Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 2:21 - ದೆವಾಚಿ ಖರಿ ಖಬರ್

21 ಮಿಯಾ ತಿಕಾ ತಿಚ್ಯಾ ಪಾಪಾನಿತ್ನಾ ಭಾಯ್ರ್ ಯೆವ್ಕ್ ಎಳ್ ದಿಲ್ಲೊ ಹಾಯ್, ಖರೆ ತಿಕಾ ತ್ಯಾ ಅನೈತಿಕ್ ಸಮಂದಾತ್ನಾ ಭಾಯ್ರ್ ಯೆವ್ಕ್ ಮನ್ ನಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

21 ಜಾರತ್ವವನ್ನು ಬಿಟ್ಟು ಪಶ್ಚಾತ್ತಾಪದಿಂದ ದೇವರ ಕಡೆಗೆ ತಿರುಗಿಕೊಳ್ಳುವುದಕ್ಕೆ ನಾನು ಅವಳಿಗೆ ಸಮಯವನ್ನು ಕೊಟ್ಟೆನು, ಆದರೆ ದೇವರ ಕಡೆಗೆ ತಿರುಗಿಕೊಳ್ಳುವುದಕ್ಕೆ ಅವಳಿಗೆ ಮನಸ್ಸು ಬರಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

21 ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖಳಾಗುವಂತೆ ನಾನು ಅವಳಿಗೆ ಕಾಲಾವಕಾಶ ಕೊಟ್ಟೆ. ಆದರೆ ಅವಳು ತನ್ನ ಜಾರತ್ವವನ್ನು ತ್ಯಜಿಸಿ ದೇವರಿಗೆ ಅಭಿಮುಖಳಾಗಲು ನಿರಾಕರಿಸುತ್ತಾಳೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

21 ದೇವರ ಕಡೆಗೆ ತಿರುಗಿಕೊಳ್ಳುವದಕ್ಕೆ ನಾನು ಅವಳಿಗೆ ಸಮಯವನ್ನು ಕೊಟ್ಟೆನು; ಆದರೆ ದೇವರ ಕಡೆಗೆ ತಿರುಗಿಕೊಂಡು ತನ್ನ ಜಾರತ್ವವನ್ನು ಬಿಟ್ಟುಬಿಡುವದಕ್ಕೆ ಅವಳಿಗೆ ಇಷ್ಟವಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

21 ತನ್ನ ಮನಸ್ಸನ್ನು ಪರಿವರ್ತಿಸಿಕೊಂಡು ಪಾಪಗಳಿಂದ ದೂರ ಸರಿಯಲು ನಾನು ಆಕೆಗೆ ಸಮಯ ಕೊಟ್ಟರೂ ಪರಿವರ್ತನೆ ಹೊಂದಲು ಆಕೆಗೆ ಇಷ್ಟವಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

21 ದೇವರ ಕಡೆಗೆ ತಿರುಗಿಕೊಳ್ಳುವುದಕ್ಕೆ ನಾನು ಅವಳಿಗೆ ಸಮಯವನ್ನು ಕೊಟ್ಟೆನು. ಆದರೆ ದೇವರ ಕಡೆಗೆ ತಿರುಗಿಕೊಂಡು ತನ್ನ ವ್ಯಭಿಚಾರವನ್ನು ಬಿಟ್ಟುಬಿಡಲು ಅವಳಿಗೆ ಮನಸ್ಸಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 2:21
9 ತಿಳಿವುಗಳ ಹೋಲಿಕೆ  

ಉಲ್ಲ್ಯಾ ಲೊಕಾನಿ ಒಳ್ಕುನ್ ಘೆಟಲ್ಲ್ಯಾ ಸಾರ್ಕೆ ಅಪ್ನಿ ಗೊಸ್ಟ್ ದಿಲ್ಲ್ಯಾ ಸಾರ್ಕೆ ಹಾಳ್ ಕರುಕ್ ತಡೊ ಕರಿನಾ, ಹೊಲ್ಯಾರ್ಬಿ ದೆವಾನ್ ತುಮ್ಚ್ಯಾ ವಿಶಯಾತ್ ಅಜುನ್ಬಿ ತಾಳುನ್ ಘೆಟಲ್ಲೆ ಎವ್ಡೆಚ್, ದೆವಾಚೊ ಮನ್ ಖಲೊ ಮಾನುಸ್ಬಿ ಹಾಳ್ ಹೊವ್ನ್ ಜಾವ್ಚೆ ನ್ಹಯ್ ಮನುನ್ ಹಾಯ್. ಹರ್ ಎಕ್ಲೊ ತೆಂಚಿ ಮನಾ ಪರ್ತುನ್ ಘೆವ್ನ್ ಪಾಪ್ ಕರ್ತಲೆ ಇಬೆ ಕರುಚೆ ಮನುನ್ ದೆವಾಚೊ ಮನ್.


ಅನಿ ತೆನಿ ತೆಂಚ್ಯಾ ತರಾಸಾಸಾಟ್ನಿ ಅನಿ ತ್ಯಾ ದುಕ್ಕಾಂಚ್ಯಾಸಾಟ್ನಿ ಸರ್ಗಾಚ್ಯಾ ದೆವಾಕ್ ಸರಾಪ್ಲ್ಯಾನಿ, ಖರೆ ತೆನಿ ಅಪ್ಲ್ಯಾ ಅಪ್ಲ್ಯಾ ಬುರ್ಶ್ಯಾ ವಾಟಾ ಸೊಡುಕ್‍ನ್ಯಾತ್.


ತ್ಯಾ ಮೊಟ್ಯಾ ಝಳಾಕ್ ಜಳುಲಾಲ್ಯಾರ್‍ಬಿ ಹ್ಯಾ ತರಾಸಾಂಚ್ಯಾ ವರ್ತಿ ಅದಿಕಾರ್ ಹೊತ್ತ್ಯಾ ದೆವಾಕ್ ತ್ಯಾ ಲೊಕಾನಿ ಸರಾಪ್ಲ್ಯಾನಿ. ತೆನಿ ಅಪ್ನಾಚ್ಯಾ ಪಾಪಾಚ್ಯಾ ಜಿವನಾತ್ನಾ ಭಾಯ್ರ್ ಯೆವ್ನ್ ದೆವಾಚ್ಯಾ ಮೊಟೆಪಾನಾಚಿ ಸುತ್ತಿ ಕರುಕ್‍ನ್ಯಾತ್.


ಧನಿಯಾನ್ ಎವ್ಡೆ ಲೈ ಎಳ್ ಅಮ್ಕಾ ಸೊಸುನ್ ಘೆಟಲ್ಲೆ ಅಮ್ಚ್ಯಾ ಸುಟ್ಕೆಸಾಟ್ನಿ ಎಕ್ ಅವ್ಕಾಸ್ ಮನುನ್ ಘೆವಾ, ಅಮ್ಚ್ಯಾ ಪ್ರಿತಿಚ್ಯಾ ಭಾವ್ ಪಾವ್ಲುನ್ಬಿ ಅಪ್ನಾಕ್ ಗಾವಲ್ಲ್ಯಾ ಶಾನ್ಪಾನಾಚ್ಯಾ ಪರ್ಕಾರ್ ಹೆಚ್ಯಾ ವಿಶಯಾತ್ ಚಿಟ್ ಲಿವ್ನ್ ಸಾಂಗಟಲ್ಲೆ ಹಾಯ್.


ಹೊ ಆತ್ಮೊ ಖಲೊ ಮಟ್ಲ್ಯಾರ್, ನೊಯೆ ಢೊನ್ ಬಾಂದ್ತಾನಾ ಶಾಂತ್ಪಾನಾನ್ ರಾಕುನ್ಗೆತ್ ಹೊತ್ತ್ಯಾ ದೆವಾನ್ ತನ್ನಾ ಆಟ್ ಲೊಕಾ ತವ್ಡಿಚ್ ಪಾನಿಯಾಕ್ನಾ ಹುರ್‍ಲಿ.


ದೆವಾನ್ ಕರಲ್ಲೆಬಿ ಅಸೆಚ್ ಹಾಯ್. ತೆಕಾ ಅಪ್ನಾಚೊ ರಾಗ್ ದಾಕ್ವುನ್ ಅಪ್ನಾಚೊ ಬಳ್ ಸಗ್ಳ್ಯಾಕ್ನಿ ಕಳಿ ಸರ್ಕೆ ಕರುಚೆ ಮನುನ್ ಹೊತ್ತೆ. ಖರೆ ತೆನಿ ಜೆ ಕೊನ್ ತೆಚ್ಯಾ ರಾಗಾತ್ ಗಾವುನ್ ಫುಟುನ್ ಜಾತಲ್ಯಾ ಆಯ್ದಾನಾಚ್ಯಾ ಸರ್ಕೆ ಹೊತ್ತ್ಯಾ ಮಾನ್ಸಾಂಚ್ಯಾ ವಾಂಗ್ಡಾ ತೊ ಲೈ ಸಂಬಾಳುನ್ ಘೆವ್ನ್ ರ್‍ಹಾಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು