Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 19:5 - ದೆವಾಚಿ ಖರಿ ಖಬರ್

5 ಮಾನಾ ಸಿಂಹಾನಸಾಕ್ನಾ ಯೆಲ್ಲ್ಯಾ ಎಕ್ ಧನಾನ್, “ದೆವಾಚ್ಯಾ ಸಗ್ಳ್ಯಾ ಸೆವಕಾನೊ ಅನಿ ಸಗ್ಳ್ಯಾ ಲೊಕಾನು ಅನಿ ದೆವಾಕ್ ಭಿಂವ್ನ್ ಚಲ್ತಲ್ಯಾ ಮೊಟ್ಯಾನೊ ಅನಿ ಬಾರಿಕ್ಲ್ಯಾನೊ ಅಮ್ಚ್ಯಾ ದೆವಾಚಿ ಸುತ್ತಿ ಕರಾ!” ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಆ ಮೇಲೆ ಸಿಂಹಾಸನದ ಕಡೆಯಿಂದ ಬಂದ ಒಂದು ಧ್ವನಿಯು, “ದೇವರ ಸೇವಕರೆಲ್ಲರೂ, ದೇವರಿಗೆ ಭಯಪಡುವ ಶ್ರೇಷ್ಠರು ಮತ್ತು ಕನಿಷ್ಠರು ನಮ್ಮ ದೇವರನ್ನು ಕೊಂಡಾಡಿರಿ” ಎಂದು ಹೇಳಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ಬಳಿಕ ಸಿಂಹಾಸನದ ಕಡೆಯಿಂದ ಬಂದ ಒಂದು ಧ್ವನಿ : “ದೇವರ ಎಲ್ಲಾ ದಾಸರೇ, ಅವರಲ್ಲಿ ಭಯಭಕ್ತಿಯುಳ್ಳ ಹಿರಿಯಕಿರಿಯರೇ, ನಮ್ಮ ದೇವರನ್ನು ಕೊಂಡಾಡಿ,” ಎಂದು ಹೇಳಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಆಮೇಲೆ ಸಿಂಹಾಸನದ ಕಡೆಯಿಂದ ಬಂದ ಒಂದು ಶಬ್ದವು - ದೇವರ ದಾಸರೆಲ್ಲರೇ, ದೇವರಿಗೆ ಭಯಪಡುವ ಹಿರಿಕಿರಿಯರೇ, ನಮ್ಮ ದೇವರನ್ನು ಕೊಂಡಾಡಿರಿ ಎಂದು ಹೇಳಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ಆಗ ಸಿಂಹಾಸನದಿಂದ ಒಂದು ಧ್ವನಿಯು ಬಂದಿತು. ಆ ಧ್ವನಿಯು, “ನಮ್ಮ ದೇವರ ಸೇವೆ ಮಾಡುವ ಜನರೆಲ್ಲರೇ, ಆತನಿಗೆ ಸ್ತೋತ್ರ ಮಾಡಿರಿ! ನಮ್ಮ ದೇವರಿಗೆ ಗೌರವ ನೀಡುವ ಚಿಕ್ಕವರೇ, ದೊಡ್ಡವರೇ, ಆತನಿಗೆ ಸ್ತೋತ್ರ ಮಾಡಿರಿ!” ಎಂದು ಹೇಳಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ಆಮೇಲೆ ಸಿಂಹಾಸನದ ಕಡೆಯಿಂದ ಬಂದ ಒಂದು ಸ್ವರವು: “ದೇವರ ಎಲ್ಲಾ ದಾಸರೇ, ದೇವರಿಗೆ ಭಯಪಡುವ ಹಿರಿಕಿರಿಯರೇ, ನಮ್ಮ ದೇವರನ್ನು ಸ್ತುತಿಸಿರಿ!” ಎಂದು ಹೇಳಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 19:5
14 ತಿಳಿವುಗಳ ಹೋಲಿಕೆ  

ತೆಚೆಸಾಟ್ನಿ ತೆನಿ ದಿಸ್ ರಾತ್ ದೆವಾಚ್ಯಾ ಸಿವಾಸನಾಚ್ಯಾ ಇದ್ರಾಕ್ ಇಬೆ ರ್‍ಹಾವ್ನ್ ತ್ಯೆಚ್ಯಾ ಗುಡಿತ್ ತೆಚೆ ಆರಾದನ್ ಕರ್‍ತ್ಯಾತ್. ಸಿವಾಸನಾ ವರ್ತಿ ಬಸಲ್ಲೊ ಅಪ್ನಿ ತೆಂಚ್ಯಾ ಮದ್ದಿ ಹಾಜರ್ ಹೊಲ್ಲ್ಯಾ ವೈನಾ ತೆಂಚಿ ರಾಕನ್ ಕರ್ತಾ.


ಅನಿ ಮರಲ್ಲಿ ಲೊಕಾ ಮೊಟಿ ಅನಿ ಬಾರಿಕ್ಲಿ ಸಗ್ಳಿ ಲೊಕಾ ಸಿವಾಸನಾಚ್ಯಾ ಇದ್ರಾಕ್ ಇಬೆ ಹೊತ್ತಿ ಮಿಯಾ ಬಗಟ್ಲೊ. ತನ್ನಾ ಪುಸ್ತಕಾ ಉಗ್ಡುನ್ ಹೊಲಿ, ಮಾನಾ ಅನಿಎಕ್ ಪುಸ್ತಕ್ ಉಗ್ಡುನ್ ಹೊಲೆ ಝಿತ್ತ್ಯಾಂಚೆ ಪುಸ್ತಕ್ ತೆ. ಮರಲ್ಲ್ಯಾ ಲೊಕಾಕ್ನಿ ತೆನಿ ಕರಲ್ಲ್ಯಾ ಕಾಮಾಂಚ್ಯಾ ವಿಶಯಾತ್ ಲಿವಲ್ಲ್ಯಾ ಪರ್ಕಾರ್ ಝಡ್ತಿ ಹೊಲಿ.


ಮಾನಾ ಸಾತ್ವೆಚ್ಯಾ ದೆವಾಚ್ಯಾ ದುತಾನ್ ಅಪ್ನಾಚ್ಯಾ ಕಟೊರ್‍ಯಾತ್ಲೆ ವಾರ್‍ಯಾತ್ ವೊತ್ಲ್ಯಾನ್. ತನ್ನಾ ದೆವಾಚ್ಯಾಗುಡಿತ್ ಸಿವಾಸನಾ ವೈನಾ,“ಸರುನ್ ಗೆಲೆ!” ಮನ್ತಲೊ ಎಕ್ ಮೊಟೊ ಧನ್ ಆಯಿಕ್ಲೊ.


ತ್ಯಾ ಭಯಾನಕ್ ಸಾಪಾ ಸಗ್ಳ್ಯಾ ಲೊಕಾಕ್ನಿ ಬಾರಿಕ್ಲ್ಯಾಕ್ನಿ ಅನಿ ಮೊಟ್ಯಾಕ್ನಿ, ಸಾವ್ಕಾರಾಕ್ನಿ ಅನಿ ಗರಿಬಾಕ್ನಿ, ಗುಲಾಮಾಕ್ನಿ ಅನಿ ಸ್ವತಂತ್ರ್ ಹೊತ್ತ್ಯಾಕ್ನಿ, ತೆಂಚ್ಯಾ- ತೆಂಚ್ಯಾ ಉಜ್ವ್ಯಾ ಹಾತಿ ವರ್ತಿ ನಾಹೊಲ್ಯಾರ್ ಕಪಾಳಾ ವರ್ತಿ ಎಕ್ ವಳಕ್ ಕರುನ್ ಘೆವ್ಚಿ ಮನುನ್ ಜಬರ್ದಸ್ತಿ ಕರ್ಲ್ಯಾನ್.


ಯೆವಾ ಅನಿ ರಾಜಾಂಚೆ, ಹಜಾರಾನಿ ಸೈನಿಕಾಂಚ್ಯಾ ವೈಲ್ಯಾ ಅದಿಕಾರ್ಯಾಂಚೆ, ಅನಿ ಸೈನಿಕಾಂಚೆ, ಘೊಡ್ಕ್ಯಾಂಚೆ ಅನಿ ಘೊಡ್ಕ್ಯಾ ವರ್ತಿ ಸವಾರಿ ಕರ್‍ತಲ್ಯಾಂಚೆ ಸಗ್ಳ್ಯಾ ಲೊಕಾಂಚೆ ಗುಲಾಮಾಂಚೆ, ಅನಿ ಸ್ವತಂತ್ರ್ ಹೊತ್ತ್ಯಾಂಚೆ, ಮೊಟ್ಯಾಂಚೆ ಅನಿ ಬಾರಿಕ್ಲ್ಯಾಂಚೆ ಮಾಸ್ ಖಾವಾ!” ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು