Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 19:8 - ದೆವಾಚಿ ಖರಿ ಖಬರ್

8 ಹೊಳ್ವುತಲೆ ಪವಿತ್ರ್ ಹೊತ್ತೆ ಕಿಮ್ತಿಚೆ ಕಪ್ಡೆ ತಿಕಾ ನೆಸುಕ್ ದಿಲ್ಲೆ ಹೊತ್ತೆ”, ತೆ ಕಿಮ್ತಿಚೆ ಕಪ್ಡೆ ಮಟ್ಲ್ಯಾರ್ ದೆವಾಚ್ಯಾ ಲೊಕಾನಿ ಕರಲ್ಲಿ ಬರಿ ಕಾಮಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಪ್ರಕಾಶಮಾನವೂ, ನಿರ್ಮಲವೂ ಆದ ನಯವಾದ ನಾರುಮಡಿಯನ್ನು ಧರಿಸಿಕೊಳ್ಳುವುದಕ್ಕೆ ಆಕೆಗೆ ಕೃಪೆ ಲಭಿಸಿತು. (ಆ ನಾರುಮಡಿ ಅಂದರೆ ದೇವಜನರ ನೀತಿಕೃತ್ಯಗಳೇ).

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 ದಿವ್ಯವಾದುವು, ಭವ್ಯವಾದುವು, ಮೌಲ್ಯವಾದುವು, ಆಕೆಗಿತ್ತ ಉಡುಗೆತೊಡುಗೆಗಳು; ಸತ್ಕಾರ್ಯಗಳೇ ದೇವಜನರು ಧರಿಸುವ ಅಮೂಲ್ಯ ಉಡುಗೆತೊಡುಗೆಗಳು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ಪ್ರಕಾಶಮಾನವೂ ನಿರ್ಮಲವೂ ಆದ ನಯವಾದ ನಾರುಮಡಿಯನ್ನು ಧರಿಸಿಕೊಳ್ಳುವದಕ್ಕೆ ಆಕೆಗೆ ಅನುಗ್ರಹಿಸೋಣವಾಗಿತ್ತು. ಆ ನಾರುಮಡಿ ಅಂದರೆ ದೇವಜನರ ಸತ್ಕಾರ್ಯಗಳೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ನಯವಾದ ನಾರುಮಡಿಯನ್ನು ವಧುವಿಗೆ ಧರಿಸಲು ನೀಡಲಾಗಿತ್ತು. ಆ ನಾರುಮಡಿಯು ಪ್ರಕಾಶಮಾನವಾಗಿತ್ತು ಹಾಗೂ ಶುಭ್ರವಾಗಿತ್ತು.” (ನಯವಾದ ನಾರುಮಡಿಯೆಂದರೆ ದೇವರ ಪರಿಶುದ್ಧ ಜನರು ಮಾಡಿದ ಒಳ್ಳೆಯ ಕಾರ್ಯಗಳು ಎಂದರ್ಥ.)

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ಪ್ರಕಾಶಮಾನವೂ ನಿರ್ಮಲವೂ ಆದ ನಯವಾದ ನಾರುಮಡಿಯನ್ನು ತೊಟ್ಟುಕೊಳ್ಳುವುದಕ್ಕೆ ಆಕೆಗೆ ಅನುಗ್ರಹಿಸಲಾಗಿತ್ತು. ಏಕೆಂದರೆ ಆ ನಾರುಮಡಿಯು ಪರಿಶುದ್ಧರ ನೀತಿಕೃತ್ಯಗಳೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 19:8
21 ತಿಳಿವುಗಳ ಹೋಲಿಕೆ  

ತೆಚೆಸಾಟ್ನಿ ಮಿಯಾ ತುಕಾ ಸಾಂಗ್ತಾ, ತಿಯಾ ಸಾವ್ಕಾರ್ ಹೊವ್ಕ್ ಮನುನ್ ಸೊನೆ, ಬರ್‍ಯಾತ್ಲೆ ಬರೆ ಸೊನೆ ಮಾಜೆಕ್ನಾ ಇಕಾತ್ ಘೆ, ಅನಿ ತುಜಿ ಮರ್ಯಾದ್ ಧಾಪುನ್ ಘೆವ್ಕ್ ತುಜ್ಯಾ ಆಂಗಾರ್ ನೆಸುಕ್ ಫಾಂಡ್ರೆ ಕಪ್ಡೆಬಿ ಮಾಜೆಕ್ನಾ ಇಕಾತ್ ಘೆ. ತುಜ್ಯಾ ಡೊಳ್ಯಾಕ್ನಿ ದಿಸಿ ಸರ್ಕೆ ಹೊತಲೆ ಉಲ್ಲೆಸೆ ವೊಕಾತ್‍ಬಿ ತಿಯಾ ಮಾಜೆಕ್ನಾ ಇಕಾತ್ ಘೆ.


ಧನಿಯಾ ಜೆಜು ಕ್ರಿಸ್ತಾಕುಚ್ ತುಮ್ಚೆ ಮಾರಾಮಾರಿಕ್ ಜಾತಾನಾ ನೆಸ್ತಲೆ ಕವಚ್ ಕರುನ್ ಘೆವ್ನ್ ನೆಸಾ ಅನಿ ತುಮ್ಚ್ಯಾ ಪಾಪಾಚ್ಯಾ ಸ್ವಬಾವಾಕ್ ಅನಿ ಆಂಗಾಚಿ ಆಶಾ ಪುರಾ ಕರ್‍ತಲ್ಯಾ ಕಾಮಾಕ್ನಿ ಸೊಡುನ್ ಸೊಡಾ.


ಜೆಜುಚ್ಯಾ ಅಂಗಾ ವೈಲ್ಯಾ ಫಾಳಿಯಾ ಎವ್ಡ್ಯಾ ಫ್ಹಾಂಡ್ರೆ ಖಡ್ ಹೊಲ್ಲ್ಯಾಕಿ, ಹ್ಯಾ ದುನಿಯಾತ್ ಕೊನ್ಬಿ ಧುವ್ನ್ ತವ್ಡೆ ಫ್ಹಾಂಡ್ರೆ ಕರುಕ್ ಸಾದ್ಯ್ ನಾ.


ರಾಜಾನ್ ತೆಕಾ “ದೊಸ್ತಾ, ಲಗ್ನಾಕ್ ನೆಸ್ತಲೆ ಕಪ್ಡೆ ನೆಸಿನಸ್ತಾನಾ ತಿಯಾ ಹಿತ್ತೆ ಕಸೊ ಭುತ್ತುರ್ ಯೆಲೆ?” ಮನುನ್ ಇಚಾರ್‍ಲ್ಯಾನ್. ಖರೆ ತ್ಯಾ ಮಾನ್ಸಾನ್ ತೆಕಾ ಕಾಯ್ಬಿ ಸಾಂಗುಕ್‍ನಾ.


ಸರ್ವೆಸ್ವರಾ ತುಕಾ ಭಿಂಯ್ ನಸಲ್ಲೊ ಕೊನ್ ಹಾಯ್?, ತುಜ್ಯಾ ಮೊಟ್ಯಾಪಾನಾಚ್ಯಾ ವಿಶಯಾತ್ ಸಾಂಗಿನಸ್ತಾನಾ ಕೊನಾಕ್ ರ್‍ಹಾವ್ಕ್ ಹೊತಾ?, ತಿಯಾ ಎಕ್ಲೊಚ್ ಪವಿತ್ರ್. ಸಗ್ಳಿ ದೆಶಾ ಯೆತ್ಯಾತ್ ಅನಿ ತುಜೆ ಆರಾದನ್ ಕರ್‍ತ್ಯಾತ್, ಕಶ್ಯಾಕ್ ಮಟ್ಲ್ಯಾರ್ ತುಜಿ ನ್ಯಾಯ್ ಪಾನಾಚಿ ಕಾಮಾ ಸಗ್ಳ್ಯಾಕ್ನಿ ದಿಸುನ್ ಯೆಲ್ಯಾತ್”.


ಅಶೆ ಚಡುನ್ಗೆತ್ ಜಾತಾನಾ ಅನಿ ತೆನಿ ಮಳ್ಬಾಕುಚ್ ನದರ್ ಲಾವ್ನ್ ರ್‍ಹಾತಾನಾ ಪಾಂಡ್ರೆ ಕಪ್ಡೆ ನೆಸಲ್ಲೆ ದೊಗೆ ಜನಾ ಎಗ್ದಮ್ ತೆಂಚ್ಯಾಕ್ಡೆ ಯೆವ್ನ್ ಇಬೆ ರ್‍ಹಾಲೆ.


ಹೆ, ಬಗುನ್ ತೆನಿ ಅಜಾಪ್ ಹೊಲ್ಯಾನಿ, ತನ್ನಾ ದೊನ್ ಮಾನ್ಸಾ, ಎಗ್ದಮ್ ಝಳ್-ಝಳ್ತಲೆ ಕಪ್ಡೆ ನೆಸುನ್ ತೆಂಚ್ಯಾ ಇದ್ರಾಕ್ ಇಬೆ ರ್‍ಹಾಲೆ.


ದೆವ್ ಲೊಕಾಕ್ನಿ ಜೆಜು ಕ್ರಿಸ್ತಾ ವರ್‍ತಿ ತೆಂಕಾ ಹೊತ್ತ್ಯಾ ವಿಶ್ವಾಸಾಚ್ಯಾ ವೈನಾ ತೆನಿ ಭಕ್ತಿವಂತ್ ಮನುನ್ ಠರ್‍ವುತಾ. ದೆವಾನ್ ಹೆ ಕ್ರಿಸ್ತಾ ವರ್‍ತಿ ವಿಶ್ವಾಸ್ ಕರ್‍ತಲ್ಯಾ ಸಗ್ಳ್ಯಾಕ್ನಿ ಕರ್‍ಲ್ಯಾನಾಯ್, ಕಶ್ಯಾಕ್ ಮಟ್ಲ್ಯಾರ್, ಥೈ ಕಸ್ಲೊಬಿ ಅಂತರ್ ನಾ.


ತೆನಿ ಬಗ್ತಾ-ಬಗ್ತಾನಾಚ್ ಜೆಜುಚೊ ರುಪ್ ಬದಲ್ಲೊ. ತೆಚೆ ತೊಂಡ್ ದಿಸಾಚ್ಯಾ ಸರ್ಕೆ ಹೊಳ್ವಳುಲಾಗಲ್ಲೆ. ಅನಿ ತೆಚೆ ಕಪ್ಡೆ ಫಾಂಡ್ರೆ ಖಡ್ಡೆ ಹೊಲೆ.


ತ್ಯಾ ಗುಡಿತ್ನಾ ಸಾತ್ ತರಾಸಾ ಧರಲ್ಲಿ ಸಾತ್ ದೆವಾಚ್ಯಾ ದುತಾ ಭಾಯ್ರ್ ಯೆಲಿ, ತೆನಿ ಎಗ್ದಮ್ ಪವಿತ್ರ್ ಹೊಳ್ವಳ್ತಲೆ ಮ್ಹಾಗ್ರೆ ಕಪ್ಡೆ ನೆಸಲ್ಲ್ಯಾನಿ ಅನಿ ತೆಂಚ್ಯಾ ಹಿರ್‍ದ್ಯಾಕ್ನಿ ಸೊನ್ಯಾಚ್ಯಾ ಪಟ್ಟಿಯಾ ಭಾಂದುನ್ ಘೆಟಲ್ಲ್ಯಾನಿ.


ಸರ್ಗಾಚ್ಯಾ ಸೈನಿಕಾಂಚೆ ತಾಂಡೆ ಪವಿತ್ರ್ ಫಾಂಡ್ರೆ ಲೈ ಕಿಮ್ತಿಚೆ ಕಪ್ಡೆ ನೆಸುನ್, ಫಾಂಡ್ರ್ಯಾ ಘೊಡ್ಕ್ಯಾಂಚ್ಯಾ ವೈನಾ ತ್ಯೆಚ್ಯಾ ಫಾಟ್ನಾ ಸವಾರಿ ಕರುನ್ ಯೆಯ್ತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು