋದರೆ ಅವರನ್ನು ಮಹಾ ಸಂಕಟದಲ್ಲಿ ಬೀಳುವಂತೆ ಮಾಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

22 ಇಗೋ ನೋಡು, ಅವಳು ರೋಗದಿಂದ ಹಾಸಿಗೆ ಹಿಡಿಯುವಂತೆ ಮಾಡುತ್ತೇನೆ. ಅವಳೊಡನೆ ವ್ಯಭಿಚಾರ ಮಾಡುವವರು ಅವಳ ದುಷ್ಕೃತ್ಯಗಳನ್ನು ತ್ಯಜಿಸಿ ಪಶ್ಚಾತ್ತಾಪಪಟ್ಟು ದೇವರಿಗೆ ಅಭಿಮುಖರಾಗದೆಹೋದರೆ, ಅವರು ಭೀಕರ ಕಷ್ಟನಷ್ಟಗಳಿಗೆ ಗುರಿಯಾಗುವಂತೆ ಮಾಡುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

22 ಇಗೋ, ಅವಳು ಹಾಸಿಗೆಯ ಮೇಲೆ ಬಿದ್ದುಕೊಂಡಿರುವಂತೆ ಮಾಡುವೆನು, ಮತ್ತು ಅವಳೊಂದಿಗೆ ವ್ಯಭಿಚಾರ ಮಾಡುವವರು ತಮ್ಮ ಮನಸ್ಸನ್ನು ದೇವರ ಕಡಗೆ ತಿರುಗಿಸಿಕೊಂಡು ಅವಳ ಕೃತ್ಯಗಳನ್ನು ಬಿಟ್ಟುಬಿಡದೆ ಹೋದರೆ ಮಹಾ ಸಂಕಟದಲ್ಲಿ ಬೀಳುವಂತೆ ಮಾಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

22 “ಆದ್ದರಿಂದ ಆಕೆಯು ಮಹಾಸಂಕಟಪಡುತ್ತಾ ಹಾಸಿಗೆಯ ಮೇಲೆ ಬಿದ್ದಿರುವಂತೆ ಮಾಡುತ್ತೇನೆ. ಅವಳ ಜೊತೆಯಲ್ಲಿ ಲೈಂಗಿಕ ಪಾಪ ಮಾಡುವ ಜನರೆಲ್ಲರೂ ಮಹಾಸಂಕಟವನ್ನು ಅನುಭವಿಸುತ್ತಾರೆ. ಅವಳು ಮಾಡುವ ಕಾರ್ಯಗಳಿಗೆ ಅವರು ವಿಮುಖರಾಗದಿದ್ದರೆ ನಾನು ಇದನ್ನು ಈಗಲೇ ಮಾಡುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

22 ಇಗೋ, ಅವಳು ಹಾಸಿಗೆಯಲ್ಲಿ ಬಾಧೆಯಿಂದ ಬಿದ್ದುಕೊಂಡಿರುವಂತೆ ಮಾಡುವೆನು ಮತ್ತು ಅವಳೊಂದಿಗೆ ವ್ಯಭಿಚಾರ ಮಾಡುವವರು ತಮ್ಮ ಹೃದಯದಲ್ಲೂ ಮನಸ್ಸಿನಲ್ಲೂ ಪಶ್ಚಾತ್ತಾಪಪಟ್ಟು ತಮ್ಮ ಕೃತ್ಯಗಳನ್ನು ಬಿಟ್ಟುಬಿಡದೆ ಹೋದರೆ, ಮಹಾ ಸಂಕಟದಲ್ಲಿ ಬೀಳುವಂತೆ ಮಾಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 2:22
16 ತಿಳಿವುಗಳ ಹೋಲಿಕೆ  

ಜಗಾಚ್ಯಾ ಸಗ್ಳ್ಯಾ ರಾಜಾನಿ ತಿಚೆಕ್ನಾ ಆಂಗಾಚೊ ಸಮ್ಮಂದ್ ಕರ್‍ಲ್ಯಾನಾತ್, ಅನಿ ಜಗಾತ್ಲಿ ಲೊಕಾ ತಿಚ್ಯಾ ಬುರ್ಶ್ಯಾಪಾನಾಚ್ಯಾ ಆಯ್ದಾನಾತ್ಲೆ ವಾಯ್ನ್ ಫಿವ್ನ್ ಫಿದೊಡೆ ಹೊವ್ನ್ ಗೆಲ್ಯಾತ್.” ಮಟ್ಲ್ಯಾನ್.


'ನಾ, ಮಿಯಾ ತುಮ್ಕಾ ಸಾಂಗ್ತಾ, ತುಮಿ ತುಮ್ಚೆ ಪಾಪಾಚೆ ಜಿವನ್ ಬದ್ಲಿನಸ್ಲ್ಯಾರ್, ತುಮಿಬಿ ತಸೆಚ್ ಮರ್‍ತ್ಯಾಶಿ”, ಮಟ್ಲ್ಯಾನ್.


“ತಿಕಾ ಜಾಳ್ವುತಲ್ಯಾ ರಕ್ಕೆಕ್ ಅನಿ ಡುಕ್ಟಾಕ್ ಬಗುನ್ ತಿಚ್ಯಾ ವಾಂಗ್ಡಾ ಬುರ್ಶೊ ಸಮಂದ್ ಕರುನ್ ಘೆವ್ನ್ ಹೊತ್ತೆ ಹ್ಯಾ ಜಗಾಚೆ ರಾಜಾ ತ್ಯಾ ಶಾರಾಸಾಟ್ನಿ ರಡ್ತ್ಯಾತ್, ಅನಿ ಮರಗ್ತ್ಯಾತ್.


ಸಗ್ಳ್ಯಾ ದೆಶಾನಿ ತಿಚಿ ವಾಯ್ನ್ ಫಿಲ್ಯಾನಾತ್. ಜಗಾಚ್ಯಾ ಸಗ್ಳ್ಯಾ ರಾಜಾನಿ ತಿಚೆವಾಂಗ್ಡಾ ಬುರ್ಶೊ ಆಂಗಾಚೊ ಸಮ್ಮಂದ್ ಕರಲ್ಲ್ಯಾನಿ, ತಿಚ್ಯಾ ಪೊಜ್ಡ್ಯಾಪಾನಾಚ್ಯಾ ಕಾಮಾ ವೈನಾ ಹ್ಯಾ ಜಗಾತ್ಲಿ ಯಾಪಾರ್ ಕರ್ತಲಿ ಲೊಕಾ ಸಾವ್ಕಾರ್ ಹೊವ್ಕ್ ಲಾಗಲ್ಲಿ”. ಮನುನ್ ಬೊಬ್ ಮಾರ್‍ಲ್ಯಾನ್.


'ನಾ. ಮಿಯಾ ತುಮ್ಕಾ ಸಾಂಗ್ತಾ, ತುಮಿ ತುಮ್ಚ್ಯಾ ಪಾಪಾನಿತ್ನಾ ಫಾಟಿ ಪರ್‍ತಿ ನಸ್ಲ್ಯಾರ್, ತುಮಿಬಿ ತಸೆಚ್ ಮರ್‍ತ್ಯಾಶಿ.


ಮಿಯಾ ತುಮ್ಚ್ಯಾ ಮದ್ದಿ ಯೆಲ್ಲ್ಯಾ ತನ್ನಾ ಮಾಜೊ ದೆವ್ ಮಾಕಾ ಅವ್ಮಾನಾತ್ ಘಾಲಿಲ್ ಕಾಯ್ ಅನಿ ಎಕ್ ಕಾಲಾತ್ ಪಾಪ್ ಕರುನ್ ಹೊತ್ತ್ಯಾ, ಅನಿ ತುಮ್ಚ್ಯೆ ಮದ್ದಿ ಸುಮಾರ್ ಜಾನಾನಿ ಅನಿಬಿ ಬುರ್ಶ್ಯಾ ರಿತಿನ್ ಚಲ್ತಲೆ .ವೆಭಿಚಾರ್ ಅನಿ ಪೊಜ್ಡೆಪಾನ್ ಸೊಡುನ್ ಜಿವನ್ ಬದ್ಲುಕ್ ಪಾವುಕ್ನಾತ್ ಮನುನ್ ರಡ್ತಲೆ ಪಡ್ತಾಕಿ ಕಾಯ್ ಮನುನ್ ಭಿಂಯೆ ದಿಸ್ತಾ.


ತಿಯಾ ಕವ್ಡ್ಯಾ ಫಾಟಿ ಪಡ್ಲೆ ಮನುನ್ ತಿಯಾಚ್ ಯವ್ಜುನ್ ಬಗ್! ತಿಯಾ ಪಾಪ್ ಕರ್ತಲೆ ಸೊಡುನ್ ಸೊಡ್ ಅನಿ ತಿಯಾ ಪಯ್ಲೆ ಕಸೆ ಕರಲ್ಲೆ ತಸೆಚ್ ಕರ್. ತಿಯಾ ಪಾಪ್ ಕರ್ತಲೆ ಸೊಡಿನಸ್ಲ್ಯಾರ್ ಮಿಯಾ ತುಜೆಕ್ಡೆ ಯೆತಾ ಅನಿ ತುಜೊ ದಿವ್ಯಾಚೊ ಖಾಂಬೊ ತ್ಯೆಚ್ಯಾ ಜಾಗ್ಯಾ ವೈನಾ ಕಾಡುನ್ ಘೆವ್ನ್ ಜಾತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು