Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 19:3 - ದೆವಾಚಿ ಖರಿ ಖಬರ್

3 ಅನಿ ಪರ್ತುನ್ ತೆನಿ, ಹಲ್ಲೆಲುಯಾ! “ತ್ಯಾ ಮೊಟ್ಯಾ ಶಾರಾಕ್ ಜಾಳ್ವುತಲ್ಯಾ ಆಗಿಚೊ ಡುಕೊಟ್ ಸದಾ ಸರ್ವತಾಕ್ ವೈರ್ ಜಾತಾ!” ಮನುನ್ ಬೊಬ್ ಮಾರ್‍ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಎರಡನೆಯ ಸಾರಿ, “ಹಲ್ಲೆಲೂಯಾ ಎಂದು ಆರ್ಭಟಿಸಿ, ಅವಳ ದಹನದಿಂದುಂಟಾದ ಹೊಗೆಯು ಯುಗಯುಗಾಂತರಗಳಲ್ಲಿಯೂ ಏರಿಹೋಗುತ್ತಿರುತ್ತದೆ” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ಅವರು ಮತ್ತೊಮ್ಮೆ, “ಅಲ್ಲೆಲೂಯ ! ಅವಳ ದಹನದಿಂದ ಹೊಗೆ ಸತತ ಮೇಲೇರುತಿಹುದು ಒಂದೇಸಮನೆ,” ಎಂದು ಕೂಗಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ಹಲ್ಲೆಲೂಯಾ ಎಂದು ಆರ್ಭಟಿಸಿ - ಅವಳ ದಹನದಿಂದುಂಟಾದ ಹೊಗೆಯು ಯುಗಯುಗಾಂತರಗಳಲ್ಲಿಯೂ ಏರಿ ಹೋಗುತ್ತದೆ ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ಇದಲ್ಲದೆ ಪರಲೋಕದಲ್ಲಿದ್ದ ಆ ಜನರು ಹೇಳಿದ್ದೇನೆಂದರೆ: “ಹಲ್ಲೆಲೂಯಾ! ಅವಳು ಸುಟ್ಟುಹೋಗುತ್ತಿದ್ದಾಳೆ. ಅವಳ ಹೊಗೆಯು ಯುಗಯುಗಾಂತರಗಳಲ್ಲಿಯೂ ಮೇಲೇಳುತ್ತಿರುವುದು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ಎಂದೂ ದ್ವಿತೀಯ ಬಾರಿ: “ಹಲ್ಲೆಲೂಯಾ! ಅವಳ ಹೊಗೆಯು ಯುಗಯುಗಾಂತರಗಳಲ್ಲಿಯೂ ಏರಿಹೋಗುತ್ತದೆ!” ಎಂದು ಘೋಷಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 19:3
9 ತಿಳಿವುಗಳ ಹೋಲಿಕೆ  

ಅನಿ ತಿಕಾ ಜಾಳ್ವುತಲ್ಯಾ ಆಗಿತ್ನಾ ಯೆತಲ್ಯಾ ಡುಕ್ಟಾಕ್ ಬಗುಕ್ ತೆನಿ ರಡುನ್ಗೆತ್, “ಹ್ಯಾ ಶಾರಾ ಎವ್ಡೆ ಮೊಟೆ ಶಾರ್ ಅನಿ ಖಲೆಬಿ ನಾ!” ಮಟ್ಲ್ಯಾನಿ.


“ತಿಕಾ ಜಾಳ್ವುತಲ್ಯಾ ರಕ್ಕೆಕ್ ಅನಿ ಡುಕ್ಟಾಕ್ ಬಗುನ್ ತಿಚ್ಯಾ ವಾಂಗ್ಡಾ ಬುರ್ಶೊ ಸಮಂದ್ ಕರುನ್ ಘೆವ್ನ್ ಹೊತ್ತೆ ಹ್ಯಾ ಜಗಾಚೆ ರಾಜಾ ತ್ಯಾ ಶಾರಾಸಾಟ್ನಿ ರಡ್ತ್ಯಾತ್, ಅನಿ ಮರಗ್ತ್ಯಾತ್.


ತೆಂಚ್ಯಾ ತರಾಸಾಚೊ ಡುಕೊಟ್ ಸದಾ ಸರ್ವತಾಕ್ ಜಾಸ್ತಿ ಹೊವ್ನ್ ವೈರ್ ಜಾತಾ. ಜನಾವರಾಚೆ ನಾಹೊಲ್ಯಾರ್ ತ್ಯೆಚ್ಯಾ ಮುರ್ತಿಕ್ ಆರಾಧನ್‍ ಕರ್ತಲೆ ರ್‍ಹಾಂವ್ದಿತ್. ನಾಹೊಲ್ಯಾರ್ ಕೊನಾಚ್ಯಾ ವರ್ತಿ ತೆಚಿ ವಳಕ್ ಹೊತ್ತೆ ರಾಂವ್ದಿತ್, ದಿಸ್ ಅನಿ ರಾತ್ ಮನಿನಸ್ತಾನಾ ಉಲ್ಲೆಬಿ ಆರಾಮ್ ಘೆವ್ಕ್ ಗಾವಿನಸ್ತಾನಾ ತರಾಸ್ ಸೊಸ್ತ್ಯಾತ್”. ಮಟ್ಲ್ಯಾನ್.


ಹೆ ಹೊಲ್ಲ್ಯಾ ಮಾನಾ ಸರ್ಗಾತ್ ಎಕ್ ಮೊಟ್ಯಾ ಲೊಕಾಂಚ್ಯಾ ತಾಂಡ್ಯಾಚ್ಯಾ ಬೊಬೆ ಸರ್ಕೊ ಅವಾಜ್ ಮಾಕಾ ಆಯ್ಕೊ ಯೆಲೊ. ತೆನಿ, “ಹಲ್ಲೆಲುಯಾ! ಸುಟ್ಕಾ, ಮಹಿಮಾ ಅನಿ ಬಳ್ ಅಮ್ಚ್ಯಾ ದೆವಾಕ್ ಸಮಂದ್ ಪಡಲ್ಲಿ ಹಾಯ್!”


ಸೊದೊಮ್, ಗೊಮೊರ್ ಅನಿ ತೆಚ್ಯಾ ಆಜುಬಾಜುಕ್ ಹೊತ್ತ್ಯಾ ಶಾರಾಕ್ನಿ ಯಾದ್ ಕರುನ್ ಘೆವಾ, ಥೈತ್ಲ್ಯಾ ಲೊಕಾನಿಬಿ ತ್ಯಾ ದೆವಾಚ್ಯಾ ದುತಾಂಚ್ಯಾ ಸಾರ್ಕೆ ಅನೈತಿಕ್ ಶಾರಿರಿಕ್ ಸಮಂದ್ ಅನಿ ಸ್ವಭಾವಾ ಸಾರ್ಕೆ ಕರಿನಸ್ತಾನಾ ರ್‍ಹಾತಲೆ, ಪೊಜ್ಡೆಪಾನ್ ಕರ್ಲ್ಯಾನಿ. ಅಸೆ ತೆನಿ ಸಗ್ಳ್ಯಾಕ್ನಿ ಎಕ್ ಹುಶಾರ್ಕಿಚ್ಯಾ ರುಪಾತ್ ಕನ್ನಾಚ್ ಇಜಿನಸಲ್ಲ್ಯಾ ಆಗಿಚ್ಯಾ ಶಿಕ್ಷಾತ್ ಪಡ್ಲ್ಯಾನಿ.


ಇಸಾರ್-ಚಾರ್ ಜಾನ್ತ್ಯಾಲೊಕಾನಿ ಅನಿ ತ್ಯಾ ಚಾರ್ ಝಿತ್ತ್ಯಾ ಸಾವ್ಜಾನಿ ಡಬ್ ಪಡುನ್ ಸಿವಾಸನಾಚ್ಯಾ ವರ್ತಿ ಬಸಲ್ಲ್ಯಾ ದೆವಾಚೆ ಆರಾದನ್ ಕರ್ಲ್ಯಾನಿ. ಅನಿ, “ಆಮೆನ್! ದೆವಾಕ್ ಹೊಗ್ಳಾಪ್!” ಮಟ್ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು