Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 19:19 - ದೆವಾಚಿ ಖರಿ ಖಬರ್

19 ತನ್ನಾ ತೆ ಭಯಾನಕ್ ಜನಾವರ್ ಅನಿ ಜಗಾತ್ಲೆ ಸಗ್ಳೆ ರಾಜಾ ಅಪ್ನಾಚೆ ಸೈನಿಕಾಂಚೆ ತಾಂಡೆ ಘೆವ್ನ್ ಘೊಡ್ಕ್ಯಾಚ್ಯಾ ವೈನಾ ಸವಾರಿ ಕರ್ತಲ್ಯಾಚ್ಯಾ, ಅನಿ ತ್ಯೆಚ್ಯಾ ಸೈನಿಕಾಂಚ್ಯಾ ತಾಂಡ್ಯಾಚ್ಯಾ ವಾಂಗ್ಡಾ ಮಾರಾಮಾರಿ ಕರುಕ್ ಗೊಳಾ ಹೊಲ್ಲೆ ಮಿಯಾ ಬಗಟ್ಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19 ತರುವಾಯ ಆ ಮೃಗವೂ, ಭೂರಾಜರೂ, ಅವರ ಸೈನ್ಯಗಳವರೂ ಆ ಕುದುರೆಯ ಮೇಲೆ ಕುಳಿತಿದ್ದವನ ಮೇಲೆಯೂ ಆತನ ಸೈನ್ಯದ ಮೇಲೆಯೂ ಯುದ್ಧಮಾಡುವುದಕ್ಕಾಗಿ ಕೂಡಿಬಂದಿರುವುದನ್ನು ಕಂಡೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

19 ಅನಂತರ ಆ ಮೃಗವನ್ನು ಕಂಡೆ. ಕುದುರೆಯ ಮೇಲೆ ಕುಳಿತಿದ್ದಾತನ ಮೇಲೂ ಅವನ ಸೈನ್ಯದ ಮೇಲೂ ಯುದ್ಧಮಾಡುವುದಕ್ಕಾಗಿ, ಆ ಮೃಗವೂ ಭೂಲೋಕದ ರಾಜರೂ ಅವರ ಸೈನ್ಯಗಳೊಡನೆ ಒಟ್ಟಾಗಿ ಸೇರಿಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

19 ತರುವಾಯ ಆ ಮೊದಲನೆಯ ಮೃಗವೂ ಭೂರಾಜರೂ ಅವರ ಸೈನ್ಯಗಳವರೂ ಆ ಕುದುರೆಯ ಮೇಲೆ ಕೂತಿದ್ದವನ ಮೇಲೆಯೂ ಆತನ ಸೈನ್ಯದ ಮೇಲೆಯೂ ಯುದ್ಧಮಾಡುವದಕ್ಕಾಗಿ ಕೂಡಿ ಬಂದಿರುವದನ್ನು ಕಂಡೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

19 ನಂತರ ನಾನು ಲೋಕದ ರಾಜರನ್ನು ಮತ್ತು ಮೃಗವನ್ನು ನೋಡಿದೆನು. ಅವರು ಕುದುರೆಯ ಮೇಲೆ ಕುಳಿತಿದ್ದವನ ಮೇಲೆ ಮತ್ತು ಅವನ ಸೈನ್ಯದ ಮೇಲೆ ಯುದ್ಧ ಮಾಡುವುದಕ್ಕಾಗಿ ತಮ್ಮ ಸೈನ್ಯವನ್ನೆಲ್ಲ ಒಟ್ಟುಗೂಡಿಸಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

19 ತರುವಾಯ ಆ ಮೊದಲನೆಯ ಮೃಗವೂ ಭೂರಾಜರೂ ಅವರ ಸೈನ್ಯಗಳವರೂ ಆ ಕುದುರೆಯ ಮೇಲೆ ಕುಳಿತಿದ್ದವರ ಮೇಲೆಯೂ ಅವರ ಸೈನ್ಯದ ಮೇಲೆಯೂ ಯುದ್ಧಮಾಡುವುದಕ್ಕಾಗಿ ಕೂಡಿ ಬಂದಿರುವುದನ್ನು ನಾನು ಕಂಡೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 19:19
14 ತಿಳಿವುಗಳ ಹೋಲಿಕೆ  

ತನ್ನಾ ತ್ಯಾ ಬುರ್ಶ್ಯಾ ಆತ್ಮ್ಯಾನಿ ರಾಜಾಕ್ನಿ ಗೊಳಾ ಕರುನ್ ಹೆಬ್ರೆವ್ ಬಾಶೆತ್ ಆರ್ಮ್‍ಗೆದ್ದೊನ್ ಮನುನ್ ಬಲ್ವುತಲ್ಯಾ ಜಾಗ್ಯಾಕ್ ಹಾನ್ಲ್ಯಾನಿ.


ತೆ ಗಿರ್‍ಯಾಂಚೆ ಆತ್ಮೊ ಮೊಟಿ ವಿಚಿತ್ರ್ ಕಾಮಾ ಕರಿತ್. ತೆ ತಿನಿಬಿ ಆತ್ಮೊ ಭಾಯ್ರ್ ಜಾವ್ನ್ ಜಗಾತ್ಲ್ಯಾ ಸಗ್ಳ್ಯಾ ರಾಜಾಕ್ನಿ ಸಗ್ಳ್ಯಾಕ್ನಿ ದೆವಾಚ್ಯಾ ತ್ಯಾ ಮೊಟ್ಯಾ ದಿಸಾಚ್ಯಾ ಝಗ್ಡ್ಯಾಕ್ ಮನುನ್ ಗೊಳಾ ಕರುನ್ ಹಾನಿತ್.


“ತಿಕಾ ಜಾಳ್ವುತಲ್ಯಾ ರಕ್ಕೆಕ್ ಅನಿ ಡುಕ್ಟಾಕ್ ಬಗುನ್ ತಿಚ್ಯಾ ವಾಂಗ್ಡಾ ಬುರ್ಶೊ ಸಮಂದ್ ಕರುನ್ ಘೆವ್ನ್ ಹೊತ್ತೆ ಹ್ಯಾ ಜಗಾಚೆ ರಾಜಾ ತ್ಯಾ ಶಾರಾಸಾಟ್ನಿ ರಡ್ತ್ಯಾತ್, ಅನಿ ಮರಗ್ತ್ಯಾತ್.


ಮಾನಾ ತಿನ್ವೆಚ್ಯಾ ದೆವಾಚ್ಯಾ ದುತಾನ್ ಬಿ ಅದ್ದಿಚ್ಯಾ ದೆವಾಚ್ಯಾ ದುತಾನ್ ಸಾಂಗಲ್ಲ್ಯಾ ಸಾರ್ಕೆ ಮೊಟ್ಯಾನ್,“ಜೆ ಕೊನ್ ಭಯಾನಕ್ ಜನಾವರ್ ಹೊಂವ್ದಿತ್ ತ್ಯೆಚ್ಯಾ ಮುರ್ತಿಚೆ, ಹೊಂವ್ದಿತ್ ಆರಾದನ್ ಕರುನ್, ಅಪ್ನಾಚ್ಯಾ ಕಪಾಳಾ ವೈನಿ ನಾಹೊಲ್ಯಾರ್ ಹಾತಾ ವೈನಿ ವಳಕ್ ಘಾಲುನ್ ಘೆತ್ಯಾತ್,


ತೆನಿ ಬಾತ್ಮಿ ಸಾಂಗ್ತಲೆ ಸರಲ್ಲ್ಯಾ ತನ್ನಾ ಪಾತಾಳಾತ್ಲೆ ಎಕ್ ಭಯಾನಕ್ ಜನಾವಾರ್ ಯೆತಾ ಅನಿ ತೆಂಚ್ಯಾ ವಾಂಗ್ಡಾ ಝಗ್ಡೊ ಕರ್ತಾ. ತೆ ತೆಕಾ ಹಾರ್‍ವುತಾ ಅನಿ ಜಿವಾನಿಚ್ ಮಾರುನ್ ಟಾಕ್ತಾ.


ತೆಂಚ್ಯಾ ಸೈನಿಕಾಂಚ್ಯಾ ತಾಂಡ್ಯಾಕ್ನಿ ತ್ಯಾ ಘೊಡ್ಕ್ಯಾ ವರ್ತಿ ಸವಾರಿ ಕರ್ತಲ್ಯಾಚ್ಯಾ ತೊಂಡಾತ್ನಾ ಯೆಲ್ಲ್ಯಾ ಮೊಟ್ಯಾ ಚಾಕ್ವಾನಿ ಜಿವಾನಿ ಮಾರುನ್ ಹೊಲೆ; ಅನಿ ಸಗ್ಳ್ಯಾ ಫಾಂಕ್ರಾನಿ ತೆಂಚೆ ಮಾಸ್ ಪೊಟಾ ಭರು-ಭರುನ್ ಖಾಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು